Friday, March 20, 2009

5 Strangely Coloured Beaches

ನೀವು ನಮ್ ಇಂಡಿಯಾ ನಲ್ಲಿ ಯಾವುದಾದರು Beaches ಗೆ ಹೋಗಿದಿರ, ಹೋಗಿದ್ರೆ ಅಲ್ಲಿನ ಮರಳು ಯಾವ color ಇರುತ್ತೆ ಅಂತ ಗೊತ್ತು ಅಲ್ಲವಾ, ನಾರ್ಮಲ್ ಆಗಿ mud sand color ( ಗೋಲ್ಡನ್ color) ಇರುತೆ ಅಲ್ವ..

ಆದ್ರೆ ನಾನು ಲಂಡನ್ ಗೆ ಹೋಗಿದ್ದಾಗ brighton(UK) ಅನ್ನೋ ಸಿಟಿಗೆ ಹೋಗಿದ್ದೆ , ಅಲ್ಲಿ ಒಂದು ಬೀಚ್ ಇತ್ತು, ದೂರದಿಂದ ನೋಡೋಕೆ ಮಾಮೂಲಿ ಬೀಚ್ ತರಹ ಇತ್ತು, ಆದರೆ ಹತ್ತಿರ ಹೋಗಿ ನೋಡಿದರೆ,, ಮರಳೇ ಇರಲಿಲ್ಲ, that beach is full of pebble ( ಬೆಣಚು ಕಲ್ಲು) , ನನಗಂತು ನೋಡಿ ತುಂಬ ಆಶ್ಚರ್ಯ ಆಯಿತು, ಫರ್ಸ್ಟ್ ಟೈಮ್ ನನ್ನ ಲೈಫ್ ನಲ್ಲಿ ಮರಳೇ ಇಲ್ಲದಿರುವಂಥ beach ನೋಡಿದ್ದು. ಹಾಗೆ ಈ ಪ್ರಕೃಥಿನಲ್ಲಿ ಎಂಥೆಂಥ ವೈವಿದ್ಯ ಇರುತ್ತೆ ಅಲ್ವ..
ಮೊನ್ನೆ ಯಾವುದೊ articles ನೋಡ್ತಾ ಇರಬೇಕಾದ್ರೆ, ಬೇರೆ ಬೇರೆ color sand ಇರುವ Beaches ಇದೆ ಅಂತ ನೋಡಿದೆ.. ವಾಹ್ಹ ಎಷ್ಟು ಚೆನ್ನಾಗಿ ಇದೆ ಗೊತ್ತ... ಅದು ಕಪ್ಪು ಮರಳಿನ beach, white beach, red sand beach, green beach, pink and peach color beach,,,ಒಂದಕಿಂಥ ಒಂದು photonalle ನೋಡಲು ಅದ್ಬುತ ವಾಗಿ ಇದೆ..
ಇನ್ನು ನಿಜವಾಗಿ ನೋಡಲಿ ಎಷ್ಟು ಚೆಂದ ಅಲ್ವ.... ಟೈಮ್ ಕೂಡಿ ಬಂದರೆ ಹವಾಯಿ ದ್ವೀಪಕ್ಕೆ ಹೋಗಿ,, ಕೆಲವೊಂದಾದರು color beach ನೋಡ್ಬೇಕು ಅಂತ ಅನ್ಕೊಂಡಿದೇನೆ..
Papakolea Beach

