ನನ್ನ ಲಾಸ್ಟ್ ಬ್ಲಾಗ್ ನಲ್ಲಿ ವೈರ್ ಆರ್ಟ್ ಬಗ್ಗೆ ಹೇಳಿದ್ದೆ .... ಆದರೆ ಇದು ಅದಕ್ಕಿಂತ ಒಂದು ಹೆಜ್ಜೆ ಮುಂದೆ....
ನೀವು capacitor ಬೈಕ್ ನೋಡಿದಿರಾ? ಇದು ಯಾವುದಪ್ಪ .. ನಾವು ಬರಿ ಸುಸುಕಿ, ಹಯಬುಜ , ಯಮಹ...ಬೇರೆ byke ಬಗ್ಗೆ ಕೇಳಿದ್ದೇವೆ... ಆದರೆ capacitor byke ಯಾವ್ದು ಅಂಥ ತಲೆ ಕೆಡಿಸಿಕೊಳ್ಥ ಇದ್ದೀರಾ? ........
ಹಾಗಾದರೆ ಇಲ್ಲಿ ಕೆಳಗಡೆ ನೋಡಿ.... ಯಾರೋ ಕಲಾವಿದ... ತಾನು ಕೆಲಸ ಮಾಡುವ ಎಲಕ್ಟ್ರಿಕ್ ಸಮಗ್ರಿಗಳಿಂದನೆ byke ತಯಾರಿಸಿದ್ದಾನೆ..... ಬರಿ capacitors, Ics , Diodes, ಇವುಗಳಿಂದನೆ byke ತಯಾರಿಸಿದ್ದಾನೆ,,,,, ಸಕತ್ ತಲೆ ಅಲ್ವ.....? ನೋಡಿ ನೀವು ಆನಂದಿಸಿ.......
very different and nice, thanks for sharing..
ReplyDeleteಈ ಜಗತ್ತಿನಲ್ಲಿ ಯಾವುದೂ ಕಸವಲ್ಲ. ನೋಡುವ ದೃಷ್ಟಿ, ಕ್ರಿಯಾಶೀಲತೆ ಇದ್ದರೆ ಏನೆಲ್ಲಾ ಮಾಡಬಹುದು ಅನ್ನುವುದಕ್ಕೆ ನಿಮ್ಮ ಬ್ಲಾಗೇ ಸಾಕ್ಷಿ. ಆ ಕಲಾಕಾರನಿಗೆ ವಂದೇ.
ReplyDeleteನೀವು ಕಳಿಸಿದ್ದ CD ಬಂತು. ಅದ್ಭುತವಾಗಿದೆ.ಧನ್ಯವಾದಗಳು.
ಗುರು.....
ReplyDeleteಎಂಥಹ ಕ್ರಿಯೇಟಿವಿಟಿ...!!
ಅದನ್ನು ತಯರಿಸಿದ ವ್ಯಕ್ತಿ ನಿಜವಾಗಿಯೂ ಮೇಧಾವಿ...
ನಿಮ್ಮ ಬ್ಲಾಗ್ ಕೂಡ ಕುತೂಹಲದ ಕೇಂದ್ರವಾಗುತ್ತಿದೆ....
ಅಭಿನಂದನೆಗಳು...
ಧನ್ಯವಾದಗಳು ರೂಪಶ್ರಿಜಿ.........
ReplyDeleteಹೌದು ಮಲ್ಲಿಕಾರ್ಜುನ್ ನೀವು ಹೇಳುತ್ತಿರುವದು ನಿಜ.....
ReplyDeleteಅಂದ ಹಾಗೆ "Amezing caves" CD ನೋಡಿದ್ರ? ಎಸ್ಟೊಂದು ತರಹದ ಗುಹೆ ಗಳು ಇದೆ ಅಲ್ವ... ಅದರ ಇನ್ನೊದು ಪಾರ್ಟ್ ಡೌನ್ಲೋಡ್ ಮಾಡಿದ್ದೇನೆ,, ಅದನ್ನ ನೆಕ್ಷ್ತ ಟೈಮ್ ಕಳುಹಿಸಿಕೊಡುತ್ತೇನೆ......ನಿಮಗೆ ಇಷ್ಟ ಆಗಬಹುದು ....
ಪ್ರಕಾಶ್ ಸರ್...
ReplyDeleteತುಂಬ ಧನ್ಯವಾದಗಳು..... ನಿಮ್ಮಗಳ ಪ್ರೋಸ್ತಹ ಹೀಗೆ ಇರಲಿ....
ಗುರು
ನಿಜಕ್ಕೂ ಅದ್ಭುತ...ನಾವು ಕಸ ಎಂದು ಭಾವಿಸುವ ವಸ್ತುಗಳೂ ಸಹ ಕಲಾವಿದರ ಕೈಗೆ ಸಿಕ್ಕಿ ಬಿದ್ದರೆ ಹೇಗೆಲ್ಲಾ ಚಮತ್ಕಾರವಾಗುತ್ತದೆ ನೋಡಿ... ಸಕ್ಕತ್ ಆಗಿದೆ...
