Origami Paper Folding , ಇದು ಒಂದು ರೀತಿಯ traditional ಜಪಾನೀಸ್ ನ ಪೇಪರ್ ಮಡಚುವ ಕಲೆ ಅಂತೆ, ಈ ಕಲೆ ವಿಶೇಷತೆ ಏನು ಅಂದ್ರೆ.. ಬರಿ ಒಂದು ಕಾಗದವನ್ನು ಉಪಯೋಗಿಸಿ ಕೊಂಡು ಯಾವುದಾದರು ಒಂದು ವಸ್ತು ಚಿತ್ರವನ್ನು ಬಿಂಬಿಸುವ ಹಾಗೆ ಮಡಚುವುದು, ಅದೂ ಏನು ಉಪಯೋಗಿಸದೆ,, ಅಂದರೆ ಕತ್ತರಿ,, gum , gluing , ಯಾವುದನ್ನೂ ಕೂಡ ಉಪಯೋಗಿಸದೆ,, ಬರಿ ಕೈ ನಲ್ಲೆ ಪೇಪರ್ ಅಥವಾ ಕಾಗದವನ್ನು ಮಡಚುವುದು,,, ಇದಕ್ಕೆ Origami ಅಂತ ಹೆಸರು !!!!!!
Won Park ಎಂಬುವವರು ಈ ಕಲೆಯಲ್ಲಿ ಪ್ರಸಿದ್ದಿಯನ್ನು ಪಡೆದಿದ್ದಾರಂತೆ.... ಇದರಲ್ಲಿ ಇನ್ನೊಂದು ವಿಶೇಷ ಏನು ಅಂದರೆ, ಇವರು ಈ Origami ಕಲೆಗೆ ಉಪಯೋಗಿಸುವುದು , currency ನೋಟ್ ಗಳನ್ನ ಅಂತೆ....ಅಂದರೆ ಡಾಲರು, ಯುರೋ.. ಹೀಗೆ ಅನೇಕ currency ನೋಟ್ ಗಳಲ್ಲೇ ತಮ್ಮ ಕಲಾ ನೈಪುಣ್ಯವನ್ನ , ಚಮತ್ಕಾರವನ್ನ ತೋರಿಸುತ್ತಾ ಇದ್ದಾರೆ....ಇದನ್ನು ನೋಡಿ ಇವರಿಗೆ "money folder " ಅಂತ ಹೆಸರು ಬೇರೆ ಬಂದಿದೆ ಅಂತೆ,,,
Won Park ಇವರು,, United States ನ ಒಂದು dollor , ಎರಡು dollor , ಹೀಗೆ ನೋಟು ಗಳನ್ನು ಉಪಯೋಗಿಸಿ,,,ಟ್ವಿಸ್ಟ್ ಮಾಡಿ, ಮಡಚಿ...ಬೆಂಡ್ ಮಾಡಿ, ಕೆಲವೊಂದು ವಸ್ತುಗಳನ್ನೇ ಯತಾವತ್ತಾಗಿ ಹೋಲುವ ಹಾಗೆ money ನ ಫೋಲ್ಡ್ ಮಾಡುತ್ತಾರೆ.... ಅವರ ಕೆಲವೊಂದು ಅದ್ಬುತ ಚಿತ್ರಗಳು ಇಲ್ಲಿವೆ ನೋಡಿ....
ಜಗತ್ತಿನಲ್ಲಿ ಎಂತೆಂತ ಕಲೆ ಇರುತ್ತೆ ಅಲ್ವ.... ಅಲ್ಲ ದುಡ್ಡು ಸ್ಕಿಕ್ಕರು ಬಿಡೋಲ್ಲ ಈ ಜನ,,,, ಅದೇ ನಮ್ಮಲ್ಲಿ ಆಗಿದ್ದರೆ...ಇರುವ ನೋಟ್ (ರುಪಾಯಿ) ಅನ್ನು ನೀಟ್ ಆಗಿ,, ಜೋಪಾನವಾಗಿ, ಕಣ್ಣಿಗೆ ಹೊತ್ತು ಕೊಂಡು ಪೆರ್ಸ್ ನಲ್ಲಿ ಇಟ್ಟು ಕೊಳ್ತಾ ಇದ್ವಿ ಅಲ್ವ..... :-)
mostly ಈ ಯಪ್ಪನಿಗೆ ದುಡ್ಡು ಜಾಸ್ತಿ ಆಗಿರಬೇಕು.....ಏನ್ ಅಂತಿರ....?
ಅದು ಏನಾದರೂ ಇರಲಿ... ಇವರ ಈ ಪೇಪರ್ ಅಲ್ಲ ಅಲ್ಲ money ಮಡಚುವ ಕಲೆಗೆ ಹಾಗು "Won Park " ಗೆ ನನ್ನ ದೊಂದು ದೊಡ್ಡ ನಮಸ್ಕಾರ.....
