(ತುಂಬಾ ದಿನ ಆಯಿತು ಬ್ಲಾಗ್ ಲೋಕದ ಕಡೆ ತಲೆ ಹಾಕದೆ.....ಸ್ವಲ್ಪ ಪರ್ಸನಲ್ ಹಾಗು ಆಫೀಸ್ ಕೆಲಸದ ಒತ್ತಡದ ನಡುವೆ ಮುಳುಗಿಹೋಗಿದ್ದೆ......ಎಷ್ಟೋ ಬ್ಲಾಗ್ ಮಿತ್ರರ ಬ್ಲಾಗ್ ಅನ್ನು ಸಹ ನೋಡಲಾಗಲಿಲ್ಲ...... ಇವಾಗ ಸ್ವಲ್ಪ ಫ್ರೀ ಆಗ್ತಾ ಇದೇನೇ,,,ನಿದಾನಕ್ಕೆ ನೋಡಿ ಪ್ರತಿಕ್ರಿಯಿಸುತ್ತೇನೆ....)
ಕೆಲವು ದಿನಗಳ ಹಿಂದೆ... ಒರಿಗಾಮಿನಿ ಕಲೆ ಬಗ್ಗೆ ಹಾಗೆ ಅದನ್ನು dollor ಮನಿ ಇಂದ ಮಾಡಿರುವ ಕಲೆ ಬಗ್ಗೆ ಹೇಳಿದ್ದೆ... ( http://guruprsad.blogspot.com/2010/01/origami.html ) ಇವಾಗ ಅಂತಹುದೇ ಒಂದು ವಿಚಿತ್ರ ಚಿತ್ರಗಳನ್ನ ಹುಡುಕಿ ನಿಮ್ಮ ಮುಂದೆ ತಂದಿದ್ದೇನೆ ನೋಡಿ ...
ದುಡ್ಡು ಯಾರಿಗೆ ಜಾಸ್ತಿ ಇರುತ್ತೋ ಅವರೆಲ್ಲ ಹೀಗೆ ಆಟ ಆಡಬಹುದು...... ಕಲೆ ಅರಳಲು ಯಾವ ಪೇಪರ್ ಆದರೇನು ಅಲ್ವ....Doller ನೋಟ್ ಕೂಡ ಆಗಬಹುದು ಅಥವಾ ಮಾಮೂಲಿ ನೋಟ್ ಕೂಡ ಆಗಬಹುದು.... ಮನಿ ನಲ್ಲಿ ಏನಾದರೂ ಮಾಡಿದರೆ,,,value ಜಾಸ್ತಿ ಅಂತನೇನೋ ಹೀಗೆ ಮಾಡಿ ತಮ್ಮ ಕಲೆಯ value ಹೆಚ್ಚಿಸಿ ಕೊಳ್ಳಲು ಹೊರಟಿದ್ದಾರೆ ನೋಡಿ ... .....ಏನನ್ನಬೇಕು ಇವರಿಗೆ...?
ಮನಿ ಡಾಗ್ :-)
SPATTA ಯಾವುದೊ ಬಾಷೆನಲ್ಲಿ ಬೈತ ಇದಾರೆ ಅಂತ ಕಾಣುತ್ತೆ
ಮನಿ ವಾಸ್ & ಮನಿ ಫ್ಲೋವೆರ್
ಡಿಶುಂ ಡಿಶುಂ !!!
ಮನಿ ಟೋಪಿ.......ಯಾರಿಗೆ ತಾನೆ ಹಾಕಿಸಿಕೊಳ್ಳೋಕೆ ಇಷ್ಟ ಇಲ್ಲ ?
Amezing ಆರ್ಟ್...!!!
ಹಾ ಹಾ,,, ಇದು ಹೇಗೆ? ಮಜಾ ಇದೆ ಅಲ್ವ
ಮನಿ ಹಾರ್ಟ್
ಮನಿ ಡ್ರೆಸ್, ಮನಿ ನೆಕ್ಲೆಸ್, ಮನಿ ಬಿಲ್ಡಿಂಗ್.....
ಕೊನೆಗೆ,,, ಮನಿ ನೈಲ್ ಪೋಲಿಷ್.....
ಎಲ್ಲವೂ ಮನಿ ಮಯ..... ದುಡ್ಡು ದುಡ್ಡು ದುಡ್ಡು,,, ಎಲ್ಲಿ ನೋಡಿದರು ದುಡ್ಡೇ ದುಡ್ಡು.....
ಗುರು ಸರ್
ReplyDeleteಮತ್ತೊಂದು ಅದ್ಭುತ ಫೋಟೋಗಳೊಂದಿಗೆ ಬರಹ
ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ ಗುರು ಸರ್ :)
ReplyDeleteEXCELLENT COLLECTION!
ReplyDeleteTHANKS FOR SHARING!!!
ದುಡ್ಡೇ ದೊಡ್ಡಪ್ಪ!!!!! ಚೆನ್ನಾಗಿದೆ..
ReplyDeleteದುಡ್ಡಲ್ಲಿ ಅರಳುವ ಕಲೆ, ಕುಸುರಿ ಕೆಲಸ ಚೆನ್ನಾಗಿದೆ. ಮಾಯಾವತಿ ಬೆ೦ಬಲಿಗರಿಗೆ ನಿಮ್ಮ ಬ್ಲಾಗ್ ಲಿ೦ಕ್ ಕೊಡಿ, ಮು೦ದಿನ ಬಾರಿ ಆಕೆಗೆ ನೋಟಿನ ಹಾರ ತಯಾರಿಸುವಾಗ ಸ್ವಲ್ಪ ಕಲಾತ್ಮಕತೆಯತ್ತ ಗಮನ ಹರಿಸಬಹುದು.
ReplyDeleteದುಡ್ಡು... ದುಡ್ಡು.... ದುಡ್ಡಿನ ಮಳೆ... ದುಡ್ಡಿನ ಕಲೆ.... :-)
ReplyDeletemast !! photos sir.
ReplyDeleteಗುರು,
ReplyDeleteನಿಮ್ಮ ಮನೀ ಯ ಕಲೆ ಚೆನ್ನಾಗಿದೆ !
ಇಷ್ಟೆಲ್ಲಾ ಫೋಟೋ ಹಾಕಿದ ನೀವು ನಮ್ಮ ದೇಶದ ಒಂದಾದರೂ ಫೋಟೋ ಹಾಕಬೇಕಿತ್ತು ! " ಮಾಯಾ ಮೇಡಂ ಅವರ ಮನೀ ಮಾಲೆ"
ಕೇವಲ ಕೆಲವೇ ಕೋಟಿಗಳದ್ದಾದರೂ ಅದನ್ನು ತಯಾರಿಸಿದ " ಪ್ರಾಮಾಣಿಕ " ಕಲಾವಿದನನ್ನು ಅಭಿನಂದಿಸಲೇ ಬೇಕಲ್ಲವೇ?
ನಿಮ್ಮ ಮಾಹಿತಿ ಪೂರ್ಣ ಲೇಖನಗಳಿಗೆ ಅಭಿನಂದನೆಗಳು !!
'ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು ' .ಕೆ.ಎಸ್.ನರಸಿಂಹಸ್ವಾಮಿ ಯವರ ಗೀತೆ ನೆನಪಿಗೆ ಬಂತು .ಕವನ ಚೆನ್ನಾಗಿದೆ.
ReplyDeleteತು೦ಬಾ ಚೆನ್ನಾಗಿದೆ..ದುಡ್ಡಿನಲ್ಲಿ ಕರಕುಶಲತೆ..
