ಇದು ಎಷ್ಟು ನಿಜನೋ , ಸುಳ್ಳೋ ಗೊತಗ್ತಾ ಇಲ್ಲ..... ಆದ್ರೆ ಇತರಹ ಮಾಡಿರುವುದು ನೋಡಿ ತುಂಬ ಆಶ್ಚರ್ಯ ಅಂತು ಆಗ್ತಾ ಇದೆ.......
ಹೀಗೂ ಮಾಡ್ತಾರ ಅಂಥ ಅನಿಸ್ತ ಇದೆ.....
ಸುಮ್ನೆ ಹಾಗೆ ನೆನಪು ಮಾಡಿಕೊಳ್ಳಿ,,, ನಾವು ಚಿಕ್ಕವರಿದ್ದಾಗ... ಯಾವುದಾದರು ಕಾರ್ ಅಥವಾ ಬಸ್ ಧೂಳಿನಿಂದ ಕೂಡಿದ್ದರೆ ಅದರ ಮೇಲೆ ಅಂದ್ರೆ ಧೂಳಿನಲ್ಲಿ ನಮ್ಮ ಹೆಸರು ಅಥವ ಚಿತ್ರ ಬಿಡಿಸುತ್ತ ಇದ್ದೆವಲ್ವ... ಹಾಗೆ ಇದೆ ತರಹದ ಕೆಲವೊಂದು ಚಿತ್ರಗಳನ್ನು ವಿಚಿತ್ರವಾಗಿ (ಲವ್ sign, ಅಥವ ಬೇರೆ ಏನೋ) ಬಿಡಿಸಿರುವುದನ್ನು ನೋಡಿರುತ್ತೇವೆ ಅಲ್ವ.. ಇದೊಂತರ ಹುಚ್ಚೋ ಅಥವಾ ಅದನ್ನ ನೋಡಿದ್ರೆ ಹಾಗೆ ಬರೀಬೇಕು ಅಂಥ ಅನ್ನಿಸುತ್ತೋ ಗೊತ್ತಿಲ್ಲ.... ಇರಲಿ.....
ಆದರೆ ಇಲ್ಲಿ ಕೆಳಗಡೆ ನೋಡಿ,,, ಯಾರೋ ಒಬ್ಬ ಭೂಪ... ಇಂಥ ಧೂಳು ಹಿಡಿದಿರುವ ಕಾರಿನ ಮೇಲೆ ಹೀಗೆ ಚಿತ್ರ ಚಿತ್ತಾರ ಮಾಡಿದ್ದಾನೆ ಅಂಥ.... ಕೆಲವೊಂದು ನೋಡಿದರೆ ಇದು ನಿಜವಾಗ್ಲೂ ಅಂಥ ಅನ್ನಿಸುತ್ತೆ,, ಇನ್ನು ಕೆಲವು ಸ್ವಲ್ಪ ಡೌಟ್ ಬರುತ್ತೆ.... ಆದ್ರೆ ನನಗಂತು ಇದು ನಿಜ ಅಂತಾನೆ ಅನಿಸ್ತ ಇದೆ.... ಆದ್ರೆ ಯಾರೋ ಮಾಡಿರುವ ಪುಣ್ಯಾತ್ಮ ಮಾತ್ರ ಗೊತಾಗ್ಥ ಇಲ್ಲ.....
(ಕಲೆ ಎಂಬುದಕ್ಕೆ ಧೂಳು.... ಮಣ್ಣು ಯಾವುದದರೆನೈಯ ...ಎಲ್ಲಿ ಬೇಕಾದರಲ್ಲಿ ಹರಳುತ್ತೆ ಈ ಕಲೆ)
ಗುರು....
ReplyDeleteನಿಜ....
ಕಲೆ ಎಲ್ಲಾದರೂ ಅರಳುತ್ತದೆ....
ನಿಮ್ಮ ಹುಡುಕಾಟ ತುಂಬಾ ಚೆನ್ನಾಗಿದೆ....
ನನ್ನ ಕಾರುಗಳಲ್ಲೂ ಕಲೆಯಿದೆ.....
ಯಾರೋ ಸಿಕ್ಕಾಪಟ್ಟೆ ಕಲ್ಲಿನಿಂದ...
