ನನ್ನಾಸೆ,,,,
ಮುಂಜಾವಿನ ಮಂಜಿನ ಬಿಂದುಗಳ ಜೊತೆ
ಆಟವಾಡುವ ಅಸೆ .....!!!
ಕೊಡಚಾದ್ರಿ ಬೆಟ್ಟದ ಮೇಲಿನ ಬಿಳಿ ಮೇಘಗಳ
ಜೊತೆ ಹಾರಾಡುವಾಸೆ !!!!
ಸಹ್ಯಾದ್ರಿಯ ಹಸಿರು ವನಗಳ ನಡುವೆ...
ಸಣ್ಣಗೆ ಬೀಳುವ ಮಳೆಯ ಜೊತೆ ಜೊತೆಯಲಿ...
ನಲಿದಾಡುವಾಸೆ.......!!!
ಚುಮು ಚುಮು ಚಳಿಗಾಲದಲ್ಲಿ
ಮುನ್ನಾರಿನ ಬೆಟ್ಟದ ತುದಿಯಲ್ಲಿ
ದಟ್ಟ ಮಂಜಿನ ನಡುವಿನಲ್ಲಿ...
ನಡೆದಾಡಿಕೊಂಡು ಚಾ ಕುಡಿಯುವಾಸೆ....!!!!
ಆಗುಂಬೆಯ ಸವಿ ಸಂಜೆಯಲ್ಲಿ....
ಮುಳುಗುತಿರುವ ಕೆಂಪು ಸೂರ್ಯನನ್ನು
ದೂರದಿಂದಲೇ ಮುಟ್ಟುವ ಅಸೆ.....!!!!
ಜಟಿ ಜಟಿ ಸಣ್ಣನೆ ಮಳೆಯ ನಡುವೆ
ಮಲೆನಾಡ ಪ್ರಕೃತಿಯ ಮಡಿಲಲ್ಲಿ
ಒಬ್ಬನೇ ಡ್ರೈವ್ ಮಾಡಿಕೊಂಡು ಹೋಗುವಾಸೆ ....!!!!
ಅಂತೂ ಎಲ್ಲ ಆಸೆಗಳನ್ನು ಹೇಳಿಕೊಳ್ಳುತ್ತಾ, ಕವನ ಬರೆಯುವ ಆಸೆ ಪೂರೈಸಿಕೊಂಡ್ರಿ :) ಎಲ್ಲಾ ಆಸೆಗಳೂ ಬೇಗ ನೆರವೇರಲಿ.
ReplyDeleteಪ್ರಕೃತಿಮಾತೆ ಮಡಿಲಲ್ಲಿ ಮಗುವಾಗಿ ಆಡುವ ತಮ್ಮ ಆಶೆಗಳ ಪರಿ ಅದ್ಭುತವಾಗಿ ಕಾವ್ಯಧಾರೆಯಲ್ಲಿ ಹೊಮ್ಮಿದೆ. ಜೊತೆಗೆ ಹಲವು ಪರಿಸರ ತಾಣಗಳನ್ನು ಅವುಗಳ ವಿಶಿಷ್ಟತೆಯೊ೦ದಿಗೆ ಪರಿಚಯಿಸಿದೆ. ಧನ್ಯವಾದಗಳು.
ReplyDeleteನಿಮ್ಮ ಆಸೆಗಳೆಲ್ಲ ನೆರವೇರುವಂತಾಗಲಿ... ಈ ಬಾರಿ ಕವನ ಸಾಲುಗಳನ್ನು ನೀಡಿದ್ದೀರಿ... ನಿಮ್ಮ ಒಳಮನಸ ಆಸೆ ವ್ಯಕ್ತಪಡಿಸಿದ್ದೀರಿ... ನಮ್ಮೆಲ್ಲರ ಹಾರೈಕೆ ಇದ್ದೇ ಇರುತ್ತೆ.
ReplyDeleteಆಸೆ ಹೊತ್ತ ಕವನ ಚೆನ್ನಾಗಿ ಮೂಡಿ ಬ೦ದಿದೆ.
