Monday, February 15, 2010

ಹುಲ್ಲು ಹಾಸಿನ ಕಲಾಕೃತಿಗಳು.... Grass Sculpture!!!!

ಇಲ್ಲಿ ಕೆಳಗೆ ಕೊಟ್ಟಿರುವ grass sculpture. ಹುಲ್ಲಿನಲ್ಲಿ ಮಾಡಿದ ಕಲಾಕೃತಿ ಗಳನ್ನು ನೋಡಿ .. ಇದು ಈ ಪ್ರಪಂಚದ,, ತುಂಬ ವೈಶಿಷ್ಟ್ಯ ಹಾಗು ಅದ್ಬುತ ಹುಲ್ಲು ಹಾಸಿನ ಕಲಾಕೃತಿ ಗಳಲ್ಲಿ ಒಂದಂತೆ...ಜಗತ್ತಿನ ಟಾಪ್ 10 grass sculpture ಗಳು ಅಂತ ಇದಕ್ಕೆ award ಬೇರೆ ಬಂದಿದೆ .....ಕೆಲವೊಂದು sculpture ಗಳನ್ನ ನೋಡಿ ಇದು ಮಾಮೂಲಿ, ನಮ್ಮಲ್ಲೂ ಕಾಣ ಸಿಗುತ್ತೆ ಅಂತ ಅಂದುಕೊಂಡೆ,, ಆದರೆ ಇದನ್ನ ವರ್ಷದ ಎಲ್ಲ ದಿನಗಳಲ್ಲೂ ನೀಟ್ ಆಗಿ maintain ಮಾಡಿ ಕೊಂಡು ಬಂದಿರುವುದರಿಂದ, ಇದಕ್ಕೆ ಹಾಗು ಇದನ್ನು ಮಾಡಿರುವ ಕಲಾವಿದರಿಗೆ ಮನ್ನಣೆ ದೊರಕಿದೆ ಅಂತೆ..... ಹಾಗೆ ಇದನ್ನು ಮಾಡಿರುವ creativity noodi ಆಶ್ಚರ್ಯ ಆಯಿತು... ನಮ್ಮಲ್ಲೂ ನೋಡಿರುತ್ತೇವೆ...ಲಾಲಭಾಗ್ ನಂಥ ಪಾರ್ಕ್ ನಲ್ಲಿ,,, ಕೆಲವೊಂದು museum ಗಳಲ್ಲಿ ಈ ರೀತಿ ಹುಲ್ಲಿನಲ್ಲಿ ಮಾಡಿರುವ ಕಲಾಕ್ರುತಿಗಳನ್ನ ಆದರೆ ಇದರ creativity ಮುಂದೆ ನಮ್ಮಲ್ಲಿ ಇರುವ grass sculpture ಏನು ಇಲ್ಲ ಅಂತ ಅನ್ನಿಸುತ್ತೆ,, ಅಷ್ಟು creative ಆಗಿ ಮಾಡಿದ್ದಾರೆ.... ನೀವೇ ನೋಡಿ......


