Saturday, September 11, 2010

ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು...........



ಎಲ್ಲರಿಗೂ , ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು...........  ನಿಮ್ಮ ಎಲ್ಲ ಬೇಡಿಕೆಗಳನ್ನು ಗಣಪತಿ ಇಡೇರಿಸಿ, ಸುಖ ಸಂತೋಷ ನೆಮ್ಮದಿ ತರಲೆಂದು,,,, ಹಾರೈಸುವ  ನಿಮ್ಮ 
ಗುರು  
(ಇಲ್ಲಿ ಇರುವ ಗಣೇಶನ್ನ ನಾನು ಕಾನಿಪಕಂ ಗೆ ಹೋಗಿದ್ದಾಗ ತೆಗೆದಿದ್ದದು...)





6 comments:

  1. ಗುರು,
    ನಿಮಗೂ ಸಹ ಗಣೇಶಚವತಿಯ ಶುಭಾಶಯಗಳು. ನೀವು ತೆಗೆದ ಚಿತ್ರಗಳು ತುಂಬಾ ಚೆನ್ನಾಗಿವೆ.

    ReplyDelete
  2. ಗುರು,
    ನಿಮಗೂ ಗಣೇಶ ಹಬ್ಬದ ಶುಭಾಶಯಗಳು.

    ReplyDelete
  3. ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು ತಡವಾಗಿ

    ReplyDelete
  4. ತಮಗೂ ಹಬ್ಬದ ಶುಭಾಶಯಗಳು.

    ReplyDelete