Thursday, April 2, 2009

PotLuck!!!! ನಮ್ಮ ಕಂಪನಿ ನಲ್ಲಿ ಆಗಿದ್ದು ........

potluck !!!!
ಇವೊತ್ತು ನಮ್ಮ ಕಂಪನಿ ನಲ್ಲಿ potluck arrange ಮಾಡಿದ್ರು.... ಹಾಂ ಕ್ಷಮಿಸಿ,. potluck ಅಂದ್ರೆ ಕನ್ನಡದಲ್ಲಿ ಏನು ಅಂತ ಗೊತ್ತಿಲ್ಲ , ಆದರೆ.. ಇದು ಒಂದ್ ತರ, ಎಲ್ಲರು ಅವರವರ ಮನೆ ಇಂದ ಅವರಿಗೆ ಇಸ್ಸ್ತ ವಾದ ತಿಂಡಿ , ಊಟ, ಏನ್ ಬೇಕಾದರು ಮಾಡಿಸಿಕೊಂಡ್ ಬರಬೇಕು.. ಅದನ್ನ ಎಲ್ಲ ಒಟ್ಟಿಗೆ ಇಟ್ಟು ಎಲ್ಲರ ಜೊತೆನಲ್ಲಿ share ಮಾಡಿಕೊಂಡ ತಿನ್ಬೇಕು...ಸಕತ್ತಾಗಿ ಇರುತ್ತೆ ಅಲ್ವ.... ಎಲ್ಲರ ಜೋತೆನು ತಾವು ತಂದಿರುವ ಊಟ , ತಿಂಡಿನ ಹಂಚಿಕೊಂಡ ತಿನ್ನೋದು,,, yes .. ಇದು 3 ನೆ ಬಾರಿ ಮಾಡ್ತಾ ಇರೊದು ಈ ತರ event ... ಈ ಸರಿ ಮಾತ್ರ ಎಲ್ಲರಿಂದ ತುಂಬಾನೆ ಒಳ್ಳೆ response ಬಂದಿತ್ತು....ವಾಹ್ ಏನ್ ಮಜಾ ಇಟ್ಟು ಗೊತ್ತ ಇವೊತ್ತು ಮಧ್ಯಾನದ ಊಟ !!!! ನಾವು ಮೊದಲೇ ಅಂದ್ರೆ ೧ ವೀಕ್ ಮೊದಲೇ ಎಲ್ಲರಿಗೂ ಹೇಳಿದ್ವಿ, ಏಪ್ರಿಲ್ 2nd potluck ಇದೆ ಅಂತ... ಪ್ರತಿ ಪ್ರಾಜೆಕ್ಟ್ team ನವರು ಏನಾದ್ರು ಅವರ ಅವರ ಮನೆ ಇಂದ ಮಾಡಿಸಿಕೊಂಡ್ ಬರಬೇಕಾಗಿತ್ತು.. ಅದು ಇಲ್ಲ ಅಂದ್ರೆ ಅವರ gorup ನವರು money collect ಮಾಡಿ ಏನಾದ್ರು ಬೇರೆ items ತಗೊಂಡ್ ಬರಬೇಕಾಗಿತ್ತು... so ಇಲ್ಲೇ ಇರುವ localites ಅವರ ಮನೆ ಇಂದ ತರಹ ತರಹದ ತಿಂಡಿ ಮಾಡಿಸಿಕೊಂಡ್ ಬಂದಿದ್ರು.. ಇನ್ನು ಬೇರೆಯವರು,, ಐಸ್ ಕ್ರೀಮ್. fruits, ಕೂಲ್ ಡ್ರಿಂಕ್ಸ್, ಸ್ವೀಟ್ಸ್. ಮತ್ತೆ ಬೇಕರಿ items... ಎಲ್ಲ ತಗೊಂಡ್ ಬಂದಿದ್ರು,, ಆದ್ರೆ ಇಸ್ಟ್ಟು ಚೆನ್ನಾಗಿ success ಆಗುತ್ತೆ ಅಂತ ಅನ್ಕೊಂಡ್ ಇರಲಿಲ್ಲ.. ನಮ್ team (Techonology gorup ) ಮಾತ್ರ ಈ events ನ organise ಮಾಡಿದ್ದು, ನಾನು ನಮ್ಮ ಅಮ್ಮಂಗೆ ಹೇಳಿ,, ಮಾವಿನ ಕಾಯಿ ಚಿತ್ರಾನ ಮಾಡಿಸಿಕೊಂಡ್ ಹೋಗಿದ್ದೆ...ಒಂದು 10 members ge ಅಗೊಅಸ್ಟು. ಹಾಗೆ ಎಲ್ಲರೂ ಅವರವರ ಮನೆ ಇಂದ ತುಂಬ items ತಗೊಂಡ್ ಬಂದಿದ್ರು.... ಎಲ್ಲ ತರಹದ items ಕೂಡ ಇತ್ತು ... vegiteriance ಗೆ separate,, non vegitariance ಗೆ saparate ... totally we all enjoyed lot.. ಪಾಪ ಹೊರಗಡೆ (ಬೇರೆ ಊರಿನಿಂದ) ಇಂದ ಬಂದವರು ಪ್ರತಿ ದಿನ ಹೊರಗಡೆ ಊಟ ತಿಂದು ಬೇಜಾರಾಗಿ ಹೋಗಿದ್ರು,, ಇವೋತ್ತು ಮಾತ್ರ ಮನೆ ಊಟನ ಚೆನ್ನಾಗಿ ತಿಂದು enjoye ಮಾಡಿದ್ರು... ಅ ಸಂತೋಷದ ಕ್ಷಣನ ನಿಮ್ಮ ಜೊತೆ ಹಂಚಿಕೊಳ್ಥ ಇದ್ದೇನೆ... ಇವೊತ್ತಿನೆ ಮೆನು ನೋಡಿ,, ಏನ್ ಏನು ಇತ್ತು ಅಂತ..