ಮನಸೋ... ಇಚ್ಛೆ ಗೀಚಿದ್ದಾರೆ....
ಈ ಥರಹ ಮಾಡಿದ್ದರೆ ತುಂಬಾ ಖುಷಿಯಾಗುತ್ತಿತ್ತು....
ನಿಮ್ಮ ಹುಡುಕಾಟಕ್ಕೆ....
ನನ್ನದೊಂದು ಸಲಾಮ್....
ಸಿಂಪ್ಲಿ ವಂಡರ್ಫುಲ್!! ಕಾರ್ ಗಳ ಮೇಲೆ ಚಿತ್ರ ಬಿಡಿಸೋದನ್ನ ನೋಡಿದ್ದೆ, ಇದು ವಿಭಿನ್ನವಾಗಿದೆ. ಥ್ಯಾಂಕ್ಸ್ ಫಾರ್ ಶೇರಿಂಗ್...
ReplyDeleteಗುರು,
ReplyDeleteನಿಜಕ್ಕೂ ನಿಮ್ಮ ಬ್ಲಾಗ್ ಸೂಪರ್ ಕಣ್ರಿ....ನೀವು ಸೀರಿಯಸ್ ಫೋಟೋಗ್ರಾಫರಲ್ಲ...ಸೀರಿಯಸ್ ಚಿತ್ರಕಲೆ, ಮ್ಯುರಲ್, ಪೈಂಟಿಂಗ್, ಇತ್ಯಾದಿ ಯಾವುದೂ ಆಗಿಲ್ಲ...ಆದರೂ ನೀವು ಇದೆಲ್ಲದರ ಬಗೆಗೆ ನೀವು ತೋರುವ ಪ್ರೀತಿ, ಅಭಿರುಚಿ, ಅಭಿವ್ಯಕ್ತಿ, ಅವುಗಳಿಗಾಗಿ ನಿಮ್ಮ ಹುಡುಕಾಟ, ತಡಕಾಟ, ಅದನ್ನು ನಮ್ಮ ಬ್ಲಾಗ್ ಗೆಳೆಯರೊಂದಿಗೆ ಹಂಚಿಕೊಳ್ಳುವ ಸಂತೋಷ..ಇದೇ ನಿಜಕ್ಕೂ ಇಷ್ಟಪಡಬೇಕಾದ ವಿಚಾರ.
ಎಲ್ಲರಿಗೂ ಮೇಲ್ ಬರುತ್ತವೆ. ಅದರೇ ಅದರನ್ನು ನಿಮ್ಮದೇ ಚೌಕಟ್ಟಿನಲ್ಲಿ ಬರವಣಿಗೆಯಲ್ಲಿ ಒಂದು ಆಕಾರ ನೀಡಿ ಇಲ್ಲಿ ಪ್ರತಿಬಿಂಬಿಸುವ ರೀತಿ ನನಗಿಷ್ಟವಾಗುತ್ತದೆ...
ಕಲೆ ಎಲ್ಲೆಲ್ಲಿ ಅರಳುವುದೋ ಆ ದೇವರೇ ಬಲ್ಲ...ಇನ್ನಷ್ಟು ಇಂಥ ವಿಶೇಷಗಳನ್ನು ಹುಡುಕುವ ಶಕ್ತಿಯನ್ನು ದೇವರು ನಿಮಗೆ ಕೊಡಲಿ...
ಗುರು ಅಭಿನಂದನೆಗಳು.
ಪ್ರಕಾಶ್,
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು....ಆದರೆ ನಿಮ್ಮ ಕಾರಿನ ಮೇಲೆ ಗೀಚಿರುವ ವಿಷಯ ಕೇಳಿ ತುಂಬ ಬೇಸರ ಆಯಿತು....
ಸ್ವಲ್ಪ carefull ನಿಂದ ನೋಡಿಕೊಳ್ಳಿ ಸರ್... ಚಿಕ್ಕ ಮಕ್ಕಳ ಕೈ ಸುಮ್ಮನೆ ಇರುವುದಿಲ್ಲ.
ಹೀಗೆ ಬರುತ್ತಿರಿ....
ಗುರು
ಥ್ಯಾಂಕ್ಸ್ ರೂಪಶ್ರಿ...
