Wednesday, October 20, 2010

ಮದುವೆಯ ಆಮಂತ್ರಣ ಪತ್ರಿಕೆ .... Marriage Invitation

ನಮಸ್ಕಾರ...

ಬ್ಲಾಗಿನ ಸ್ನೇಹಿತರೆಲ್ಲರಿಗೂ ನನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನ ನನ್ನ ಬ್ಲಾಗ್ ನ ಮೂಕಲನೆ ತಲುಪಿಸುತ್ತ ಇದ್ದೇನೆ... ಖಂಡಿತವಾಗಲು,,, ನೀವೆಲ್ಲ ನನ್ನ ಮದುವೆಯ ಸಮಾರಂಭಕ್ಕೆ ಬಂದು,, ಶುಭ ಹಾರೈಸ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ಎಷ್ಟೋ ದಿನಗಳಿಂದ ನನ್ನ ಬ್ಲಾಗ್ ಅನ್ನು follow ಮಾಡಿ, ನನ್ನ ಪ್ರತಿಯೊಂದು ಲೇಖನಕ್ಕೂ ಪ್ರೋಸ್ತಾಹಿಸಿ, ಬರಿ ಕಾಮೆಂಟ್ ಮೂಲಕನೆ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ತಾ ಇದ್ವಿ... ಹಾಗೆ ಒಬ್ಬರಿಗೊಬ್ಬರು,, ಬರಿ, ಅನಿಸಿಕೆ ಮೂಲಕನೆ ಪರಿಚಯವಾಗಿದ್ದಿವಿ.. ನಿಮ್ಮೆಲ್ಲರ ಫೋನ್ ನಂಬರ್ ನನ್ನ ಹತ್ರ ಇಲ್ಲ... ಅದರೂ ಕೆಲವೊಬ್ಬರ ಫೋನ್ numbers ಇದೆ, ಸಾದ್ಯವಾದರೆ ಎಲ್ಲರಿಗೂ ಫೋನ್ ಮಾಡಿ ತಿಳಿಸುತ್ತೇನೆ... ಇಲ್ಲದೆ ಹೋದರೆ ಇದನ್ನೇ, ಮದುವೆಯ ಆಮಂತ್ರಣ ಪತ್ರಿಕೆ ಅಂತ ತಿಳಿದು,,ತಾವುಗಳೆಲ್ಲರೂ ನನ್ನ ಮದುವೆ ಸಮಾರಂಭಕ್ಕೆ ಬಂದು ಭಾಗವಹಿಸಬೇಕಾಗಿ ಕೇಳಿಕೊಳ್ಳುತ್ತಾ ಇದ್ದೇನೆ....


ಹಾಂ ಹೇಳೋದೇ ಮರೆತಿದ್ದೆ,,, ನನ್ನ ಮದುವೆಗೆ ಶಿವೂ ಅವರದೇ ಫೋಟೋಗ್ರಫಿ,,, ಸೊ ಎಲ್ಲರೂ ಎಷ್ಟು ಬೇಕಾದರೂ ಅಷ್ಟು ಫೋಟೋ ತೆಗೆಸಿಕೊಳ್ಳ ಬಹುದು,,,


ಬಾಲ್ಡಿ ತಲೆಯವರು ಇದ್ದರೆ... ವಿಗ್ ಹಾಕಿಕೊಂಡ ಬನ್ನಿ.... ಇಲ್ಲ ಅಂದರೆ ಶಿವೂ ನನ್ನ ಮದುವೆ ಫೋಟೋ ತೆಗೆಯಲು ಹೋಗಿ,,, ಬಂದಿರುವವರ ಬಾಲ್ಡಿ ಫೋಟೋ ತೆಗೆಯುತ ಇರುತ್ತಾರೆ..... :-)

---------------------------------------------------------------------------------------------------------------------

It’s my pleasure to invite you with your family on the occasion of my marriage with Shwetha on Monday, the 1st November 2010 at
“ Srinivasa Kalyanamantapa 5th Main Road Chamarajpet, Bangalore 560018 ( Near Ramamandira Stop)”




Kindly treat this as my personal invitation. I will be glad if you can make it.
.

Muhurtham :-1st Nov 2010 @ 12:10 to 1:00 Pm


Reception :- 1st Nov 2010 7:00 PM onwards











24 comments:

  1. ಆಮಂತ್ರಣಕ್ಕೆ ಧನ್ಯವಾದಗಳು, ನವೆಂಬರ್ ಒಂದನೇ ತಾರೀಖೇ ನಿಮ್ಮ ಮದುವೆ ಒಳ್ಳೆಯ ದಿನ ಶುಭವಾಗಲಿ.

