Saturday, July 18, 2009

ಪೇಪರ್ ಆರ್ಟ್......"Wataru Itou" ಎಂಬ ಅದ್ಬುತ ಕಲೆಗಾರನ ಕೈ ಚಳಕ.....

"Wataru Itou" ಅನ್ನೊಂದು ಇವರ ಹೆಸರು.....ಇವರು tokyo ನಲ್ಲಿ ಒಂದು ಆರ್ಟ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾರೆ..... ತುಂಬ talent ಸ್ಟುಡೆಂಟ್ ಅಂತೆ.....
ಕಳೆದ 4 ವರ್ಷಗಳ ಪರಿಶ್ರಮದ ಪಲವಾಗಿ,,, ಇವರ " A Castle on the Ocean "ಅನ್ನೋ ಪಪೆರ್ನಲ್ಲೇ ಮಾಡಿದ ಕಾಲಾಕ್ರುತಿ
ಸಿದ್ದವಾಗಿ ಇದೆ... ಸದ್ಯಕ್ಕೆ ಇದು tokyo ನರಗರಲ್ಲಿ ನಡೆಯುತ್ತಿರುವ ವಸ್ತು ಪ್ರದರ್ಶನ ದಲ್ಲಿ ಪ್ರದರ್ಶನ ಗೊಂಡು.....ಎಲ್ಲರ ಮನವನ್ನು ಸೂರೆ ಗೊಂಡಿದೆ ಅಂತೆ...... ಇದರ ಬಗ್ಗೆ ಪೇಪರ್ ನಲ್ಲಿ ಕೂಡ articles ಬಂದಿದ್ದವು....
ಬರಿ ಪೇಪರ್, ಉಪಯೋಗಿಸಿ.. ಅದಕ್ಕೆ ಚೆಂದದ lighting ಎಫೆಕ್ಟ್ ಕೊಟ್ಟು.. ಒಳಗಡೆ ಟ್ರೈನಿನ ಸುತ್ತ ಸುತ್ತಿರುವಂತೆ ಮಾಡಿರುವ ಇವರ ಅದ್ಬುಥಗಳನ್ನು ವರ್ಣಿಸಲು ಪದಗಳೇ ಇಲ್ಲ....ನೋಡಿ,, ನೀವು ನೋಡಿ... ಆನಂದಿಸಿ........
ಹ್ಯಾಟ್ಸ್ ಆಫ್ you "Wataru Itou"















Posted by Picasa

24 comments:

  1. ಗುರು ಅವರೇ ,
    ಸೂಪರ್ ... !!! ಇಬ್ಬರಿಗೂ " ಹ್ಯಾಟ್ಸ್ ಆಪ್ " ಎಷ್ಟು ಸು೦ದರ ಕೃತಿಗಳು ಅದು ... ಅಬ್ಬ !!! ಪೇಪರ್ನಲ್ಲಿ ಮಾಡಿದ್ದು ಎ೦ದು ಅನಿಸುವುದೇ ಇಲ್ಲ .. ಸೂಪರ್ !! ಸೂಪರ್ !!!

    ReplyDelete
  2. ತುಂಬ ಧನ್ಯವಾದಗಳು ರೂಪ......ಹೌದಲ್ವ... ಪೇಪರ್ ನಲ್ಲಿ ಮಾಡಿರೋದು ಅಂತ ಅನ್ನಿಸೋದೇ ಇಲ್ಲ.....ಎಷ್ಟು ಅದ್ಬುತ ವಾಗಿ ಇದೆ ಅಲ್ವ......

    ReplyDelete
  3. ಗುರು....

    ಎಂಥಹ ಕ್ರಿಯೇಟಿವಿಟಿ ಮಾರಾಯ್ರೆ...!!
    ಅದ್ಭುತ...!

    ಆ ಕಲಾಕಾರನಿಗೂ,
    ಪರಿಚಯಿಸಿದ ನಿಮಗೂ...
    ನನ್ನದೊಂದು ಸಲಾಮ್...

    ReplyDelete
  4. ಎಂದಿನಂತೆ ಅದ್ಭುತಗಳನ್ನು ನಮಗೆ ತೋರುತ್ತ ಬೆರಗಿನ ಲೋಕಕ್ಕೆ ಒಯ್ಯುವ ಯತ್ನ ಮಾಡಿದ್ದೀರಿ, ಚೆನ್ನಾಗಿದೆ.

    ReplyDelete
  5. ನಿಮ್ಮ ಪ್ರತಿಯೊಂದು ಅದ್ಭುತ ಪೋಸ್ಟಿಗೆ ಪ್ರತಿಕ್ರಿಸಲಿಕ್ಕೆ ನಾನ್ಗೆ ಹೊಸ ಹೊಸ ಪದಗಳೇ ಸಿಗುತ್ತಿಲ್ಲ!

