ನಿಮಗೆ ನೆನಪಿರಬೇಕು ಅಲ್ವ... ನಾವು ಚಿಕ್ಕವರಿದ್ದಾಗ, ಯಾವುದಾದರು ಹಕ್ಕಿಯ ಪುಕ್ಕ ಸಿಕ್ಕರೆ ಎಷ್ಟು ಕುಷಿ ಇಂದ ಅದರ ಜೊತೆ ಆಟ ಆಡ್ತ ಇದ್ವಿ.. ಅದರ ನವಿರಾದ ಸ್ಪಂಜಿನಂಥ ಪುಕ್ಕದಿಂದ,, ಯಾರಾದರು ಪಕ್ಕದಲ್ಲಿ ಇರುವವರ ಕಿವಿಗೆ ತಾಗಿಸಿ.. ಹುಳ ಬಿಟ್ಟ ಹಾಗೆ ಮಾಡಿ ತಮಾಷೆ ನೋಡ್ತಾ ಇದ್ವಿ... ಇನ್ನು ಯಾವುದಾದರು ಒಳ್ಳೆಯಾ ಬೆಳ್ಳಗಿನ ಪುಕ್ಕ ಸಿಕ್ಕರೆ... ಎಸ್ಟೋ ದಿನ ಜೋಪಾನ ಮಾಡ್ಕೊಂಡ್ ಪುಸ್ತಕದ ಮದ್ಯ ಇಟ್ಟುಕೊಂಡು ಆನಂದ ಪಡ್ತಾ ಇದ್ವಿ. ಅಲ್ವ....
ನವಿಲು ಗರಿಗೆ , ಅದರ ಪುಕ್ಕಕ್ಕೆ, ಅದರದೇ ಅದ ಸೌಂದರ್ಯ ಇರುತ್ತದೆ.. ಆದರೆ ಬೇರೆ ಪಕ್ಷಿಗಳ ಪುಕ್ಕ ಸಿಂಪಲ್ ಆಗಿ ನೀಟ್ ಆಗಿ plain ಆಗಿ ಇರುತ್ತವೆ .. ಇದೆ ಸಿಂಪಲ್ ಆಗಿ plain ಆಗಿ ಇರುವ ಹಕ್ಕಿಯ ಪುಕ್ಕ Julie Thompson ಎಂಬುವರ ಕೈಗೆ ಸಿಕ್ಕಿ ಹೇಗೇ ಅರಳಿದೆ ನೀವೇ ನೋಡಿ....
ಎಂತೆಂತ ಕಲಾವಿದರು ಇರುತ್ತಾರೆ ... ಎಷ್ಟು ಸಣ್ಣ ವಸ್ತು ಸಿಕ್ಕರೂ ಬಿಡದೆ ಅದರಲ್ಲೇ ಏನೋ ಮಾಡಿ ತೋರಿಸ್ತಾ ಇರ್ತಾರೆ.....ವೌಹ್
ಬರಿ (feather ) ಪುಕ್ಕದಲ್ಲಿ ಬಿಡಿಸಿರುವ ಚಿತ್ರಗಳಿಗೆ ಏನು ಹೇಳಿದರು ಸಾಲದು....
ಇವರು feathers ನಲ್ಲಿ ಪೇಂಟಿಂಗ್ ಮಾಡೋದನ್ನ ಶುರು ಮಾಡಿದ್ದು 1990 ನಲ್ಲಿ ಅಂತೆ, ಮೊದಮೊದಲು ಅವರ ಅಮ್ಮನ ಮನೆಯಲ್ಲಿ ಇದ್ದ ನವಿಲಿನ ಗರಿಗಳಿಂದ ಪೇಯಿಂಟ್ ಚಿತ್ರ ಬಿಡಿಸುವುದಕ್ಕೆ ಟ್ರೈ ಮಾಡ್ತಾ ಇದ್ದರಂತೆ.. ಆಮೇಲೆ ನಿದಾನಕ್ಕೆ ಕೆಲವೊಂದು ಸಣ್ಣ ಸಣ್ಣ ಸಬ್ಜೆಕ್ಟ್ ವಸ್ತುಗಳನ್ನು ನೋಡಿಕೊಂಡು ಅದನ್ನು ಈ feather ಮೇಲೆ ಬಿಡಿಸ್ತ ಇದ್ದರಂತೆ,, ಆಮೇಲೆ ಇದು ಇವರಿಗೆ ಚೆನ್ನಾಗಿ ಕರಗತ ವಾಗಿ,, pictographs , still lifes ಹೀಗೆ ಬೇರೆ ಬೇರೆ ತರ broad range ಸಬ್ಜೆಕ್ಟ್ ನ focus ಮಾಡಿಕೊಂಡು ಬಿಡಿಸಲಿಕ್ಕೆ ಶುರು ಮಾಡಿದರಂತೆ... ಇವರ ವೆಬ್ ಸೈಟ್ ನಲ್ಲಿ ಇದರ ಬಗ್ಗೆ ಇನ್ನು ಹೆಚ್ಚು ವಿವರಿಸಿದ್ದಾರೆ....
