Saturday, January 16, 2010

amazing baby ---- ಡುಮ್ಮು ಪಾಪು



ಎಷ್ಟು ಮುದ್ದಾಗಿ  ಇದೆ ಅಲ್ವ ಈ  ಪಾಪು......ಇದಕ್ಕೆ ಇನ್ನು 7 ತಿಂಗಳಂತೆ..... ಆಗಲೇ ಇದರ ತೂಕ 20 KG (44 ಪೌಂಡ್ಸ್) , ಇದು ಹುಟ್ಟಿ ಬೆಳಿತಾ ಇರೋದು,,, ಇರಾನ್ ನ ಕ್ಯಾಪಿಟಲ್ theran ಎಂಬಲ್ಲಿ,  Hamed Jafarnejad ಎಂಬುವರು, ತಮ್ಮ News agency ಗೆ ಅಂತ ಈ cute ಅಂಡ್ ಬುಬ್ಲಿ ಪಾಪುವಿನ  ಫೋಟೋನ ಕ್ಲಿಕ್ ಮಾಡಿದ್ದಾರೆ ,, ಪಾಪು ಚೆನ್ನಾಗಿ ಆರೋಗ್ಯವಾಗಿ ಇದೆ ಅಂತೆ.....ಇನ್ನು ದೊಡ್ಡದಾದ ಮೇಲೆ ಎಷ್ಟು KG ತನಕ ಬೆಳೆಯುತ್ತೋ.....
ಈ ಪುಟ್ಟ ಪಾಪುವಿನ ಫೋಟೋ ಗಳು ಚೆನ್ನಾಗಿ ಇತ್ತು,, ಹಾಗೆ ಸುಮ್ನೆ ನಿಮ್ಮ ಗಳ ಜೊತೆ ಹಂಚ್ಕೊಥ ಇದ್ದೇನೆ..... ನೀವು ನೋಡಿ ಕುಷಿ ಪಡಿ......:-)




22 comments:

  1. ಗುರು,

    ಮುದ್ಧಾದ ಮಗುವಿನ ಫೋಟೊ ನೋಡಿ ತುಂಬಾ ಖುಷಿಯಾಯ್ತು...ಅದರ ಸೇಬುಗಾತ್ರದ ಕೆನ್ನೆಗಳು ಸಕ್ಕತ್ ಅನ್ನಿಸಿತು...

    ReplyDelete
  2. ಗುರು,
    ಮುದ್ದು ಕಂದ....
    ಚೆನ್ನಾಗಿದೆ....

    ReplyDelete
  3. hummmm..20 kg 7 months ge..!!... nice info.. photos are nice..
    Nimmava,
    Raaghu.

    ReplyDelete
  4. li'l eyes,
    silky hair,
    chubby baby,

    nice photos.

    ReplyDelete
  5. enu guru avare sooryananne tamma kainalli hididukondiddeeri haha foto tumba chennagide..

    elli hudukidiri ee fotogaLu tumba chennagive.. haage maahiti kooda chennagide.

    ReplyDelete
  6. ಮಗು ಮುದ್ದಾಗಿದ್ದರೂ ಅಯ್ಯೊ ಪಾಪ ಎನಿಸಿತು. ಮುಂದೆ ಬೆಳೆದ ಮೇಲೆ ಇದೇ ಗಾತ್ರ ಇದ್ದರೆ ಕಷ್ಟ

    ReplyDelete
  7. ಫೋಟೋದಲ್ಲಿ ಹಿಡಿಯಲು ಹೇಗೆ ಸಿಕ್ಕವು...ಈ ಮಕ್ಕಳು..!!

    ReplyDelete
  8. There is no doubt that chubby babies are the picture of cuteness but overweight babies can turn into overweight children, increasing their chances of developing asthma and high blood pressure.

    ReplyDelete
  9. nice pics sir...paapu muddagide.. :)

    ReplyDelete
  10. ಹೌದು ಶಿವೂ,,, ಸೇಬಿನ ತರಾನೆ ಇದೆ ಅಲ್ವ ಇದರ ಕೆನ್ನೆ....ಡುಮ್ಮು ಡುಮ್ಮುಗೆ ...

    ReplyDelete
  11. ಹೌದು ಸವಿಗನಸು,,, ಪ್ರತಿಕ್ರಿಯೆಗೆ ಥ್ಯಾಂಕ್ಸ್

    ReplyDelete
  12. ರಾಘು,, ನಾನು ನೋಡಿ ಮೊದಲಿಗೆ ಶಾಕ್ ಆದೇ ,,,7 months ಗೆ 20 kg ಅಂದ್ರೆ.. ಮುಂದೆ ?

    ReplyDelete
  13. Thanks for your comment manamuktha....

    ReplyDelete
  14. ಹೌದಲ್ವ ದೀಪಸ್ಮಿಥ.....ಆದರೆ ಇ ಮಗು ಇವಾಗ ಆರೋಗ್ಯವಾಗಿ ಇದೆ ಅಂತೆ.... ಮುಂದೆ ನಿಜವಾಗ್ಲೂ ಕಷ್ಟನೆ

    ReplyDelete
  15. ಚುಕ್ಕಿ, ಚಿತ್ತಾರ
    ಹಾ ಹಾ ನೋಡಿ ಹೇಗೋ ಟ್ರೈ ಮಾಡಿ ಹಿಡಿದಿದ್ದಾರೆ !!!!

    ReplyDelete
  16. ನೀವು ಹೇಳಿರೋದು ೧೦೦ % ನಿಜ ನಿಶಾ...ಮುಂದೆ ಕಷ್ಟ ಆಗುತ್ತೆ ಈ ಮಗುಗೆ...

    ReplyDelete
  17. Thanks for your comment snowwhite..:-)

    ReplyDelete
  18. Olle article... magu tumba muddagide. adre adara gaatra jaasti aitu. Munde kasta. nimma title chenagide dummu papu anta. usual agi dummagiro papu antare neevu sweet agi dummu papu anta barediddera.different agide nim baravanige. :)

    ReplyDelete
  19. ಹಾ ಹಾ,, ಥ್ಯಾಂಕ್ಸ್ ಕಲ್ಪನಾ.... ಹೌದು ಮುಂದೆ ಹೀಗೆ ಇದ್ದರೆ.. ಪಾಪ ಈ ಡುಮ್ಮು ಪಾಪುಗೆ ತೊಂದರೆ ಆಗುತ್ತೆ.....

    ReplyDelete