ಸುಮ್ನೆ ಹಾಗೆ imagin ಮಾಡ್ಕೊಳ್ಳಿ !!!!!
ನಡೆದಾಡಲು ರಸ್ತೆಗಳೇ ಇಲ್ಲ ಅಂದ್ರೆ ಹೇಗೆ ಇರುತ್ತೆ....?
ಈ ರೀತಿನು ಇರೋಕೆ ಸಾದ್ಯನ.? !!!!!!!!!
ಹೌದು ಸಾದ್ಯ ಇದೆ.. ಇಲ್ಲಿ ನೋಡಿ....
ಹಾಲೆಂಡ್ ದೇಶದ ಒಂದು ಹಳ್ಳಿ.... ಈ ಹಳ್ಳಿ ನಲ್ಲಿ ನಡೆದಾಡಲು ಒಂದೇ ಒಂದು ರಸ್ತೇನೆ ಇಲ್ಲ... ನಂಬೋಕೆ ಕಷ್ಟ ಆಗ್ತಾ ಇದ್ದೀಯ... ಹೌದು,, ಇಲ್ಲಿ ಇರುವುದೆಲ್ಲ ನೀರು ರಸ್ತೆಗಳು....ಈ ಹಳ್ಳಿ ನಲ್ಲಿ ಯಾವುದೇ ಮನೆಗೆ ಹೋಗಬೇಕಂದ್ರೆ boat ನಲ್ಲಿ ಹೋಗಬೇಕು.. boat ನಲ್ಲೆ ಬರಬೇಕು .... ಮಜಾ ಇರುತ್ತೆ ಅಲ್ವ..... ನಡೆದಾಡುವ ಅಗತ್ಯನೇ ಇಲ್ಲ......
ನಮ್ಮ ಬೆಂಗಳೂರಿನಲ್ಲಿ ಮಳೆ ಬಂದಾಗ ಇರೋ ರೋಡಿನಲ್ಲೆಲ್ಲ ನೀರು ತುಂಬಿಕೊಂಡು ಇರುವುದನ್ನು ನೋಡಿದ್ದೇವೆ... ಹಾಗೆ ಇದರಲ್ಲೇ ಸಂಚಾರವನ್ನು ಮಾಡಿರುತ್ತೇವೆ..... ಆದರೆ ಇಲ್ಲಿ ನೋಡಿ..... ನೀರೆ ಇಲ್ಲಿಯ ಜನರ ರಸ್ತೆ... ಏನೆ ಬೇಕಾದರು ನೀರಮೇಲೆ ಹೋಗಬೇಕು ಅದರಲ್ಲೇ ಬರಬೇಕಂತೆ...ಶಾಪಿಂಗ್, ಹಣ್ಣು ತರಕಾರಿ,,,, ಎಲ್ಲ ನೀರುರಸ್ತೆ ಮೇಲೆ....... ಆದರೆ ಮನೆಗಳು ಮಾತ್ರ ನೆಲದಮೇಲೆ ಗಟ್ಟಿ ಮುಟ್ಟಾಗಿ ಇದೆ.... ಮಳೆಬಂದಾಗ,,, ರಸ್ತೆ ಎಲ್ಲ ನೀರು ತುಂಬಿಕೊಂಡು ಹಾಳಾಯ್ತು ಅಂಥ ಹೇಳೋ ಪ್ರಮೆಯನೆ ಇಲ್ಲ.. ರಸ್ತೆನಲ್ಲಿ ಗುಂಡಿ ಬಿದ್ದಿದೆ ಅಂಥ ಕಂಪ್ಲೇಂಟ್ ಮಾಡೋ ಹಾಗು ಇಲ್ಲ.. ಟಾರ್ ಹಾಕಿ ಅಂಥ Gov ನ ಕೇಳೋಹಾಗು ಇಲ್ಲ .. ಹಾ imagin ಮಡ್ಕೊಲೋಕೆ ಕಷ್ಟ ಆಗುತ್ತೆ,, ಆದ್ರೆ ಇಲ್ಲಿಯ ಜನ ಹೀಗೆ ಬದುಕುತ್ತ ಇದ್ದರೆ..... ನೋಡಿ ನೀವೇ ಈ ನೀರುರಸ್ತೆಯ ಹಳ್ಳಿ ಹೇಗೆ ಇದೆ ಅಂಥ..... !!!! ಚಿತ್ರ ವಿಚಿತ್ರ ಜಗತ್ತು....ಅಲ್ವ ?
