Jose Geraldo Reis Pfau`s (57 ವರ್ಷ) ಇವರು Brazilian artist . ಇವರದು ಒಂದು ಥರ ಕಲೆ.....ಹಳೆ watches ಇರುತ್ತಲ್ವಾ ಅದರಿಂದ , ಅದರಲ್ಲಿ ಇರುವ ಪಾರ್ಟ್ಸ್ ಗಳನೆನ್ನ ಉಪಯೋಗಿಸಿಕೊಂಡು motorcycle sculptures ಮಾಡ್ತಾರೆ....ಅದು ಎಷ್ಟು ನೈಜವಾಗಿ ಇರುತ್ತೆ ಅಂದ್ರೆ.....ನೀವೇ ಫೋಟೋ ನೋಡಿ ಹೇಳಿ.....
ಮೊದಲು ಮಾಮೂಲಿ ವೈರ್, ತಂತಿ,,, ಇಂತವುಗಳನ್ನು ಉಪಯೋಗಿಸಿ, sculptures ಮಾಡೋಕ್ಕೆ try ಮಾಡ್ತಾ ಇದ್ದರಂತೆ...ಆದರೆ ಇದನ್ನೆಲ್ಲಾ ಬೇರೆ ಎಲ್ಲರು ಇನ್ನು ಚೆನ್ನಾಗಿ ಮಾಡುತ್ತಾ ಇರುವುದನ್ನು ನೋಡಿ,,, ನಾನು ಏನಾದ್ರು different ಆಗಿ ಮಾಡಬೇಕು ಅಂತ ಯೋಚಿಸಿ. ಈ ರೀತಿ ಹಳೇ watches ಉಪಯೋಗಿಸಿ....motorcycle sculptures ಮಾಡುವುದಕ್ಕೆ ಶುರು ಮಾಡಿದರಂತೆ.. ಅಲ್ಲಿಂದ ಇಲ್ಲಿ ತನಕ, ಈ ರೀತಿ 200 ರಕ್ಕೂ ಮೇಲ್ಪಟ್ಟು beautiful motorcycle sculptures ಮಾಡಿದ್ದಾರೆ....ಇದು ಇವರ hobby ಅಸ್ಟೇ ಅಂತೆ... ಇದುವರೆವಿಗೂ ಇದನ್ನ ಸೇಲ್ಸ್ ಮಾಡಬೇಕು ಅಂತ ಯೋಚಿಸಿರಲಿಲ್ಲ...ಮುಂದೆ ಇದರ ಬಗ್ಗೆ ಯೋಚಿಸುವೆ ಅಂತ ಹೇಳಿದ್ದಾರೆ....
ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ... http://www.pfau.com.br/artepfau/ingles.php
ಎಂತೆಂತ ಕಲೆ....ಎಲ್ಲಿ. ಹೇಗೆ ಹೇಗೆ ಅಡಗಿರುತ್ತೋ.....ಅಲ್ವ....
ಗುರು....
ReplyDeleteಎಂಥಹ ಕ್ರಿಯಾಶೀಲತೆ ಇವರದ್ದು...!
ನೋಡಿ ದಂಗಾಗಿ ಹೋದೆ...!
ಕ್ರಿಯೇಟಿವಿಟಿಗೆ ವಯಸ್ಸಿನ ನಿರ್ಭಂಧವಿಲ್ಲ ಅಲ್ಲವಾ...?
ಮತ್ತೊಂದು ವಿಸ್ಮಯ ಉಣ ಬಡಿಸಿದ ನಿಮಗೆ ಅಭಿನಂದನೆಗಳು....
Wonderfulllll creativity!!!
ReplyDeletethnx
guru,
ReplyDeleteವಿಸ್ಮಯಗಳ ಆಗರ ಕಣ್ರೀ. creativity unlimited...
ಎಷ್ಟು ಚೆನ್ನಾಗಿವೆ ಬೈಕುಗಳು. ಬೈಕಿನ ಕಂಪೆನಿಯವರಿಗೇ inspire ಮಾಡುತ್ತೆ.
