ಕೆಳಗಡೆ ಇರುವ ಫೋಟೋ ನೋಡಿ General knowledge ನ test ಮಾಡಿಕೊಳ್ಳಿ.........
ಹಾಂ ಏನಪ್ಪಾ ಇದು,, ಇವನು ಬರಿ ಫೋಟೋ ನೋಡಿ ನಮ್ಮ General knowledge ನ test ಮಾಡ್ಕೋ ಅಂಥ ಹೇಳ್ತಾ ಇದಾನೆ ... ಅಂಥ ಆಶ್ಚರ್ಯ ಪಡ್ತಾ ಇದ್ದೀರಾ..... yes correct .....
ಇದು ಒಂದು ಥರ ಚಿತ್ರ ನೋಡಿ ಅದರಲ್ಲಿ ಇರುವ ವ್ಯಕ್ತಿ ಹೆಸರು ಹೇಳೋದು...... ಹೆದರಿಕೊಳ್ಳ ಬೇಡ್ರಿ.... ವ್ಯಕ್ತಿ ಅಂದ್ರೆ ಯಾರೋ ವ್ಯಕ್ತಿ ಅಥವಾ ಜನಗಳು ಅಲ್ಲ..... ಕೆಳಗಡೆ ಇರುವ ಈ ಫೋಟೋನ ಕ್ಲಿಕ್ ಮಾಡಿ.. ಬೇರೆ ಪೇಜ್ ನಲ್ಲಿ ಓಪನ್ ಮಾಡ್ಕೊಳ್ಳಿ.... ಇದರಲ್ಲಿ ನಮಗೆ ಗೊತ್ತಿರೋ... ತುಂಬ ಫೇಮಸ್ ಆಗಿರೋ,,, 100 ಜನರ ಫೋಟೋ ಇದೆ... ಇವರೆಲ್ಲ ಜಗತ್ತಿನಲ್ಲಿ ತುಂಬ ದೊಡ್ಡ ಹೆಸರು ಮಾಡಿರುವ ತಲೆ ಗಳು......... ನೋಡೋಣ ನಿಮಗೆ ಹಿಸ್ಟರಿ ಹಾಗು ವ್ಯಕ್ತಿ ಪರಿಚಯ ಹೇಗೆ ಇದೆ ಅಂಥ.......ಒಂದು ಸಣ್ಣ test
ಇದರಲ್ಲಿ,,, ನಿಮಗೇನಾದರೂ 40 ಪರಿಚಯ ಮುಖದ ಹೆಸರು ಹೇಳೋಕ್ಕೆ ಸಾದ್ಯವಾದರೆ ನೀವು ಗುಡ್ ಅಂಥ....
60 ಕ್ಕಿಂತ ಜಾಸ್ತಿ ಹೆಸರು ಹೇಳೋಕ್ಕೆ ಸಾದ್ಯವಾದರೆ ನೀವು,,, ವೆರಿ ವೆರಿ inteligent...... ಟ್ರೈ ಮಾಡಿ.... ನೋಡಿ ನಿಮ್ಮ ನೆನಪಿನ ಶಕ್ತಿ.. ಎಷ್ಟು ಇದೆ ಅಂಥ......
(ಇಷ್ಟು ದೊಡ್ಡ ದೊಡ್ಡ ವ್ಯಕ್ತಿಗಳ ಫೋಟೋಗಳನ್ನು ಒಂದೇ ಚಿತ್ರ ಪಟದ ಮೇಲೆ ಪೇಯಿಂಟ್ ಮಾಡಿದ್ದರೆ ನೋಡಿ .... ಯಾರೋ ಕಲಾವಿದ .. ಅವನಿಗೆ ಒಂದು, ದೊಡ್ಡ ನಮನ )
ಗುರು....
ReplyDeleteತುಂಬಾ ಫಜೀತಿ ತಂದು ಬಿಟ್ಟಿದ್ದೀರಲ್ಲ....
ನಾನೂ , ನನ್ನ ಮಗನೂ ಸೇರಿ ೨೦ ಜನರ ಗುರುತು ಹಿಡಿದೆವು....
ನಮಗೆ ಯಾವ ಶ್ರೇಣಿಯನ್ನೂ ಕೊಡಬೇಡಿ...
ಹ್ಹಾ...ಹ್ಹಾ...!!
ಮತ್ತದೆ ಹುಡುಕಾಟ...
ಇಷ್ಟವಾಗುತ್ತದೆ ನಿಮ್ಮ ಹವ್ಯಾಸಗಳು....
ಅಭಿನಂದನೆಗಳು...