(ನಮ್ಮ ಎಡ್ಡಿ ಸರಕಾರಕ್ಕೆ ಈ ಥರ ರಸ್ತೆ ಮಾಡಿ ಅಂಥ ಪ್ರೊಪೋಸಲ್ ಕೊಡ್ತಾ ಇದೇನೇ,,, ನಿಮಗೆ ಇಷ್ಟ ಆದ್ರೆ ನನ್ನ ಮನವಿ ಪತ್ರಕ್ಕೆ ನಿಮ್ಮ sign ಹಾಕ್ತೀರಾ? :-) )
thats so serene!! most beautiful photos of a lovely place:) where in holland is this?
ReplyDeleteಗುರು....
ReplyDeleteಎಂಥಾ ಅದ್ಭುತ ರೀ... ಅದು..!
ಎಷ್ಟು ಕ್ಲೀನ್ ಮತ್ತು ನೀಟ್ ಅಗಿದೆ..!
ಸ್ವರ್ಗ ಅಂದರೆ ಅದೇ ಇರಬೇಕು...
ಮನುಷ್ಯ ಪ್ರಯತ್ನ ಮಾಡಿದರೆ ಏನು ಬೇಕಾದರೂ ಮಾಡಬಲ್ಲ...
ಎಲ್ಲಿ ಬೇಕಾದರೂ ಸ್ವರ್ಗ ಕಟ್ಟಬಲ್ಲ....
ಅಲ್ಲವಾ..?
ಪ್ರತಿಬಾರಿಯಂತೆ ಈ ಬಾರಿಯೂ
ನಮಗೆಲ್ಲ ಅದ್ಭುತವೊಂದನ್ನು ಪರಿಚಯಿಸಿದ್ದಕ್ಕೆ...
ಅಭಿನಂದನೆಗಳು...
"ಎಷ್ಟು ಚೆನ್ನಾಗಿದೆ ಅಲ್ವಾ...ಇಲ್ಲೇ ಬಟ್ಟೆ ತೊಳೆಯಬಹುದು, ಪಾತ್ರೆ ತೊಳೆಯಬಹುದು, ನೀರಲ್ಲಿ ಕಾಲುಬಿಟ್ಟುಕೊಂಡು ಕೂರಬಹುದು, ಹಾಗೇ ದೋಣಿಯಲ್ಲಿ ಹೋಗಿ ಬರುವವರಿಗೆ ಟಾಟ ಮಾಡಬಹುದು, ಮಕ್ಕಳ ತರ ಪುಟ್ಟ ದೋಣಿ ಮಾಡಿ ಬಿಡಬಹುದು, ತೇಜಸ್ವಿಯವರ ತರ ಮೀನು ಹಿಡಿಯುತ್ತಾ ಕೂರಬಹುದು, ರ್ರೀ....ಅಲ್ಲಿ ಸೈಟ್ ಬೆಲೆ ಎಷ್ಟು ಕೇಳ್ರೀ...."
ReplyDeleteನಿಮ್ಮ ಬ್ಲಾಗಿನ ಈ ಚಿತ್ರಗಳನ್ನು ನೋಡಿ ನನ್ನಾಕೆ ತಟ್ಟಂತ ಕೊಟ್ಟ ಪ್ರತಿಕ್ರಿಯೆ ಇದು.
ಗುರು ನಿಮ್ಮ ಬ್ಲಾಗನ್ನು ನನ್ನಾಕೆ ತುಂಬಾ ಇಷ್ಟಪಡುತ್ತಾಳೆ. ಹೊಸ ಹೊಸ ವಿಚಾರಗಳನ್ನು ಚಿತ್ರಗಳ ಸಮೇತ ಕೊಡುವ ನಿಮ್ಮ ಬ್ಲಾಗಿನ ಹೊಸದನ್ನು ಮೊದಲು ನೋಡಲು ಕಾತುರ .
ನಾವಿಬ್ಬರೂ ನಿಮ್ಮ ಬ್ಲಾಗಿನ ಅಭಿಮಾನಿಗಳಾಗಿಬಿಟ್ಟಿದ್ದೇವೆ...
ಮುಂದುವರಿಯಲಿ ನಿಮ್ಮ ಹುಡುಕಾಟ....
ಧನ್ಯವಾದಗಳು..
wow!!! adhbutavagive ella chitragalu jote nimma kelasa kooda namagella estu information kodteeri guru tumba dhanyavadagalu
ReplyDeletetu0baa su0daravaada jaaga . nimma aBipraayakke naanu sahi haakuttEne. nimma ellaa lEKanagaLu sogasaagide.
ReplyDeleteಎಂಥ ಅದ್ಬುತವಾದ ಜಾಗ ಗುರು...
ReplyDeleteಸ್ವರ್ಗದಲ್ಲಿದ್ದಂತೆ, ಕನಸಿನಂತಿದೆ.
ನಾವೆಲ್ಲರೂ ಅಲ್ಲಿಗೆ ಹೋಗಲಾಗದು ಆದರೆ ನಿಮ್ಮ ಬ್ಲಾಗಿನಿಂದಾಗಿ ನೋಡುವಂತಾಗಿದೆ. ಧನ್ಯವಾದಗಳು.
ha ha ha...
ReplyDeletechannagide...
ಸೂಪರ್ ಆಗಿದೆ ಗುರು... Really Awesome!
ReplyDeleteಖಂಡಿತಾ sign ಹಾಕ್ಲಿಕ್ಕೆ ಜೊತೆಗಿದ್ದೇವೆ ;-)
ರೂಪಶ್ರಿ,
ReplyDeleteತುಂಬ ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ,,,, ಹಾಲೆಂಡ್ ನಲ್ಲಿ ಇದು ಯಾವುದೊ ಒಂದು ಹಳ್ಳಿ ಅಂತೆ,,, ಗೊತ್ತಾಗಲಿಲ್ಲ.. ನೋಡಿ ಹೇಳುತ್ತೇನೆ,,,
ಗುರು
ಹೌದು ಪ್ರಕಾಶ್,,,
ReplyDeleteಸ್ವರ್ಗ ಇದ್ದ ಹಾಗೆ ಇದೆ.....ನೋಡೋಕ್ಕೆ ಖುಷಿ ಅಲ್ವ....
ಶಿವೂ,,,
ReplyDeleteನಿಮ್ಮವರ imagination ತುಂಬ ಚೆನ್ನಾಗಿ ಇದೆ,,, ಅಲ್ಲೇ ಬಟ್ಟೆ ಒಕ್ಕೊಂದು ನೀರಲ್ಲಿ ಕಾಲು ಬಿಟ್ಕೊಂಡ್ ಅಹಾ ಹಾ... ಸೈಟ್ ರೇಟ್ ಎಸ್ಟಿ ಇದೆ ಅಂತ ವಿಚಾರಿಸಿ ಹೇಳಲಾ.... ನೋಡ್ತೀರ...ಒಂದ್ ಕೈ.....
ನಾನು ನಿಮ್ಮ ಫೋಟೋಗ್ರಫಿ ಅಭಿಮಾನಿ ಶಿವೂ...
ಗುರು
ತುಂಬ ಧನ್ಯವಾದಗಳು ಮನಸು.....ನನ್ನ ಹಿಂದಿನ ಲೇಖನಗಳಿಗೆ ನಿಮ್ಮ ಮನಸಿನ ಪ್ರತಿಕ್ರಿಯೆ ಬಂದಿಲ್ಲ.... ಇನ್ನು wait ಮಾಡ್ತಾ ಇದೆ....
ReplyDeleteಗುರು
ತುಂಬ ಧನ್ಯವಾದಗಳು ರೂಪ...
