Tuesday, April 6, 2010

ದುಡ್ಡು ದುಡ್ಡು ದುಡ್ಡು...!!!!! ಮನಿ ನಲ್ಲೆ ಅರಳುವ ಕಲೆ......!!!

(ತುಂಬಾ ದಿನ ಆಯಿತು ಬ್ಲಾಗ್ ಲೋಕದ ಕಡೆ ತಲೆ ಹಾಕದೆ.....ಸ್ವಲ್ಪ ಪರ್ಸನಲ್ ಹಾಗು ಆಫೀಸ್ ಕೆಲಸದ ಒತ್ತಡದ ನಡುವೆ ಮುಳುಗಿಹೋಗಿದ್ದೆ......ಎಷ್ಟೋ ಬ್ಲಾಗ್ ಮಿತ್ರರ ಬ್ಲಾಗ್ ಅನ್ನು ಸಹ ನೋಡಲಾಗಲಿಲ್ಲ...... ಇವಾಗ ಸ್ವಲ್ಪ ಫ್ರೀ ಆಗ್ತಾ ಇದೇನೇ,,,ನಿದಾನಕ್ಕೆ ನೋಡಿ ಪ್ರತಿಕ್ರಿಯಿಸುತ್ತೇನೆ....)


ಕೆಲವು ದಿನಗಳ ಹಿಂದೆ... ಒರಿಗಾಮಿನಿ ಕಲೆ ಬಗ್ಗೆ ಹಾಗೆ ಅದನ್ನು dollor ಮನಿ ಇಂದ ಮಾಡಿರುವ ಕಲೆ ಬಗ್ಗೆ ಹೇಳಿದ್ದೆ... ( http://guruprsad.blogspot.com/2010/01/origami.html  ) ಇವಾಗ ಅಂತಹುದೇ ಒಂದು ವಿಚಿತ್ರ ಚಿತ್ರಗಳನ್ನ ಹುಡುಕಿ ನಿಮ್ಮ ಮುಂದೆ  ತಂದಿದ್ದೇನೆ ನೋಡಿ ...
ದುಡ್ಡು ಯಾರಿಗೆ ಜಾಸ್ತಿ ಇರುತ್ತೋ ಅವರೆಲ್ಲ ಹೀಗೆ ಆಟ ಆಡಬಹುದು...... ಕಲೆ ಅರಳಲು ಯಾವ ಪೇಪರ್ ಆದರೇನು ಅಲ್ವ....Doller ನೋಟ್ ಕೂಡ ಆಗಬಹುದು ಅಥವಾ ಮಾಮೂಲಿ ನೋಟ್ ಕೂಡ ಆಗಬಹುದು.... ಮನಿ ನಲ್ಲಿ ಏನಾದರೂ ಮಾಡಿದರೆ,,,value ಜಾಸ್ತಿ ಅಂತನೇನೋ ಹೀಗೆ ಮಾಡಿ ತಮ್ಮ ಕಲೆಯ value ಹೆಚ್ಚಿಸಿ ಕೊಳ್ಳಲು ಹೊರಟಿದ್ದಾರೆ ನೋಡಿ ...   .....ಏನನ್ನಬೇಕು ಇವರಿಗೆ...?
ಮನಿ ಡಾಗ್ :-)


SPATTA ಯಾವುದೊ ಬಾಷೆನಲ್ಲಿ  ಬೈತ ಇದಾರೆ ಅಂತ ಕಾಣುತ್ತೆ  
ಮನಿ ವಾಸ್ & ಮನಿ ಫ್ಲೋವೆರ್
ಡಿಶುಂ ಡಿಶುಂ !!!

ಮನಿ ಟೋಪಿ.......ಯಾರಿಗೆ ತಾನೆ ಹಾಕಿಸಿಕೊಳ್ಳೋಕೆ  ಇಷ್ಟ ಇಲ್ಲ ?

Amezing ಆರ್ಟ್...!!!

