Showing posts with label ಬೆಂಕಿ ಕಡ್ಡಿ. Show all posts
Showing posts with label ಬೆಂಕಿ ಕಡ್ಡಿ. Show all posts

Monday, September 14, 2009

ಬೆಂಕಿ ಕಡ್ದಿಯಲ್ಲೇ ಅರಳುವ ಈ ಕಲೆ ನೋಡಿದಿರಾ? !!!!!

ಕೆಲವರು ಏನಾದರೂ ಮಾಡಲೇ ಬೇಕು ಅಂಥ ಹುಟ್ಟಿರುತ್ತಾರೆ ಅಂಥ ಕಾಣುತ್ತೆ..... ಅಲ್ಲ ಈ ಜನರಿಗೆ ಏನ್ ಸಿಕ್ಕರು ಬಿಡೋಲ್ವ...
ಇಲ್ಲಿ ನೋಡಿ ಒಬ್ಬ ಪುಣ್ಯಾತ್ಮ ನಾವು ಉಪಯೋಗಿಸುವ ಬೆಂಕಿ ಕಡ್ಡಿನಲ್ಲೇ ಎಂಥ ಕಲಾಕೃತಿಗಳನ್ನ ಮಾಡಿದ್ದಾನೆ ಅಂತ... ಒಟ್ಟಿನಲ್ಲಿ ಏನಾದರೂ ಮಾಡಬೇಕು ಅಂತ ಕ್ರಿಯೇಟಿವ್ ಮನಸು ಇದ್ದರೆ ಸಾಕು...ಎಂಥ ವಸ್ತು ಸಿಕ್ಕರೂ,ಅಲ್ಲಿ ಒಂದು ಕಲೆ ಅರಳುತ್ತೆ ಅಲ್ವ...
ನನ್ನ ಬ್ಲಾಗಿನಲ್ಲೇ ನಮ್ಮ ಅಮ್ಮನ ಬಗ್ಗೆ ಒಂದು articale (ಇಲ್ಲಿ ಕ್ಲಿಕ್ಕ್ಕಿಸಿ) ಹಾಕಿದ್ದೆ, ಅದರಲ್ಲಿ ನಮ್ಮ ಅಮ್ಮ ಸಹ ಇದೆ ರೀತಿ, ಬೆಂಕಿ ಕಡ್ಡಿ ಹಾಗು ವೈರ್ ಉಪಯೋಗಿಸಿ ಒಂದು ಸುಂದರ, ಗೋಡೆಗೆ ಹಾಕುವಂಥ ಕಲಾಕೃತಿ ಮಾಡಿದ್ದರು ( ಇವಾಗಲು ಜೋಪಾನವಾಗಿ ಇದೆ)... ಆದರೆ ಇಲ್ಲಿ ಇರುವ ಹೊಸ ಹೊಸ ಅಕ್ರುತಿಗಳನ್ನ ನೋಡಿ ಅಮ್ಮ ನಿಜವಾಗ್ಲೂ ಬೆರಗಾಗಿ ಹೋದ್ರು....

ಅದರೆ ಇಲ್ಲಿ ಇರುವ ಕಲೆ ಯನ್ನು ಯಾರು ಮಾಡಿದ್ದರೋ ಗೊತ್ತಿಲ್ಲ , ಅವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಸಿಕ್ಕರೆ ನಿಮ್ಮಗಳ ಜೊತೆ ಹಂಚಿಕೊಳ್ಳುತ್ತೇನೆ,,, ಅಲ್ಲಿವರೆವಿಗು ಇದನ್ನ ನೋಡ್ತಾ ಇರಿ....
(ಒಂದೊಂದೇ ಫೋಟೋಗಳನ್ನ ನಿದಾನಕ್ಕೆ ನೋಡಿ, ನಿಮಗೆ ಗೊತ್ತಾಗುತ್ತೆ ಎಂಥಹ ಅದ್ಬುತ ಕಲೆ ಅಂಥ)










really amezing,,,,,,












ಇದು ಬೆಂಕಿ ಕಡ್ದಿದೇನೆ,, ಆದರೆ ಕಲರ್ ಹಾಕಿದ್ದರೆ ಅಸ್ಟೇ....


ಎಷ್ಟು ಟೈಮ್ ಬೇಕೋ ಇದನ್ನ ಮಾಡೋಕೆ....!!!!




ಎಷ್ಟು cute ಆಗಿ ಇದೆ ಅಲ್ವ....



ವಾಹ್......