Saturday, June 20, 2009

3D paintings.. ಮತ್ತೆ ಬಂದಿದೆ,,, !!!!!

ನನ್ನ ಬ್ಲಾಗ್ ನಲ್ಲಿ ಹಿಂದೆ ರೋಡ್ side ನಲ್ಲಿ ಮಾಡೋ 3D ಪೇಂಟಿಂಗ್ pictures ಹಾಕ್ಕಿದ್ದೆ .. ನೀವೆಲ್ಲ ನೋಡಿ ಕುಶಿ ಪಟ್ಟಿದ್ರಿ ಅಲ್ವ.... ನೋಡಿಲ್ಲ ಅಂದ್ರೆ ಅದನ್ನ ಇನ್ನೊಮೆ ನೋಡಿ....(http://guruprsad.blogspot.com/2009/03/amazing-paintings.html) ಇ ಬ್ಲಾಗ್ ಅನ್ನು ಆಮೇಲೆ ನೋಡಿ. ಅದರ ಮುಂದುವರಿದ ಭಾಗನೇ ಇಲ್ಲಿ ಇರೋದು..... ಅಂದ್ರೆ ಅದೇ ಥರದದ್ದು

..............

ಇಲ್ಲೊಂದು ಟೀಂ ಅದೇ ತರ ರೋಡ್ ಸೈಡ್ ನಲ್ಲಿ ಅದು ಕೆಲವೇ ಗಂಟೆಗಳಲ್ಲಿ ಒಂದು ದೊಡ್ಡ ದಾದ ice ಕಂದಕವನ್ನೇ ಸೃಷ್ಟಿ ಮಾಡಿದ್ದರೆ ನೋಡಿ.......ಏನ್ ಕಲೆ ಅಲ್ವ .......



























ಚಿತ್ರ ಕೃಪೆ :- ಹಾಗೆ ಹುಡುಕಾಡುತ್ತ ಸಿಕ್ಕಿದ್ದು.....(mostly ಮೇಲ್ ನಲ್ಲೂ ಬಂದಿರುತ್ತೆ)

12 comments:

  1. ಗುರು,

    ಇದು ನನಗೆ ಮೇಲ್ ಬಂದಿತ್ತು. ನನ್ನ ಗೆಳೆಯರೊಬ್ಬರು ಕಳಿಸಿದ್ದರು....ಮತ್ತೆ ಇದನ್ನು ನಿಮ್ಮ ಬ್ಲಾಗಿನಲ್ಲಿ ನೋಡಿ ಖುಷಿಯಾಯ್ತು...

    ಧನ್ಯವಾದಗಳು..

    ReplyDelete
  2. ವಾವ್..! ಗುರು,
    ನೋಡಿ ಥ್ರಿಲ್ಲಾದೆ. ರಸ್ತೆ ಮೇಲೆ ಈ ರೀತಿ ಪೇಂಟಿಂಗ್ ಮಾಡಿ ಜನಸಾಮಾನ್ಯರ ಬಳಿಗೆ ಕಲೆಯನ್ನು ಕೊಂಡೊಯ್ಯುವ ಇವರು ನಿಜಕ್ಕೂ ಗ್ರೇಟ್. ಎಷ್ಟು realistic ಆಗಿದೆ ಅಲ್ವಾ?

    ReplyDelete
  3. ಗುರು ....
    ಮತ್ತೊಮ್ಮೆ ಹೊಸದೊಂದು ಹುಡುಕಿದ್ದೀರಲ್ಲ....
    ಎಂಥಹ ಇಫೆಕ್ಟ್... ಇದು ...?
    ಅದ್ಭುತ...!!
    ನಮ್ಮ ಕಣ್ಣುಗಳನ್ನು ನಾವೇ ನಂಬಲಾಗುತ್ತಿಲ್ಲ....
    ವಾಹ್....

    ಪ್ರತಿ ಬಾರಿಯೂ ಹೊಸದನ್ನೂ ಪರಿಚಯಿಸುವ ನಿಮಗೆ
    ನನ್ನದೊಂದು ಸಲಾಮ್...

    ReplyDelete
  4. It is realy realy realy great!
    Hats of to those artists!!