ReplyDeleteಸು೦ದರ ಪ್ರಕೄತಿಯ ಮಡಿಲಲ್ಲಿ ಎಷ್ಟೊ೦ದು ಕಲ್ಪನೆಗಳು ಬರುತ್ತದೆ ಅಲ್ಲವೆ?
ಚೆನ್ನಾಗಿ ಬರೆದಿದ್ದೀರಿ.ಮತ್ತಷ್ಟು ಕವನಗಳು ಬರುತ್ತಿರಲಿ.
ಗುರು ಸರ್
ReplyDeleteನಿಮ್ಮ ಆಸೆ ಚೆನ್ನಾಗಿದೆ
ಬೇಗನೆ ನಿಮ್ಮೆಲ್ಲ ಆಸೆಗಳು ನೆರವೇರಲಿ
ಸುಂದರ ಕವನ
ಗುರು,
ReplyDeleteಚೆನ್ನಾಗಿದೆ ನಿಮ್ಮ ಆಸೆ...
ಗುರು, ತು೦ಬಾ ಚೆನ್ನಾಗಿದೆ ಕವನ
ReplyDeleteಗುರು,
ReplyDeleteಕೊನೆಗೂ ನೀವೊಂದು ಕವನವನ್ನು ಬರೆದೇ ಬಿಟ್ಟಿರಲ್ಲ...ನಿಮ್ಮ ಆಸೆಗಳೆಲ್ಲಾ ಈಡೇರುವಂತಾಗಲಿ....all the best.
ಗುರು...
ReplyDeleteನೀವು ಕವಿ ಅಂತ ಗೊತ್ತಿರಲಿಲ್ಲ..!
ಆಸೆಗಳನ್ನು..
ಬಲು ಸುಂದರವಾಗಿ ಬಣ್ಣಿಸಿದ್ದೀರಿ...
ಅಭಿನಂದನೆಗಳು...
ನಿಮಾಸಗಳು ಚೆನ್ನಾಗಿದೆ, ಅನುಕೂಲ ಇದ್ರೆ ಎಂಜಾಯ್ ಮಾಡಿ, ಆದ್ರೆ ಅಲ್ಲೇ ಉಳಿ ಬೇಡಿ, ಬಂದು ನಮ್ಮೊಂದಿಗೆ ಕೂಡಿಕೊಳ್ಳಿ, ಹಾಗೆ ನಿಮ್ಮ ಕವನವನ್ನು ಮುಂದಿವರೆಸಿ
ReplyDeleteದಿವ್ಯ,
ReplyDeleteಹೌದು,,, ಈ ಆಸೇನು ತುಂಬಾ ದಿನದಿಂದ ಇತ್ತು,,, ಇವಾಗ ಪೂರ್ಣ ಗೊಂಡಿದೆ...
ಇದೆಲ್ಲ ನನಗೆ ಮತ್ತೆ ಮತ್ತೆ ಕಾಡುತ್ತಿರುವ ಅಸೆ,, ಇದರಲ್ಲಿ ಕೆಲವು ಆಗಲೇ ಪೂರ್ಣ ಗೊಂಡ ಇದೆ... ಆದರು ಮತ್ತೆ ಮತ್ತೆ ಇದೆ ಅಸೆ ಆಗುತ್ತೆ ಏನ್ ಮಾಡೋದು....
ಸೀತಾರಾಮ್ ಸರ್,,
ReplyDeleteನನ್ನ ಕವನ ವನ್ನು ಮೆಚ್ಚಿ , ನಿಮ್ಮ ಅಭಿನಂದನಾ ಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.... ಎಸ್ಟೆ ಅಗಲಿ ನಾವೆಲ್ಲ ಪ್ರಕೃತಿ ಮುಂದೆ ಮಕ್ಕಳಲ್ಲವೇ....
ಹೌದು ಮನಸು..
