ಕೆಲವರಿಗೆ ಜೀವನದಲ್ಲಿ ಕಷ್ಟದ ಮೇಲೆ ಕಷ್ಟ ಬಂದರೆ ಏನು ಮಾಡುತ್ತಾರೆ....ಏನಾದರೂ ಒಂದು ಚಟಕ್ಕೆ ಬೀಳುತ್ತಾರೆ ಅಲ್ಲವೇ.... ಕೆಲವೊಂದು ಕಷ್ಟಗಳು,,ಬದುಕಿನ ದಾರಿ ತೋರಿಸುತ್ತವೆ.. ಕಷ್ಟವನ್ನು ಎದುರಿಸಿ ಬದುಕುವುದನ್ನು ಕಲಿಸಲು ನೆರವಾಗುತ್ತದೆ.....ಹಾಗೆ ಕೆಲವರು,,,,ಕಷ್ಟವನ್ನು ,, ನೋವು ಅನ್ನು ತಾಳಲಾರದೆ ಏನಾದರು ಒಂದು ದುಶ್ಚಟಕ್ಕೆ ಸಿಲುಕಿ ತಮ್ಮ ಮುಂದಿನ ಜೆವನವನ್ನೇ ಹಾಳು ಮಾಡಿಕೊಳ್ಳುತ್ತಾರೆ....ಅಲ್ವ...?
ಸರಿ,, ಇದನ್ನೆಲ್ಲಾ ಯಾಕೆ ಹೇಳ್ತಾ ಇದೇನೇ ಅಂದ್ರೆ....ಇಲ್ಲೊಬ್ಬ ಮನುಷ್ಯ,,,ತನಗೆ ಬಂದ ಕಷ್ಟವನ್ನು ಹೇಗೆ ಮರೆತು, ತನಗೆ ಗೊತ್ತಿಲ್ಲದೇ ಒಬ್ಬ ದೊಡ್ಡ ಆರ್ಟಿಸ್ಟ್ ಆದ ಅನ್ನೋ ಬಗ್ಗೆ ಇದೆ...
Jim Denevana ಅನ್ನುವವರು,, ಚಿಕ್ಕ ವಯಸಿನಲ್ಲೇ ಅಂದರೆ ೫ ನೆ ವಯಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂದರಂತೆ,,,ಹಾಗೆ ಅವರ ತಾಯಿ ಕೂಡ ಯಾವುದೊ ಒಂದು ದೊಡ್ಡ ಖಾಯಿಲೆಗೆ ಸಿಕ್ಕು ತುಂಬಾ ಅಸ್ವಸ್ತ ರಾಗಿದ್ದಾಗ ......... ದುಃಖ ಮರಿಲಿಕ್ಕೆ ಅಂತ ಸಮುದ್ರದ ಮರಳಿನ ಹತ್ರ ಬಂದು ಕೂತ್ಕೊತ ಇದ್ದರಂತೆ,,, ಹಾಗೆ ಸುಮ್ನೆ ಇರಲಾರದೆ,, ಅಲ್ಲೇ ಇರುವ ಸಣ್ಣ ಕಡ್ಡಿ ತೆಗೆದು ಕೊಂಡು,,, ಮರಳಿನಲ್ಲಿ,,, ಹಾಗೆ ಏನಾದರೂ ಬರಿಯೋದಕ್ಕೆ ಶುರು ಮಾಡಿದರಂತೆ..... ಹಾಗೆ ಅವರು ಸಣ್ಣ ಕಡ್ಡಿ ಇಂದ ಶುರು ಮಾಡಿ ಕೊಂಡ ಚಟ,,,,ಇಂದು,,, ಅವರೊಬ್ಬ ಅದ್ಬುತ sand ಆರ್ಟಿಸ್ಟ್ ಆಗಿ ರೂಪು ಗೊಳ್ಳಲು ವೇದಿಕೆಯಾಯಿತು..... ಜಿಮ್ ಅವರು ಮೊದಲ ಚಿತ್ರ ಬರೆದಿದ್ದು,, 1995 ರಲ್ಲಿ ಅಂತೆ. ತನ್ನ ನೋವನ್ನು ಮರೆಯಲು ಒಂದು ಚಿಕ್ಕ ಕಡ್ಡಿ ಇಂದ ಶುರು ಮಾಡಿದ ಅವರ ಕಲೆ,,, ಮುಂದೆ ದೊಡ್ಡ ಕೊಂಬೆಗಳ ನೆರವಿನಿಂದ ಮರಳಿನಲ್ಲಿ ದೊಡ್ಡ ದೊಡ್ಡ ಕಲಾಕೃತಿಗಳು ಬರೆಯುವ ವರೆಗೂ ಬಂದು ನಿಂತಿದೆ... ಅವರನ್ನ ಕೇಳಿದರೆ ಯಾಕೆ ಹೀಗೆ ಬರೆಯುತ್ತಿರ ಅಂದ್ರೆ,, curiosity ಗೆ ಬರೆಯುತ್ತೇನೆ ಅಂತ ಹೇಳ್ತಾರೆ.......
