Showing posts with label amezing baby. Show all posts
Showing posts with label amezing baby. Show all posts

Saturday, January 16, 2010

amazing baby ---- ಡುಮ್ಮು ಪಾಪು



ಎಷ್ಟು ಮುದ್ದಾಗಿ  ಇದೆ ಅಲ್ವ ಈ  ಪಾಪು......ಇದಕ್ಕೆ ಇನ್ನು 7 ತಿಂಗಳಂತೆ..... ಆಗಲೇ ಇದರ ತೂಕ 20 KG (44 ಪೌಂಡ್ಸ್) , ಇದು ಹುಟ್ಟಿ ಬೆಳಿತಾ ಇರೋದು,,, ಇರಾನ್ ನ ಕ್ಯಾಪಿಟಲ್ theran ಎಂಬಲ್ಲಿ,  Hamed Jafarnejad ಎಂಬುವರು, ತಮ್ಮ News agency ಗೆ ಅಂತ ಈ cute ಅಂಡ್ ಬುಬ್ಲಿ ಪಾಪುವಿನ  ಫೋಟೋನ ಕ್ಲಿಕ್ ಮಾಡಿದ್ದಾರೆ ,, ಪಾಪು ಚೆನ್ನಾಗಿ ಆರೋಗ್ಯವಾಗಿ ಇದೆ ಅಂತೆ.....ಇನ್ನು ದೊಡ್ಡದಾದ ಮೇಲೆ ಎಷ್ಟು KG ತನಕ ಬೆಳೆಯುತ್ತೋ.....
ಈ ಪುಟ್ಟ ಪಾಪುವಿನ ಫೋಟೋ ಗಳು ಚೆನ್ನಾಗಿ ಇತ್ತು,, ಹಾಗೆ ಸುಮ್ನೆ ನಿಮ್ಮ ಗಳ ಜೊತೆ ಹಂಚ್ಕೊಥ ಇದ್ದೇನೆ..... ನೀವು ನೋಡಿ ಕುಷಿ ಪಡಿ......:-)