ReplyDeleteಮಾಯಾವತಿಯ ಲಕ್ಷ್ಮಿಸರವನ್ನು ಕೂಡ ಇಲ್ಲಿ ಸೇರಿಸಬಹುದೇನೊ
ReplyDeleteಗುರು,
ReplyDeleteಮತ್ತೆ ನೋಟಿನಲ್ಲಿ ಕಲೆ. ನನಗೆ ಮನಿ ಟೋಪಿ, ಬೋಟ್ ಕಾನ್ಸೆಪ್ಟ್ ಇಷ್ಟವಾದರೆ ನನ್ನಾಕೆ ಉಗುರಿನಲ್ಲಿ ನೋಟಿನ ಕಲೆ ಇಷ್ಟಪಟ್ಟಳು. ನಿಮ್ಮ ಹೊಸ ಹುಡುಕಾಟವನ್ನು ನನ್ನಾಕೆ ಸದಾ ನೋಡುತ್ತಾಳೆ...
ಧನ್ಯವಾದಗಳು.
yeshtu duddu!!!
ReplyDeleteಗುರುಪ್ರಸಾದ್ .. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteರಂಜಿತ .. ಧನ್ಯವಾದಗಳು...
ReplyDeleteಸೀತಾರಾಮ್ ಸರ್,,, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ReplyDeleteಥ್ಯಾಂಕ್ಸ್ ಮನಸು..... ಇವಗಿನ ಕಾಲದಲ್ಲಿ ದುಡ್ಡೇ ತಾನೆ ದೊಡ್ಡಪ್ಪ...
ReplyDeleteಹೌದು ಪರಾಂಜಪೆ,,, ನೀವು ಹೇಳ್ತಾ ಇರೋದು ಸರಿ,, ನೆಕ್ಷ್ತ ಟೈಮ್ ಹಾಗೆ ಮಾಡ್ತೇನೆ..... ಅವರಾದರೂ ಹೊಸ ಹೊಸ ಕಲಾತ್ಮಕತೆ ಗೆ ಗಮನ ಕೊಡಲಿ... ಆಗ.. ನಮ್ಮ ದೇಶದ ಫೋಟೋಗಳು,, ಚೆನ್ನಾಗಿ ಪಬ್ಲಿಸಿಟಿ ಸಿಗುತ್ತೆ...
ReplyDeleteಥ್ಯಾಂಕ್ಸ್ ..ನಿಮ್ಮ ಅಂತರಂಗದ ಮಾತುಗಳಿಗೆ :-)
ಥ್ಯಾಂಕ್ಸ್ ಗುರು ದೆಸೆ....
ReplyDeleteಕರೆಕ್ಟ್ ಚಿತ್ರ... ಪಾಪ ಆ ಕಲಾವಿದನ ಕೈಚಳಕವನ್ನು ತೋರಿಸಯಾಬೇಕಗಿತ್ತು... ಸರಿ ನೆಕ್ಷ್ತ ಟೈಮ್ ಹಾಗೆ ಮಾಡ್ತೇನೆ....:-)
ReplyDeleteಧನ್ಯವಾದಗಳು ಕೃಷ್ಣಮೂರ್ತಿ ಸರ್....
ReplyDeleteಥ್ಯಾಂಕ್ಸ್ ಮನಮುಕ್ತಾ
ReplyDeleteಧನ್ಯವಾದಗಳು ಶಿವೂ.. ಹೌದು ,,, ನನಗೂ ಟೋಪಿ ಕಾನ್ಸೆಪ್ಟ್ ತುಂಬಾ ಇಷ್ಟ ಆಯಿತು.....ಅದರಲ್ಲಿ ನಮ್ಮ ಗಾಂಧಿ ತಾತನ ತಲೆಯ ಮೇಲು.. ಟೋಪಿ ಹಾಕಿದ್ದರೆ.... ಹೇಮ ರವರಿಗೆ,, ನನ್ನ ಹೊಸ ಹುಡುಕಾಟಗಳು ಇಷ್ಟ ಆಗುತ್ತಿರುವುದಕ್ಕೆ ಸಂತೋಷ ಆಗ್ತಾ ಇದೆ.. ಹೀಗೆ ನೋಡ್ತಾ ಇರಿ....