ಮೊದ ಮೊದಲು,, ಚಿಕ್ಕ ಚಿಕ್ಕ ಪ್ರಾಣಿ ಪಕ್ಷಿ , ಮರ, ಇಂತಹ ಚಿತ್ರಗಳನ್ನು ಬಿಡಿಸುತ್ತ ಇದ್ದರಂತೆ,,, ಆದರೆ ಇವಾಗ mathematical precision , ಮತ್ತು accurate ಆಗಿ,, circles , rectangles .... ನಂತಹ ದೊಡ್ಡ ದೊಡ್ಡ ಚಿತ್ರ ಗಳನ್ನು ಬಿಡಿಸ್ತ ಇದ್ದಾರೆ .... ಇಷ್ಟು ದೊಡ್ಡ ಸರ್ಕಲ್ ಅನ್ನು, ಅಸ್ಟು ನೀಟ್ ಆಗಿ ಹೇಗೆ ಬಿಡಿಸುತ್ತೀರಾ ಅಂತ ಕೇಳಿದರೆ " ಚಿಕ್ಕವ ನಿದ್ದಾಗಿನಿಂದ ಬಿಡಿಸುತ್ತ ಆಗಿರುವ ಅಭ್ಯಾಸವೇ ಕಾರಣ ಅಂತ ಹೇಳ್ತಾರೆ ..."
ಇವಾಗ ಸಮುದ್ರದ ತೀರದ ಮರಳಿನಲ್ಲಿ ಮಾತ್ರವಲ್ಲದೆ,, ದೊಡ್ಡ ಮರಳುಗಾಡಿನ ಬಯಲಿನಲ್ಲು ಕೂಡ ತಮ್ಮ ಕೈ ಚಳಕ ತೋರಿಸುತ್ತ ಇದ್ದಾರೆ .....
ಇವರ ಕಲಾಕ್ರುತಿಗಳನ್ನ ನೋಡಿದರೆ,, ಇದನ್ನು ಮನುಷ್ಯನೇ ಮಾಡಿರುವುದ ಅಂತ ಆಶ್ಚರ್ಯ ವಾಗದೆ ಇರದು,,,,,!!!!!
ನೀವು ಈ ಅದ್ಬುತ ಕಲಾಕಾರನ ಕಲೆ ಯನ್ನ ನೋಡಿ ಅಭಿಪ್ರಾಯ ತಿಳಿಸಿ.....!!!!
(ಮತ್ತೆ ಅದೇ ಕೆಲಸಗಳ ಒತ್ತಡಗಳ ನಡುವೆ ಸಿಕ್ಕಿ ಹಾಕಿಕೊಂಡು,, ನನ್ನ ನೆಚ್ಚಿನ ಬ್ಲಾಗ್ ಲೋಕದ ಕಡೆ ಗಮನ ಹರಿಸಲಿಕ್ಕೆ ಆಗ್ತಾ ಇಲ್ಲ . ಆದರು ಬಿಡುವು ಮಾಡಿಕೊಂಡು,, ಹೊಸ ವಿಷಯವನ್ನು ನಿಮ್ಮಗಳ ಮುಂದೆ ಇಡುತ್ತಿದ್ದೇನೆ..... :-) ) ಬಿಡುವಾದಾಗ ಎಲ್ಲ ಬ್ಲಾಗ್ ಸ್ನೇಹಿತರ ಬ್ಲಾಗ್ ಗಳನ್ನು ನೋಡಿ ಅಭಿಪ್ರಾಯ ತಿಳಿಸುತ್ತೇನೆ.....)
wonderful sir,
ReplyDeletegood information about sand art and artist Jim.
Beautiful pictures!
Thanks for introducing a great artist.
ReplyDeleteಏನ್ ಹೇಳೋದು ? ಎಂತಹ creativity..ಪರಿಶ್ರಮ !. ತುಂಬಾ ಅದ್ಭುತವಾಗಿದೆ. Thanks.
ReplyDeleteHatsoff to his creativity, thanks for giving a good article and pictures
ReplyDeletetumba chennagi thanks guru, olle informations kodteeri yaavaglu
ReplyDeleteಗುರು,
ReplyDeleteಬದುಕಿನ ಕಷ್ಟಗಳು ಮನುಷ್ಯನನ್ನು ಕಲಾವಿದನನ್ನಾಗಿಸುತ್ತದೆ ಎನ್ನುವುದಕ್ಕೆ ಈತನಿಗಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ಅವನ ಮರಳ ಕಲೆಯನ್ನು ನೋಡಿ ತುಂಬಾ ಖುಷಿಯಾಯ್ತು..
Nice information about Excellent artists & beautiful photographs of his beauty art.
ReplyDeleteThanks for sharing
Guru's World.,
ReplyDeleteಅಬಾಬಾಬಾಬಬ.. ಏನ್ ಕೈಚಳಕರೀ ಅವರದು..
ಅತ್ಯಧ್ಭುತ.ಮನಮೋಹಕ..
ಧನ್ಯವಾದಗಳು ಮನದಾಳದಿಂದ...:-)
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಕೃಷ್ಣಮೂರ್ತಿ ಸರ್...
ReplyDeleteಥ್ಯಾಂಕ್ಸ್ ಸುಬ್ರಮಣ್ಯ...
ReplyDeleteಧನ್ಯವಾದಗಳು ಉಮೇಶ್ ರವರೆ....
ReplyDeleteಹಾ ,,, ಥ್ಯಾಂಕ್ಸ್ ಮನಸು.....
ReplyDeleteಹೌದು ಶಿವೂ,, ನಿಜವಾಗ್ಲೂ,,, ಇವರೇ ಒಂದು ಮಾದರಿ......ಅಲ್ವ
ReplyDeleteಥ್ಯಾಂಕ್ಸ್ ಸೀತಾರಾಮ್ ಸರ್...
ReplyDelete!! ಜ್ಞಾನಾರ್ಪಣಾಮಸ್ತು !! ಚೆನ್ನಾಗಿ ಇದೆ,, ನಿಮ್ಮ ಬ್ಲಾಗ್ ಹೆಸರು..
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು...