Sunday, April 19, 2009

ಕೈ ನಲ್ಲೇ ಅರಳಿದ ಕಲೆ........(ಕೈ ಕ್ರಿಯೇಟಿವಿಟಿ.....)

ಸ್ನೇಹಿತರೇ,


ನಾವೆಲ್ಲ ಕೈ ನಿಂದ ನೆರಳಿನಲ್ಲಿ ತರಹ ತರಹದ ಚಿತ್ತಾರಗಳನ್ನು ಮಾಡುವುದನ್ನು ನೋಡಿರುತ್ತೇವೆ ಅಲ್ವ. infact ನಾವು ಚಿಕ್ಕವರಿರಬೇಕಾದ್ರೆ ಮನೆನಲ್ಲಿ ವಿದ್ಯುತ್ ಹೋದಾಗ ಮೇಣದ ಬತ್ತಿ (Candel light) ಹಚ್ಚಿರಬೇಕದ್ರೆ ನಮ್ಮ ಕೈ ನಲ್ಲಿ ಬಾತು ಕೋಳಿ, ಜಿರಾಫೆ , ಕೋತಿ , ಈ ಥರ ಎಲ್ಲ ಮಾಡಿ ನೆರಳಿನಲ್ಲಿ ಆಟ ಆಡ್ತ ಇದ್ದಿದ್ದು ನೆನಪಿದೆಯೆ? ಹೌದು ಅದು ಒಂದು ಕಲೆ,,ಅದಕ್ಕೆ ಏನೋ ಹೆಸರಿದೆ, ನೆನಪು ಬರ್ತಾ ಇಲ್ಲ.... ಈ ಥರ ಕಲೆ ನಲ್ಲೂ ಚೆನ್ನಾಗಿ ಪ್ರವಿನ್ಯತೆ ಪಡೆದು ಮ್ಯಾಜಿಕ್ ಶೋ ನಲ್ಲಿ ಕೂಡ ತೋರಿಸ್ತಾ ಇದ್ದರು ..... ಹಾಗೆ...ಇಲ್ಲಿ ಕೆಲವು ಕೈ ನಿಂದ ಮೂಡಿದ ವಿಸ್ಮಯಗಳಿವೆ ನೋಡಿ... ಆದರೆ ಇದು ನೆರಳಲ್ಲಿ ಆಡಿರುವ ಆಟ ಅಲ್ಲ , ಕೈ ಮೇಲೆ ಪೇಯಿಂಟ್ ಮಾಡಿ. ಎಷ್ಟು ಚೆನ್ನಾಗಿ ಪ್ರಾಣಿ ಪಕ್ಷಿ ಗಳನ್ನೂ ನಮ್ಮ ಹಸ್ತದ , ಬೆರಳುಗಳಲ್ಲೇ ಮೂಡಿಸಿದ್ದಾರೆ ನೋಡಿ....


..


....


...... ಕೈ ನಿಂದ ಎಸ್ಟೋ ಕಲೆಗಳು ಕಲಾಕೃತಿ ಗಳು, ಚಿತ್ರಗಳು, ಪೇಯಿಂಟ್ ಗಳು,,,,ಎಲ್ಲ ಮಾಡ್ಬೋದು,,, ಅರೆ ಇಲ್ಲಿ ನೋಡಿ.. ಬರಿ ಕೈ ಗೆ ಕಲೆಯ ಬಣ್ಣ ಹಚ್ಚಿದ್ದಾರೆ.... ಏನ್ ಕಲೆ ಅಲ್ವ.....


ಇತರ ಮಾಡ್ಬೋದು ಅಂಥ imagin ಮಾಡ್ಕೊಳಕ್ಕು ಕಷ್ಟ ಆಗುತ್ತೆ ಅಲ್ವ...ಏನ್ ಕ್ರಿಯೇಟಿವಿಟಿ.......





ಇದಂತೂ ಅದ್ಬುತ......

ಇದು ಹೀಗೆ ಇದೆ?