ReplyDeleteತುಂಬಾ ದಿನಗಳಿಂದ ಕವನವನ್ನು ಬರೀಬೇಕು ಅಂತ ಇದ್ದೆ.. ಇದು ಅಚಾನಕ್ ಆಗಿ ಸುಮ್ನೆ ಕೂತಿರಬೇಕಾದರೆ ಬರೆದೆ,, ಚೆನ್ನಾಗಿ ಇದೆಯೋ ಇಲ್ವೋ ಗೊತ್ತಿಲ್ಲ,, ಆದರು ನನ್ನ ಮನಸಿನ ಅಸೆ ಗಳನ್ನ ಹೇಳಿಕೊಂಡ ಇದ್ದೇನೆ ಅಸ್ಟೇ... ಇದರಲ್ಲಿ almost ಎಲ್ಲ ಆಸೆಗಳು ಇಡೀರಿದೆ.. ನಿಮ್ಮಗಳ ಹಾರೈಕೆಗೆ ನಾ ಸದಾ ಅಭಾರಿ.....
ಹೌದು ಮನಮುಕ್ತ , ಇದೆ ನನ್ನ ಮೊದಲ ಪ್ರಯತ್ನ ,, ನೀವು ಹೇಳಿರುವ ಹಾಗೆ,, ಪ್ರಕೃತಿಯ ಮುಂದೆ.. ಅದರ ಸೌಂದರ್ಯದ ಮುಂದೆ,,,ಏನು ಇಲ್ಲ.. ಎಷ್ಟು ಸರಿ ಬೇಕಾದರೂ ಸವಿಯ ಬೇಕು ಅಂತ ಅನ್ನಿಸುತ್ತೆ...
ReplyDeleteಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು ಗುರು ಸರ್... ಇದರಲ್ಲಿ ಕೊನೆಯಾ ಒಂದು ಅಸೆ ಮಾತ್ರ ಹಾಗೆ ಉಳಿದಿದೆ ಬೇಗ ಅದನ್ನು ನನಸಾಗಿಸುತ್ತೇನೆ....
ReplyDeleteಧನ್ಯವಾದಗಳು ಸವಿಗನಸು....
ReplyDeleteಹಾ ಹಾ, ಹೌದು ಶಿವೂ, ಕೊನೆಗೂ,, ಬರೆಯಲೇ ಬೇಕು ಅಂತ ಬರೆದು ಬಿಟ್ಟೆ.... ಚೆನ್ನಾಗಿ ಇದ್ದೀಯ... ?
ReplyDeleteಪ್ರಕಾಶಣ್ಣ ..
ReplyDeleteಕವಿ ಅಂತ ಏನು ಇಲ್ಲ ,, ನಿಮ್ಮಗಳ ಪ್ರೇರೇಪಣೆ ಇಂದ , ಒಂದಷ್ಟು ಸಾಲುಗಳನ್ನು ಗೀಚಿದ್ದೇನೆ ಅಸ್ಟೇ.... ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು ಪ್ರಕಾಶಣ್ಣ...
ಖಂಡಿತ ವಾಗಿಯು ವಾಪಾಸ್ ಬರ್ತೇನೆ ಉಮೇಶ್ ಸರ್... ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....
ReplyDelete@ರಾಜ್ ವಿನೋದ್ ರವರು ಹೀಗೆನುತ್ತಾರೆ...
ReplyDeleteGuru, Tumba chennagide, munde nadesu ninna lekhani yanna
ಗುರು, ನಿಮ್ಮ ಆಸೆಗಳೆಲ್ಲ ನೆರವೇರಲಿ ಎಂದು ಹಾರೈಸುವೆ
ReplyDeleteನಂಗು ಟ್ರೆಕ್ ಮಾಡೋ ಆಸೆ..:) ಸೂಪರ್ ಆಗಿ ಇದೆ ನಿಮ್ಮ ಅಸೆ..
ReplyDeleteನಿಮ್ಮವ,
ರಾಘು.
thumba chennagide kavana. aasegalu neraverali.
ReplyDeleteಕವನ ಚೆನ್ನಾಗಿದೆ ! keep writing, Good Luck
ReplyDeleteಗುರು, ಮನದಾಸೆಯನ್ನು ಹೇಳಿಕೊಳ್ಳುವುದೇ ಒಂದು ಒಂದು ಆಸೆ..ಅದನ್ನು ಬಹಳ ಸೊಗಸಾಗಿ ಈಡೇರಿಸಿಕೊಂಡಿದ್ದೀರಿ...ಚನ್ನಾಗಿದೆ ನಿಮ್ಮ ಭಾವ ನಿವೇದನೆ...