    ಮತ್ತು ಇಂತಹ ವಿಸ್ಮಯವನ್ನು ನಮ್ಮೊಂದಿಗೆ ಹಂಚಿಕೊಂಡ ನಿಮಗೆ ತುಂಬು ಹೃದಯದ ಧನ್ಯವಾದಗಳು!

    ReplyDelete
  5. guru avare,
    nimma lEKana noDi tu0baa KuShiyaayitu .. haage adannu noDi Ashcaryavaayitu .. e0taha 3Di efakTa koTTiddaare. haage mahaaBaaratadalli duryodhana biddaddu nenapaagi nagu ba0tu .. dhanyavaadagaLu.

    ReplyDelete
  6. ಹೌದು ಶಿವೂ, ನಾನು ಇದನ್ನು ಮೇಲ್ ನಲ್ಲಿ ನೋಡಿದ್ದೇ, ಆದರೆ ಇವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿದ್ದೇನೆ...
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  7. ಹೌದು ಶಿವೂ, ನಾನು ಇದನ್ನು ಮೇಲ್ ನಲ್ಲಿ ನೋಡಿದ್ದೇ, ಆದರೆ ಇವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿದ್ದೇನೆ...
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  8. ಮಲ್ಲಿಕಾರ್ಜುನ್
    ಹೌದಲ್ವ,, ಎಷ್ಟು realistic ಆಗಿ ಇದೆ... ಇಂಥಹ ಕಲೆ ಗೆ ಅಲ್ಲಿ ತುಂಬ ಪ್ರೋಸ್ತಹ ಸಿಗುತ್ತೆ,,, ಸುಮ್ನೆ ಹಾಗಿ ತಮ್ಮ ಬಿಡುವಿನ ಸಮಯದಲ್ಲಿ ಇಂಥಹ ಕ್ರಿಯೇಟಿವ್ ಕಲೆ ಗಳಲ್ಲಿ ಅಲ್ಲಿನ ಜನ ತೊಡಗಿಸಿಕೊಳ್ಳುತ್ತಾರೆ....ನಾನು ಲಂಡನ್ ನಲ್ಲಿ ಇರಬೇಕಾದರೆ ಇ ತರಹದ ಪೇಯಿಂಟ್ ಮಾಡುವ ಹವ್ಯಾಸಿ ಕಲೆಗಾರರನ್ನು ನೋಡಿದ್ದೇ.. ಬರಿ ಪೇಯಿಂಟ್ spry ನಿಂದ ಎಷ್ಟು ಒಳ್ಳೆ ಪೇಯಿಂಟ್ ಮಾಡ್ತಾ ಇದ್ರೂ ಗೊತ್ತ,,,,
    ಇದೆ ರೀತಿ ನಮ್ಮಲ್ಲೂ ಒಳ್ಳೆ ಕಲಾಗಾರರು ಇದ್ದಾರೆ ಆದರೆ ಅವರನ್ನು ನೋಡಿ ಪ್ರೋಸ್ತಾಹಿಸಬೇಕಸ್ಟೆ ... ಅಲ್ವ ?
    ಗುರು

    ReplyDelete
  9. ಪ್ರಕಾಶ್
    ನಿಮ್ಮ ಸಲಾಂ ಗೆ ನಾನು ಚಿರಋಣಿ... ಹೀಗೆ ನನ್ನ ಬ್ಲಾಗಿನಿಂದ ಹೊಸದನ್ನು ನೋಡುತ್ತ ಪ್ರೋಸ್ಥಹ ನೀಡುತ್ತಿರಿ ..
    ಧನ್ಯವಾದಗಳು

    ReplyDelete
  10. SSK
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  11. ರೂಪರವರೆ
    ನಿಮ್ಮ ಖುಷಿಯಾದ ಅಭಿಪ್ರಾಯಕ್ಕೆ ಧನಯವಾದಗಳು

    ReplyDelete
  12. ಆ ರಸ್ತೆಯಲ್ಲಿ ನಡೆದಾಡುವಾಗ ಕಂದಕದಲ್ಲಿ ಬಿದ್ದುಬಿದುತ್ತಿವಿ ಎನ್ನುವಸ್ಟು ಭಯವಾಗುತ್ತೆ.
    ಅದ್ಭುತ paintings

    ReplyDelete