ಗುರು ನಿಮ್ಮ ಪೋಸ್ಟಿಂಗ್ ಗಳು ಬಹಳ ವಿಶಿಷ್ಥವಾಗಿರುತ್ತವೆ, ಇದು ತುಂಬಾ ಅಪರೂಪದ ಕಲೆಯ ಮತ್ತು ಹವ್ಯಾಸ...ನಿಮ್ಮಲ್ಲಿ ಇಂತಹ ವಿಷಯಗಳ ಭಂಡಾರವೇ ಇದೆ ಅನಿಸುತ್ತೆ...ವಿಭಿನ್ನ ಮತ್ತು interesting.
ReplyDeleteಗುರು,
ReplyDeleteಸೂಪರ್ ಕ್ರಿಯೇಟಿವಿಟಿ...
ಅವರ ಕ್ರಿಯಾಶೀಲತೆ ಮೆಚ್ಚಲೇಬೇಕು...
ಅಭಿನಂದನೆಗಳು....
Amazing creativity!! Thanks for sharing..
ReplyDeleteನಿಮ್ಮದು ಒಂದು ವಿಭಿನ್ನ ಬ್ಲಾಗ್ ಎಂದು ಅದರ ಪೋಸ್ಟ್ಉಗಳನ್ನು ನೋಡಿದಾಗಲೆಲ್ಲಾ ಅನ್ನಿಸುತ್ತದೆ. ಈ ಮೋಟಾರ್ ಸೈಕಲ್ಲುಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಒಂದೊಂದು ಬೈಕ್ ಕೂಡಾ ವಿಭಿನ್ನ. ಇಂತಹ ಹುಡುಕಾಟ ಇನ್ನೂ ಮುಂದುವರೆಯಲಿ, ಅವುಗಳನ್ನು ನಮಗೆ ಕಾನಿಸುವ ನಿಮ್ಮ ಪ್ರಯತ್ನ ನಿಮಗೆ ಸಂತೋಷ ಹಾಗೇ ನಮಗೂ ಇರಲಿ ಎಂದು ಹಾರೈಸುತ್ತೇನೆ.
ReplyDeleteಗುರು ಅವರೆ ,
ReplyDeleteವಾವ !! ಸೂಪರ್ .. ಅವರ creativity unlimited...
ಥ್ಯಾಂಕ್ಸ್ ನಿಮಗೆ ನಮ್ಮ ಹತ್ತಿರ ನಿಮ್ಮ ಹ೦ಚಿ ಕೊ೦ಡಿದ್ದಕ್ಕೆ ..
ಅಬ್ಬಾ!! ಕ್ರಿಯಾಶೀಲತೆ ಜೊತೆ ತಾಳ್ಮೆಯೂ ಇರಬೇಕು ಇದನ್ನೆಲ್ಲಾ ಮಾಡುವುದಕ್ಕೆ. ಗಡಿಯಾರದ ಚೂರುಗಳನ್ನು ನಿದಾನವಾಗಿ ಬೇರ್ಪಡಿಸಿ, ಬೈಕಿನ ಪ್ಲಾನ್ ರಚಿಸಿ, ಚೂರುಗಳನ್ನು ಸೆರಿಯಾದ ಜಾಗದಲ್ಲಿ ಅಂಟಿಸಿ ಅದಕ್ಕೆ ಒಳ್ಳೆ ಆಕರ್ಷಣೆ ಬರುವಂತೆ ಮಾಡುವುದು ಸಾಮಾನ್ಯದ ವಿಷಯವಲ್ಲ. ಹಾಟ್ಸ್ ಆಫ್ ಟು ಹಿಂ.
ReplyDeleteಎಲ್ಲಿಂದ ಹುದುಕುತ್ತೀರ ಇಂತ ವಿಷಯಗಳನ್ನು ನೀವು? ನಿಮ್ಮ ತಾಳ್ಮೆಗೂ ಅಭಿನಂದನೆಗಳು.
ಗುರು,
ReplyDeleteಇದು ನಿಜಕ್ಕೂ ಅದ್ಭುತ ಕಲೆಯೇ ಸರಿ. ನನಗೆ ಕಲ್ಪಿಸಿಕೊಳ್ಳಲಿಕ್ಕು ಆಗೋದಿಲ್ಲ ಹಾಗಿದೆ. ಆತನ ವಯಸ್ಸು ೫೭ ಅಂದರೂ ಆತನ ತಾಳ್ಮೆ, ಸೃಜನಶೀಲತೆ ಎಲ್ಲವನ್ನೂ ನೋಡಿದಾಗ ಬೆರಗಾಗುವುದಷ್ಟೇ ನಮಗೆ ಉಳಿದಿರುವುದು...