ಹಾ ಹಾ,,, ಇದು ಹೇಗೆ? ಮಜಾ ಇದೆ ಅಲ್ವ


ಮನಿ ಹಾರ್ಟ್


ಮನಿ ಡ್ರೆಸ್, ಮನಿ ನೆಕ್ಲೆಸ್, ಮನಿ ಬಿಲ್ಡಿಂಗ್.....

ಕೊನೆಗೆ,,, ಮನಿ ನೈಲ್ ಪೋಲಿಷ್.....
ಎಲ್ಲವೂ ಮನಿ ಮಯ.....   ದುಡ್ಡು ದುಡ್ಡು ದುಡ್ಡು,,, ಎಲ್ಲಿ ನೋಡಿದರು ದುಡ್ಡೇ ದುಡ್ಡು.....

34 comments:

  1. ಗುರು ಸರ್
    ಮತ್ತೊಂದು ಅದ್ಭುತ ಫೋಟೋಗಳೊಂದಿಗೆ ಬರಹ
    ತುಂಬಾ ಚೆನ್ನಾಗಿದೆ

    ReplyDelete
  2. ತುಂಬಾ ಚೆನ್ನಾಗಿದೆ ಗುರು ಸರ್ :)

    ReplyDelete
  3. ದುಡ್ಡೇ ದೊಡ್ಡಪ್ಪ!!!!! ಚೆನ್ನಾಗಿದೆ..

    ReplyDelete
  4. ದುಡ್ಡಲ್ಲಿ ಅರಳುವ ಕಲೆ, ಕುಸುರಿ ಕೆಲಸ ಚೆನ್ನಾಗಿದೆ. ಮಾಯಾವತಿ ಬೆ೦ಬಲಿಗರಿಗೆ ನಿಮ್ಮ ಬ್ಲಾಗ್ ಲಿ೦ಕ್ ಕೊಡಿ, ಮು೦ದಿನ ಬಾರಿ ಆಕೆಗೆ ನೋಟಿನ ಹಾರ ತಯಾರಿಸುವಾಗ ಸ್ವಲ್ಪ ಕಲಾತ್ಮಕತೆಯತ್ತ ಗಮನ ಹರಿಸಬಹುದು.

    ReplyDelete
  5. ದುಡ್ಡು... ದುಡ್ಡು.... ದುಡ್ಡಿನ ಮಳೆ... ದುಡ್ಡಿನ ಕಲೆ.... :-)

    ReplyDelete
  6. ಗುರು,
    ನಿಮ್ಮ ಮನೀ ಯ ಕಲೆ ಚೆನ್ನಾಗಿದೆ !
    ಇಷ್ಟೆಲ್ಲಾ ಫೋಟೋ ಹಾಕಿದ ನೀವು ನಮ್ಮ ದೇಶದ ಒಂದಾದರೂ ಫೋಟೋ ಹಾಕಬೇಕಿತ್ತು ! " ಮಾಯಾ ಮೇಡಂ ಅವರ ಮನೀ ಮಾಲೆ"
    ಕೇವಲ ಕೆಲವೇ ಕೋಟಿಗಳದ್ದಾದರೂ ಅದನ್ನು ತಯಾರಿಸಿದ " ಪ್ರಾಮಾಣಿಕ " ಕಲಾವಿದನನ್ನು ಅಭಿನಂದಿಸಲೇ ಬೇಕಲ್ಲವೇ?
    ನಿಮ್ಮ ಮಾಹಿತಿ ಪೂರ್ಣ ಲೇಖನಗಳಿಗೆ ಅಭಿನಂದನೆಗಳು !!

    ReplyDelete
  7. 'ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು ' .ಕೆ.ಎಸ್.ನರಸಿಂಹಸ್ವಾಮಿ ಯವರ ಗೀತೆ ನೆನಪಿಗೆ ಬಂತು .ಕವನ ಚೆನ್ನಾಗಿದೆ.

    ReplyDelete
  8. ತು೦ಬಾ ಚೆನ್ನಾಗಿದೆ..ದುಡ್ಡಿನಲ್ಲಿ ಕರಕುಶಲತೆ..

