Saturday, March 6, 2010

ಕಸದಿಂದ ಕಲೆ -- Tyre Art !!!!!

ಕಸದಿಂದ ರಸ... ಅಂದರೆ ಇದೆ ಅಲ್ವ.....ಇಲ್ಲಿ ನೋಡಿ,,, ಯಾರೋ ಕಲಾವಿದರು .. ಹಳೆಯ ಬಳಸಿದ ಟೈರ್ ನಲ್ಲೆ ಯಾವ ರೀತಿಯ ಕಲಾಕ್ರುತಿಗಳನ್ನ ಮಾಡಿದ್ದಾರೆ ಅಂತ,,, ಇದನ್ನು ಮಾಡಿರುವವರ ಬಗ್ಗೆ ಅಷ್ಟೊಂದು  information ಸಿಗಲಿಲ್ಲ.
ಆದರು,, ಬೇಡವಾಗಿರುವ ವಸ್ತುಗಳನ್ನ ಉಪಯೋಗಿಸಿಕೊಂಡು ಈ ರೀತಿ ಮಾಡಿರುವ ಅದ್ಬುತ ಕಲೆಗೆ,, ಭೇಷ್ ಎನ್ನಲೇ ಬೇಕು........


17 comments:

  1. ಗುರು ಅವರೇ...

    ಬಹಳ ದಿನಗಳಿ೦ದ ನಿಮ್ಮ ಲೇಖನಗಳನ್ನು ಓದುತ್ತಿದ್ದರೂ ಕಮೆ೦ಟಿಸಲಾಗಿರಲಿಲ್ಲ... (ಆಫೀಸಿನಲ್ಲಿ ಓದುತ್ತಿದ್ದೆ ಮತ್ತು ಅಲ್ಲಿ Restricted access ಆಗಿರುವುದರಿ೦ದ ಕಮೆ೦ಟ್ ಮಾಡಲು ಆಗುತ್ತಿರಲಿಲ್ಲ...).

    ಹುಲ್ಲಿನಲ್ಲಿ ಅರಳಿದ ಕಲೆ ತು೦ಬಾ ಇಷ್ಟವಾಗಿತ್ತು.... ಇದೂ ಕೂಡ ಚೆನ್ನಾಗಿದೆ.....

    ReplyDelete
  2. ಗುರು,
    ಮತ್ತೊಂದು ಅದ್ಭುತ ನಿರೂಪಣೆ...
    ಸಕ್ಕತ್ ಆಗಿದೆ...

    ReplyDelete
  3. ಗುರು ಅವರೆ,
    ತು೦ಬಾ ಚೆನ್ನಾಗಿದೆ..
    ಕಲಾತ್ಮಕ ಕಲಾಕೄತಿಗಳನ್ನು ಆರಿಸಿ ತ೦ದು ನಮ್ಮ ಜೊತೆ ಹ೦ಚಿಕೊಳ್ಳುತ್ತಿರುವುದಕ್ಕೆ ತು೦ಬಾ ಧನ್ಯವಾದಗಳು.

    ReplyDelete
  4. ಗುರು,
    ನಿಜವಾಗಿಯೂ ಕಸದಿಂದ ರಸ!! ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete
  5. ಗುರು,
    Superb collections...

    ReplyDelete
  6. ಸುಧೇಶ್...
    ಪರವಾಗಿಲ್ಲ... ನಿಮಗೆ ಯಾವಾಗ ಫ್ರೀ ಆಗುತ್ತೋ ಅವಾಗ ಪ್ರತಿಕ್ರಿಯಿಸಿ..... ನನ್ನ ಬ್ಲಾಗ್ ಅನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.....

    ReplyDelete
  7. ಸವಿಗನಸು ...
    ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಸಿಗಲಿಲ್ಲ,, ಸಿಕ್ಕಾಗ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ...... ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

    ReplyDelete
  8. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮನಮುಕ್ತಾ.
    ಇದು ನನ್ನ ಹವ್ಯಾಸ... ಹಾಗೆ ನನ್ನ ಬ್ಲಾಗ್ ಮೂಲಕ ನಿಮ್ಮಗಳ ಜೊತೆ ಹಂಚಿಕೊಳ್ತಾ ಇದೇನೇ... ಅಷ್ಟೇ....ಹೀಗೆ ಬರುತ್ತಿರಿ.....

    ReplyDelete
  9. ಪ್ರತಿಕ್ರಿಯೆಗೆ ಧನ್ಯವಾದಗಳು ನಮ್ಮ ರಾಘು....:-)

    ReplyDelete
  10. ಥ್ಯಾಂಕ್ಸ್ ಸುಭ್ರಮಣ್ಯ ಭಟ್....

    ReplyDelete
  11. Tyre kalaakruti sakkataagide guru avre

    ReplyDelete
  12. ಗುರು,

    ಅದೆಲ್ಲೆಲ್ಲಿ ಅಂತ ಹುಡುಕಿ ತರುತ್ತೀರಿ ಇದನ್ನೆಲ್ಲಾ? ಬಿಸಾಡಿದ ಟೈರುಗಳಲ್ಲಿ ಇಂಥವೆಲ್ಲಾ ಸಾಧ್ಯವೇ ಅಂತ ಅನ್ನಿಸುತ್ತೆ. ಆದ್ರೆ ಅದನ್ನು ಕಣ್ಣಾರೆ ನೋಡಿದಾಗ ಸೂಪರ್ ಅನ್ನಿಸಿತು. ಹಾವು ಕುದುರೆ ಆನೆ ಇತ್ಯಾದಿಗಳೆನೆಲ್ಲಾ ವರ್ಣಿಸಲು ಆಗದಷ್ಟು ಸುಂದರವಾಗಿವೆ.

    ಧನ್ಯವಾದಗಳು.

    ReplyDelete
  13. ಗುರು ಅವರೇ...
    ನಿಜವಾಗಿ ಸಿಕ್ಕಾಪಟ್ಟೆ ಚೆನ್ನಾಗಿದೆ... ಅಂತೂ ಕಲೆ ಅರಳಲು ಇಂಥದೇ ವಸ್ತು ಬೇಕೆಂದಿಲ್ಲ... ಕ್ರಿಯಾಶೀಲತೆ ಇದ್ದರೆ ಸಾಕು ಎಂದು ಮತ್ತೆ ಮತ್ತೆ ನೀವು ನಮಗೆ ತೋರಿಸುತ್ತಿದ್ದೀರಿ.... ಧನ್ಯವಾದಗಳು........

    ReplyDelete
  14. ಚೆ೦ದದ ಕಲಾಕೃತಿಗಳು. ಕಲಾಕಾರರಿಗೆ ನಮನಗಳು.ಚಿತ್ರ ಮಾಹಿತಿ ಒದಗಿಸಿದ ತಮಗೂ ನಮನಗಳು.

    ReplyDelete
  15. Nice collection.. I've posted this link on the page of 'ReUseConnection' on Facebook.

    ReplyDelete