ಮೊಸರು ವಡೆ
ಯಾವ items ತಿನ್ತಿರ? ಯಾವುದು ಬಿಡ್ತೀರ










ಪಾಯಸ.....






ಯಾವ ಥರ ಸ್ವೀಟ್ಸ್ ಬೇಕು ?









ರಸಗುಲ್ಲ, fruits salads with ಐಸ್ ಕ್ರೀಮ್







balehannu kooda ittu

ಪಾನ್ ಬೀಡ














ನೋಡಿ ಎಲ್ಲ ಹೇಗೆ ತಿನ್ನುತ್ತಾ ಇದಾರೆ ಅಂತ....












ಅಟ್ ಲಾಸ್ಟ್ ,,,,, ನಾನು ನನ್ನ team members ಜೊತೆ.... (ನನ್ ಮಾತ್ರ ಪ್ಯೂರ್ ವೆಜ್)

iಇವೊತ್ತಿನ ಮೆನು items
Here you go with the Menu for Today’s PotLuck.
Today’s MENU
Veg
Starters
Gobi Manjurian
Sprouts
Masala vada
Dahi vada

Main course
Veg Briyani
Puliogare
Bisi belabath
Mango rice
Fried rice
Curd rice
Plain rice
Tomato rice
Jeera rice
Fried rice
Vangi bath
Chapathi/Roti

Paniyaram / Paddu
Poori/Bhajji
Veg Kurma

Snacks Dessert
Bakery Items Fruit Salad
Chips Ice cream
Sweets
Soft Drinks
Pepsi/Coke
Mazza/Slice…

Non-ವೆಜ್
Chicken ಕಬಾಬ್
Chilli Fish
Chicken Briyani
Mutton Briyani
Chettinad Chicken curry
Boiled Egg curry
@ last…
ಪಾನ್ Banana,

4 comments:

  1. ಗುರು
    ಒಳ್ಳೆಯ ಕೆಲಸ... ಎಲ್ಲರು ಹಂಚಿ ತಿನ್ನುವುದು.. ಈ ಅನುಭವ ನಮಗೂ ಇದೆ ನಾವು ಇಲ್ಲಿ ಸ್ನೇಹಿತರೊಂದಿಗೆ ಎಲ್ಲರು ಒಟ್ಟುಗೂಡಿ ಊಟಮಾಡುತ್ತೇವೆ..
    ನೀವು ಇಷ್ಟು items ತೋರಿಸಿದರೆ ನಾವು ಯಾವುದು ಸೆಲೆಕ್ಟ್ ಮಾಡೋದು ಹೇಳಿ.. ನನ್ನಗೆ ನಾನ್-ವೆಜ್ ಬೇಡ ವೆಜ್ ಕೊಡಿ ಸಾಕು.. ಹ ಹ ಹ ..
    ಒಳ್ಳೆಯ ಸನ್ನಿವೇಶ ವಾತವರಣ ನಮ್ಮೊಂದಿಗೆ ಹಂಚಿಕೊಂಡಿದೀರಿ ಧನ್ಯವಾದಗಳು... ಈ ರೀತಿಯ "PotLuck" ಹೆಚ್ಚು ಹೆಚ್ಚು ನಡೆಯಲೆಂದು ಆಶಿಸುತ್ತೇನೆ.
    ವಂದನೆಗಳು....

    ReplyDelete
  2. ಹಾಯ್ ಮನಸು,
    ಥ್ಯಾಂಕ್ಸ್, ಹೌದು ಹಂಚಿಕೊಂಡ ತಿನ್ನುವಾಗ ಎಷ್ಟು ಮಜಾ ಇರುತ್ತೆ ಅಲ್ವ.. ಹಾಂ ನಾನು ಕೂಡ ಪಕ್ಕ vegiterian,,, ನಮ್ಮ ಅಮ್ಮ ಸೀಸನ್ ಸ್ಪೆಷಲ್ ಅಂತ ಮಾವಿನ ಕಾಯಿಯ ಚಿತ್ರಾನ್ನ ಮಾಡಿ ಕೊಟ್ಟಿದ್ರು,, ಎಲ್ಲರೂ ತುಂಬ ಚೆನ್ನಾಗಿ ಇದೆ ಅಂತ ಖಾಲಿ ಮಾಡಿ ಬಿಟ್ರು,, ಸೊ ನೀವು ವೆಜ್ ಅಲ್ವ,, ನಿಮಗೂ ಅದನ್ನೇ ಕೊಡ್ತೇನೆ...ಆಯ್ತಾ...
    ನಾವು ಇ ರೀತಿ potluck ಅನ್ನು ಪ್ರತಿ 3 ಅಥವಾ 4 ತಿಂಗಳಿಗೊಮ್ಮೆ ಮಾಡ್ತಾ ಇರ್ತೇವೆ,, ಪ್ರತಿಸಾರಿ ಹೊಸ ಅನುಭವ ಆಗ್ತಾ ಇರುತ್ತೆ...

    ReplyDelete
  3. ಹರೀಶ್,
    ನಾನು ಅಲ್ಲೇ ಇದ್ದೇನೆ, Left ಸೈಡ್ ನಲ್ಲಿ ಚೆಕ್ಕ್ಸ್ ಶರ್ಟ್,

    ಗುರು

    ReplyDelete