    ReplyDelete
  9. ಮಾಯಾವತಿಯ ಲಕ್ಷ್ಮಿಸರವನ್ನು ಕೂಡ ಇಲ್ಲಿ ಸೇರಿಸಬಹುದೇನೊ

    ReplyDelete
  10. ಗುರು,

    ಮತ್ತೆ ನೋಟಿನಲ್ಲಿ ಕಲೆ. ನನಗೆ ಮನಿ ಟೋಪಿ, ಬೋಟ್ ಕಾನ್ಸೆಪ್ಟ್ ಇಷ್ಟವಾದರೆ ನನ್ನಾಕೆ ಉಗುರಿನಲ್ಲಿ ನೋಟಿನ ಕಲೆ ಇಷ್ಟಪಟ್ಟಳು. ನಿಮ್ಮ ಹೊಸ ಹುಡುಕಾಟವನ್ನು ನನ್ನಾಕೆ ಸದಾ ನೋಡುತ್ತಾಳೆ...

    ಧನ್ಯವಾದಗಳು.

    ReplyDelete
  11. ಗುರುಪ್ರಸಾದ್ .. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ರಂಜಿತ .. ಧನ್ಯವಾದಗಳು...

    ReplyDelete
  13. ಸೀತಾರಾಮ್ ಸರ್,,, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  14. ಥ್ಯಾಂಕ್ಸ್ ಮನಸು..... ಇವಗಿನ ಕಾಲದಲ್ಲಿ ದುಡ್ಡೇ ತಾನೆ ದೊಡ್ಡಪ್ಪ...

    ReplyDelete
  15. ಹೌದು ಪರಾಂಜಪೆ,,, ನೀವು ಹೇಳ್ತಾ ಇರೋದು ಸರಿ,, ನೆಕ್ಷ್ತ ಟೈಮ್ ಹಾಗೆ ಮಾಡ್ತೇನೆ..... ಅವರಾದರೂ ಹೊಸ ಹೊಸ ಕಲಾತ್ಮಕತೆ ಗೆ ಗಮನ ಕೊಡಲಿ... ಆಗ.. ನಮ್ಮ ದೇಶದ ಫೋಟೋಗಳು,, ಚೆನ್ನಾಗಿ ಪಬ್ಲಿಸಿಟಿ ಸಿಗುತ್ತೆ...
    ಥ್ಯಾಂಕ್ಸ್ ..ನಿಮ್ಮ ಅಂತರಂಗದ ಮಾತುಗಳಿಗೆ :-)

    ReplyDelete
  16. ಥ್ಯಾಂಕ್ಸ್ ಗುರು ದೆಸೆ....

    ReplyDelete
  17. ಕರೆಕ್ಟ್ ಚಿತ್ರ... ಪಾಪ ಆ ಕಲಾವಿದನ ಕೈಚಳಕವನ್ನು ತೋರಿಸಯಾಬೇಕಗಿತ್ತು... ಸರಿ ನೆಕ್ಷ್ತ ಟೈಮ್ ಹಾಗೆ ಮಾಡ್ತೇನೆ....:-)

    ReplyDelete
  18. ಧನ್ಯವಾದಗಳು ಕೃಷ್ಣಮೂರ್ತಿ ಸರ್....

    ReplyDelete
  19. ಥ್ಯಾಂಕ್ಸ್ ಮನಮುಕ್ತಾ

    ReplyDelete
  20. ಧನ್ಯವಾದಗಳು ಶಿವೂ.. ಹೌದು ,,, ನನಗೂ ಟೋಪಿ ಕಾನ್ಸೆಪ್ಟ್ ತುಂಬಾ ಇಷ್ಟ ಆಯಿತು.....ಅದರಲ್ಲಿ ನಮ್ಮ ಗಾಂಧಿ ತಾತನ ತಲೆಯ ಮೇಲು.. ಟೋಪಿ ಹಾಕಿದ್ದರೆ.... ಹೇಮ ರವರಿಗೆ,, ನನ್ನ ಹೊಸ ಹುಡುಕಾಟಗಳು ಇಷ್ಟ ಆಗುತ್ತಿರುವುದಕ್ಕೆ ಸಂತೋಷ ಆಗ್ತಾ ಇದೆ.. ಹೀಗೆ ನೋಡ್ತಾ ಇರಿ....