ReplyDeleteಕಸದಿಂದ ರಸ ತೆಗೆಯುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ ಿದು ಆ ಕಲಾಕಾರನಿಗೆ ಸಿದ್ಧಿಸಿದೆ. ಹುಡುಕಾಟದ ಪ್ರಯೋಜನೇವೆನು? ಎಂಬುದಕ್ಕೆ ಈ ಬೈಕುಗಳು, ಹಾಗೂ ಅದನ್ನು ನಮಗೆ ತೋರಿಸಿಕೊಟ್ಟ ನಿಮ್ಮ ಬ್ಲಾಗ್ ಎರಡೂ ಉದಾಹರಣೆಯಾಗಬಲ್ಲವು
ReplyDeleteಗುರು,
ReplyDeleteನಿಜಕ್ಕೂ ಇದು ಅಧ್ಬುತ ಕಲೆಯೇ ಸರಿ...ಬಿಸಾಡುವ ವಸ್ತುಗಳಿಗೂ ಜೀವ ಕೊಡುವುದೆಂದರೇ ಆತನ ಸೃಜನಶೀಲತೆಗೆ ತಲೆದೂಗಲೇ ಬೇಕು....ನೀವು ಕೂಡ ಇಂಥ ಹೊಸದನ್ನು ಹುಡುಕಿ ತರುವ ಕಾಳಜಿಯಲ್ಲಿ ತೊಡಗಿಕೊಂಡಿದ್ದೀರಿ....ನಿಮ್ಮ ಬ್ಲಾಗಿನಲ್ಲಿ ಹೊಸತು ಬಂದರೆ ಏನೋ ವಿಭಿನ್ನವಿರುತ್ತೆ ಅನ್ನುವ ಕುತೂಹಲವನ್ನು ಎಲ್ಲರಲ್ಲೂ ತರಿಸಿದ್ದೀರಿ...
ಆಭಿನಂದನೆಗಳು.
ಗುರು,
ReplyDeleteಬೈಕುಗಳು ಚೆನ್ನಾಗಿದೆ.
ಓದಬೇಕಾದರೆ, ನನಗೆ ಈ ರೆಸಿಸ್ಟೆರ್, ಕೆಪಾಸಿಟಾರ್ ಎಲ್ಲ ತಲೆಗೆ ಹೋಗ್ತಿರ್ಲಿಲ್ಲ. ಈ ತರಹ ಉಪಯೋಗಿಸಿದರೆ, ನಮಗೂ ಅರ್ಥ ಆಗತ್ತೆ ಅಲ್ವಾ ;)
quite interesting. Your blog is really different and informative
ReplyDeleteದಿಲೀಪ್ .. ನನ್ನ ಬ್ಲಾಗಿಗೆ ಸ್ವಾಗತ,,,, ಹೌದು,,, ಎಸ್ಟೋ ಜನ ಬರಿ ಕಸ ಅಂತ ಬಿಸಾಕಿ ಇರುವುದರಿಂದಲೇ, ಎಂತಹ ಒಳ್ಳೆ ಕಾಲಕ್ರುತಿಗಳನ್ನು ಮಾಡುತ್ತಾರೆ ಅಲ್ವ....
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಸತ್ಯನಾರಾಯಣ ಸರ್... ತುಂಬ ಧನ್ಯವಾದಗಳು...
ReplyDeleteತುಂಬ ಧನ್ಯವಾದಗಳು...ಶಿವೂ.....
ReplyDelete೧೦೦% ನೀವು ಹೇಳಿರುವುದು ನಿಜ... ಬರಿ ಓದುವುದಕ್ಕಿಂತ,, ಎ ರೀತಿ ವಿಭಿನ್ನವಾಗಿ ಮಾಡಿ ಅರ್ಥ ಮಾಡಿಸಿದ್ದಾರೆ ..ಬೇಗ ಅರ್ಥ ಆಗ್ತಾ ಇತ್ತು ಅಲ್ವ... human visual ಪವರ್ ಬೇಗ ಅರ್ಥ ಅಗೋ ಥರ ಮನಸ್ಸಿಗೆ ಹೇಳುತ್ತಂತೆ,, ಅದಕ್ಕೆ ಚಿಕ್ಕ ಮಕ್ಕಳಿಗೆ,,, ಆಟದ ಸಾಮಾನಿನಲ್ಲೇ ಪಾಠ ಹೇಳಿಕೊಡುವುದು ....
ReplyDeleteಧನ್ಯವಾದಗಳು ಪರಾಂಜಪೆ
ReplyDeleteಎಲ್ಲ ಕಲಾಕೃತಿಗಳು ಸು೦ದರವಾಗಿ ಇದೆ .. ನಿಮ್ಮ ಹುಡುಕಾಟಕ್ಕೆ ನನ್ನ ಸಲಾಂ !!!! ಎಷ್ಟು ವೈವಿದ್ಯತೆ, ನಿಮ್ಮ ಬ್ಲಾಗ್ ಯಾವಾಗ ಅಪ್ಡೇಟ್ ಮಾಡಿ ಮು೦ದಿನ ಪೋಸ್ಟ್ ನಲ್ಲಿ ಏನು ಹಾಕುತ್ತಿರಿ ಎ೦ದು ಕಾಯುವ೦ತೆ ಮಾಡುತ್ತೀರಿ
ReplyDeleteThanks Roopa..
ReplyDelete