http://guruprsad.blogspot.com/2009/05/blog-post_12.html
.
.
.
ಆದರೆ ಇಲ್ಲಿ ನೋಡಿ ಒಬ್ಬ ಕಲಾಕಾರ,,,, ವೈರಿಂಗ್ ಗೆ ಹಾಕುವ ಎಲೆಕ್ಟ್ರಿಕ್ ವೈರ್ ನಲ್ಲಿ ಏನೇನು ಆಟ ಅಡಿದಾನೆ ಅಂಥ...
ನಾವು ಸುಮ್ಮನೆ ಎಲ್ಲಾದರು ಕುಳಿತಿದ್ದಾಗ ಈ ಥರ ತುಂಡಾಗಿರುವ ಎಲೆಕ್ಟ್ರಿಕ್ ವೈರ್ ಸಿಕ್ಕರೆ ಏನ್ ಮಾಡ್ತೇವೆ? ಸುಮ್ಮನೆ ಹಾಗೆ ಕೈನಲ್ಲಿ ಸುತ್ತಿ ಸುತ್ತಿ,, ಅದರ ಒಳಗಡೆ ಇರುವ ತಂತಿಯನ್ನ ಹಲ್ಲಿನಲ್ಲಿ ಕಚ್ಚಿ , ಅಥವಾ ವೈರ್ ಏನಾದರು ಸಣ್ಣಗೆ ಇದ್ದರೆ ನಮ್ಮ ಹಲ್ಲನ್ನು ಕ್ಲೀನ್ ಮಾಡೋಕೆ... ಅಥವಾ ಇನ್ನೇನಾದರೂ ಮಾಡಿ,, ಹಾಳು ಮಾಡಿ ಬಿಸಾಡುತ್ತೇವೆ ಅಲ್ವ.... ಅಸ್ಟೇ ತಾನೆ ನಮಗೆ ಮಾಡೋಕೆ ಆಗೋದು,,,,ಆದರೆ ಇಲ್ಲಿ ಕೆಳಗಡೆ ಇರುವ ಫೋಟೋಸ್ ನೋಡಿ.... ನೆಕ್ಷ್ತ ಟೈಮ್ ನಿಂದ ಈ ಥರ ವೈರ್ ಸಿಕ್ಕರೆ... ಏನಾದ್ರು ಮಾಡೋಕೆ ಆಗುತ್ತೇನೋ ಅಂಥ ಟ್ರೈ ಮಾಡಿ ನೋಡಿ.....ಈ ಥರ ಏನಾದ್ರು ಮಾಡೋಕೆ ಆದ್ರೆ ನನಗೆ ತಿಳಿಸಿ,,, ಆಯ್ತಾ...... :-)
ಅಲ್ಲ ಏನನ್ನಾದರು ಮಾಡಬೇಕು ಅಂದ್ರೆ ಈ ಜನ ಏನು ಸಿಕ್ಕಿದರು ಬಿಡೋಲ್ವ?
......
ಫುಲ್ ರೆಡಿ ಆಗಿದಾನೆ ಫೈಟ್ ಮಾಡೋಕೆ.....!!!
ಡಿಸುಂ ಡಿಸುಂ........
hands up...... ಅಲ್ಲಾಡಿದ್ರೆ ಸಾಯಿಸಿ ಬಿಡ್ತೇನೆ......
ಸೂಪರ್ ಕಣ್ರಿ,ಗುರು!!
ReplyDeleteಅದೆಲ್ಲಿಂದ ಹುಡುಕಿತೀರೋ ಇವನ್ನೆಲ್ಲಾ. ಅಂತೂ ಒಂದಕ್ಕಿಂದ ಒಂದು ಸೋಜಿಗ! ನಿಮ್ಮ ಈ ಹುಡುಕಾಟಕ್ಕೆ ಅಭಿನಂದನೆಗಳು.
ನಮ್ಮಮ್ಮ ಕೂಡ ನಿಮ್ಮ ಬ್ಲಾಗ್ ನೋಡಿ ಬಹಳ ಇಷ್ಟಪಟ್ಟ್ರು:)
ಗುರು....
ReplyDeleteಸಿಕ್ಕಾಪಟ್ಟೆ ಮಸ್ತ್ ಆಗಿದೆ...
ಈ ಸಾರಿ ನನ್ನ ಮಗ ನಿಮ್ಮ ಬ್ಲಾಗ್ ಫ್ಯಾನ್ ಆಗಿದ್ದಾನೆ...
