Showing posts with label Car. Show all posts
Showing posts with label Car. Show all posts

Thursday, June 4, 2009

ಕಾರ್ ಮೇಲಿನ ಧೂಳಿನಲ್ಲೇ....ಈ ಥರ ಚಿತ್ರ ಬಿಡಿಸಬಹುದ....?

ಇದು ಎಷ್ಟು ನಿಜನೋ , ಸುಳ್ಳೋ ಗೊತಗ್ತಾ ಇಲ್ಲ..... ಆದ್ರೆ ಇತರಹ ಮಾಡಿರುವುದು ನೋಡಿ ತುಂಬ ಆಶ್ಚರ್ಯ ಅಂತು ಆಗ್ತಾ ಇದೆ.......

ಹೀಗೂ ಮಾಡ್ತಾರ ಅಂಥ ಅನಿಸ್ತ ಇದೆ.....

ಸುಮ್ನೆ ಹಾಗೆ ನೆನಪು ಮಾಡಿಕೊಳ್ಳಿ,,, ನಾವು ಚಿಕ್ಕವರಿದ್ದಾಗ... ಯಾವುದಾದರು ಕಾರ್ ಅಥವಾ ಬಸ್ ಧೂಳಿನಿಂದ ಕೂಡಿದ್ದರೆ ಅದರ ಮೇಲೆ ಅಂದ್ರೆ ಧೂಳಿನಲ್ಲಿ ನಮ್ಮ ಹೆಸರು ಅಥವ ಚಿತ್ರ ಬಿಡಿಸುತ್ತ ಇದ್ದೆವಲ್ವ... ಹಾಗೆ ಇದೆ ತರಹದ ಕೆಲವೊಂದು ಚಿತ್ರಗಳನ್ನು ವಿಚಿತ್ರವಾಗಿ (ಲವ್ sign, ಅಥವ ಬೇರೆ ಏನೋ) ಬಿಡಿಸಿರುವುದನ್ನು ನೋಡಿರುತ್ತೇವೆ ಅಲ್ವ.. ಇದೊಂತರ ಹುಚ್ಚೋ ಅಥವಾ ಅದನ್ನ ನೋಡಿದ್ರೆ ಹಾಗೆ ಬರೀಬೇಕು ಅಂಥ ಅನ್ನಿಸುತ್ತೋ ಗೊತ್ತಿಲ್ಲ.... ಇರಲಿ.....

ಆದರೆ ಇಲ್ಲಿ ಕೆಳಗಡೆ ನೋಡಿ,,, ಯಾರೋ ಒಬ್ಬ ಭೂಪ... ಇಂಥ ಧೂಳು ಹಿಡಿದಿರುವ ಕಾರಿನ ಮೇಲೆ ಹೀಗೆ ಚಿತ್ರ ಚಿತ್ತಾರ ಮಾಡಿದ್ದಾನೆ ಅಂಥ.... ಕೆಲವೊಂದು ನೋಡಿದರೆ ಇದು ನಿಜವಾಗ್ಲೂ ಅಂಥ ಅನ್ನಿಸುತ್ತೆ,, ಇನ್ನು ಕೆಲವು ಸ್ವಲ್ಪ ಡೌಟ್ ಬರುತ್ತೆ.... ಆದ್ರೆ ನನಗಂತು ಇದು ನಿಜ ಅಂತಾನೆ ಅನಿಸ್ತ ಇದೆ.... ಆದ್ರೆ ಯಾರೋ ಮಾಡಿರುವ ಪುಣ್ಯಾತ್ಮ ಮಾತ್ರ ಗೊತಾಗ್ಥ ಇಲ್ಲ.....

(ಕಲೆ ಎಂಬುದಕ್ಕೆ ಧೂಳು.... ಮಣ್ಣು ಯಾವುದದರೆನೈಯ ...ಎಲ್ಲಿ ಬೇಕಾದರಲ್ಲಿ ಹರಳುತ್ತೆ ಈ ಕಲೆ)
















ಗುರು ..........