Wednesday, August 25, 2010

ಮೊಟ್ಟೆ ಗಳನ್ನು ಇಡುವ ಬಾಕ್ಸ್ ನಲ್ಲೆ ಅರಳುವ ಚೆಂದದ ಕಲೆ....

ಮೊಟ್ಟೆ ಗಳನ್ನು(EGG ) ಇಡುವ ಬಾಕ್ಸ್ ನಲ್ಲೆ ಅರಳುವ ಚೆಂದದ ಕಲೆ....
     ಮೊಟ್ಟೆ ಯಲ್ಲಿ ಮಾಡಿರುವ ಚಿತ್ರಗಳನ್ನ , ಅಥವಾ ಕಲೆಯನ್ನ ನೋಡಿರುತ್ತೀರಿ ಅಲ್ವ...  ಆದರೆ ಮೊಟ್ಟೆ ಇಡುವ ಬಾಕ್ಸ್ ನಿಂದ ಕೂಡ ಸುಂದರವಾದ ಅದ್ಬುತ ವಾದ ಕಲಾಕ್ರುತಿಗಳನ್ನ ರಚಿಸಬಹುದು ಅಂತ ಗೊತ್ತ? ಗೊತ್ತಿಲ್ಲದೇ ಇದ್ದರೆ ಇಲ್ಲಿ ನೋಡಿ....
ಏನಾದರೂ ಮಾಡಲೇ ಬೇಕು ಅಂತ ಕ್ರಿಯೇಟಿವ್ ಮೈಂಡ್ ಇರುವವರು ಏನು ಸಿಕ್ಕರು ಅದರಲ್ಲೇ ಅದ್ಬುತ ಎನಿಸುವ ವಿಚಿತ್ರ ಎನಿಸುವ ಕಲೆ ನ ಮಾಡಿರುತ್ತಾರೆ.......ಎಷ್ಟು ವಿಸ್ಮಯ ಅಲ್ವ.... ಕೆಲವೊಂದು ಊಹೆ ಮಾಡಿಕೊಳ್ಳಲು ಆಗೋಲ್ಲ ಅಂಥದನ್ನ ಮಾಡಿ, ಹೀಗೂ ಮಾಡಬಹುದು ಅಂತ ಹೇಳಿರುತ್ತಾರೆ.....
ಮುಂದಿನ ಲೇಖನದಲ್ಲಿ.... ಮೊಟ್ಟೆ ನಲ್ಲೆ ಕೆತ್ತಿರುವ ಸುಂದರ ಕಲೆಯನ್ನು ಹಾಗು ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ......























ಇದೆ ರೀತಿ,, ಇನ್ನು ವಿಚಿತ್ರ ವಾದ ಕೆಲವು ಕಲೆಗಳಿವೆ... ಇದನೆಲ್ಲ ನನ್ನ  ಬ್ಲಾಗಿನಲ್ಲಿ ಹಾಕಿದ್ದೇನೆ,,, ನೋಡಬೇಕೆನಿಸಿದರೆ ಒಮ್ಮೆ ಕ್ಲಿಕ್ಕಿಸಿ ನೋಡಿ.....
1) ದುಡ್ಡು ದುಡ್ಡು ದುಡ್ಡು...!!!!! ಮನಿ ನಲ್ಲೆ ಅರಳುವ ಕಲೆ......!!!
2)  ಕಸದಿಂದ ಕಲೆ -- Tyre Art !!!!!
3)    ಹಕ್ಕಿಯ ಪುಕ್ಕದಲ್ಲೇ ಅರಳುವ ಅದ್ಬುತ ಕಲೆ.... Julie ತ್ಹೊಮ್ಪ್ಸೋನ್
4 ) ಹಸಿರು ಹುಲ್ಲಿನ ಕಲೆ... Grass ART !!! ಪರಿಸರ ಪ್ರೇಮಿ ಕಟ್ಟಡಗಳು
5 ) ಕಲ್ಲಂಗಡಿ ಹಣ್ಣಿನಲ್ಲಿ ಅರಳುವ ಕಲೆ.....!!!!!
6 ) ಪೇಪರ್ ಮಡಚುವ ಕಲೆ -- Origami !!!!
7 ) ಬ್ರೆಡ್ ಆರ್ಟ್ .......ನೋಡಿದಿರಾ?
8 ) ಪೆನ್ಸಿಲ್ ನಿಂದಲೇ ಅರಳುವ ಸುಂದರ ಕಲೆ....
9 ) ಹಳೇ ಗಡಿಯಾರದಲ್ಲೇ ಅರಳುವ ಇವರ ಕಲೆ.....ಅದ್ಬುತ !!!!
10 ) ಎಲೆಕ್ಟ್ರಿಕ್ ವೈರ್ ನಲ್ಲೆ ಅರಳುವ ಇವರ ಕಲೆ.........ಅದ್ಬುತ !!!!!!! 



