ಮೊಟ್ಟೆ ನಲ್ಲೆ ಅರಳುವ ಕಲೆ.....
ಮೊಟ್ಟೆ ಗೊತ್ತಲ್ವ ನಿಮಗೆ....ಎಷ್ಟು ನಾಜೂಕಾದ ವಸ್ತು ಅಲ್ವ.... ಜೋರಾಗಿ ಕೆಳಗಡೆ ಬೀಳಿಸಿದರೆ ಹೊಡೆದು ಹೋಗುತ್ತೆ,,, ಅಂಥದರಲ್ಲಿ.... ಆ ಮೊಟ್ಟೆ ನೆ ಉಪಯೋಗಿಸಿಕೊಂಡು,,,, ಅದರಲ್ಲೇ ಕೆತ್ತನೆ ಕೆಲಸ ಮಾಡುವವರನ್ನು ನೋಡಿದ್ದೀರಾ....? ಅದು ಎಂತ ಕೆಲಸ,,, ಎಷ್ಟು ಸುಂದರವಾಗಿ , ಅದ್ಭುತ ವಾಗಿ ಕೆತ್ತನೆ ಕೆಲಸಗಳನ್ನ,,, ದೇವರ ಚಿತ್ರಗಳನ್ನ ಈ ಪುಟ್ಟ ಮೊಟ್ಟೆ ನಲ್ಲಿ ಕೆತ್ತಿದ್ದಾರೆ ನೋಡಿ... ಹಾಂ,, ಇದನ್ನು ಹೇಳಿಕೊಡಲು ಒಂದು ಆರ್ಟ್ ಸ್ಕೂಲ್ ಕೂಡ ಇದೆ ಅಂತ,,,,, ಇಲ್ಲಿರುವುದು ಕೆಲವು samples ಅಸ್ಟೇ..... ಇದೆ ರೀತಿ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿ ನಲ್ಲಿ ಮೊಟ್ಟೆ ಯನ್ನ ಅಲಂಕಾರ ಮಾಡುತ್ತಿದ್ದಾರೆ......
ಕಲಾವಿದನ ಕೈಗೆ ಏನು ಸಿಕ್ಕರು ಅದಕ್ಕೊಂದು ರೂಪ ಬರುತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ ಅಸ್ಟೇ....
ನನ್ನ ಹಿಂದಿನ ಪೋಸ್ಟ್ ನಲ್ಲಿ ಮೊಟ್ಟೆ ಬಾಕ್ಸ್ ನಿಂದ ತಯಾರಾಗುವ ಕಲೆ ಯನ್ನ ಹೇಳಿದ್ದೆ,,,, ಇದು,,, ಬರಿ ಮೊಟ್ಟೆ ದು..... ಎಷ್ಟು ವಿಚಿತ್ರ ಅಲ್ವ...?
ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.....
Excellent work.
ReplyDeleteThanks for sharing the information
Its Amazing
ReplyDeleteಗುರು,
ReplyDeleteಇದು ನಿಜಕ್ಕೂ ಅದ್ಬುತ ಕಲಾಕೃತಿಗಳೇ ಸರ್. ಮೊಟ್ಟೆಯ ಮೇಲೆ ಇಂಥ ಕೆತ್ತನೆ ಕೆಲಸವನ್ನು ಮಾಡಿರುವ ಕಲೆಗಾರರಿಗೆ ನನ್ನ ಸಾವಿರ ನಮನಗಳು.
wow..!! fentastic work..thanks.
ReplyDeleteಅದ್ಭುತವಾದ ಕಲೆ!
ReplyDeletewow!!!..amazing..hats off to them:-)
ReplyDelete& thanks for sharing.
ನಿಜಕ್ಕೂ ಅತ್ಯದ್ಭುತ.. ಆತ ತುಂಬಾ ತಾಳ್ಮೆಯುಳ್ಳ ಕಲಾವಿದ.
ReplyDeleteಅದ್ಭುತವಾಗಿದೆ, ಎಲ್ಲಿ೦ದ ಹುಡುಕಿ ತರ್ತೀರಿ ಇ೦ಥವನ್ನೆಲ್ಲ !!!!
ReplyDeleteತುಂಬಾ ಅದ್ಭುತವಾಗಿದೆ........
ReplyDeleteಶ್ಯಾಮಲ
@ಥ್ಯಾಂಕ್ಸ್ ಸೀತಾರಾಮ್ ಸರ್..
ReplyDeleteಥ್ಯಾಂಕ್ಸ್ NishkamaKarma
ReplyDeleteನಿಜವಾಗ್ಲೂ ಅದ್ಬುತ ಕಲಾಕೃತಿಗಳು ಅಲ್ವ ಶಿವೂ ... ಎಷ್ಟು ತಾಳ್ಮೆ,,, ಬೇಕು ಈ ಕಲೆಗಾರರಿಗೆ..... ಎಷ್ಟು ಮೊಟ್ಟೆಗಳು ಹೊಡೆದು ಹೋದವೋ ಇದರಿಂದ....
ReplyDeleteಧನ್ಯವಾದಗಳು ಮನಮುಕ್ತ...
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಸುನಾಥ ಅಂಕಲ್..
ReplyDeleteಥ್ಯಾಂಕ್ಸ್ ವನಿತಾ...
ReplyDeleteಥ್ಯಾಂಕ್ಸ್ ವಸಂತ್...
ReplyDeleteಹೌದಲ್ವ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ಕತ್ತಲ ಮನೆ...:-)
ReplyDeleteಹಾ,,, ಹಾ,, ಹಂಗೆ....ಹುಡುಕ್ತಾ ಇರ್ತೇನೆ...
ReplyDeleteಧನ್ಯವಾದಗಳು ಶ್ಯಾಮಲಾ ಮೇಡಂ...
ReplyDelete