    ReplyDelete
  21. ಸಿಕ್ಕಾಪಟ್ಟೆ ದುಡ್ಡು ಸುದೇಶ್..... ನಿಮ್ ಹತ್ರನು ಜಾಸ್ತಿ ಇದ್ರೆ,, ಹೀಗೆ ಮಾಡಿ ನೋಡಿ... ನಿಮ್ಮ ಸಮೇತ ನಿಮ್ಮ ಕಲೆಯ ಫೋಟೋಗಳನ್ನು ಹಾಕುತ್ತೇನೆ....

    ReplyDelete
  22. Interesting collection.

    ReplyDelete
  23. ಸಕತ್ತಾಗಿದೆ... ಗುರು...

    ಉಗುರಿಗೆ ದುಡ್ಡಿನ ಅಲಂಕಾರ ಚೆನ್ನಾಗಿದೆ...

    ನಿಮ್ಮ ಹುಡುಕಾಟ ಮುಂದುವರೆಯಿಲಿ...

    ಚಂದದ ಚಿತ್ರ ಲೇಖನಕ್ಕೆ ಅಭಿನಂದನೆಗಳು...

    ReplyDelete
  24. ಗುರು ಸರ್,
    ತುಂಬಾ ದಿನ ಆಯಿತು ನನಗು ಬ್ಲಾಗ್ ಲೋಕದ ಕಡೆ ತಲೆ ಹಾಕ್ಲಿಕ್ಕೆ ಆಗಲಿಲ್ಲ..! ಈಗ ಮತ್ತೆ ನಿಮ್ಮ ಜೊತೆ...
    ಮನಿಯಲ್ಲಿ ಕಲೆ ತುಂಬಾ ಚೆನ್ನಾಗಿದೆ..! ವಿಶೇಷವಾಗಿ ಮನಿ ಡಾಗ್..
    ಚೆನ್ನಾಗಿದೆ ಕವಿತೆ..
    ನಿಮ್ಮವ,
    ರಾಘು.

    ReplyDelete
  25. dudinalle ella kanri ega..
    photo tumba sundara vagide..

    elligomme BETINEEDI

    www.vanishrihs.blogspot.com

    ReplyDelete
  26. ಅತ್ಮಸಂತ್ರುಪ್ತಿ ರವರೆ,,,
    ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು,,, ಹೇಗೆ ಬರುತ್ತಿರಿ... ನಿಮ್ಮ ಹೆಸರು ತುಂಬಾ ಚೆನ್ನಾಗಿ ಇದೆ.....

    ReplyDelete
  27. ಪ್ರಕಾಶಣ್ಣ,
    ತುಂಬಾ ದಿನ ಆಯಿತು, ನಿಮ್ಮ ಬ್ಲಾಗ್ ಕಡೆ ಬಂದು,,,, ಫ್ರೀ ಇದ್ದಾಗ,, ಕಂಡಿತ ನಿಮ್ಮ ಎಲ್ಲ ಬ್ಲಾಗ್ ಅನ್ನು ನೋಡಿ ಪ್ರತಿಕ್ರಿಯಿಸುತ್ತೇನೆ.....

    ReplyDelete
  28. ಧನ್ಯವಾದಗಳು ರಾಘು....ಹೇಗೆ ಬರುತ್ತಾ ಇರಿ....

    ReplyDelete
  29. ವಾಣಿಶ್ರಿ .. ಗುರು ಬ್ಲಾಗಿನ ಲೋಕಕ್ಕೆ ಸ್ವಾಗತ,,,,, ಹಾಗೆ ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯದಗಳು...ಖಂಡಿತ ನಿಮ್ಮ ಬ್ಲಾಗ್ ಗೆ ಬೀಟಿ ನೀಡುತ್ತೇನೆ.....

    ReplyDelete
  30. ಮನದಾಳದಿಂದ ಬಂದ ಮಾತುಗಳು,, ತುಂಬಾ ಸ್ಪೂರ್ತಿಯುತವಾಗಿ ಇದೆ..... ಧನ್ಯವಾದಗಳು....

    ReplyDelete