Monday, April 27, 2009

ಟಿನ್ (Tin) ನಲ್ಲಿ ಅರಳಿದ ಕಲೆ...

ನಮಸ್ಕಾರ....


ನೀವು ಟಿನ್ ನಲ್ಲಿ ಕೂಲ್ (ಅಥವಾ ಹಾಟ್) ಡ್ರಿಂಕ್ಸ್ ಕೂಡಿತಿರ? ಅದನ್ನು ಕುಡಿದ ಮೇಲೆ, ಟಿನ್ ನ ಏನ್ ಮಾಡ್ತಿರ ಸುಮ್ನೆ ಹಾಗೆ ಬಿಸಾಡುತ್ತಿರ ಅಲ್ವ... ಇನ್ ಮೇಲೆ ಹಾಗೆ ಮಾಡಬೇಡಿ... ಅದನ್ನು ಹಾಗೆ use ಮಾಡಿ, ಏನಾದ್ರು ಮಾಡೋಕೆ ಆಗುತ್ತ ಅಂಥ ನೋಡಿ... ಹಾಂ ಏನ್ ಮಾಡ್ಬೋದು ಅಂಥ think ಮಾಡ್ತಾ ಇದ್ದೀರಾ , ಹಾಗಾದ್ರೆ ಇಲ್ಲಿ ನೋಡಿ,,, ನಿಮಗೆ ಏನಾದ್ರು ಮಾಡೋಕೆ ಒಳ್ಳೆ ಯೋಚನೆ ಬರಭಹುದು,,,



ಇಲ್ಲೊಬ್ಬ ಬೂಪ, ಬರಿ ಖಾಲಿ Tin ಕ್ಯಾನ್ ನಲ್ಲಿ ಹೀಗೆ Desing Desing ಕಲಾಕೃತಿ ರಚಿಸಿದ್ದಾನೆ. ಹೌದು ಅಲ್ವ,,, ಎಸ್ಟೋ ಜನ ಬರಿ ಕಸದಿಂದನು ರಸ ತೆಗಿತಾರೆ...
ಹ್ಯಾಟ್ಸ್ ಆಫ್ you ಕಲೆಗಾರ...... ನಿನಗೆ ಇಲ್ಲಿಂದಲೇ ಒಂದು ನಮನ.....




















Source :- ಇಂಟರ್ನೆಟ್ ನಲ್ಲಿ ಹುಡುಕುತ್ತ ಸಿಕ್ಕಿದ್ದು ...

11 comments:

  1. ಕಸದಿಂದ ರಸ - ಅದ್ಭುತ ಕಲ್ಪನೆ. ಕ್ರಿಯಾಶೀಲ ಮನಸ್ಸು ಎಲ್ಲಿದ್ದರೂ, ಏನು ಸಿಕ್ಕರೂ ಮ್ಯಾಜಿಕ್ ಸೃಷ್ಟಿಸುತ್ತೆ(ನಿಮ್ಮ ಬ್ಲಾಗಿನಂತೆ).

    ReplyDelete
  2. ತುಂಬಾ ಚೆನ್ನಾಗಿದೆ... ಹೊಸತನ್ನು ಹುಡುಕಿ ತರುತ್ತೀರಿ ನೀವು..ಮುಂದುವರಿಯಲಿ

    ಧನ್ಯವಾದಗಳು

    ReplyDelete
  3. ಅದ್ಭುತವಾಗಿದೆ.

    ReplyDelete
  4. ಗುರು,

    ಇದು ಕೂಡ ಸೂಪರ್....ಕಸದಿಂದ ರಸವಲ್ಲ...ಇದು ಕಸದಿಂದ ಕಲೆ...ಮಹಾನ್ ಕಲೆ.....

    ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿವೆ.....
    ಮೊದಲಿಂದ ನಿಮ್ಮ ಬ್ಲಾಗನ್ನು ನೋಡುತ್ತಿರುವೆ....ಆಗಿನಿಂದ ಇಂಥಹ ವಿಶೇಷವನ್ನು ಹುಡುಕಿಕೊಡುವುದರಲ್ಲಿ ನೀವು ಪ್ರವೀಣರು.....

