Showing posts with label Tin. Show all posts
Showing posts with label Tin. Show all posts

Monday, April 27, 2009

ಟಿನ್ (Tin) ನಲ್ಲಿ ಅರಳಿದ ಕಲೆ...

ನಮಸ್ಕಾರ....


ನೀವು ಟಿನ್ ನಲ್ಲಿ ಕೂಲ್ (ಅಥವಾ ಹಾಟ್) ಡ್ರಿಂಕ್ಸ್ ಕೂಡಿತಿರ? ಅದನ್ನು ಕುಡಿದ ಮೇಲೆ, ಟಿನ್ ನ ಏನ್ ಮಾಡ್ತಿರ ಸುಮ್ನೆ ಹಾಗೆ ಬಿಸಾಡುತ್ತಿರ ಅಲ್ವ... ಇನ್ ಮೇಲೆ ಹಾಗೆ ಮಾಡಬೇಡಿ... ಅದನ್ನು ಹಾಗೆ use ಮಾಡಿ, ಏನಾದ್ರು ಮಾಡೋಕೆ ಆಗುತ್ತ ಅಂಥ ನೋಡಿ... ಹಾಂ ಏನ್ ಮಾಡ್ಬೋದು ಅಂಥ think ಮಾಡ್ತಾ ಇದ್ದೀರಾ , ಹಾಗಾದ್ರೆ ಇಲ್ಲಿ ನೋಡಿ,,, ನಿಮಗೆ ಏನಾದ್ರು ಮಾಡೋಕೆ ಒಳ್ಳೆ ಯೋಚನೆ ಬರಭಹುದು,,,



ಇಲ್ಲೊಬ್ಬ ಬೂಪ, ಬರಿ ಖಾಲಿ Tin ಕ್ಯಾನ್ ನಲ್ಲಿ ಹೀಗೆ Desing Desing ಕಲಾಕೃತಿ ರಚಿಸಿದ್ದಾನೆ. ಹೌದು ಅಲ್ವ,,, ಎಸ್ಟೋ ಜನ ಬರಿ ಕಸದಿಂದನು ರಸ ತೆಗಿತಾರೆ...
ಹ್ಯಾಟ್ಸ್ ಆಫ್ you ಕಲೆಗಾರ...... ನಿನಗೆ ಇಲ್ಲಿಂದಲೇ ಒಂದು ನಮನ.....




















Source :- ಇಂಟರ್ನೆಟ್ ನಲ್ಲಿ ಹುಡುಕುತ್ತ ಸಿಕ್ಕಿದ್ದು ...