ಅವನಿಗೆ ಈಥರಹದ್ದು ತುಂಬಾ ಇಷ್ಟ...
ಅವನಿಗೆ ಕೇಬಲ್ ತಂದುಕೊಡುವ ಜವಾಬ್ದಾರಿ ನನ್ನದಾಗಿದೆ...!
ಈ ಅಚ್ಚರಿಗಳನ್ನೆಲ್ಲ ನಮಗೆ ಪ್ರತಿ ಬಾರಿ ನಮಗೆ ಕೊಡುತ್ತಿದ್ದಿರಲ್ಲಾ...
ನಿಮಗೊಂದು ಸಲಾಮ್...!
ರೂಪಶ್ರಿ,
ReplyDeleteಧನ್ಯವಾದಗಳು..... ನಿಮ್ಮ ಅಮ್ಮನಿಗೂ ತೋರಿಸಿ ಅವರು ಖುಷಿ ಪಟ್ರು ಅಂದ್ರಿ....ಅವರಿಗೂ ಥ್ಯಾಂಕ್ಸ್ ಹೇಳಿಬಿಡಿ......
ಪ್ರಕಾಶ್ ಸರ್,
ReplyDeleteತುಂಬ ಥ್ಯಾಂಕ್ಸ್....ನಿಮ್ಮ ಮಗ ಆಗಲೇ ನನ್ನ ಬ್ಲಾಗಿನ ಫ್ಯಾನ್ ಅಗಿರಬೇಕಲ್ವ....? :-)
ಹೌದು ಚಿಕ್ಕ ಮಕ್ಕಳಿಗೆ ಇ ಥರ ಕ್ರಿಯೇಟಿವ್ ಆಗಿ ಇರೋದನ್ನ ತೋರಿಸಿದರೆ,, ಅವರು active ಆಗಿ involve ಆಗ್ತಾರೆ.. ಹಾಗೆ ಹೊಸದನ್ನು ಟ್ರೈ ಮಾಡೋಕು think ಮಾಡ್ತಾರೆ... ಖಂಡಿತ ನಿಮ್ಮ ಮಗನಿಗೆ ಕೇಬಲ್ , ವೈರ್ ಕೊಟ್ಟು ನೋಡಿ... ಏನಾದ್ರು different ಆಗಿ ಇರೋದು ಮಾಡ್ತಾನೆ,, ಅವರು ಏನು ಮಾಡಿದರು ಚೆನ್ನಾಗಿ ಇರುತ್ತೆ ಅಲ್ವ...
ತುಂಬಾ ಚೆನ್ನಾಗಿವೆ ಇಲ್ಲಿನ ಕಲಾಕೃತಿಗಳು. ಸೃಜನಶೀಲತೆಯೇ ಹಾಗೆ. ಎಲ್ಲಿ ಹೇಗೆ ಬೆಳಕಿಗೆ ಬರುತ್ತದೆ ಬಲ್ಲವರು ಯಾರು?
ReplyDeletenamaskaara guru,
ReplyDeletenimma article different aagi chennagive.
ಹೌದು ಸತ್ಯನಾರಾಯಣ ಸರ್ .. ನೀವು ಹೇಳಿರುವುದು ನಿಜ..... ಕ್ರಿಯೇಟಿವ್, thinking mind ಇದ್ದರೆ ಸಾಕು...ಏನನ್ನಾದರೂ ಮಾಡುತ್ತಾ ಇರಬಹುದು...ಅಲ್ವ ?
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ಧನ್ಯವಾದಗಳು ಪ್ರೀತಿ....
ReplyDeletetu0baa cennaagi ide. A kalaavidanige "hats off" .. nimma ella posT noDi nanage yaavudE i0taha havyaasa gotilla a0tha bEsaravaayitu. bari sImitavaaddu namma AlocanegaLu e0du annisitu ..
ReplyDeleteಗುರ್ ರ್ ರ್ ಬೈಬೇಡ್ರೀ..ಲೇಟಾಗಿ ಬಂದೆ ಅಂತ. ಮತ್ತೆ ನಿಮ್ಮ ಬ್ಲಾಗ್ ಕಲಾವೈಭವವನ್ನು ನೋಡಿ ಖುಷಿಗೊಂಡೆ. ನಿತ್ಯ ಹೊಸತುಗಳಿಂದಲೇ ಕಂಗೋಳಿಸುವ 'ಗುರು ಜಗತ್ತು' ಪುಸ್ತಕವಾದ್ರೂ ಬೇಡಿಕೆ ಇದ್ದೇ ಇರುತ್ತೆ...