ReplyDeleteಥ್ಯಾಂಕ್ಸ್ ದೀಪಸ್ಮಿಥ.....
ReplyDeleteರಾಘು, ಟ್ರೆಕ್ ನನ್ನ ನೆಚ್ಚಿನ್ನ ಹವ್ಯಾಸ... ಕೊಡಚಾದ್ರಿಗೆ ಹೋಗಿದ್ದಾಗ, ಆಗುಂಬೆ ಕಡೆ ಇಂದ ಬರೋವಾಗ, ಮುನ್ನಾರ್ ಗೆ ಹೋಗಿದ್ದಾಗ,,, ಇದೆಲ್ಲ ಅನುಭವಿಸಿದ್ದೇನೆ,,, ಆದರು ಇನ್ನೊಮ್ಮೆ ಮಗದೊಮ್ಮೆ ಇದೆ ರೀತಿ ಅನುಭವವನ್ನು ಅನುಭವಿಸಬೇಕು ಅಂತ ಅಸೆ.....:-)
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....
ಧನ್ಯವಾದಗಳು ಒಜಸ್ವಿ :-)
ReplyDeleteಧನ್ಯವಾದಗಳು ವಿ ಆರ್ ಭಟ್.
ReplyDeleteಹೌದು ಆಜಾದ್ ಸರ್... ಮನಸಿನಲ್ಲಿ ಇರುವ ಅಸೆಗಳನ್ನೇ ಹೇಳಿಕೊಲ್ಲೋದೆ ಒಂದು ದೊಡ್ಡ ಅಸೆ... ನೀವುಗಳು ಎಲ್ಲ ಬರೆಯುವ ಕವನ ನೋಡಿ,, ನಾನು ಬರೀಬೇಕು ಅಂತ .. ಒಂದು ಚಿಕ್ಕ ಕವನ ಬರೆದಿದ್ದೇನೆ... ಮುಂದೆ ಆದರೆ ಹಾಗೆ ಮುಂದುವರಿಸುತ್ತೇನೆ,,, ನಿಮ್ಮಗಳ ಪ್ರೀತಿಯ ಅಭಿಪ್ರಾಯ, ಪ್ರೋತ್ಸ್ಥಹ ಹೀಗೆ ಇರಲಿ...
ReplyDeletesooper kavana.... :-) nimma aasegalella ideerali... :-)
ReplyDeletenimma aase chennagide sir :)
ReplyDelete'Guru's World ' ಅವ್ರೆ.,
ReplyDeleteಆಸೆ ಸರೀ.. ಆ ಚಳಿಯಲಿ ಒಬ್ಬರೇ ಸಾಕೆ?
ಸುಮ್ಮನೆ ಹೇಳಿದೆ..
ಚಂದದ ಆಸೆ..
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ದಿವ್ಯ....
ReplyDeleteಥ್ಯಾಂಕ್ಸ್ ಸುಮಾ... :-)
ReplyDeleteಗುರು ದೆಸೆ...
ReplyDeleteಹೌದು ನೀವು ಹೇಳುವುದೇನೋ ಸರಿ..... ಅ ಚಳಿ ನಲ್ಲಿ ಜೊತೆಗೆ ಯಾರಾದರು ಇದ್ದರೆ. ಈ ಅನುಭವಗಳನ್ನೆಲ್ಲ ಮಿಸ್ ಮಾಡಿಕೊಳ್ಳ ಬೇಕಾಗುತ್ತೆ ಅಲ್ವ...? ಪ್ರಕೃತಿ ಸವಿಯನ್ನು ಒಬ್ಬರೇ ಸವಿದರೆ ಚೆನ್ನ.....ಯಾರ + ಯಾವ ಜಂಜಾಟನೂ ಬೇಡ....:-)
ನಿಮ್ಮ ಮನಸಿನ ಮನೆಯ ಲೇಖನಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ....
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ
ReplyDeleteguru!
ReplyDeleteaparoopakke kavana!
nimma aasegalu thumba hithavaagive :)