Saturday, September 25, 2010

ಬಲೂನ್ twist ಆರ್ಟ್...

ನಿಮಗೆ ಗೊತ್ತಿದೆಯ,,,, ನಾವು ಚಿಕ್ಕವರಾಗಿದ್ದಾಗ,,, ಯಾವುದದು ಒಂದು ಬಲೂನ್,,,ಒಡೆದು ಹೋದರೆ,, ಅದರಲ್ಲೇ  bubbles  ತರ ಬಾಯಿನಿಂದ ಊದಿ ಚಿಕ್ಕ ಚಿಕ್ಕ ಬಲೂನ್ ... ಮಾಡಿ,,,, ಟ್ವಿಸ್ಟ್ ಮಾಡಿ... ಕೈಗೆ ಉಜ್ಜಿಕೊಂಡು ಸೌಂಡ್ ಮಾಡ್ತಾ ಇದ್ವಿ.. ನೆನಪು ಇದೆಯಾ..... ಹ್ಞೂ  ಅದೇ ತರ ಇಲ್ಲಿ ನೋಡಿ... ಬಲೂನ್ ಟ್ವಿಸ್ಟ್ ನೆ ಒಂದು ತರ ಆರ್ಟ್ ಮಾಡಿಕೊಂಡು,,,, ತರ ತರದ desing ಮಾಡಿದ್ದಾರೆ ಕಂಪ್ಯೂಟರ್, ಬೈಕ್.. ಸೋಫಾ.......  ಕೊನೆಗೂ ಹುಡುಗೀರಾ ಬಟ್ಟೆನು ಈ ಬಲೂನ್ ನಿಂದಲೇ ಟ್ವಿಸ್ಟ್ ಮಾಡಿ ಮಾಡಿದ್ದಾರೆ.....
(ಬಟ್ಟೆ ಬಿಚ್ಚೋ ಗೋಳೇ ಇಲ್ಲ ಅಂತ ಕಾಣುತ್ತೆ... ಚೇಂಜ್ ಮಾಡಬೇಕಾದರೆ, ಒಂದು ಸೂಜಿ ತಗೊಂಡ್ ಚುಚ್ಚಿದರೆ     ಆಯಿತು :-)  ) 
ಎಂತೆಂಥ ಆರ್ಟ್ ಇರುತ್ತೆ ಅಲ್ವ..........  ನೋಡಿ ಮಜಾ ಮಾಡಿ...........


24 comments:

  1. wow guru... super elli hudukteero gottilla intavella... good heege barta irli...

    ReplyDelete
  2. ಹುಡುಕೋದೇ ನನ್ನ ಬುಸಿನೆಸ್ಸು......ಅದನ್ನು ನಿಮಗೆ ತೋರಿಸೋದೇ... ನನ್ನ ಖುಶಿನೆಸ್ಸು...
    ಧನ್ಯವಾದಗಳು...ಮನಸು.......

    ReplyDelete
  3. ತು೦ಬಾ ಚೆನ್ನಾಗಿದೆ ಗುರು, ನಿಮ್ಮ "ಹುಡ್ಕೋ" ಕಲೆಗೆ ನೂರೆ೦ಟು ನಮನ

    ReplyDelete
  4. ಗುರು,

    ಬಲೂನ್ ಅರ್ಟ್ ಸೂಪರ್ ಆಗಿದೆ...ಅದನ್ನು ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಇಂಥವನ್ನು ನಮಗಾಗಿ ಹುಡುಕಿ ತರುವ ನಿಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು.

    ReplyDelete
  5. ತುಂಬಾ ಧನ್ಯವಾದಗಳು, ಗುರು. This is excellent.

    ReplyDelete
  6. ಗುರು ನಿಮ್ಮ ಶೋಧಕ್ಕೆ ಸಲಾಮು

    ReplyDelete
  7. ಗುರು........
    ತುಂಬಾ ಚೆನ್ನಾಗಿವೆ. ಅದೆಲ್ಲಿಂದ ತರ್ತೀರಾ ಇಂತಹ ಅದ್ಭುತ ಚಿತ್ರಗಳನ್ನ?