ಮರಳು ಗಾಡಿನ ಹಸಿರು ಒಂಟೆಗಳು.....
ಕ್ರಿಯೇಟಿವ್ ಫಾರ್ಮುಲ ೧ ಕಾರ್.....
Cow grass sculpture

ಆನೆಯ ದಂತವು ಸಹ ಹುಲ್ಲಿನದೆ ??
girafee grass sculpture - siberia ದ krasnoyarska ಪಾರ್ಕ್ ನಲ್ಲಿ ಅದು summer ಟೈಮ್ ನಲ್ಲಿ ಮಾಡಿದ್ದಂತೆ
ಇದನ್ನ ನೋಡಿ .. museum beelden aaa in scheveningen ನಲ್ಲಿ wim quist ಎಂಬ ಆರ್ಟಿಸ್ಟ್ ಮಾಡಿದ್ದು,,, ಎಷ್ಟು ಕ್ರಿಯೇಟಿವ್ ಆಗಿ ಇದೆ ಅಲ್ವ ....
ಇಂತಹ ಅದ್ಬುತ sculpture ನ ಮಾಡಿದ್ದು,, ಅಣ್ಣ ತಂಗಿ ಅಂತೆ,, sue and pete hill ಅವರ ಹೆಸರು . ಇದು ಇರುವುದು ಗಾರ್ಡನ್ ಆಫ್ ಡ್ರೀಮ್ಸ್,, cornwall  ಎಂಬಲ್ಲಿ  
ಇದು "ಸ್ಪಿನ್ನಿಂಗ್ ಟಾಪ್ " Lucy ಎಂಬುವರ first ಕ್ರಿಯೇಟಿವ್ grass sculpture ....

unicorns united ....

ಇದನ್ನು ಯಾರು ಮಾಡಿದ್ದರೋ ಗೊತ್ತಿಲ್ಲ... ಆದರೆ ಯಾವುದೊ ಒಂದು ಲ್ಯಾಬ್ ನಲ್ಲಿ ಇದನ್ನ ತಯಾರಿಸಲಾಗಿದೆ ಅಂತೆ....ಹೀಗೂ ಮಾಡಬಹುದ...? ನಗಂತು ಗೊತ್ತಿಲ್ಲ fake ಇದ್ದರು ಇರಬಹುದು...
ಸುಮ್ಮನೆ ಬಿದ್ದಿರುವ ಮಣ್ಣು ಗುಡ್ದೆನಲ್ಲೇ ತನ್ನ ಕಲೆಯ ಚಮತ್ಕಾರ ತೋರಿಸಿದ್ದಾನೆ ಕಲಾವಿದ......
ಇದು ನೋಡಿ...ಏನು ಅಂತ ನಂಗೂ  ಗೊತ್ತಾಗಿಲ್ಲ....

ಇದು ಕೂಡ ಅಷ್ಟೇ ,,, ಸುಮ್ಮನೆ ರಾಶಿ ಬಿದ್ದಿರುವ ಮಣ್ಣಿನ ಗುಡ್ಡೆ ನಲ್ಲೆ ಮೂಡಿರುವ ಕಲೆ... ಕ್ರಿಯೇಟಿವ್ ಮೈಂಡ್ ಇದ್ದರೆ,, ಎಲ್ಲೂ ಬೇಕಾದರೂ ಕಲೆ ಅರಳುತ್ತ? ಇದನ್ನ ನೋಡಿದರೆ ಹೌದು ಅನ್ನ ಬೇಕೇನೋ...

^^^^^^^^^^^^^^

ಹಾಗೆ ಇಲ್ಲಿ ಇರುವ ಕೆಲವು grass sculpture ನ ನಾನು ತೆಗೆದಿದ್ದು,, ಹೈದರಾಬಾದ್ ಗೆ ಹೋಗಿದ್ದಾಗ ಅಲ್ಲಿ ರಾಮೋಜಿ ಫಿಲಂ ಸಿಟಿ ಗೆ ಹೋಗಿದ್ದೆ... ಅವಾಗ ತೆಗೆದಿರೋ ಫೋಟೋ ಗಳು ಇವು,,, ಇಲ್ಲಿನು grass sculpture ನ ನೀಟ್ ಆಗಿ maintain ಮಾಡ್ತಾ ಇದ್ದರೆ,, ಆದರೆ ಮೇಲಿನ ಚಿತ್ರಗಲ್ಲಿ ಇರುವಂತೆ  creativity ಇಲ್ಲಿ ಇಲ್ಲ ಅಷ್ಟೇ...ಇದೆ ನಮಗೂ ಬೇರೆಯವರಿಗೂ ಇರುವ difference !!
( ನಾವೇಕೆ ಹೀಗೆ ಅಂತ ನನ್ನ ಹಿಂದಿನ ಪೋಸ್ಟ್ ನಲ್ಲಿ ಒಮ್ಮೆ ಪ್ರಶ್ನಿಸಿ ಕೊಂಡಿದ್ದೆ....ಕ್ರಿಯೇಟಿವ್ ನಲ್ಲಿ ಸಾಕಷ್ಟು ಹಿಂದೆ ಇದ್ದೇವೆ ಅಂತ ಒಂದು ಚಿತ್ರ ಸಹಿತ ಲೇಖನ ಹಾಕಿದ್ದೆ ಬಿಡುವಿದ್ದರೆ ಒಂದು ಸರಿ ಇದನ್ನು ನೋಡಿ...... ಚಿತ್ರ ವಿಚಿತ್ರ ಜಗತ್ತು !!! ಅಲ್ಲ ಇವರಿಗೆ ಮಾಡೋಕ್ಕೆ ಏನು ಕೆಲಸ ಇರೋಲ್ವಾ..... http://guruprsad.blogspot.com/2009/06/blog-post_29.html))


(ಮುಂದಿನ ಪೋಸ್ಟ್ ನಲ್ಲಿ ಇನ್ನು ಹೆಚ್ಚಿನ ಕ್ರಿಯೇಟಿವ್ Grass  art  ಗಳನ್ನ ಹಂಚಿಕೊಳ್ಳುತ್ತೇನೆ.....)

28 comments:

  1. ಚಿನ್ನಿದೆ.

    ರಕ್ತ ಕಣ್ಣೀರು ಚಿತ್ರದ ತುಂಡು ಡೈಲಾಗ್ ಜ್ನಾಪ್ಕಾ ಬರ್ತಿದೆ.

    "ನಿಜ್ವಾದ ಪ್ರಾಣಿಗಳನ್ನ ಹೊಡದು, ಸುಟ್ಟು ಲಬಕ್ ಅಂತ ಬಾಯಿಗೆ ಹಾಕಂಡು, ಈಗ ಈ ಪಾರ್ಕಿನ ನಿರ್ಜೇವ ಪ್ರಾಣಿಗಳನ್ನ ತೋರ್ಸಿ, ಪ್ರಾಣಿ,ಪ್ರೀತಿ ಅಂತ ಪೋಸ್ ಕೊಡ್ತೀಯಾ ಬಾಲೂ?

    ನನಗೆ ನಿಜವಾದ ಸೌಂದರ್ಯನ ನೇರ್ವಾಗಿ ಸವಿಬೇಕು ಬಾಲು...ಬ್ಲ ಬ್ಲ ಬ್ಲ ಬ್ಲ"

    ReplyDelete
  2. Excellent collection..ಒಂದೊಂದು ಕಲಾಕೃತಿಗಳೂ ಅಧ್ಬುತವಾಗಿವೆ...ಇನ್ನಷ್ಟು ಇದೆ ಎಂದಿದ್ದೀರಿ...ಕಾಯುವಂತಾಗಿದೆ ಈಗ. ಬೇಗ ಬರಲಿ. ಧನ್ಯವಾದ

    ReplyDelete
  3. Guru sir ,
    ಅಬ್ಭಾ ಅದೆಸ್ಟು ಚಂದದ ಚಿತ್ರಗಳು!
    ಅದೆಂತ ಕ್ರಿಯೇಟಿವಿಟಿ !!!
    ಹುಲ್ಲನ್ನ ಧನ ತಿನ್ನುತ್ತೆ ಅನ್ನೋದ್ ಬಿಟ್ರೆ ನಂಗೆ ಇನ್ನೇನು ಗೊತ್ತಿರ್ಲಿಲ್ಲ :( !
    ನಿಮ್ಮ ಪ್ರಪಂಚಕ್ಕೆ ಬಂದು ಕಂಗಳು ತಂಪಾಯ್ತು :)

    ReplyDelete
  4. ಹುಲ್ಲುಹುಲ್ಲೆಂದೇಕೆ ಬೀಳುಗಳೆವಿರಿ, ಇಲ್ಲಿ ನೋಡಿರಿ ಅದರ ಸೊಗಸ!
    ಸೊಗಸಾದ ಚಿತ್ರಗಳಿಗಾಗಿ ಧನ್ಯವಾದಗಳು ಗುರೂ.