ಪ್ರಕಾಶ್
ReplyDeleteಹಾಗಾದ್ರೆ ನಿಮಗೆ ೧೦ ನಿಮ್ಮ ಮಗನಿಗೆ ೧೦ ಅಂಕ ಕೊಡಬೇಕು ಅಲ್ವ...... ಹಾ ಹಾ.. keep trying ಇನ್ನು ಯಾವುದಾದರು ದೊಡ್ಡ ತಲೆಯ ಹೆಸರು ತಿಳಿಬಹುದು....... ಮಜಾ ಇದೆ ಅಲ್ವ....?
ಧನ್ಯವಾದಗಳು....
awesome painting!
ReplyDeletehad seen this sometime ago, was able to recognise 60+ names with hemanth's help... later on google god showed us all the 103 hehe...
This painting is called "Discussing the Divine Comedy with Dante", it's by three chinese or some say thaiwanese artists
Dai Dudu, Li Tiezi, and Zhang An, 2006, oil on canvas, 600 x 260 cm.
chennagide :-)
ReplyDeleteಅದ್ಭುತವಾದ ಪೇಂಟಿಂಗ್...
ReplyDeleteಮಹಾನ್ ಮ್ಯಕ್ತಿಗಳನ್ನು ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರಲ್ವಾ?
ನಾನು ಸೇವ್ ಮಾಡಿಟ್ಟುಕೊಂಡೆ.
ಒಳ್ಳೆ ಕೆಲಸ ಕೊಟ್ಟಿರಿ. ಇದಕ್ಕೆ ತುಂಬಾ ಟೈಮ್ ಬೇಕು. ಬಿಡುವಾದಾಗ ಟ್ರೈ ಮಾಡ್ತೀನಿ.
ReplyDeleteಗುರು
ReplyDeleteಬಹಳ ಚೆನ್ನಾಗಿದೆ. ಹತ್ತಿಪ್ಪತ್ತು ಮ೦ದಿಯನ್ನು ಗುರುತಿಸಿದೆ, ಅಷ್ಟರಲ್ಲಿ ಯಾವುದೋ ಕೆಲಸದ ನಿಮಿತ್ತ ಕರೆ ಬ೦ದ ಕಾರಣ ಮತ್ತೆ ಆ ಕಡೆ ಧ್ಯಾನ ಕೊಡಲಾಗಲಿಲ್ಲ. ಆ ಚಿತ್ರವನ್ನು ನಾನು ಸೇವ ಮಾಡಿ ಇಟ್ಟಿದ್ದೇನೆ. ನನ್ನ ಮಗನಿಗೆ ತೋರಿಸಲು. ನಿಮ್ಮ ಇ೦ತಹ ವಿಭಿನ್ನ ಪ್ರಯೋಗಗಳು ನನಗೆ ಇಷ್ಟ.
ರೂಪಶ್ರಿ
ReplyDeleteನೀವು ಮತ್ತೆ ಹೇಮಂತ್ 60+ ಮಹಾನುಭಾವರನ್ನು guess ಮಾಡಿದ್ರ ? ಗುಡ್,,, ಪರವಾಗಿಲ್ಲ doctors ಗು ಹಿಸ್ಟರಿ ಬಗ್ಗೆ ಚೆನ್ನಾಗಿ ಗೊತ್ತಿದೆ ಅಂತ ಆಯಿತು... :-)
Thanks for more information...:-)
guru
ದಿವ್ಯ
ReplyDeleteಬರಿ ಚೆನ್ನಾಗಿ ಇದೆ ಅಲ್ಲ. ನೀವು ಎಷ್ಟು ಜನರನ್ನು ಗುರುತಿಸಿದಿರಿ ಅದನ್ನ ಹೇಳಿ.... :-)
ಹೀಗೆ ಬರುತ್ತಿರಿ
ಗುರು
ಹೌದು ಮಲ್ಲಿ ಸರ್,,, ಅದ್ಬುತ ಪೇಂಟಿಂಗ್...
ReplyDeleteಎಷ್ಟು ಜನರನ್ನು ಗುರುತು ಹಿಡಿದಿರಿ ?
guru
ಸತ್ಯನಾರಾಯಣ ಸರ್..
ReplyDeleteನಿಮಗೆ ಫ್ರೀ ಆಗಿ ಟೈಮ್ ಸಿಕ್ಕಾಗ,,, ನಿದಾನಕ್ಕೆ ನೋಡಿ ಯೋಚಿಸಿ...ಒಳ್ಳೆ ಮಜಾ ಇರುತ್ತೆ.....
