Wednesday, January 6, 2010

Sidewalk-Art---ರೋಡ್ ಸೈಡ್ ನ 3d ಪೇಂಟಿಂಗ್ ಮತ್ತೆ ಬಂದಿದೆ!!!!!!!


ರೋಡ್ ಸೈಡ್ ನ 3d ಪೇಂಟಿಂಗ್ ಮತ್ತೆ ಬಂದಿದೆ,,, ಹೊಸ ವರ್ಷದ ಸಲುವಾಗಿ ಈ ಹವ್ಯಾಸಿ ರೋಡ್ ಸೈಡ್ painters ಮತ್ತೆ ತಮ್ಮ ಚಮತ್ಕಾರ ತೋರಿಸಿದ್ದಾರೆ, ಇದಕ್ಕೂ ಮೊದಲು ನನ್ನ ಬ್ಲಾಗಿನಲ್ಲಿ ಈ ಹವ್ಯಾಸಿ ತಂಡದ ಬಗ್ಗೆ ಕೆಲವು ಲೇಖನಗಳನ್ನ ಚಿತ್ರ ಸಮೇತ ಬರೆದಿದ್ದೆ, ಇವಾಗ ಮತ್ತೆ ಇವರ ಕೈಚಳಕ ನೋಡಿ ಕಣ್ಣ ತುಂಬಿಸಿಕೊಳ್ಳಿ.... ಈ ರೋಡ್ ಸೈಡ್ ಪೈಂಟರ್ ಗಳಿಗೆ ಒಂದು ಸ್ಪರ್ದೆ ನಡೆಯುತ್ತೆ ಸ್ಪೇನ್ ಮತ್ತೆ ಯುರೋಪ್ ನಲ್ಲಿ, ಅಲ್ಲಿನ ಕೆಲವು amezing ಪೇಂಟಿಂಗ್ ಚಿತ್ರಗಳನ್ನ ನನ್ನ ಮುಂದಿನ ಬ್ಲಾಗಿನಲ್ಲಿ ಹಾಕುವೆ,, ಅಲ್ಲಿವರೆವಿಗು ಇವರ ಈ ಪೇಂಟಿಂಗ್ ನೋಡ್ತಾ ಇರಿ.....:-)

ಇವರ ಬಗ್ಗೆ ಎಲ್ಲ ನನ್ನ ಹಿಂದಿನ ಲೇಖನದಲ್ಲಿ ಬರಿದಿದ್ದೆ ಇನ್ನು ಹೆಚ್ಚಿಗೆ ಬರೆಯುವುದು ಏನು ಇಲ್ಲ ಅಂತ ಅನ್ಕೊಂಡ್ ಇದೇನೇ, ಇವರ ಈ ಕಲೆ ನೋಡಿ ಬೆರಗಾಗಿ, ವಾಹ್ ಅಂತ ಅನ್ನಬೇಕು ಅಸ್ಟೇ.... ಅಲ್ವ

ಇಂತಹ ಅದ್ಬುತ ಚಮತ್ಕಾರದ ಕೈ ಚಳಕಕ್ಕೆ ನನ್ನ ದೊಡ್ಡ ಸಲಾಂ.... !!!!!

ಈ ಹವ್ಯಾಸಿ ಪೈಂಟರ್ ಹಾಗು ತಂಡದ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ .

ನಿಜವಾಗಲು AMAZING paintings......!!!!!!! http://guruprsad.blogspot.com/2009/03/amazing-paintings.html
3D paintings.. ಮತ್ತೆ ಬಂದಿದೆ,,, !!!!! http://guruprsad.blogspot.com/2009/06/3d-paintings.html



11 comments:

  1. ಗುರು,

    ಚಿತ್ರಗಳು ಅತ್ಯದ್ಭುತವಾಗಿದೆ. ಎಷ್ಟು ಸಲ ನೋಡಿದರೂ ಅಷ್ಟೇ ಕುತೂಹಲಕರಿಯಾಗಿದೆ.
    ನಮ್ಮ ಬೆಂಗಲೂರಿನಲ್ಲೂ ಇಂತ ಚಿತ್ರಗಳು ಬಂದರೆ ಇನ್ನೂ ಸೂಪರ್.

    ReplyDelete
  2. ಅದ್ಭುತವಾದ ಚಿತ್ರಗಳು. ಅದೆಷ್ಟು ತಾಳ್ಮೆಯಿಂದ ಇವನ್ನೆಲ್ಲಾ ಬರೆದಿರಬೇಡ. ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್ :)

    ReplyDelete
  3. ಅದ್ಭುತ ಚಿತ್ರಗಳು....

    ReplyDelete
  4. ಅದ್ಭುತ!!!! ಅದ್ಭುತ!!!

    ReplyDelete
  5. ಅದ್ಭುತ ಚಿತ್ರಗಳು
    ಕಲಾಕಾರರಿಗೆ ಒಂದು ಸಲಾಮು

    ReplyDelete
  6. ಗುರು,

    ಮತ್ತೆ ರಸ್ತೆಗಳಲ್ಲಿ ಇಂಥ ಚಿತ್ರಗಳನ್ನು ಹುಡುಕಿ ತಂದಿದ್ದೀರಿ. ಇವುಗಳನ್ನು ನೋಡುವುದೇ ಒಂದು ಆನಂದ. ನಿಜಕ್ಕೂ ಅವರ ಕಲೆಗೆ ಹ್ಯಾಟ್ಸಪ್...

    ReplyDelete
  7. ಅಬ್ಬಾ...!! ತುಂಬಾ ಚೆನ್ನಾಗಿದೆ ಇದೆ ಫೋಟೋಗಳು....
    ನಿಮ್ಮವ,
    ರಾಘು.

    ReplyDelete
  8. ಗುರು, ಅದ್ಭುತ ಕಲೆಗಾರಿಕೆ ಈ ಚಿತ್ರಗಳಲ್ಲಿದೆ. ಅದೆಲ್ಲಿ೦ದ ಹುಡುಕಿ ತರುತ್ತೀರೋ ಗೊತ್ತಾಗುತ್ತಿಲ್ಲ, ಒ೦ದಕ್ಕಿ೦ತ ಒ೦ದು ವಿಭಿನ್ನ ಮತ್ತು ಅಪೂರ್ವ.

    ReplyDelete
  9. wonderful pictures :)thanks for sharing :)

    ReplyDelete
  10. ರಾಜೀವ,
    ಆನಂದ್,
    ಸವಿಗನಸು,
    ಶಿವೂ,
    ಸುಮಾ,
    ಗುರುಪ್ರಸಾದ್ ಸರ್.
    ರಘು
    ಮನಸು,
    ಪರಾಂಜಪೆ,
    ಸ್ನೌ ವೈಟ್!
    ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ,,, ನನ್ನ ಧನ್ಯವಾದಗಳು.....:-)

    ReplyDelete