    ReplyDelete
  5. wow wonderfulllllllllllllllll!!!!!!!!!!!

    ReplyDelete
  6. hi, guru
    nice collections,,
    good,

    ReplyDelete
  7. ಗುರು,

    ನೀವು ಪ್ರಪಂಚದ ಎಲ್ಲೆಡೆ ಅಲೆದಾಡಿ ನಮಗಾಗಿ ಪ್ರತಿಭಾರಿ ಹೊಸತನ್ನು ತರುತ್ತೀರಿ. ಹುಲ್ಲಿನ ಕಲಾಕೃತಿಯನ್ನು ನೋಡಿ ನಿಜಕ್ಕೂ ತುಂಬಾ ಖುಷಿಯಾಯಿತು. ಇನ್ನಷ್ಟು ಹುಡುಕಾಟಕ್ಕೆ ನಿಮಗೆ ಸ್ಫೂರ್ತಿ ಸಿಗಲಿ...

    ReplyDelete
  8. ಗುರು ಅವರೇ....
    ಒಳ್ಳೆಯ ಚಿತ್ರಗಳು ಎಂದಿನಂತೇ....

    ReplyDelete
  9. ಹಾಯ್
    ಸರ್ ನಿಮ್ಮ ಚಿತ್ರ ಗಳು ಅದ್ಬುತ
    ಕಲಾಕೃತಿಗಳಿಗೆ
    ಕಡಿಮೆಯೇನಿಲ್ಲ

    ReplyDelete
  10. Fantastic collections!!
    -Sujyothi

    ReplyDelete
  11. sir,
    all ur posts and pics are really wonderful..
    thanks to you for sharing with us :)

    ReplyDelete
  12. ಧನ್ಯವಾದಗಳು ಲೋದ್ಯಾಶಿ ... ಹಾ ಹಾ ರಕ್ತ ಕಣ್ಣೇರು ಚಿತ್ರದ ಡೈಲಾಗ್ ನೆ ಹೊಡೆದಿದ್ದೀರ ... I Like it ... I Like It...:-)

    ReplyDelete
  13. ಧನ್ಯವಾದಗಳು ಸುಭ್ರಮಣ್ಯ ಸರ್,,, ಅದಸ್ಟು ಬೇಗನೆ ಬೇರೆಯದನ್ನು ಹಾಕುತ್ತೇನೆ....

    ReplyDelete
  14. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರಂಜಿತ...

    ReplyDelete
  15. Thank you ಚುಕ್ಕಿಚಿತ್ತಾರ... :)

    ReplyDelete
  16. ಹಾ ಹಾ ಧನ್ಯವಾದಗಳು ಆನಂದ ರಾಮ ಶಾಸ್ತ್ರೀ ಸರ್..., ಹೌದು ಅಲ್ವ ಇಂತಹ ಕಲೆ ಮುಂದೆ ಯಾವುದು ಕೀಳಲ್ಲ

    ReplyDelete
  17. ಧನ್ಯವಾದಗಳು ಮನಸು....

    ReplyDelete
  18. ಶಿವೂ,
    ನಿಮ್ಮಗಳ ಸ್ಪೂರ್ತಿದಾಯಕ ಅನಿಸಿಕೆಗಳು,,, ನನಗೆ ಇನ್ನಷ್ಟು ಹೆಚ್ಚಿನದನ್ನು ಹುಡುಕಿ ತೋರಿಸುವಂತೆ ಮಾಡಿವೆ...

    ReplyDelete
  19. ಧನ್ಯವಾದಗಳು ಶ್ಯಾಮಲಾ. ಮೇಡಂ...

    ReplyDelete
  20. ಕನಸು,,, ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು....ಹೀಗೆ ಬರುತ್ತಿರಿ....

    ReplyDelete