ಗುರು
ಪರಾಂಜಪೆ....ನಿದಾನಕ್ಕೆ ನೋಡಿ... ಇನ್ನು ಎಷ್ಟು ಆಗುತ್ತೋ ಅಂತ ಟ್ರೈ ಮಾಡಿ,,, ಮಜಾ ಇರುತ್ತೆ..
ReplyDeleteಗುರು,
ReplyDeleteನೀವು ಹೇಳಿದಂತೆ ನಾನು ಪ್ರಯತ್ನಿಸುತ್ತಿದ್ದೀನಿ. ಆಗುತ್ತಿಲ್ಲ. ಫೋಟೋವನ್ನು ದೊಡ್ಡದು ಮಾಡಿದರೇ ಪಿಕ್ಸಲೇಟ್ ಆಗುತ್ತಿದೆ. ಮತ್ತೇನು ಗೊತ್ತಾಗುತ್ತಿಲ್ಲ...
ಮತ್ತೊಮ್ಮೆ ಪ್ರಯತ್ನಿಸುತ್ತೇನೆ...
ಈ ಪೇಂಟಿಂಗ್ ಎಲ್ಲಿಂದ ಸೇವ್ ಮಾಡಿದ್ರಿ? ಅದ್ಭುತ...
ReplyDeleteಅಲ್ಲಿರುವ ಬಣ್ಣಗಳ ಸಂಯೋಜನೆ ನೋಡಿದಾಗ ರೆಂಬ್ರೆಂಟ್ ಪೇಂಟಿಂಗ್ ನೆನಪುಗಳಾದವು.
ನನಗಂತು ಜಾಸ್ತಿ ಗೊತ್ತಾಗ್ಲಿಲ್ಲ. ನನ್ನವರಿಗೆ ಗುರುತಿಸೋಕೆ ಹೇಳಿದೆ. ಅವರು ಗುರುತಿಸಿದ್ದು 40ಕ್ಕೆ 4 ಕಮ್ಮಿ :( .. ಯಾವ ಮಾರ್ಕಿಂಗ್ ಕೊಡ್ತೀರಾ..
ReplyDeleteಶಿವೂ ಮತ್ತೆ ಪ್ರಯತ್ನಿಸಿದಿರ ... ಯಾವುದಾದರು ಮುಖ ಪರಿಚಯ ಗೊತ್ತಾಯ್ತ ?
ReplyDeleteಅಗ್ನಿಹೋತ್ರಿ
ReplyDeleteನನ್ನ ಬ್ಲಾಗಿಗೆ ಸ್ವಾಗತ... ಇದನ್ನು ನಾನು ಎಲ್ಲೊ ಹುಡುಕುತ್ತ ಇರಬೇಕಾದ್ರೆ ಸಿಕ್ಕಿದು....GK ಸೈಟ್ ನಲ್ಲಿ .. ಹೌದು ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ ಫೋಟೋಗಳನ್ನ.....
ನಿಮಗೆ ಫೋಟೋ ಬಗ್ಗೆ ಇನ್ನು ಆಸಕ್ತಿ ಇದ್ದರೆ ನನ್ನ ಬ್ಲಾಗಿನಲ್ಲಿ realistic ಪೇಯಿಂಟ್ ಬಗ್ಗೆ ಹಾಗೆ 3D ಪೇಯಿಂಟ್ ಬಗ್ಗೆ ಕೆಲವೊಂದು ಫೋಟೋ ಹಾಕಿದ್ದೇನೆ ನೋಡಿ...
http://guruprsad.blogspot.com/2009/04/amezing-artist.html
http://guruprsad.blogspot.com/2009/03/amazing-paintings.html
ಗುರು
ರಂಜನ
ReplyDeleteನಿಮಗೆ ಜಾಸ್ತಿ ಗೊತ್ತಾಗಲಿಲ್ಲ ಅಂತ ಹೇಳಿದ್ರಿ,,, ಸೊ ನಿಮಗೆ ಸ್ವಲ್ಪ ಅಂಕಗಳು....ನಿಮ್ಮವರಿಗೆ...ವೆರಿ inteligent.... ಅಂಕ ಏನು ಇಲ್ಲ... ಸೀರಿಯಸ್ ಆಗಿ ಟ್ರೈ ಮಾಡಿದ್ರಲ್ಲ ಅಸ್ತೆ ಸಾಕು....
keep try ಇನ್ನು ಯಾವುದಾದರು ಮುಖಗಳ ಪರಿಚಯ ಗೊತ್ತಾಗಬಹುದು
ಗುರು