Friday, March 27, 2009

ನಿಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಆತ್ಮಿಯ ಸ್ನೇಹಿತರೆಲ್ಲರಿಗೂ ... ಹೊಸ ವರುಷವು ಶುಭ ನೆಮ್ಮದಿ ಹಾಗು ಸಂತೋಷವನ್ನು ತರಲಿ... ಹಾಗೆ ನಮ್ಮ ಕನ್ನಡ ಬ್ಲಾಗಿಗರ ಕನ್ನಡ ಪ್ರೇಮ ಇನ್ನು ವಿಸ್ತಾರವಾಗಿ ಮುಂದುವರಿಯಲಿ.... ಎಂದು ಹಾರೈಸುವ
ನಿಮ್ಮ
ಗುರು



4 comments:

  1. ಗುರು,
    ನಿಮಗೂ ಹಾಗು ನಿಮ್ಮ ಕುಟುಂಬದವರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..

    ReplyDelete
  2. ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಫೋಟೋಗಳು ಎಲ್ಲ ಚೆನ್ನಾಗಿವೆ. ಹೀಗೆ ಮುಂದುವರೆಸಿ

    ReplyDelete
  3. ಧನ್ಯವಾದಗಳು ಮನಸು....

    ReplyDelete
  4. ದೀಪಸ್ಮಿಥ , ನನ್ನ ಬ್ಲಾಗಿಗೆ ಬಂದಿದ್ದಕೆ ತುಂಬ ಥ್ಯಾಂಕ್ಸ್, ಹೀಗೆ ಬರುತ್ತಿರಿ....

    ReplyDelete