    ಆ ವಿಶೇಷತೆಯನ್ನು ಹಾಗೆ ಉಳಿಸಿಕೊಳ್ಳಿ.....ನಿಮ್ಮ ಬ್ಲಾಗಿಂದ ಇನ್ನೂ ಇಂಥ ನೂರಾರು ವಿಚಾರ...ಕಲೆ...ವಸ್ತುಗಳನ್ನು ನಿರೀಕ್ಷಿಸುತ್ತೇನೆ.

    ಧನ್ಯವಾದಗಳು...

    ReplyDelete
  5. ನಾನು ಬ್ಲಾಗ್ ಅಪ್ಲೋಡ್ ಮಾಡೋವಾಗ. ಕೆಲವೊಂದು words, ಬೇರೆ font ನಲ್ಲಿ ಇದ್ದಿದ್ದರಿಂದ ಸರಿಯಾಗಿ ಕಾಣಿಸುತ್ತಿರಲಿಲ್ಲ
    , ಇವಾಗ ಅದನ್ನ ಸರಿಪಡಿಸಿದ್ದೇನೆ, ಅಡಚನೆಗಾಗಿ ಕ್ಷಮಿಸಿ...
    ಗುರು

    ReplyDelete
  6. ಮಲ್ಲಿಕಾರ್ಜುನ್,
    ತುಂಬ ಥ್ಯಾಂಕ್ಸ್ ಪ್ರತಿಕ್ರಿಯಿಸಿದ್ದಕ್ಕೆ... ನೀವು ಹೇಳುವುದಂತು ನಿಜ,, ಕ್ರಿಯಾಶೀಲ ಮನಸು,, ಏನೆ ಸಿಕ್ಕರೂ ಅದನ್ನ ಹೇಗೆ ಉಪಯೋಗಿಸಬೇಕು ಅಂತ, ಯೋಚಿಸಿರುತ್ತೆ....
    ಇನ್ನು ನೀವು ಇದನ್ನು ನನ್ನ ಬ್ಲಾಗಿಗೆ ಹೋಲಿಸಿ,, ನನ್ನ ಮನಸ್ಸು ಇನ್ನು ಕ್ರಿಯಾಶೀಲ ವಾಗುವಂತೆ ಮಾಡಿದ್ದಿರ.. ಧನ್ಯವಾದಗಳು......

    ಗುರು

    ReplyDelete
  7. Thanks ಮನಸು.... ಏನ್ ಮಾಡೋದು ನನ್ನ ಮನಸು ಯಾವಾಗಲು ಏನನ್ನಾದರೂ ಹೊಸದನ್ನು ಬಯಸುತ್ತ ಇರುತ್ತೆ,,, ನನಗೆ ಏನಾದ್ರು ಹೊಸದು , ಚಿತ್ರ ವಿಚಿತ್ರ ವಗಿರೋ ಟಾಪಿಕ್ ಸಿಕ್ಕರೆ ಖಂಡಿತ ನಿಮ್ಮಗಳ ಜೊತೆ ಹಂಚಿಕೊಳ್ಳುತ್ತಾ ಇರುತ್ತೇನೆ...
    ಗುರು

    ReplyDelete
  8. Thanks ಶಿವೂ,, ಖಂಡಿತವಾಗಲು ನೀರಿಕ್ಷಿಸಿ ಶಿವೂ. ಆದಸ್ಟು ಹೊಸ ವಿಚಾರಗಳನ್ನು ಕೊಡಲು ಪ್ರಯತ್ನಿಸುತ್ತೇನೆ...
    ಗುರು

    ReplyDelete
  9. ಗುರು..
    ಅದ್ಭುತವಾದ ಕಲೆ. ಇಂಥ ಹೊಸ ಹೊಸ ವಿಷಯಗಳನ್ನು ಹುಡುಕಿ ಓದುಗರಿಗೆ ಉಣಬಡಿಸುತ್ತಿರೋ ನಿಮ್ಮ ಹವ್ಯಾಸನೂ ಒಂದು ಕಲೆ. ನಿಮ್ಮ ಕ್ರಿಯಾಶೀಲತೆಗೆ ಅಭಿನಂದನೆಗಳು ಗುರು.
    -ಧರಿತ್ರಿ

    ReplyDelete
  10. ಧನ್ಯವಾದಗಳು ಧರಿತ್ರಿ.......
    ಗುರು

    ReplyDelete