19 comments:

  1. Nice photos guru.!
    ನಿಮ್ಮವ,
    ರಾಘು.

    ReplyDelete
  2. ಗುರು...

    ಎಲ್ಲವೂ ಸೊಗಸಾಗಿವೆ...

    ಎಲ್ಲಿಂದ ಹುಡುಕಿ ತರುತ್ತೀರಿ ಮಾರಾಯರೆ?

    ReplyDelete
  3. Ballavanigey halley ayudha, Kaley ballavanu yennanadru balasabahudu


    Excellent collection , Nice way to position art

    ReplyDelete
  4. ಗುರು ಅವರೆ, ಕಸದಿಂದ ಕಲೆ ಕೆಲವರಿಗೆ ಒಲಿದಂತಹುದು. ಚೆನ್ನಾದ ಫೋಟೋಗಳು.

    ReplyDelete
  5. ಗುರು,

    ಅದೆಲ್ಲೆಲ್ಲಿಂದ ಇದೆಲ್ಲಾ ಹುಡುಕು ತರುತ್ತೀರಿ. ಅದರೊಳಗೆ ಬರೆದಿರುವ ಚಿತ್ರಗಳಂತೂ ಸೂಫರ್. ಹೇಗೆ ಬರೆದಿರಬಹುದು ಅಂತ ನಾನು ಸೂಕ್ಷ್ಮವಾಗಿ ನೋಡಿದೆ. ಅರ್ಥವಾಗಲಿಲ್ಲ. ಆದರೂ ಅವರ ಕಲೆಯನ್ನು ಮತ್ತು ನಮಗಾಗಿ ಹುಡುಕಿ ತರುವ ನಿಮ್ಮ ಕಾಳಜಿಯನ್ನು ಮೆಚ್ಚಲೇಬೇಕು.

    ReplyDelete
  6. ಗುರು, ತು೦ಬಾ ಚೆನ್ನಾಗಿವೆ ಫೋಟೋ ಗಳು ಮತ್ತು ನೀವು ಕೊಟ್ಟ ಮಾಹಿತಿ,

    ReplyDelete
  7. ಗುರು,
    ನಿಮ್ಮ ಕಲೆಗೆ ಮಾರು ಹೋದೆ!
    ನನ್ನ ಗೆಳೆಯರಿಗೂ ಸಹ ನಿಮ್ಮ ಕಲೆಯನ್ನು ತೋರಿಸಿದೆ.

    ReplyDelete
  8. ಅಮೋಘ ಕಲಾ ಚಿತ್ತಾರ. ಹಂಚಿದ್ದಕ್ಕೆ ಧನ್ಯವಾದಗಳು.

    ReplyDelete
  9. ಗುರು...
    ಅದ್ಭುತವಾಗಿದೆ.... ಏನಾದರೂ ಹೊಸತು ಹುಡುಕಿ ನಮಗೆ ತೋರಿಸುತ್ತಲೇ ಇರ್ತೀರಿ.... ಧನ್ಯವಾದಗಳು.....

    ಶ್ಯಾಮಲ

    ReplyDelete
  10. very nice .. excellent collection

    ReplyDelete
  11. ಎಲ್ಲವೂ ಚನ್ನಾಗಿವೆ

    ReplyDelete
  12. ಪ್ರತಿಕ್ರಿಯಿಸಿರುವ ಎಲ್ಲರಿಗೂ,,,, ಧನ್ಯವಾದಗಳು.... :-)

    ReplyDelete