ಅದೇ ಕಾಲೇಜ್ ಹುಡುಗರ ಕೈನಲ್ಲಿ ಕೊಟ್ಟರೆ ಚೂಪಾದ ರಾಕೆಟ್ ಥರ ಮಾಡಿ ಹುಡುಗಿಯರಿಗೆ ಹೇಗೆ ಹೊಡಿಬೇಕು ಅಂಥ ನೋಡ್ತಾ ಇರ್ತಾರೆ ಅಲ್ವ...
ಹಾಗೆ ಒಬ್ಬ ಅದ್ಭುತ imagination ಇರುವ ಕಲೆಗಾರ ನಿಗೆ ಕೊಟ್ಟರೆ ನೋಡಿ ಹೇಗೆ ಮಾಡ್ತಾನೆ ಅಂಥ..........
ಹ್ಯಾಟ್ಸ್ ಆಫ್ ಕಲೆಗಾರ.... ನಿಜವಾಗಲು ನಿನ್ನ ಇ ಕಲೆಗಾರಿಕೆಗೆ ಬೆರಗಾಗಿ ಹೋದೆ... ನಮ್ಮ imagination ಗು ಮೀರಿ ಒಂದು ಚಿಕ್ಕ ಕಾಗದದ ತುಂಡಿನಲ್ಲಿ ಇಸ್ಟೆಲ್ಲಾ ಮಾಡಿದಿಯೆಲ್ಲ ನಿಜಕ್ಕೂ ನೀನ್ ಅದ್ಭುತ ಕಲೆಗಾರ ಕಣೋ.... ನೀನ್ ಎಲ್ಲಿ ಇದ್ದಿಒ ಗೊತ್ತಿಲ್ಲ,, ನಿನ್ನ ಇ ಕಲೆ ಬೇರೆಯವರಿಗೂ ಗೊತ್ತಾಗಲಿ ಅಂಥ ನನ್ನ ಬ್ಲಾಗಿನಲ್ಲಿ ಹಾಕಿಕೊಂಡು ತೋರಿಸ್ತಾ ಇದೇನೇ.....


ಗುರು...
ReplyDeleteತುಂಬಾ ಚೆನ್ನಾಗಿದೆ...
ನನ್ನ ಮಗನೂ ಬಹಳ ಖುಷಿ ಪಟ್ಟ...
ಧನ್ಯವಾದಗಳು...!
ಗುರು,
ReplyDeleteಪೇಪರಿನಲ್ಲಿ ಕಲೆ ಅದ್ಭುತವಾಗಿದೆ.....ನಾನು ನನ್ನಾಕೆ ಇಬ್ಬರು ನೋಡಿ ಸಂತೋಷಪಟ್ಟೆವು....ಆ ಕಲೆಗಾರನಿಗೆ ನನ್ನದೊಂದು ಸಲಾಂ.!!
ಥ್ಯಾಂಕ್ಸ್.....
ಶಿವೂ ಮತ್ತೆ ಪ್ರಕಾಶ್,
ReplyDeleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,