ಹಾ ನಿಜವಾಗ್ಲೂ ಗ್ರೇಟ್ ....

ಸೂಪರ್ ಅಲ್ವ.. imagin ಮಾಡ್ಕೊಲೋಕೆ ಕಷ್ಟ..... ಅಂತೊದ್ರಲ್ಲಿ....

ಎಷ್ಟು cute ನಾಯಿ ಮರಿ ತರಾನೆ ಇದೆ....
ಬಿಡಿಸಿರುವ ಚಿತ್ರಕ್ಕೆ ಕೊಡಬೇಕು.....ವಾಹ ......



ಆಗದು ಎಂದು ...., ಹಾಂ ...ಕೈಲಿ ಆಗದು ಎಂದು ..... ಕೈ ಬಿಚ್ಚಿ ಕುಳಿತರೆ ಅಲ್ಲೇ ಆಗುವದು ಕಲೆ ಯೊಂದು.....
ಮನಸೊಂದಿದ್ದರೆ ಮಾರ್ಗ ಎಂಬಂತೆ ಕೈ ಅಗಲಿ ಕಲಾಗಲಿ.. ಅಲ್ಲೇ ಅರಳುವುದು ಕಲೆಯೊಂದು.....

(ನಿರೀಕ್ಷಿಸಿ....ಅತಿ ಶೀಗ್ರದಲ್ಲೇ... ಕಾಲಲ್ಲಿ ಅರಳಿದ ಕಲಾಕೃತಿಗಳು..... ನಾನೆ ಮಾಡಬೇಕು ಅಂಥ ಅನ್ಕೊಂಡ್ ಇದೇನೇ... ಆದ್ರೆ ಯಾರ ಕಾಲ್ ಹಿಡಿಬೇಕು ಅಂಥ ಗೊತ್ತಾಗ್ತಾ ಇಲ್ಲ...... :-) )

14 comments:

  1. wow entha adhbuta chitragalu...kannu koraisutte..

    neevu yara kalu yake hiditeeri nimma kalindane start madi amele jana avare bartare nanna kalige desing madi anta ha ha ha

    dhanyavadagalu namage intaha kalegalanna torisiddakke

    ReplyDelete
  2. ಗುರು...

    ನಿಮ್ಮ ಬ್ಲಾಗೊಂದು ಅದ್ಭುತ ಪ್ರಪಂಚ....

    ಏನಾನ್ನಾದರೂ ಹೊಸತನ್ನು ಹಿಡಿಯುತ್ತೀರಿ....

    ಇದೊಂದು ಅದ್ಭುತ ಕ್ರಿಯೇಟಿವಿಟಿ...!

    ಪರಿಚಯಿಸಿದ..

    ನಿಮಗೆ

    ಅನಂತ... ಅನಂತ...

    ವಂದನೆಗಳು.....

    ReplyDelete
  3. ಹೆಲೋ ಮನಸು ,
    ಹಾಂ ನನ್ನ ಕಾಲಿನಿಂದಲೇ ಶುರು ಬರಬೇಕು ಅಂತ ಇದ್ದೆ. ಆದರೆ ... ಅದನ್ನ ಕ್ರಿಯೇಟಿವ್ ಆಗಿ ಫೋಟೋ ತೆಗೆದು ಪಬ್ಲಿಶ್ ಮಾಡೋಕೆ ಆಗೋಲ್ವಾ.. ಅದಕ್ಕೆ ಯೋಚಿಸ್ತಾ ಇದೇನೇ........ಹಾ
    ಥ್ಯಾಂಕ್ಸ್ ಬಂದು ಪ್ರತಿಕ್ರಿಯಿಸಿದಕ್ಕೆ.....

    ಗುರು

    ReplyDelete
  4. ಹ ಹ ಹಾ, ಥ್ಯಾಂಕ್ಸ್ ಪ್ರಕಾಶ್..... ಅಂದಹಾಗೆ ನಿಮ್ಮ ಬ್ಲಾಗಿನ ಸಸ್ಪೆನ್ಸ್ ದಾರವಾಹಿಯ ಮುಂದಿನ ಬಾಗಕ್ಕೆ ಎದಿರು ನೋಡುತ್ತಿದೇನೆ....

