ಮೊದಲು ಮಾಮೂಲಿ ವೈರ್, ತಂತಿ,,, ಇಂತವುಗಳನ್ನು ಉಪಯೋಗಿಸಿ, sculptures ಮಾಡೋಕ್ಕೆ try ಮಾಡ್ತಾ ಇದ್ದರಂತೆ...ಆದರೆ ಇದನ್ನೆಲ್ಲಾ ಬೇರೆ ಎಲ್ಲರು ಇನ್ನು ಚೆನ್ನಾಗಿ ಮಾಡುತ್ತಾ ಇರುವುದನ್ನು ನೋಡಿ,,, ನಾನು ಏನಾದ್ರು different ಆಗಿ ಮಾಡಬೇಕು ಅಂತ ಯೋಚಿಸಿ. ಈ ರೀತಿ ಹಳೇ watches ಉಪಯೋಗಿಸಿ....motorcycle sculptures ಮಾಡುವುದಕ್ಕೆ ಶುರು ಮಾಡಿದರಂತೆ.. ಅಲ್ಲಿಂದ ಇಲ್ಲಿ ತನಕ, ಈ ರೀತಿ 200 ರಕ್ಕೂ ಮೇಲ್ಪಟ್ಟು beautiful motorcycle sculptures ಮಾಡಿದ್ದಾರೆ....ಇದು ಇವರ hobby ಅಸ್ಟೇ ಅಂತೆ... ಇದುವರೆವಿಗೂ ಇದನ್ನ ಸೇಲ್ಸ್ ಮಾಡಬೇಕು ಅಂತ ಯೋಚಿಸಿರಲಿಲ್ಲ...ಮುಂದೆ ಇದರ ಬಗ್ಗೆ ಯೋಚಿಸುವೆ ಅಂತ ಹೇಳಿದ್ದಾರೆ....
ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ... http://www.pfau.com.br/artepfau/ingles.php
ಎಂತೆಂತ ಕಲೆ....ಎಲ್ಲಿ. ಹೇಗೆ ಹೇಗೆ ಅಡಗಿರುತ್ತೋ.....ಅಲ್ವ....






