One Dollar ಫಿಶ್
One Dollar Butterfly
One Dollar Camera
Two Dollars Battle Tank
Two Dollars Chinese Dragon
One Dollar Crab
One Dollar Dolphin
Two Dollars Jacket
Two Dollars Spider
One Dollor Scorpion
One Dollar Bat
One Dollar Toilet Bowl
One Dollar Penguin
One Dollar Shark
One Dollar Jet
One Dollar Hammer Head Shark
One Dollar Stegasaurus
Two Dollar X Wing
Vader’s Tie and Escorts
Dollar Tie Interceptor
Three Dollar Millenium Falcon
Enterprise Bottom View
Two Dollar Bird of Prey
One Dollar Stag Beetle
ಚೆನ್ನಾಗಿದೆ ಸರ್ ನಿಮ್ಮ ಈ ಲೇಖನ.
ReplyDeleteದುಡ್ಡಿದ್ದೋನೆ ದೊಡ್ಡಪ್ಪ , ಅನ್ನಬಹುದು ಇವನಿಗೆ ;)
ಎಂಥ ಕ್ರಿಯೇಟಿವಿಟಿ ಇದು ಸರ್
ReplyDeleteತುಂಬಾ ಅದ್ಭುತಾ
ಕಸದಿಂದ ರಸ ಅಂತಾರಲ್ಲ ಇದಕ್ಕೆ ಇರಬಹುದು
ಸೂಪರ್
ಗುರು,
ReplyDeleteನೋಟಿನಲ್ಲಿ ಮಾಡಿದ ಚಮತ್ಕಾರ ನಾನು ಮತ್ತು ಹೇಮಾಶ್ರಿ ನೋಡಿ ಸಕ್ಕತ್ ಖುಷಿಪಟ್ಟೆವು. ಟಾಯ್ಲೆಟ್ ವಿನ್ಯಾಸವನ್ನು ನೋಡಿ ನನ್ನ ಶ್ರೀಮತಿ ಸಕ್ಕತ್ ನಕ್ಕಳು.
ಎಲ್ಲಾ ಸರಿ ಇದೆಲ್ಲಾ ಒನ್ ಡಾಲರ್ ಅಥವ ಒಂದು ನೋಟಿನಲ್ಲೇ ಮಾಡಲು ಸಾಧ್ಯವಾ? ಇದು ಹೇಮಶ್ರೀ ಪ್ರಶ್ನೆ.
ನನಗೆ ಇದು ಮಿಂಚೆಯಲ್ಲಿ ಬಂದಿತ್ತು. ಮತ್ತೆ ನೋಡಿ ಸಂತೋಷವಾಯಿತು.
ReplyDelete"Indian" ಚಿತ್ರದಲ್ಲಿ ಕಮಲ್ ಹಾಸನ್ ೫೦೦ ರುಪಾಯಿ ನೋಟ್ನಲ್ಲಿ ದೋಣಿ ಮಾಡಿದ್ದು ಜ್ಞಾಪಕ ಬಂತು.
very nice article...
ReplyDelete-Supritha
great art.thankyou.
ReplyDeleteಲೇಖನ ಚೆನ್ನಾಗಿದೆ.
ReplyDeleteಒರಿಗ್ಯಾಮಿ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿದ್ದೆ. ನೋಟಿನಲ್ಲಿ ಮಾಡಿದ ನೈಪುಣ್ಯತೆ ನೋಡಿ
ಖುಶಿ ಆಯ್ತು. ಒ೦ದಕ್ಕಿ೦ತ ಒ೦ದು ಚೆನ್ನಾಗಿದೆ.
ಧನ್ಯವಾದಗಳು.
superb pictures and wonderful article sir.. :)
ReplyDeletesuper creativity sir....thumba chennagide..thanks for sharing with us...
ReplyDeleteSuperb creativity
ReplyDeleteಓರಿಗ್ಯಾಮಿ ಬಗ್ಗೆ ಒಂದು ಚಿಕ್ಕ (ಮಕ್ಕಳಿಗಾಗಿ) ಪುಸ್ತಕ ಓದಿ, ಸಣ್ಣ ಪುಟ್ಟ ಕಲಾಕೃತಿಗಳನ್ನು ಮಾಡಿ ಸಂತೋಷ ಪಟ್ಟಿದ್ದೆ. ನಿಮ್ಮ ಲೇಖನ ಮತ್ತು ಚಿತ್ರಗಳು ಸಕ್ಕತ್ತಾಗಿವೆ.........
ReplyDeleteಶ್ಯಾಮಲ
very nice!!!
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಆರ್ಯ... ಹೌದು..ಇವರಿಗೆ ದುಡ್ಡು ಜಾಸ್ತಿ ಇದೆ ಅಂತ ಕಾಣುತ್ತೆ,, ಅದಕ್ಕೆ ಹೀಗೆ ಮಾಡುತ್ತ ಇದ್ದರೆ ಅಂತ ಕಾಣುತ್ತೆ ಅಲ್ವ....?