ReplyDeleteಹೌದು ಮಲ್ಲಿಕಾರ್ಜುನ್,, ಯಾವುದೊ ಕನಸಿನಲ್ಲಿ ಇರೋ ಹಾಗೆ ಇದೆ ಅಲ್ವ... ನನಗು ಒಂದ್ ಸರಿ ಹೋಗಬೇಕು ಅಂತ ಅನ್ನಿಸಿದೆ....
ReplyDeleteಥ್ಯಾಂಕ್ಸ್ ಶಿವ ಪ್ರಕಾಶ್
ReplyDeleteಗುರು
ಥ್ಯಾಂಕ್ಸ್ ದಿವ್ಯ,,,sing ಹಾಕಬೇಕದಾಗ ಕರೆಯುತ್ತೇನೆ..... :-)
ReplyDeleteಗುರು ಅವರೇ, ತುಂಬಾ ಚೆನ್ನಾಗಿವೆ ಮನೆಗಳು ಮತ್ತು ನೀರಿನ ರಸ್ತೆಗಳು! ಇವುಗಳಂತೂ ಅದ್ಭುಥಗಳಲ್ಲೇ ಅದ್ಬುತ!!!
ReplyDeleteಅಂತ ಪ್ರಕೃತಿ ಮಡಿಲಲ್ಲಿ ನಮಗೂ ಒಂದು ಮನೆ ಸಿಕ್ಕಿದರೆ, ವಾಹ್.......... ಎಷ್ಟು ಚೆನ್ನಾಗಿರುತ್ತೆ ಅಲ್ವ!!!!!
SSK ರವರೆ ನನ್ನ ಬ್ಲಾಗಿಗೆ ಸ್ವಾಗತ .... ನಿಜವಾಗಲು ಚೆನ್ನಾಗಿ ಇರುತ್ತೆ,, ಪ್ರಕೃತಿ ಅಂದರೆ ಅದೇ ತಾನೆ.......
ReplyDeleteಗುರು ಅವರೆ,
ReplyDeleteಕುತೂಹಲ ತಡೆಯಲಾರದೆ ಗೂಗಲಿಸಿದೆ, ಸಿಕ್ಕ ಉತ್ತರ ಇದು..
Giethoorn(a village in the Dutch province of Overijssel), is an international tourist attraction in the Netherlands. In the old part of the village, there were no roads and all transport was done by water.
Now there is a cycling path!!
ಆಗ್ಲೇ ಸೈಕಲ್ ಸಂಚರಿಸಲು ದಾರಿ ಮಾಡಿಒದ್ದರೆಂದು ತಿಳಿದು ಬೇಸರವಾಯಿತು.. ಇದು ಇನ್ನೂ ಪ್ರಖ್ಯಾತವಾಗಿ ಹೆಚ್ಚು ಜನ ಅಲ್ಲಿ ಹೋದಂತೆಲ್ಲ ಇದರ ಈಗಿನ ಸೌಂದರ್ಯ ಹಾಳುತ್ತೆ ಅಲ್ವಾ:((
ಕಲ್ಪನೆಯಲ್ಲಿ ಮಾತ್ರ ಕಾಣಬಹುದಾಗಿದ್ದ ಒ೦ದು ಪ್ರಕೃತಿ ನಿಯವಾಗಿಯೂ ಇದೆ ಎ೦ದು ತಿಳಿದು ಬಹಳ ಸ೦ತೋಷವಾಯಿತು. ಪರಿಚಯಕ್ಕೆ ಧನ್ಯವಾದಗಳು.
ReplyDeleteರೂಪಶ್ರಿ,,,
ReplyDeleteಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದ್ದಕೆ ಧನ್ಯವಾದಗಳು, ನಾನು ಗೂಗಲಿಸಿದ್ದೆ, ಆದರೆ ಅಪ್ಡೇಟ್ ಮಾಡಲಾಗಲಿಲ್ಲ.
ಧನ್ಯವಾದಗಳು ವಿನುತ ....
ReplyDelete