ReplyDeleteಶಿವೂ ತುಂಬ ಜಾಸ್ತಿ ಹೇಳ್ತಾ ಇದ್ದೀರಾ ನನ್ನ ಬಗ್ಗೆ...ಹೌದು ನನಗೆ ಇಂತದರಲ್ಲಿ ತುಂಬ ಆಸಕ್ತಿ.... ನಿಜ ನಾನು ಫುಲ್ ಫೋಟೋಗ್ರಾಫರ್, ಪೈಂಟರ್ ಏನು ಅಲ್ಲ ಆದರೆ ಇವೆಲ್ಲದರ ಬಗ್ಗೆ ಸ್ವಲ್ಪ ಗೊತ್ತು... ತುಂಬ ಇಂಟರೆಸ್ಟ್ ಇದೆ...
ReplyDeleteನನ್ನ ನೆಚ್ಚಿನ ಹವ್ಯಾಸನೆ ಬೇರೆ... ನನಗೆ ಟೈಮ್ ಸಿಕ್ಕಾಗ ಅದರಲ್ಲೇ ಏನೋ ಮಾಡ್ತಾ ಇರ್ತೇನೆ. space ಮತ್ತೆ ಅದರ related activities ನಲ್ಲಿ ತುಂಬ involve ಆಗಿರುತ್ತೇನೆ ...ನನ್ನ ಫುಲ್ ಟೈಮ್ ಕಲೆ ಬಗ್ಗೆ ನಿದಾನಕ್ಕೆ ನಿಮ್ಮ ಗಳ ಜೊತೆ ಶೇರ್ ಮಾಡ್ಕೋತೇನೆ....ಇದೆಲ್ಲ ಬರಿ tifen ಅಸ್ಟೇ
ಎಲ್ಲಿ ತೆಗೆದ್ರಿ ಈ ಫೋಟೋಗಳನ್ನ, ಸೂಪರ್ರಾಗಿದೆ
ReplyDeletesimply superb...
ReplyDeleteಗುರು, ನಿಮ್ಮ ಸಂಗ್ರಹ ಚೆನ್ನಾಗಿದೆ. ಕಲೆ ಅನ್ನುವುದು ನಿಂತ ನೀರಲ್ಲ. ಎಲ್ಲದರಲ್ಲೂ ಕಲೆ ಹುಡುಕಬಹುದು. ಈ ವಿಚಾರದಲ್ಲಿ ನಾನು ನಮ್ಮ ಭಾರತೀಯರಿಗಿಂತ ವಿದೇಶಿಯರನ್ನು ಹೆಚ್ಚು ಮೆಚ್ಚುತ್ತೇನೆ. ಅವರು ವಿವಿಧ ರೀತಿಯಲ್ಲಿ ಪ್ರಯೋಗಿಸುತ್ತಾರೆ (experimental). ನಾವು ಒಳ್ಳೆ ಕಲಾವಿದರಾದರೂ, ನಮ್ಮಲ್ಲಿ ಪ್ರಯೋಗಶೀಲತೆ ಸ್ವಲ್ಪ ಕಡಿಮೆ, ಅಜ್ಜ ಮುತ್ತಜ್ಜ ಮಾಡುತ್ತಿದ್ದ ರೀತಿಯಲ್ಲೇ ಇನ್ನೂ ಕಲೆ ಮುಂದುವರೆಸುತ್ತೇವೆ. ಇರಲಿ, ಅದರಲ್ಲೂ ತಪ್ಪೇನಿಲ್ಲ.
ReplyDeleteಹೊಸ ಹೊಸ ವಿಚಾರಗಳನ್ನು ನಿಮ್ಮ ಬ್ಲಾಗಿನ ಮೂಲಕ ಪರಿಚಯಿಸುತ್ತಿದ್ದೀರಿ. ನಿಮ್ಮ ಹುಡುಕಾಟ ಜಾರಿಯಲ್ಲಿರಲಿ, ಆ ಮೂಲಕ ನಾವು ಹೆಚ್ಚೆಚ್ಚು ಹೊಸವಿಚಾರ ತಿಳಿಯುವ೦ತಾಗಲಿ.