    ReplyDelete
  8. ಒಳ್ಳೆ ಕಲೆಕ್ಷನ್. ಚೆನ್ನಾಗಿದೆ. thanks.

    ReplyDelete
  9. sakhattaagide Guru!

    ReplyDelete
  10. ಗುರು...

    ಅಬ್ಭಾ..!
    ಏನೆಲ್ಲಾ ಮಾಡುತ್ತಾರೆ..!!
    ಎಂಥಹ ಕ್ರಿಯೇಟಿವಿಟಿ ಅಲ್ಲವಾ?

    ಭಾಪರೆ.. ಭೇಷ್ !!

    ನಮಗೆಲ್ಲ ಇದನ್ನೆಲ್ಲ ತೋರಿಸಿದ್ದಕ್ಕೆ ನಿಮಗೂ ಧನ್ಯವಾದಗಳು...

    ReplyDelete
  11. ಧನ್ಯವಾದಗಳು ಪರಾಂಜಪೆ ಸರ್...

    ReplyDelete
  12. ಧನ್ಯವಾದಗಳು ಶಿವೂ.....

    ReplyDelete
  13. ಥ್ಯಾಂಕ್ಸ್ ಸುನಾಥ ಸರ್...

    ReplyDelete
  14. ಧನ್ಯವಾದಗಳು ಉಮೇಶ್...

    ReplyDelete
  15. ಥ್ಯಾಂಕ್ಸ್ ಮನದಾಳದಿಂದ....

    ReplyDelete
  16. ಥ್ಯಾಂಕ್ಸ್ ಸುಬ್ರಮಣ್ಯ ಸರ್....

    ReplyDelete
  17. ಧನ್ಯವಾದಗಳು...ಸುಮಾ....

    ReplyDelete
  18. ಥ್ಯಾಂಕ್ಸ್ ಪ್ರಕಾಶಣ್ಣ ....

    ReplyDelete
  19. ಆ ಕಲಾವಿದರನ್ನು ವರ್ಣಿಸಬೇಕೆಂಬ ಆದ್ರೆ ನನಗೆ ಶಬ್ಧದಾರಿದ್ರ್ಯ..
    ಉತ್ತಮ ಸಂಗ್ರಹ ನಿಮ್ಮದು..
    ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು..

    ReplyDelete
  20. ನಿಮ್ಮ ಬ್ಲಾಗ್ ಸೂಪರ್. ತು೦ಬಾ ಸು೦ದರ ಹಾಗು ಅಧ್ಬುತ ಎನಿಸೋ ಫೋಟೊಗಳಿವೆ. :) ತು೦ಬಾ ಲೇಟ್ ಆಗಿ ನೋಡ್ತಾ ಇದ್ದೀನಿ

    ReplyDelete
  21. ಥ್ಯಾಂಕ್ಸ್ ಗುರು ಪ್ರಸಾದ್ .... ಹೇಗೆ ಬರುತ್ತಿರಿ...

    ReplyDelete
  22. ಧನ್ಯವಾದಗಳು ಪ್ರಮೋದ್.... ಹೇಗೆ ಬರುತ್ತಿರಿ....

    ReplyDelete
  23. ತುಂಬಾ ಅದ್ಭುತವಾದ ಕಲೆ. ಚಿತ್ರ-ಮಾಹಿತಿಗಾಗಿ ಧನ್ಯವಾದಗಳು.

    ReplyDelete
  24. ಗುರು ಸೂಪರ್ ಮಾಹಿತಿ ,ಹೊಸ ವಿಶೇಷಗಳು ನಿಮ್ಮ ಬ್ಲಾಗಿನಲ್ಲಿ ಕಾಣುತ್ತಿದ್ದೇನೆ. ನಿಮಗೆ ದೀಪಾವಳಿ ಶುಭಾಶಯಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete