Showing posts with label history test. Show all posts
Showing posts with label history test. Show all posts

Monday, June 8, 2009

General knowledge test ......!!!! ಟ್ರೈ ಮಾಡ್ತಿರ ????

General knowledge test .......

ಕೆಳಗಡೆ ಇರುವ ಫೋಟೋ ನೋಡಿ General knowledge ನ test ಮಾಡಿಕೊಳ್ಳಿ.........

ಹಾಂ ಏನಪ್ಪಾ ಇದು,, ಇವನು ಬರಿ ಫೋಟೋ ನೋಡಿ ನಮ್ಮ General knowledge ನ test ಮಾಡ್ಕೋ ಅಂಥ ಹೇಳ್ತಾ ಇದಾನೆ ... ಅಂಥ ಆಶ್ಚರ್ಯ ಪಡ್ತಾ ಇದ್ದೀರಾ..... yes correct .....

ಇದು ಒಂದು ಥರ ಚಿತ್ರ ನೋಡಿ ಅದರಲ್ಲಿ ಇರುವ ವ್ಯಕ್ತಿ ಹೆಸರು ಹೇಳೋದು...... ಹೆದರಿಕೊಳ್ಳ ಬೇಡ್ರಿ.... ವ್ಯಕ್ತಿ ಅಂದ್ರೆ ಯಾರೋ ವ್ಯಕ್ತಿ ಅಥವಾ ಜನಗಳು ಅಲ್ಲ..... ಕೆಳಗಡೆ ಇರುವ ಈ ಫೋಟೋನ ಕ್ಲಿಕ್ ಮಾಡಿ.. ಬೇರೆ ಪೇಜ್ ನಲ್ಲಿ ಓಪನ್ ಮಾಡ್ಕೊಳ್ಳಿ.... ಇದರಲ್ಲಿ ನಮಗೆ ಗೊತ್ತಿರೋ... ತುಂಬ ಫೇಮಸ್ ಆಗಿರೋ,,, 100 ಜನರ ಫೋಟೋ ಇದೆ... ಇವರೆಲ್ಲ ಜಗತ್ತಿನಲ್ಲಿ ತುಂಬ ದೊಡ್ಡ ಹೆಸರು ಮಾಡಿರುವ ತಲೆ ಗಳು......... ನೋಡೋಣ ನಿಮಗೆ ಹಿಸ್ಟರಿ ಹಾಗು ವ್ಯಕ್ತಿ ಪರಿಚಯ ಹೇಗೆ ಇದೆ ಅಂಥ.......ಒಂದು ಸಣ್ಣ test

ಇದರಲ್ಲಿ,,, ನಿಮಗೇನಾದರೂ 40 ಪರಿಚಯ ಮುಖದ ಹೆಸರು ಹೇಳೋಕ್ಕೆ ಸಾದ್ಯವಾದರೆ ನೀವು ಗುಡ್ ಅಂಥ....

60 ಕ್ಕಿಂತ ಜಾಸ್ತಿ ಹೆಸರು ಹೇಳೋಕ್ಕೆ ಸಾದ್ಯವಾದರೆ ನೀವು,,, ವೆರಿ ವೆರಿ inteligent...... ಟ್ರೈ ಮಾಡಿ.... ನೋಡಿ ನಿಮ್ಮ ನೆನಪಿನ ಶಕ್ತಿ.. ಎಷ್ಟು ಇದೆ ಅಂಥ......







(ಇಷ್ಟು ದೊಡ್ಡ ದೊಡ್ಡ ವ್ಯಕ್ತಿಗಳ ಫೋಟೋಗಳನ್ನು ಒಂದೇ ಚಿತ್ರ ಪಟದ ಮೇಲೆ ಪೇಯಿಂಟ್ ಮಾಡಿದ್ದರೆ ನೋಡಿ .... ಯಾರೋ ಕಲಾವಿದ .. ಅವನಿಗೆ ಒಂದು, ದೊಡ್ಡ ನಮನ )