ReplyDeleteಗುರು ಅವರೇ,
ReplyDeleteಸಕತ್ತಾಗಿವೆ ಫೋಟೋ ಅಲ್ಲ ಅಲ್ಲ ಬಿಡಿಸಿರುವ ಚಿತ್ರಗಳು! ಇಂತಹ ಅಪರೂಪದ (ಅಂದರೆ ಕಾರಿನ ಗ್ಲಾಸ್ ಮೇಲೆ ಇಷ್ಟು ಚೆನ್ನಾಗಿ ಬರೆದಿರುವ) ಚಿತ್ರ ವಿಚಿತ್ರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.!!.
ಪಾಲರವರೆ
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ಇದು ನಾನು ತೆಗೆದಿದ್ದು ಅಲ್ಲ.... ಇ ತರಹದ ಕ್ರಿಯೇಟಿವ್ ಫೋಟೋಸ್ ಕಾಲೆಚ್ಶನ್ ಮಾಡೋದು ನನ್ನ ಹವ್ಯಾಸ,,, ಹಾಗೆ ಎಲ್ಲೋ ಹುಡುಕ್ತಾ ಇರಬೇಕಾದರೆ ಸಿಕ್ಕಿದ್ದು..
ಹೀಗೆ ಬರುತ್ತಿರಿ....
ಶಿವಪ್ರಕಾಶ್
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ದೀಪಸ್ಮಿಥ,
ReplyDeleteಹೌದು ನೀವು ಹೇಳುವುದು ನಿಜ,,, ಕಲೆ ಗೆ ವಿದೇಶದಲ್ಲಿ ಒಳ್ಳೆ ಪ್ರೋಸ್ತಹ ಸಿಗುತ್ತೆ,, ಎಲ್ಲರೂ ನೋಡಿ ಹೊಗಳಿ ತುಂಬ ಪ್ರೋಸ್ತಾಹ ಕೊಡುತ್ತಾರೆ... ಆದ್ರೆ ನಮ್ಮ ದೇಶದಲ್ಲಿ ಅಸ್ಟೊಂದು effective ಆಗಿ ಪ್ರೋಸ್ತಾಹ ಸಿಗುತ್ತಿಲ್ಲ. ನಮ್ಮಲ್ಲೂ ಪ್ರತಿಬೆಗಳಿಗೆ ಏನು ಕಮ್ಮಿ ಇಲ್ಲ... ಸ್ವಲ್ಪ encouragement ಕೊಟ್ಟರೆ ಅವರಿಂದ ಇನ್ನು ಎಸ್ಟೋ ಕಲೆ ಗಳು ಹೊರಬರಬಹುದು .....
ನಿಮ್ಮ ಅನಿಸಿಕೆಗೆ ಧನ್ಯವಾದಗಳು,,, ಹೀಗೆ ಬರುತ್ತಿರಿ....
ಗುರು
ಧನ್ಯವಾದಗಳು ಪರಾಂಜಪೆ
ReplyDeletessk ರವರೆ .
ReplyDeleteನನ್ನ ಬ್ಲಾಗಿಗೆ ಸ್ವಾಗತ,,,, ಹೀಗೆ ಬರುತ್ತಿರಿ.....
ಧನ್ಯವಾದಗಳು
ಗುರು
ಗುರು ಅವರೆ,
ReplyDeleteತುಂಬಾ ಚೆನ್ನಾಗಿದೆ ನಿಮ್ಮ ಕಲೆಕ್ಷನ್. ಧೂಳಲ್ಲೂ ಅರಳುವ ಕಲೆ. ನೀವು ಹೇಳಿದಂತೆ ವಿದೇಶದಲ್ಲಿ ಈ ತರಹಕ್ಕೆ ಹೆಚ್ಚು ಮಾನ್ಯತೆ ಕೊಡುವರು.
Fentastic art MR.Guru.ಕಲೆ ಅನ್ನುವುದಕ್ಕೆ, ಕಲ್ಲು, ಮಣ್ಣು , ಧೂಳು ಎನ್ನುವ ಬೆಧವಿಲ್ಲ, ಅದು ಎಲ್ಲಿ ಬೇಕಾದರೂ ಅರಳುತ್ತದೆ ಅನ್ನುವುದಕ್ಕೆ ಮತ್ತೊಂದು ಗುರುತು.
ReplyDelete