ReplyDeleteಹೌದು ಗುರು ಸರ್.... ಎಂತೆಂತ ಕಲೆ ಇರುತ್ತೆ ಅಲ್ವ....
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ನೋಡಿ ಶಿವೂ,,, ನನಗೂ ಅದೇ ಆಶ್ಚರ್ಯ ಆಗಿದ್ದು... ಆದರೆ ಒಂದು ಡಾಲರು ನೋಟಿನಲ್ಲೇ ಇದನ್ನೆಲ್ಲಾ ಮಾಡಿ ತೋರಿಸಿದ್ದಾರೆ ನೋಡಿ.....ಸೂಕ್ಷ್ಮವಾಗಿ ನೋಡಿದಾಗ ಇದರ ಹಿಂದೆ ಇರುವ ಶ್ರಮ ಗೊತ್ತಾಗುತ್ತೆ....
ReplyDeleteರಾಜೀವ,, ಹೌದು ನನಗೂ ಇದು ಮಿಂಚೆ ನಲ್ಲಿ ಬಂದಿತ್ತು,, ಆದರೆ ಅದರಲ್ಲಿ ಇದನ್ನು ಮಾಡುವ ಕಲೆಯ ಬಗ್ಗೆ ಮಾಹಿತಿ ಇರಲಿಲ್ಲ,,, ಸ್ವಲ್ಪ ಅದನ್ನು ಕೆದಕಿ..ಹುಡುಕಿ,, ನಿಮ್ಮಗಳ ಜೊತೆ ಶೇರ್ ಮಾಡ್ಕೋತಾ ಇದೇನೇ ಅಸ್ಟೇ......:-)
ReplyDeleteThanks for your comments supritha.
ReplyDeletethanks suma..
ReplyDeleteಮನಮುಕ್ತ. origami ಬಗ್ಗೆ ನಂಗು ಅಷ್ಟೊಂದು ಗೊತ್ತಿರಲಿಲ್ಲ... ಇದರ ಬಗ್ಗೆ ಹುಡುಕುತ್ತ ವಿಷಯ ತಿಳಿದುಕೊಂಡೆ,,,, ಯಾವ ಯಾವ ರೀತಿಯ ಕಲೆ ಗಳು ಇರುತ್ತೆ ಅಲ್ವ...
ReplyDeleteThank you snow white :-)
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುಬ್ರಮಣ್ಯ ಭಟ್...:-)
ReplyDeleteThank you nisha.
ReplyDeleteಶ್ಯಾಮಲಾ ಮೇಡಂ, ನೀವು ಒರಿಗಮಿನಿ ಕಲೆ ಯಲ್ಲಿ ಸಣ್ಣ ಪುಟ್ಟ ಅಕ್ರುತಿಗಳನ್ನ ಮಾಡಿದ್ದೀರಾ...ತುಂಬ ಸಂತೋಷ....ಸಾದ್ಯವಾದರೆ ನಮ್ಮಗಳ ಜೊತೆ ಹಂಚಿಕೊಳ್ಳಿ....
ReplyDeleteThank you manasu..... :-)
ReplyDeleteyappa.. sakat tallented.... :)
ReplyDeleteಗುರು, ನೀವು ಸದಾ ವಿಭಿನ್ನ ಪೋಸ್ಟ್ ಹಾಕಿ ನಿಮ್ಮ ಬ್ಲಾಗಂದ್ರೆ ಒಂದು ಛಾಪು ಅನ್ನೋ ಹಾಗೆ ನಮ್ಮ ಮನದಲ್ಲಿ ಒಂದು ಗೊತ್ತಾದ ಚಿತ್ರ ಬರುವಂತೆ ಮಾಡಿದ್ದೀರಿ. ನಿಮ್ಮ ಈ ಸಂಗ್ರಹ ಮತ್ತು ಅದಕ್ಕೆ ತಕ್ಕ ವಿವವರಣೆ ಶ್ಲಾಘನೀಯ....ಅಭಿನಂದನೆಗಳು
ReplyDeleteಹಾ ಹಾ, ಯಪ್ಪಾ ಶಿವಪ್ರಕಾಶಪ್ಪ....ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್ ಯಪ್ಪಾ.... :-)
ReplyDeleteಧನ್ಯವಾದಗಳು ಜಲನಯನ....... :-)
ReplyDeletesuperb pictures sir..nimma lekhana mattu chitragalu tumba chennagive :)
ReplyDeleteಕಲೆಗೆ ಯಾವ ರೀತಿಯಲ್ಲೂ ಮಿತಿಯಿಲ್ಲ. ಎಂದಿನಂತೆ ನಿಮ್ಮ ಲೇಖನ ಮಾಹಿತಿದಾಯಕ
ReplyDeleteಧನ್ಯವಾದಗಳು ದೀಪಸ್ಮಿಥ....
ReplyDeleteExcellent work!!! Hats off to artist!
ReplyDeleteThanks for sharing the collection!!