ReplyDeleteಸಿಕ್ಕಾಪಟ್ಟೆ ದುಡ್ಡು ಸುದೇಶ್..... ನಿಮ್ ಹತ್ರನು ಜಾಸ್ತಿ ಇದ್ರೆ,, ಹೀಗೆ ಮಾಡಿ ನೋಡಿ... ನಿಮ್ಮ ಸಮೇತ ನಿಮ್ಮ ಕಲೆಯ ಫೋಟೋಗಳನ್ನು ಹಾಕುತ್ತೇನೆ....
ReplyDeleteInteresting collection.
ReplyDeleteಸಕತ್ತಾಗಿದೆ... ಗುರು...
ReplyDeleteಉಗುರಿಗೆ ದುಡ್ಡಿನ ಅಲಂಕಾರ ಚೆನ್ನಾಗಿದೆ...
ನಿಮ್ಮ ಹುಡುಕಾಟ ಮುಂದುವರೆಯಿಲಿ...
ಚಂದದ ಚಿತ್ರ ಲೇಖನಕ್ಕೆ ಅಭಿನಂದನೆಗಳು...
ಗುರು ಸರ್,
ReplyDeleteತುಂಬಾ ದಿನ ಆಯಿತು ನನಗು ಬ್ಲಾಗ್ ಲೋಕದ ಕಡೆ ತಲೆ ಹಾಕ್ಲಿಕ್ಕೆ ಆಗಲಿಲ್ಲ..! ಈಗ ಮತ್ತೆ ನಿಮ್ಮ ಜೊತೆ...
ಮನಿಯಲ್ಲಿ ಕಲೆ ತುಂಬಾ ಚೆನ್ನಾಗಿದೆ..! ವಿಶೇಷವಾಗಿ ಮನಿ ಡಾಗ್..
ಚೆನ್ನಾಗಿದೆ ಕವಿತೆ..
ನಿಮ್ಮವ,
ರಾಘು.
dudinalle ella kanri ega..
ReplyDeletephoto tumba sundara vagide..
elligomme BETINEEDI
www.vanishrihs.blogspot.com
guru sir,
ReplyDeletewonderful money art!
good collection!
ಅತ್ಮಸಂತ್ರುಪ್ತಿ ರವರೆ,,,
ReplyDeleteನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು,,, ಹೇಗೆ ಬರುತ್ತಿರಿ... ನಿಮ್ಮ ಹೆಸರು ತುಂಬಾ ಚೆನ್ನಾಗಿ ಇದೆ.....
ಪ್ರಕಾಶಣ್ಣ,
ReplyDeleteತುಂಬಾ ದಿನ ಆಯಿತು, ನಿಮ್ಮ ಬ್ಲಾಗ್ ಕಡೆ ಬಂದು,,,, ಫ್ರೀ ಇದ್ದಾಗ,, ಕಂಡಿತ ನಿಮ್ಮ ಎಲ್ಲ ಬ್ಲಾಗ್ ಅನ್ನು ನೋಡಿ ಪ್ರತಿಕ್ರಿಯಿಸುತ್ತೇನೆ.....
ಧನ್ಯವಾದಗಳು ರಾಘು....ಹೇಗೆ ಬರುತ್ತಾ ಇರಿ....
ReplyDeleteವಾಣಿಶ್ರಿ .. ಗುರು ಬ್ಲಾಗಿನ ಲೋಕಕ್ಕೆ ಸ್ವಾಗತ,,,,, ಹಾಗೆ ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯದಗಳು...ಖಂಡಿತ ನಿಮ್ಮ ಬ್ಲಾಗ್ ಗೆ ಬೀಟಿ ನೀಡುತ್ತೇನೆ.....
ReplyDeleteಮನದಾಳದಿಂದ ಬಂದ ಮಾತುಗಳು,, ತುಂಬಾ ಸ್ಪೂರ್ತಿಯುತವಾಗಿ ಇದೆ..... ಧನ್ಯವಾದಗಳು....
ReplyDelete