    ಗುರು

    ReplyDelete
  5. ಗುರು,

    ನಿಮ್ಮ ಬ್ಲಾಗನ್ನು ಸದಾ ಕಾಯುವುದು ಈ ಕಾರಣಕ್ಕೆ ಅಲ್ಲವೇ...ಪ್ರಪಂಚದ ಅದ್ಭುತವಾದ ಹೊಸ ಕಲೆ, ಕಲಾಕೃತಿಗಳನ್ನು ಅದೆಲ್ಲಿಂದಲೋ ತಲಾಸ್ ಮಾಡಿ ನೀವು ನೋಡಿ ಸಂತೋಷಪಟ್ಟು ನಮಗೂ ತೋರಿಸುತ್ತೀರಲ್ಲ...

    ರಸ್ತೆ ಚಿತ್ರಗಳನ್ನುನಾನು ಅದ್ಭುತವೆಂದೆ ಸೂಪರ್ ಅಂದೆ....ಈಗ ಇದನ್ನು ನೋಡಿದರೆ ನನಗೆ ಮಾತಾಡಲು ಪದಗಳಿಲ್ಲದೇ...ಬೆರಗಾಗಿಬಿಟ್ಟಿದ್ದೇನೆ...

    ಅಭಿನಂದನೆಗಳು...

    ReplyDelete
  6. ಕೈಯಲ್ಲಿ ಮೂಡಿದ ಚಿತ್ತಾರ ಬಲು ಸುಂದರ... ಆ ಕ್ರಿಯಾಶೀಲತೆಗೆ hats off!! ಕಾಲಲ್ಲಿ ಮೂಡುವ ಚಿತ್ತಾರಕ್ಕಾಗಿ ಎದುರು ನೋಡುತ್ತಿದ್ದೇವೆ :-) ಹೀಗೆ ಹೊಸ ಹೊಸ ವೈವಿಧ್ಯ ನಿಮ್ಮ ಬ್ಲಾಗಿನಲ್ಲಿ ಮೂಡಿ ಬರುತ್ತಿರಲಿ... ಶುಭ ಹಾರೈಕೆಗಳು!

    ReplyDelete
  7. hai shivu,
    ಥ್ಯಾಂಕ್ಸ್ ಶಿವೂ... ಕಲೆ ಅನ್ನೋದು ಒಂದು ಅದ್ಬುತ ಪ್ರತಿಬೆ... ಅದನ್ನ ಹುಡುಕಿ ಪ್ರೋಥಹಿಸ ಬೇಕು.. ಸುಮ್ನೆ ನೋಡಿ ಹಾಗೆ ಬಿಟ್ರೆ ಚೆನ್ನಾಗಿ ಇರೋಲ್ಲ.. ನಾವು ನೋಡಿ enjoye ಮಾಡಿ ಬೇರೆಯವರಿಗೂ ನೋಡಿ ಅವಕಾಶ ಮಾಡಿಕೊಡೋದೇ ನನ್ನ ಉದ್ದೇಶ.. ಇ ಥರ ಕೆಲವೊಂದು mails ಬರ್ತಾ ಇರುತ್ತೆ,, ಕೆಲವರು ಸುಮ್ನೆ ನೋಡಿ ಹಾಗೆ ಡಿಲೀಟ್ ಮಾಡ್ತಾರೆ, ಟೈಮ್ ಇದ್ರೆ ಬೇರೆಯವರಿಗೂ ಕಳಿಹಿಸುತ್ತಾರೆ.. ಅದರಲ್ಲಿ ಇರೋ ಕಲೆನ, ಅವರ ಪ್ರತಿಬೇನ ಅರ್ಥ ಮಾಡಿಕೊಳ್ಳೋ ಗೋಜಿಗೆ ಹೋಗೋದಿಲ್ಲ, ಹೇಗೆ ಬಂದ mails ನಲ್ಲಿ ಇಲ್ಲ ಅಂದ್ರೆ ಇಂಟರ್ನೆಟ್ ಹುಡುಕಾಟದಲ್ಲಿ ಸಿಕ್ಕ ಒಳ್ಳೆ ಫೋಟೋ ಗಳನ್ನ , ಕ್ರಿಯೇಟಿವ್ pictures ಅನ್ನು collect ಮಾಡ್ಕೊಂಡು ಯಾರ ಮಾಡಿದ್ದು, ಹೇಗೆ ಮಾಡಿದ್ದೂ ಅಂತ ನೋಟ್ ಮಾಡ್ಕೋತಾ ಇರ್ತೇನೆ... ಆ ನನ್ನ ಕಾಲೆಚ್ಶನ್ ನಿಂದ ಆಯ್ದ ಫೋಟೋಗಳನ್ನು ನನ್ನ ಬ್ಲಾಗಿನಲ್ಲಿ ನಿಮ್ ಜೊತೆ ಶೇರ್ ಮಾಡ್ಕೋತಾ ಇರ್ತೇನೆ ಅಸ್ತೆ...
    ಅಂದಹಾಗೆ ನಿಮಗೆ mail ಕಳಿಸಿದ್ದೆ, replyne ಬರಲಿಲ್ಲ ?
    ನನ್ನ ಮೇಲ್ id guru.prasadkr@gmail.com , ಟೈಮ್ ಸಿಕ್ಕಾಗ mail ಕಳ್ಸಿ.....