    ReplyDelete
  2. ಪ್ರಿಯ ಗುರುಪ್ರಸಾದ,
    ಶುಭ ಹಾರೈಕೆಗಳು.
    ನೀವು ಹಾಗು ನಿಮ್ಮ would be ನೂರು ಕಾಲ ಸುಖವಾಗಿ ಬಾಳಿರಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ReplyDelete
  3. ಗುರು ಅವ್ರೆ ನಿಮ್ಮ ಮದುವೆ ಗೆ ನಮ್ಮ ಕುಟುಂಬದ "ಶುಭ ಹಾರೈಕೆಗಳು "

    ReplyDelete
  4. ಅಭಿನಂದನೆಗಳು ಗುರು ...

    ReplyDelete
  5. ಕನ್ನಡ ರಾಜ್ಯೋತ್ಸವದ ದಿನ ನಿಮ್ಮ ಮದುವೆ... :)
    ತಪ್ಪದೆ ನಿಮ್ಮ ಮದುವೆಗೆ ಬರುತ್ತೇನೆ... :)
    ಶುಭಾಶಯಗಳು...

    ReplyDelete
  6. ಶುಭಾಷಯಗಳು ಗುರುಪ್ರಸಾದ್.

    ReplyDelete
  7. ಶುಭ ಹಾರೈಕೆಗಳು ಗುರು ಪ್ರಸಾದ್.

    ReplyDelete
  8. ಕನ್ನಡ ಪ್ರಿಯ ಗುರು ಕನ್ನಡ ರಾಜ್ಯೋಸ್ತ್ಸವ ದಿನದಂದು ಜೀವನ ಸಂಗಾತಿಯೊಡನೆ ಗೃಹಸ್ತಾಶ್ರಮಕ್ಕೆ ಪ್ರವೇಶಿಸುತ್ತಿರುವುದು ಸನಸದ ವಿಷಯ. ನಿಮಗೆ ಶುಭ ಹಾರೈಕೆಗಳು

    ReplyDelete
  9. ಹಳ್ಳಕ್ಕೆ ಬೀಳುತ್ತಿದ್ದೀರಾ? ಹುಂ, ಅನುಭವಿಸಿ....ಇರಲಿ, ಹೊಸ ಬಾಳಿಗೆ ಕಾಲಿಡುತ್ತಿದ್ದೀರ, ಶುಭ ಹಾರೈಕೆಗಳು

    ReplyDelete
  10. ರಾಜ್ಯೋತ್ಸವ ದಿನದಂದು ಹೊಸ ಬಾಳಿನ ಸಂಗಾತಿಯೊಡನೆ ಹೊಸ ಜೀವನ ಆರಂಭಿಸುತ್ತಿರುವ ಹೆಮ್ಮೆಯ ಕನ್ನಡಿಗ ಗುರು ನಿಮಗೆ ಶುಭಾಶಯಗಳು .ನಿಮ್ಮ ಕನಸುಗಳು ಅರಳಲಿ.

    ReplyDelete
  11. ಶುಭಾಶಯಗಳು ಗುರು

    ReplyDelete
  12. ಗುರು ,
    ಹಾರ್ದಿಕ ಅಭಿನಂದನೆಗಳು . ಈ ಸುಂದರ ಅನುಬಂಧ ನಿಮ್ಮ ಜೀವನದಲ್ಲಿ ಸದಾಕಾಲ ಹರುಷ ತರಲಿ ! ನಿಮ್ಮಿಬ್ಬರಿಗೂ ಮತ್ತೊಮ್ಮೆ ಶುಭ ಹಾರೈಕೆಗಳು

    ReplyDelete
  13. ಆಶೀರ್ವಾದ ಮಾಡಲಾರೆನು..(ಅಷ್ಟು ದೊಡ್ಡವನಲ್ಲ..) ಮಾತ್ರ ಹೇಳಬಲ್ಲೆ...
    ಶುಭಾಷಯ..ಆ ದೇವರು "ಇಷ್ಟಾರ್ಥ ಪ್ರಾರ್ಥಿರಸ್ತು"ಎಂದು ಹರಸಲಿ.

    ನನ್ನ 'ಮನಸಿನಮನೆ'ಗೂ ಬನ್ನಿ..

    ReplyDelete
  14. ಗುರು ಅವರೇ,

    ನಿಮ್ಮ ಜೀವನದ ಸಂಗಾತಿಯೊಂದಿಗಿನ, ನವ ಜೀವನದ ಪಯಣ ಶುಭಮಯವಾಗಿರಲೆಂದು ಆಶಿಸುತ್ತೇನೆ!

    ReplyDelete
  15. ತಮ್ಮ ವೈವಾಹಿಕ ಜೀವನ ಸುಮಧುರ ಸುಖಕರವಾಗಿರಲಿ.

    ReplyDelete
  16. ನಿಮ್ಮ ವೈವಾಹಿಕ ಜೀವನ ಸುಮಧುರವಾಗಿ ಮತ್ತು ಸುಖಕರವಾಗಿರಲಿ ಎಂದು ಹಾರೈಸುವೆ.

    ReplyDelete