Saturday, April 25, 2009

ಅದ್ಬುತ Imagination

ಕೆಳಗಿರುವ ಚಿತ್ರಗಳನ್ನು ನಿದಾನವಾಗಿ ನೋಡಿ.......ಒಂದೊಂದೇ.......ಈ ಪೇಯಿಂಟ್ ಮಾಡಿರುವವನ Imagination ನೋಡಿ ....



















































































HUMAN BEINGS ARE SUCH SMALL CREATURES, AREN'T THEY?
SO DON'T BE TOO WORRIED ABOUT EVERYTHING,
TREASURE EVERY MOMENT, DO WHAT YOU WISH TO DO.....
BROADEN YOUR VIEW, BROADEN YOUR MIND,
DON'T WORRY TOO MUCH ABOUT THINGS THAT ARE BOTHERING YOU,
DO TREASURE YOUR LOVED ONES, LIVE SAFELY AND PEACEFULLY,
ALWAYS BE HAPPY TO WELCOME THE COMING OF THE NEW DAY....... ENJOY THE SUNSHINE ..
ALWAYS LOOK AT THE BRIGHTER SIDE OF THINGS.....


ಯಾವುದೊ ಒಂದು ಮೇಲ್ ನಲ್ಲಿ ಬಂದದ್ದು ,,,,, ಎಷ್ಟು ಅರ್ಥ ಇದೆ ಅಲ್ವ?

6 comments:

  1. Thanks for your comments Manasu :-)

    ReplyDelete
  2. ಗುರು,

    ನಿಜಕ್ಕೂ ಈ ಕಲೆ ಮತ್ತು ಕಲೆಗಾರನ ತಲೆ ಸಿಕ್ಕಾಪಟ್ಟೆ ಕ್ರಿಯೇಟಿವ್ ಬಹುಶಃ ಅವನಿಗೆ ಸ್ವಲ್ಪ ಫೋಟೋಗ್ರಫಿ ಜ್ಞಾನವಿರಬೇಕೆನಿಸುತ್ತದೆ...ಇದ್ದರೆ ತಾನೆ ಹೀಗೆ ಸ್ವಲ್ಪ ಸ್ವಲ್ಪ ಜೂಮ್ ಔಟ್ ಕಲ್ಪನೆ ಬರಲು ಸಾಧ್ಯ...

    ಧನ್ಯವಾದಗಳು...

    ReplyDelete
  3. ಹೌದು ಶಿವೂ,,
    ಇರಬೇಕು.... ನಿಮ್ಮ ತರಾನೆ ಜಾಸ್ತಿ ಕ್ರಿಯೇಟಿವ್..... ಅದಕ್ಕೆ ಇಸ್ತೊಂದ್ zoom out....ಮಾಡಿ... ಹೇಳಿದ್ದಾನೆ....
    ಗುರು

    ReplyDelete
  4. ಆ ಕಲಾವಿದನ imagination ಗೆ HatsOff. ಒಟ್ಟಾರೆಯಾಗಿ ಮಾನವರು ಎಷ್ಟು ಅಲ್ಪರು, ಕುಬ್ಜರು ಎನ್ನುವುದನ್ನು ಚಿತ್ರದ ಮೂಲಕ ತೋರಿಸಿ ಒಳ್ಳೆ ಸಂದೇಶವನ್ನು ಕೊಟ್ಟಿದ್ದಾನೆ.

    ReplyDelete
  5. ಹೌದು ಮಲ್ಲಿಕಾರ್ಜುನ್ ಕರೆಕ್ಟ್ .. ಮಾನವರು ಈ ಪ್ರಕೃತಿ ಮುಂದೆ ಎಷ್ಟು ಚಿಕ್ಕವರು ಎಂದು ಹೇಳಿದ್ದಾರೆ.. ಹಾಗೆ,, ಇರುವಷ್ಟು ದಿವಸ.. ಆರಾಮವಾಗಿ ಲೈಫ್ ನ enjoye ಮಾಡಿ ಅಂತ ಸಂದೇಶ ಕೊಟ್ಟಿದ್ದಾರೆ....

    ಗುರು

    ReplyDelete