ಕೆಲವು ದಿನದ ಹಿಂದೆ. ಟಿನ್ ಆರ್ಟ್ ನಲ್ಲಿ... ಮಾಡಿರುವ...ಕಲೆ ಬಗ್ಗೆ ಹೇಳಿದ್ದೆ.... (http://guruprsad.blogspot.com/2009/04/tin.html ) ಇವಾಗ ಅಂತದ್ದೇ ಒಂದು.... ಕಲೆ ಬಗ್ಗೆ ಬರಿತಾ ಇದ್ದೇನೆ,,,
ಟಿನ್, ಕ್ಯಾನ್ ಗಳನ್ನು ಉಪಯೋಗಿಸಿ... ತರಹ ತರಹದ ಆಕೃತಿಗಳನ್ನ ಮಾಡಿದ್ದಾರೆ ನೋಡಿ....... ಏನನ್ನಾದರೂ ಮಾಡಲೇಬೇಕು ಅಂತ ಮನಸ್ಸಿದ್ದರೆ ಏನು ಸಿಕ್ಕರು...ಅದರಲ್ಲೇ ಅದ್ಬುತ ಕಲೆಗಳನ್ನ ಕಲಾಕೃತಿಗಳನ್ನ ಮಾಡಿಯೇ ತೀರುತ್ತಾರೆ.....
ಇಲ್ಲಿ ಕೆಳಗಡೆ ಕೊಟ್ಟಿರುವುದೆಲ್ಲ,,, ಟಿನ್ ಕ್ಯಾನ್ ಉಪಯೋಗಿಸಿಕೊಂಡು,,, ಮಾಡಿರುವ ಆಕೃತಿಗಳು... ಬೇರೆ ಬೇರೆ ಕಡೆಗಳಿಂದ ಕಲೆ ಹಾಕಿ,, ನಿಮ್ಮ ಜೊತೆ ಹಂಚ್ಕೊಥ ಇದ್ದೇನೆ,,, ಚೆನ್ನಾಗಿ ಇದ್ದರೆ ನೋಡಿ ಪ್ರತಿಕ್ರಿಯಿಸಿ....
ಟಿನ್ ಮನೆ...
ಟಿನ್ ಚಾಕು....
ಟಿನ್ ಹುಳ.... :-)
ಟಿನ್ ಬೊಂಬೆಗಳು...
ಟಿನ್ ಪ್ಲೈನ್....:-)
ಟಿನ್ ಜಿರಳೆ.....
ಟಿನ್ ಗಾಡಿ....
ಟಿನ್ ಗೋಪುರ...
ಟಿನ್ ಡ್ರಾಗನ್...
ಟಿನ್ ಫಿಶ್,,,
ಟಿನ್ ಕಪ್.
very nice..
ReplyDeleteThis is really amazing tin world!
ReplyDeleteಗುರು...
ReplyDeleteಭೇಷ್...!
ಎಂಥಹ ಕಲೇರಿ ಇದು... ! ಮಸ್ತ್ ಇದೆ...
ಕ್ರಿಯೇಟಿವಿಟಿ ತಲೆ ಇದ್ದರೆ..
ಕಸದಿಂದಲೂ ರಸ" ಸೃಷ್ಟಿಸುತ್ತಾರೆ ಅಲ್ಲವೆ?
ತುಂಬಾ ಥ್ಯಾಂಕ್ಸ್ ಗುರು....
ಕಸದಿ೦ದ ರಸ. ಕ್ರಿಯೇಟಿವಿಟಿ ಚೆನ್ನಾಗಿದೆ
ReplyDeleteguru tin kale tumba chennagide.
ReplyDeletewow super... guru tumba ista aytu...
ReplyDeleteತುಂಬಾ ಚೆಂದದ ಕಲೆ. ಕಲಾಕಾರರಿಗೂ ಮತ್ತು ಸಂಗ್ರಹಿಸಿದ ತಮಗೂ ವಂದನೆಗಳು
ReplyDeletesuper collections....
ReplyDeleteGood creativity
Thanks sunatha Sir,,
ReplyDeleteಹೌದು ಪ್ರಕಾಶಣ್ಣ ಕಸದಿಂದ ರಸ ಅನ್ನೋದು ಇದಕ್ಕೆ ಅಲ್ವ ....
ReplyDeleteThanks Manamuktha...
ReplyDeleteಥ್ಯಾಂಕ್ಸ್ ಪ್ರಮೋದ್...
ReplyDeleteಥ್ಯಾಂಕ್ಸ್ ಶಿವೂ...
ReplyDeleteಥ್ಯಾಂಕ್ಸ್ ಮನಸು...
ReplyDeleteಥ್ಯಾಂಕ್ಸ್ ಸೀತಾರಾಮ್ ಸರ್..
ReplyDeleteThanks saviganasu..
ReplyDeleteಗುರು ಅವರೇ ಕಲೆಕ್ಷನ್ ಸಕತ್ತಾಗಿದೆ, .......... ಮುಂದುವರೆಸಿ ........................
ReplyDeletemastaagide... :)
ReplyDeleteCheck this one
ReplyDeletehttp://www.webdesignerdepot.com/2010/10/100-stunning-demonstrations-of-light-painting/
very nice.... share maaDikonDiddakke thanks....
ReplyDeleteಒಳ್ಳೆಯ ಮಾಹಿತಿ ಗುರು ನಿಮಗೆ ಥ್ಯಾಂಕ್ಸ್. ಹಾಗೆ ನನ್ನ ಬ್ಲಾಗಿಗೆ ಬನ್ನಿ ನಿಮಗೆ ಒಂದು ಅಚ್ಚರಿ ಕಾದಿದೆ!!! ????!!!!!ಗೆಸ್ ಮಾಡಿ ನೋಡೋಣ
ReplyDeletemast creativity..
ReplyDeleteಸರ್, ಅದ್ಭುತ ಕಲಾಪ್ರಪಂಚದ ಪರಿಚಯ. ಪ್ರತಿಭೆಯನ್ನು ಹೇಗೆಲ್ಲಾ ಉಪಯೋಗಿಸುತ್ತಾರೆ. ಚೆನ್ನಾಗಿವೆ.
ReplyDeleteಟಿನ್ನಿಂದ ಎಲ್ಲ ಟಿನ್ನಿಂದ!!
ReplyDelete-ಚೆನ್ನಾಗಿದೆ