    ಸೂಪರ್!ಸೂಪರ್ !! ಸೂಪರ್ !!!

    ReplyDelete
  6. ಗುರು,

    ಇದು ನಿಜಕ್ಕೂ ಪೇಪರಿನಲ್ಲಿ ಮಾಡಿದ್ದಾ...ನಂಬಲಿಕ್ಕೆ ಆಗೋಲ್ಲ...ಅದಕ್ಕೇ ಮಾಡಿದ ಅದ್ಭುತ ಲೈಟಿಂಗ್...ನೋಡುವವರನ್ನು ಯಾವುದೋ ಅರಮನೆಯೆನ್ನುವಂತೆ ಸೆಳೆಯುತ್ತದೆ...ಅದ್ಸರಿ ಇದನ್ನೆಲ್ಲಾ ಎಲ್ಲಿ ಹುಡುಕುತ್ತೀರಿ....ಅನ್ನೋದೆ ನನಗೆ ಅಚ್ಚರಿ..

    ReplyDelete
  7. ಗುರು,
    ಸಕತ್ತಾಗಿದೆ. ಅದೆಲ್ಲಿಂದ ಹುಡುಕ್ತೀರೋ? ಅದ್ಭುತ ಅಂದರೆ ಏನೇನೂ ಸಾಲದು. ಎಂಥೆಂತ ಕಲಾವಿದರಿರುತ್ತಾರಲ್ಲವ? ಅವರ ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್.

    ReplyDelete
  8. ಇವೆಲ್ಲವೂ ಪೇಪರಿನಿ೦ದ ಮಾಡಿರುವುದೇ!

    ಇ೦ತಹ ಅದ್ಭುತ ವಿಷಯಗಳನ್ನು ಹುಡುಕಿ ನಮ್ಮೊ೦ದಿಗೆ ಹ೦ಚುತ್ತಿರುವ ನಿಮಗೆ ಥ್ಯಾ೦ಕ್ಸ್:)

    ReplyDelete
  9. ಗುರು, ಕಲೆ ಹೇಳುವಂತಿದೆ, ಎಲ್ಲಿವರೆಗೆ ನಿನ್ನ ಎಲ್ಲೆ?? ಅಲ್ಲವೇ...ನನಗೆ ನನ್ನ ಮಿತ್ರ ರೊಬ್ಬರು ಅಮೇರಿಕೆಯಲ್ಲಿ ನದೆದ ಸ್ಯಾಂಡ್ ಆರ್ಟ್ ಸ್ಪರ್ಧೆಯ ಫೋಟೋ ಕಳುಹಿಸಿದ್ದರು..ಅದನ್ನ ನನ್ನ ಭಾವ ಮಂಥನದಲ್ಲಿ ಹಾಕುತ್ತೇನೆ..ನೋಡಿ...
    ನಿಮ್ಮ ಸಂಗ್ರಹಗಳು ಅದ್ಭುತ...ಈ ಸರಣಿಗೆ ಈ ಪೇಪರ್ ಪವಾಡ...!!! welldone...
    ನಮಗೆ ಇವನ್ನು ಪರಿಚಯಿಸಿದ್ದಕ್ಕೆ...

    ReplyDelete
  10. ಗುರು ಅವರೇ ,
    ತುಂಬಾ ಚೆನ್ನಾಗಿದೆ .. ಪೇಪರ್ ಕ್ರತಿಗಳು ನೋಡ್ತಾ ಇದ್ದರೆ ತುಂಬಾ ಖುಷಿಯಗತ್ತೆ......

    ReplyDelete
  11. it is very very nice one. attractive color combinations of light. thanks for nice one

    ReplyDelete
  12. ಗುರು,

    ನೋಡಿದರೆ ಇದು ಪೇಪರ್ನಿಂದ ಮಾಡಿದ್ದು ಅಂತ ತಿಳಿಯುವುದೇ ಇಲ್ಲ. ನಿಜಕ್ಕೂ ಅದ್ಭುತ.

    ನಾನು ಚಿಕ್ಕವನಾಗಿದ್ದಾಗ ಬರಿ ಬೋಟು, ಕತ್ತಿ ಬೋಟು, ಪಕ್ಷಿ ಅಂತ ಏನೇನೂ ಮಾಡ್ತಿದ್ದೆ. ಆದರೆ ಇಷ್ಟೆಲ್ಲಾ ಮಾದ್ಬೋಹುದು ಅನ್ನುವುದು ನಮ್ಮ ಊಹೆಗೂ ಮೀರಿದ್ದು.

    ReplyDelete
  13. ಧನ್ಯವಾದಗಳು ಪ್ರಕಾಶ್......

    ReplyDelete
  14. ಧನ್ಯವಾದಗಳು ಪರಾಂಜಪೆ.... ನಿಮ್ಮನೆಲ್ಲ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನೋಡಿ ಸಂತೋಷ ಆಯಿತು....ಹೀಗೆ ಸಿಗುತ್ತಿರೋಣ...