ಇವರ ಬಗ್ಗೆ ಹಾಗು ಇವರ ಕಲೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲ್ಲಿ ಬೇಟಿ ನೀಡಿ http://www.featherlady.net/index.html
ಇದರಲ್ಲಿ ಇವರ ಆರ್ಟ್ ಬಗ್ಗೆ , ಇವರ studio ಬಗ್ಗೆ,, ಹಾಗು ಇವರ ಅನುಭವದ ಬಗ್ಗೆ ಹೇಳಿಕೊಂಡ್ ಇದ್ದಾರೆ ..
ಏನೇ ಇರಲಿ,, hats of to you julie ...
ಇವರ ಕಲೆ ನೋಡಿ ನಿಮ್ಮ ಅನಿಸಿಕೆ ತಿಳಿಸಿ.....
ಗುರು,
ReplyDeleteಇದನ್ನು ಬೇರೆಲ್ಲೋ ನೋಡಿದ್ದೆ. ಮತ್ತೆ ಇಲ್ಲಿ ನಿಮ್ಮ ಬ್ಲಾಗಿನಲ್ಲಿ ನೋಡಿದಾಗ ಖುಷಿಯಾಗುತ್ತದೆ. ಇಂಥವು ಎಷ್ಟು ಬಾರಿ ನೋಡಿದರೂ ಆನಂದವೇ ಅಲ್ಲವೇ...
Excellent work Julie .Thompson.
ReplyDeleteHats off to your patience in painting on feather to get beautiful artwork.
Dear Sri.guru -I thank you for the compiling of these wonders in your blog to share with us. I love the way of your interest in the arts.
Thanks
ಇ೦ತಹ ಅಪರೂಪದ ವಿಷಯ ಗಳನ್ನು ಎಲ್ಲೆಲ್ಲಿ೦ದಲೋ ಹುಡುಕಿ ತ೦ದು ನಮಗೆ ತೋರಿಸುವ ನಿಮ್ಮ ಆಸಕ್ತಿ ಮೆಚ್ಚುವ೦ಥಾದ್ದು
ReplyDeletewonderful work...explanation.
ReplyDeletethanks.
excellent!!!
ReplyDeleteಬಹಳ ಸುಂದರವಾದ ಗರಿಗಳಮೇಲೆ ಚಿತ್ರಣ ನೋಡಿ ತುಂಬಾ ಖುಷಿಯಾಯ್ತು! It seems you have an artist born within, I admire your work,thanks
ReplyDeletetumba chnnagide :)
ReplyDeleteಗುರು ಅವರೇ...
ReplyDeleteಕೆಲವು ದಿನಗಳ ಹಿಂದೆ ಬ್ಲಾಗ್ ಮಿತ್ರ ಚಂದ್ರಶೇಖರ್ (ಕ್ಷಣ ಚಿಂತನೆ...)ಅವರು ಈ ಕಲೆಯನ್ನು ಅಂಚೆ ಮೂಲಕ ಕಳುಹಿಸಿದ್ದರು. ಇಲ್ಲಿ ವಿವರಗಳ ಸಮೇತ ನೋಡಿ ಖುಷಿಯಾಯಿತು..... ಅದ್ಭುತವಾಗಿದೆ..... ಧನ್ಯವಾದಗು
Wonderful....
ReplyDeletetumba chennagide
ReplyDeleteExcellent
ReplyDeletewonderful creativity
ಹೌದು ಶಿವೂ,, ಇದನ್ನು ಎಷ್ಟು ಸರಿ ನೋಡಿದರು ನೋದಬೇಕೆನಿಸುತ್ತೆದೆ.....ಏನ್ creativity ಅಲ್ವ...
ReplyDeleteನಿಮ್ಮ ಅಭಿಮಾನ ಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು ಸೀತಾರಾಮ್ ಸರ್...
ReplyDeleteಧನ್ಯವಾದಗಳು ಪರಾಂಜಪೆ...
ReplyDeleteಧನ್ಯವಾದಗಳು ಮನಮುಕ್ತಾ.
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುಮಾ...
ReplyDeleteಧನ್ಯವಾದಗಳು V R ಭಟ್ ರವರೆ... Julie Thompson ಅದ್ಬುತ ಕಲೆಗಾರ್ತಿ ಅಲ್ವ....
ReplyDeleteಥ್ಯಾಂಕ್ಸ್ ರಂಜಿತ,,,,ಹೀಗೆ ಬರುತ್ತಿರಿ...
ReplyDeleteಹೌದು,,, ನನಗೂ ಹೀಗೆ ಮೇಲ್ ಬಂದಿತ್ತು,, ಅದರ ಬಗ್ಗೆ ಸ್ವಲ್ಪ ಹೆಚ್ಚು ವಿಷ್ಯ collect ಮಾಡಿ ನಿಮ್ಮಗಳ ಜೊತೆ ಹಂಚ್ಕೊಥ ಇದ್ದೇನೆ ಅಸ್ಟೇ......
ReplyDeleteಧನ್ಯವಾದಗಳು ಸವಿಗನಸು...
ReplyDeleteಥ್ಯಾಂಕ್ಸ್ ಮನಸು..
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಗುರು ಸರ್....
ReplyDelete