ಆ ಕಲಾವಿದನಿಗೊಂದು ನಮನ.
ಎಂದಿನಂತೆಯೆ ವಿಶಿಷ್ಟವಾದ ವಿಷಯದೊಂದಿಗೆ ಬಂದಿದ್ದೀರಿ. ಸೃಜನಶೀಲತೆಗೆ ಇಂಥಾದ್ದೆ ಎಂದು ಇಲ್ಲ. ಧನ್ಯವಾದ
ReplyDeleteಅದ್ಭುತ ವಿಚಾರಗಳನ್ನು ಎಲ್ಲೆಲ್ಲಿ೦ದಲೋ ಹೆಕ್ಕಿ ತ೦ದು ನಮಗೆ ತೋರಿಸುತ್ತಿರಿ. ಅವರ ಸೃಜನಶೀಲತೆ ಮತ್ತು ನಿಮ್ಮ ಸತತ ಹುಡುಕಾಟಗಳಿಗೆ ಸಲಾಮು
ReplyDeleteಗುರು,
ReplyDeleteಇಂಥಾ ಅದ್ಭುತ ಕ್ರಿಯಾಶೀಲತೆಯನ್ನು ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು ! ಇವರ ಕೈಚಳಕಕ್ಕೆ ಬೆರಗಾಗಿದ್ದೇನೆ !
ಹಾಯ್ ಗುರು...
ReplyDeleteನಮಸ್ತೆ...ಹೇಗಿದ್ದೀರಿ...
ಗಡಿಯಾರದಲ್ಲಿ ಅರಳಿದ ಕಲೆ ನೋಡಿ ಮನಸ್ಸೂ ಅರಳಿತು..
ತುಂಬಾ ದಿನಗಳ ಬಳಿಕ ಗುರುಜಗತ್ತಿನ 'ಕಲಾಲೋಕಕ್ಕೆ' ಮರಳಿದ್ದೇನೆ..
ತುಂಬಾ ಚೆನ್ನಾಗಿದೆ...
ಈ ಕ್ರಿಯಾಶೀಲತೆಗೆ ನನ್ನದೂ ಪ್ರೀತಿಯ ಸಲಾಮ್ಮು...
-ಧರಿತ್ರಿ
adbhutha... yaaryaaralli eshtondu adbhutha kalegaliveyo? Nimageke inthaha vichaaragalalli thumba aasakthi...? Nimma ammaninda banda baluvaliye?
ReplyDeleteಪ್ರಕಾಶ್, ಮನಸು, ಜಲಾನಯನ, ಮಲ್ಲಿಕಾರ್ಜುನ್, ಸವಿಗನಸು, ರೂಪಶ್ರಿ, ಸತ್ಯನಾರಾಯಣ ಸರ್, ರೂಪ, ರಾಜೀವ, ಶಿವೂ, ದೀಪಸ್ಮಿಥ, ಪರಾಂಜಪೆ, ಚಿತ್ರ ,
ReplyDeleteಧರಿತ್ರಿ, ಹಾಗು ಸುಧೇಶ್,,,, ಪ್ರತಿಕ್ರಿಯಿಸಿರುವ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು...
ಕೆಲವು ಅನಿವಾರ್ಯ ಕಾರಣಗಳಿಂದ ಬ್ಲಾಗಿನ ಕಡೆ ತಲೆ ಹಾಕಿರಲಿಲ್ಲ.... ಅದಕ್ಕೆ ಪ್ರತಿಕ್ರಿಯಿಸಲು ತಡವಾಯಿತು....:-)
ಹೌದು ಸುಧೇಶ್,, ನೀವು ಹೇಳಿರುವುದು ನಿಜ,,, mostly ಇಂಥ ವಿಷಯಗಳಲ್ಲಿ ಆಸಕ್ತಿ ನನ್ನ ಅಮ್ಮನಿಂದಲೇ ಬಂದಿದೆ.....:-)
ನಿಮ್ಮ
ಗುರು