    ReplyDelete
  15. ರೂಪಾಜಿ,,, ನೀವು ಬಂದು ಪ್ರತಿಕ್ರಿಯಿಸಿ ಹೀಗೆ ಪ್ರೋಸ್ತಹ ನೀಡುತ್ತಿರಿ ಅಸ್ಟೇ ಸಾಕು...

    ReplyDelete
  16. ಹೆಲೋ ಶಿವೂ , ಹೌದಲ್ವ ನಂಬಕ್ಕೆ ಕಷ್ಟ... ಆದರೆ ಅವರ ಕ್ರೆಅತಿವಿತಿಗೆ ತಲೆ ಬಾಗಲೇ ಬೇಕು ..
    ಇನ್ನು ನನ್ನ ಹುಡುಕಾಟದ ವಿಷ್ಯ... ಹೀಗೆ ಎಲ್ಲಾದರು ಇಂಟರ್ನೆಟ್ ಪೇಪರ್ ನಲ್ಲಿ,,, ನೋಡ್ತಾ ಇರುತ್ತೇನೆ... ಹಾಗೆ intersting ಅಂತ ಅನ್ನಿಸಿದರೆ ಅದರ ಬಗ್ಗೆ ಇನ್ನಸ್ಟು ಮಾಹಿತಿ ಹುಡುಕಿಕೊಂಡು ಅಪ್ಡೇಟ್ ಮಾಡ್ತೇನೆ ಅಸ್ಟೇ..... ಕೆಲವೊಂದು ಸಲ ಬರಿ ಮೇಲ್ ಬಂದಿರುತ್ತೆ...ಆದರೆ ಕಲೆ ಬಗ್ಗೆ ಅಥವಾ ಕಲಾವಿದರ ಬಗ್ಗೆ ಹೇಳಿರುವುದಿಲ್ಲ ಅದನ್ನು ಹುಡುಕಿ ನಿಮ್ಮಗಳ ಜೊತೆ ಹಂಚ್ಕೊತೇನೆ ಅಸ್ಟೇ....

    ReplyDelete
  17. ಧನ್ಯವಾದಗಳು ಮಲ್ಲಿಕಾರ್ಜುನ್....
    ನೀವು ಕಳುಹಿಸಿದ DVD ಸಿಕ್ತು....ಅದನ್ನ ನೋಡಿ ಹೇಳ್ತೇನೆ,,,, ಹಾಗೆ ನಿಮಗೆ ಒಂದು DVD ರೆಡಿ ಮಾಡಿ ಇದ್ದೇನೆ,,, ಸಮಯ ಸಿಕ್ಕಾಗ ಕಳುಹಿಸಿಕೊಡುತ್ತೇನೆ....

    ReplyDelete
  18. ಧನ್ಯವಾದಗಳು ಸುಧೇಶ್....

    ReplyDelete
  19. ಜಲಾನಯನ... ಸ್ಯಾಂಡ್ ಆರ್ಟ್ ಸ್ಪರ್ದೆಯ ಕೆಲವು ಫೋಟೋಗಳನ್ನು ನಾನು ನೋಡಿದ್ದೇನೆ...ಅದಸ್ತು ಬೇಗ ನಿಮ್ಮ ಬ್ಲಾಗ್ ನಲ್ಲಿ ಹಾಕಿ,,,, ನೋಡೋಣ..... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  20. ಧನ್ಯವಾದಗಳು ರಂಜಿತ.....ಹೀಗೆ ಬರುತ್ತಿರಿ....

    ReplyDelete
  21. ಹೌದು ರಾಜೀವ... ನಾನು ಇದನ್ನ ನೋಡಿ ಹಾಗೆ ಅಂದುಕೊಂಡೆ...
    ಇದೇ ರೀತಿ
    ಕಾಗದದಲ್ಲಿ ಮಾಡಿದ ಕಲೆ ಯನ್ನ ನನ್ನ ಹಿಂದಿನ ಪೋಸ್ಟ್ ನಲ್ಲಿ ಅಪ್ಲೋಡ್ ಮಾಡಿದ್ದೆ ... ಇದನ್ನು ನೋಡಿ,,, ಬರಿ ಪೇಪರ್ ಕಟ್ಟಿಂಗ್ ನಲ್ಲಿ ಎಷ್ಟು ಚೆನ್ನಾಗಿ ಮಾಡಿದ್ದರೆ ಅಂತ....
    http://guruprsad.blogspot.com/2009/03/blog-post.html

    ReplyDelete
  22. ಚಂದಿನ
    ನನ್ನ ಬ್ಲಾಗಿಗೆ ಸ್ವಾಗತ,,, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

    ReplyDelete