ReplyDeleteವಂದನೆಗಳು
-ಧರಿತ್ರಿ
ಗುರು ಅವರೇ,
ReplyDeleteತುಂಬಾ ಚೆನ್ನಾಗಿವೆ ವಯರಿನಲ್ಲಿ ಅರಳಿರುವ ಕಲಾಕೃತಿಗಳು! ಅವುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು!
ವಯರಿನ ಈ ಬೊಂಬೆಗಳನ್ನು ನೋಡುತ್ತಾ, ನನಗೆ ನಾನು ನನ್ನ ಶಾಲಾ ದಿನಗಳಲ್ಲಿ, ಬರಿ ಎರಡು ಚಿಕ್ಕ ಚಾಕಲೇಟ್ ಕವರ್ ನಲ್ಲಿ (ಚಿಕ್ಕ ಎಕ್ಲೈರ್ಸ ಚಾಕಲೇಟ್ ಬರುತ್ತಲ್ಲ ಅದರಲ್ಲಿ) ಮಾಡಿದ್ದ ಬೊಂಬೆಯ ಚಿತ್ರ ನೆನಪಿಗೆ ಬಂತು!
ತುಂಬಾ ಸಿಂಪಲ್ ಆಗಿ ಒಂದು ಹುಡುಗಿಯ ಬೊಂಬೆ ಮಾಡಿದ್ದೆ!! ಯಾವುದೇ ರೀತಿಯ ಕತ್ತರಿ ಪ್ರಯೋಗವೂ ಮಾಡದೆ, ಹೇಗಿತ್ತೋ ಹಾಗೆ ಮಡಚಿ ಒಂದು ಪುಟ್ಟ ಬೊಂಬೆ ತಯಾರಿಸಿದ್ದೆ!!!
ಅದನ್ನು ಜೋಪಾನವಾಗಿ ನನ್ನ geometry box ನಲ್ಲಿ ಇಟ್ಟುಕೊಂಡು ಬಂದು ಫ್ರೆಂಡ್ಸ್ ಗೆಲ್ಲಾ ತೋರಿಸೋಣ ಎಂದು ತಂದಿದ್ದೆ. ಆದರೆ ಅಷ್ಟರಲ್ಲಿ ಕ್ಲಾಸ್ ಶುರು ಆಗಿ ಹೋಯಿತು.
ಆ period ನಲ್ಲಿ biology ಕ್ಲಾಸ್ ಇತ್ತು. ಆ ಟೀಚರ್ (ಆಕೆಯ ಹೆಸರು ಪ್ರೇಮ ಅಂತ) ಕ್ಲಾಸ್ ಶುರು ಮಾಡುವ ಮೊದಲೇ ನಾನು ಧೈರ್ಯ ಮಾಡಿ ಭಯ, ಆತಂಕ, ನಾಚಿಕೆಯಿಂದ ಆ ಬೊಂಬೆಯನ್ನು ಅವರಿಗೆ ತೋರಿಸಿದ್ದೆ. ಅವರು ಅದನ್ನು ಮೆಚ್ಚಿಕೊಂಡಿದ್ದಲ್ಲದೆ, ಕ್ಲಾಸಿನ ಎಲ್ಲಾ ಹುಡುಗಿಯರಿಗೂ ತೋರಿಸುತ್ತಾ ಎಲ್ಲರ ಮುಂದೆ ನನ್ನನ್ನು ಹೊಗಳಿದ್ದರು!
"ನೋಡಿ, ಈ ಹುಡುಗಿ ಚಾಕಲೇಟ್ ಪೇಪರ್ನಿಂದ ಎಷ್ಟು ಚೆನ್ನಾಗಿ ಮುದ್ದಾಗಿರೋ ಬೊಂಬೆ ನ ತಯಾರಿಸಿದ್ದಾಳೆ" ನೀವೂ ನೋಡಿ ಕಲಿತುಕೊಳ್ಳಿ, ಕ್ಲಾಸಿನಲ್ಲಿ ಸುಮ್ಮನೆ ಗಲಾಟೆ ಮಾಡುವುದಲ್ಲ ಈ ರೀತಿ ನೀವೂ ಯಾವುದರಲ್ಲಾದರೂ ಕ್ರಿಯೇಟಿವಿಟಿ ಮಾಡಿ ತೋರಿಸಿ ಎಂದು ಮುಂತಾಗಿ ಹೇಳಿದ್ದರು!