ಇದು one of the 2 green beach sand ಇನ್ ದಿ ವರ್ಲ್ಡ್ , ಇ beach ಕೂಡ ಇರುವುದು ಹವಾಯಿಯ Ka'u district ನಲ್ಲಿ . ಇದು ಕೂಡ ಅಸ್ಟೇ valcano ಎಫೆಕ್ಟ್ ಇಂದ ಆಗಿರುವ green color beach, green olivine crystals valcano produce ಮಾಡಿರುವ ಒಂದು ತರಹ ಮೆಟಲ್ contents.
Pfeiffer Beach
ಈ beach ಇರೋದು ಕ್ಯಾಲಿಫೋರ್ನಿಯದಲ್ಲಿ , ಈ beach ನ ಸುತ್ತ ದೊಡ್ಡ ದೊಡ್ಡ ಬೆಟ್ಟ ದಿಂದ ಕೂಡಿದೆ ಯಂತೆ , ಹಾಗು ಈ ಬೆಟ್ಟದಲ್ಲಿ Manganese Garnet ಜಾಸ್ತಿ ಇರೋದ್ರಿಂದ ಮಳೆಗೆ , ಮತ್ತೆ ಗಾಳಿಗೆ ಇಲ್ಲಿರುವ ಮಣ್ಣು shrink ಆಗಿ pink and purple ಕ್ಯಾನ್ವಾಸ್ ಥರ create ಆಗಿದೆ,
Punalu'u Beach

ಈ ಬೀಚ್ ಇರೋದು ಹವಾಯಿ ದ್ವೀಪದಲ್ಲಿ, ಇದೆ ಒಂದು ದೊಡ್ಡ Island ಥರ ಇದೆಯಂತೆ, ಇದು ಒಂದು ಕಪ್ಪು ಬಣ್ಣದ ಮರಳು ಅಥವಾ ಮಣ್ಣು ಇಂದ ಕೂಡಿದ beach. ಇದಕ್ಕೆ ಕಪ್ಪು ಬಣ್ಣ ಬರಲು ಕರಣ, volcano ಅಂತೆ, ವೋಲ್ಕಾನೋ ಇಂದ ಬಂದ ಲಾವ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ತಣ್ಣಗಾದಮೇಲೆ ಕಪ್ಪು ಬಣ್ಣ ದಿಂದ ಕೂಡಿದೆ ಅಂತ ಹೇಳ್ತಾರೆ
Hyams Beach


ಯಾರಾದರು ಈ beach ಗೆ ಹೋಗಬೇಕಾದರೆ sun glasess ಹಾಕಿಕೊಂಡು ಹೋಗಬೇಕಂತೆ, ಅಸ್ಟು white ಆಗಿ ಇದೆ ಇದರ ಕಿನಾರೆ... ಈ beach ಇರೋದು New South Wales , Australia ನಲ್ಲಿ, ಈ beach ನ ಕೆಲವು ಮೈಲಿ ಬರು white sand ನಿಂದ ಅವ್ರುಥ ವಾಗಿದೆ ಯಂತೆ, ಮತ್ತೆ ಈ ವರ್ಲ್ಡ್ ನಲ್ಲಿ ಇರುವ ಏಕೈಕ pure white sand beach ಅಂತ ಇದು Guinness Book of Records ನಲ್ಲಿ ಎಂಟರ್ ಆಗಿದೆ,

Kaihalulu
ಇಡಿ ವರ್ಲ್ಡ್ ನಲ್ಲಿ ಈ ಥರ red sand ಇರೋ beach ಇನ್ನೊಂದ್ ಇಲ್ವಂತೆ. ಇದರ ಹೆಸರು Kaihalulu, or Red Sand Beach , ಇದು ಇರೋದು island of Maui ಅನ್ನೋ ಕಡೆ, ಈ beach ಗೆ ಈ ಥರ color ಬರೋಕ್ಕೆ ಕಾರಣ ಅಕ್ಕ ಪಕ್ಕ ಇರುವ ದೊಡ್ಡ ದೊಡ್ಡ ಪರ್ವತಗಳು, ಅದರಲ್ಲಿ ಇರುವ ಮ್ಯಾಂಗನೀಸ್ ನಿಂದ ಈ beach ಗೆ ಇಸ್ಟ್ಟು ಡೀಪ್ red color ಬಂದಿದೆ...ಎಂಥ ಅದ್ಬುತ ಗಳು ಇದೆ ಅಲ್ವ ನಮ್ಮ ಪರಿಸರದಲ್ಲಿ.....

ಹಾಂ ಕೊನೆದಾಗಿ,,, ನಾನು ಡೈರೆಕ್ಟ್ ಆಗಿ ನೋಡಿರುವ ಮರಳೇ ಇಲ್ಲದ beach ಫೋಟೋ ನೋಡಿ Its full of pebble ...
ಇದು ಇರೋದು UK ನಲ್ಲಿ, ಲಂಡನ್ ನಿಂದ ಒಂದು ೨ hours journy, ಇದರ ಹೆಸರು Brighton city ಅಂಥ,
ಕಡಲ ಕಿನಾರೆಯ ವಿಹಂಗಮ ನೋಟ.

ಪೂರ್ತಿ ಬೆಣಚು ಕಲ್ಲುಗಳು, ಹುಡುಕಿದರೂ ಮರಳು ಕಾಣುವುದಿಲ್ಲ



Birghton ಸಿಟಿ ಹಾಗು ಕಡಲ ತೀರರದ ನೋಟ....

Brighton pears --- ನಿಂದ ಸಿಟಿ ವ್ಯೂ.

5 comments:

 1. ಗುರು,

  ತುಂಬಾ ಚೆನ್ನಾಗಿದೆ ಕಣ್ರಿ.....ತುಂಬಾ ವೈವಿಧ್ಯಮಯ ಬೀಚ್‌ಗಳನ್ನು ನೋಡಿ ಖುಷಿಯಾಯಿತು...

  ಧನ್ಯವಾದಗಳು....

  ReplyDelete
 2. ಗುರು,
  ನಿಜಕ್ಕೂ ಕಡಲ ತೀರ ಮುದ ನೀಡುತ್ತೆ.. ನಮ್ಮ ಮನೆಗೆ ಕಡಲ ತೀರಕ್ಕೂ ೫ ನಿಮಿಷ ಕಾಲುನೆಡಿಗೆ ಅಸ್ಟೆ ಇಲ್ಲಿಯ ಕಡಲು ಮರಳನಿಂದ ಕೂಡಿದೆ .. ಆದರೆ ಇಷ್ಟು ದಿನ ನಾನು ಇದೆ ರೀತಿ ಎಲ್ಲ ಕಡೆ ಮರಳು ಇರುತ್ತೆ ಎಂದು ಭಾವಿಸಿದ್ದೆ ನಿಮ್ಮ ಮಾಹಿತಿಯಿಂದ ಎಲ್ಲವನ್ನು ತಿಳಿದೆವು.. ಧನ್ಯವಾದಗಳು..

  ReplyDelete
 3. ಥ್ಯಾಂಕ್ಸ್ ಶಿವೂ,
  ತುಂಬ ಧನ್ಯವಾದಗಳು,

  ReplyDelete
 4. ಹಲೋ ಮನಸು
  ತುಂಬ ಥ್ಯಾಂಕ್ಸ್ ಪ್ರತಿಕ್ರಿಸಿದಕ್ಕೆ , so ಹಾಗಾದ್ರೆ ನೀವು ಯಾವಾಗಲು ಕಡಲ ತೀರಕ್ಕೆ ಹೋಗಿ relax ಆಗಿ ಬರಭಾಹುದು ..... ತುಂಬ ಲಕ್ಕಿ ರೀ ನೀವು... ನಾವು ಇಲ್ಲಿಂದ ಕಡಲ ತೀರಕ್ಕೆ ಹೋಗಬೇಕು ಅಂದ್ರೆ ಮಂಗಳೂರು ಅಥವ ಗೋವಾಗೆ ಹೋಗ್ಬೇಕು...

  ReplyDelete
 5. ಗುರು...

  ಹಲವು ಬಗೆಯ ಬೀಚ್ ಗಳನ್ನು ..

  ಚಂದದ ಫೋಟೊಗಳ ಸಂಗದ..

  ಪರಿಚಯಿಸಿದ್ದಕ್ಕೆ

  ಧನ್ಯವಾದಗಳು..

  ReplyDelete