    guru

    ReplyDelete
  8. ದಿವ್ಯ
    ನಿಮ್ಮ ಬ್ಲಾಗಿನ ಲೋಕಕ್ಕೆ ಸ್ವಾಗತ ... ಹೌದು ,, ನಿಜಕ್ಕೂ ಅವರ ಕಲೆಗೆ, ಕ್ರಿಯೇಟಿವಿಟಿ ಗೆ ಹ್ಯಾಟ್ಸ್ ಆಪ್ ಹೇಳಲೇಬೇಕು....
    ಹಾಂ ನಿಮ್ಮ ಹಿಂದಿನ ಕೆಲವೊಂದು ಕ್ರಿಯೇಟಿವ್ ಫೋಟೋಸ್ ನ share ಮಾಡಿದ್ದೇನೆ,,, ಟೈಮ್ ಸಿಕ್ಕಾಗ ನೋಡಿ....
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು......

    ಗುರು

    ReplyDelete
  9. ಅದ್ಭುತವಾಗಿವೆ. ಇ-ಮೇಲ್ ಗಳಲ್ಲಿ ಹರಿದಾಡುತ್ತಿದ್ದ ಇವುಗಳಿಗೆ ನಿಮ್ಮ ಬ್ಲಾಗಿನಲ್ಲೊ೦ದು ಭದ್ರ ನೆಲೆಯನ್ನು ಒದಗಿಸಿದ್ದೀರಿ. ಕರೆ೦ಟ ಹೋದಾಗ ನಾವೂ ಕೆಲವು ಪ್ರಾಣಿಗಳ ಆಕೃತಿಗಳನ್ನು ಮಾಡುತ್ತಿದ್ದೆವಾದರೂ, ಈ ಪೇ೦ಟಿ೦ಗ ಗಳಿಗೆ ಹೋಲಿಕೆಯಿಲ್ಲ.

    ReplyDelete
  10. ಗುರು
    ಅದ್ಭುತವಾಗಿದೆ, ಕೈಚಳಕ.

    ReplyDelete
  11. ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ವಿನುತ..

    ReplyDelete
  12. ಥ್ಯಾಂಕ್ಸ್ ಪರಾಂಜಪೆ ರವರೆ...

    ReplyDelete
  13. ತುಂಬ ಥ್ಯಾಂಕ್ಸ್ ಜೋಮನ್ , ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಕ್ಕೆ ,, ಹೀಗೆ ಬರುತ್ತಿರಿ....
    ಗುರು

    ReplyDelete