ಅವರ ಹೊಗಳಿಕೆ ನನಗೆ ಹೆಮ್ಮೆಯ ವಿಷಯವಾಗಿತ್ತು ! ಈಗಲೂ ಅದನ್ನು ನೆನಪಿಸಿಕೊಂಡರೆ ತುಂಬಾ ಹೆಮ್ಮೆಯಾಗುತ್ತದೆ.
ಈ ಸಂಗತಿಯನ್ನು ನೆನಪಿಸಿಕೊಳ್ಳುವಂತೆ ಮಾಡಿದ ನಿಮಗೆ ನನ್ನ ಸಹಸ್ರ ವಂದನೆಗಳು!!
ಗುರು, ಎಲ್ಲಿಂದ ತಂದ್ರಿ ಈ ಫೋಟೋಸ್ನ....ಚನ್ನಾಗಿವೆ...downlaod ಮಾಡ್ಕೋಬಹುದಾ..??
ReplyDeleteಗುರು,
ReplyDeleteಚೆನ್ನಾಗಿದೆ ನಿಮ್ಮ ವೈರ್ ಕಲೆಕ್ಶನ. ನಾನು ಚಿಕ್ಕವನಿದ್ದಾಗ, ಮನೆಯಲ್ಲಿ ತುಂಬಾ ವೈರ್ಗಳಿದ್ದವು. ಆದರೆ ಈ ತರ ಏನು ಮಾಡ್ಲಿಲ್ಲ. ಅದನ್ನ ರೂಮ್ನಲ್ಲಿ ಕಟ್ಟಿ ಅದರ ಮೇಲೆ ಬಟ್ಟೆ ಒಣಗಿಸುತ್ತಿದ್ದೆ ಅಷ್ಟೆ.
guru,.
ReplyDeleteenu helali nimma hudukatakke, prathi postinginalu hosadannu elindalo huduki namagagi taruthiri...adbuthavada vire art...
keep it up....
ರೂಪರವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....
ReplyDeleteಧರಿತ್ರಿ...ಲೇಟ್ ಆಗಿ ಬೇರೆ ಬಂದು....ನನ್ನೇ ಗುರಾಯಿಸುತ್ತಿರ...... :-)
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ....
ssk ರವರೆ , ಹೌದಲ್ವ.. ನಾವು ಕೂಡ ಚಾಕೋಲೇಟ್ ಕವರ್ ನಲ್ಲಿ ಚಿಕ್ಕ ಚಿಕ್ಕ ಗೊಂಬೆಗಳನ್ನ ಮಾಡ್ತಾ ಇದ್ವಿ.... ನಿಮ್ಮ ಹಳೆಯ ಸಂಗತಿಗಳನ್ನು ನೆನಪಿಸಿಕೊಂಡ ನಮ್ಮ ಜೊತೆ ಹಂಚಿಕೊಂದಿದಕ್ಕೆ ಧನ್ಯವಾದಗಳು....
ReplyDeleteಜಲಾನಯನ......ಹಾಗೆ ಹುಡುಕಾಡುತ್ತ ಇರಬೇಕಾದರೆ ಸಿಕ್ಕವು.....ಧಾರಾಳವಾಗಿ ಡೌನ್ಲೋಡ್ ಮಾಡಿ ಕೊಳ್ಳಿ......
ReplyDeleteಹಾ ಹಾ,, ನಾವು ಅಸ್ತೆ ರಾಜೀವ..........ಇನ್ನು ಇದನ್ನು ನೋಡಿ... ಏನಾದ್ರು ಮಾಡಬೇಕು ಅಂತ ಅನಿಸ್ತ ಇದೆ.....
ReplyDeleteಶಿವೂ.......
ReplyDeleteತುಂಬ ಥ್ಯಾಂಕ್ಸ್......ಇನ್ನು ಯಾಕೆ ನೀವು ಬರಲಿಲ್ಲ ನನ್ನ ಬ್ಲಾಗಿನ ಕಡೆ ಅಂತ ಅನ್ಕೊತಾ ಇದ್ದೆ.... ಆಗಲೇ ಬಂದು ಕಾಮೆಂಟಿಸಿ ಬಿಟ್ ಇದ್ದೀರಾ....
chennagi e d
ReplyDelete