ಗಾಜು,,, ಎಂತಹ ವಸ್ತು ಅಲ್ವ... ಎಷ್ಟು ನಯವಾದ ವಸ್ತು.... ಇದರಿಂದ ಯಾವ ತರದ ಆಕೃತಿ ಬೇಕಾದರೂ ತಯಾರಿಸಬಹುದು..... ಬಹುಷಃ ... ಪ್ಲಾಸ್ಟಿಕ್. bronze ಬಳಿಕ ಗಾಜು (glass) ತುಂಬಾ ಚಾಲ್ತಿ ಯಲ್ಲಿ ಇರುವ ಅಲಂಕಾರಿಕ ವಸ್ತು ಅಂತ ಕಾಣುತ್ತೆ... ಕಾಫಿ , juice , ಕುಡಿಯುವ ಲೋಟದಿಂದ ಹಿಡಿದು.... ಮನೆಯ ಅಲಂಕಾರಿಕ ದೀಪ, ಶೋ ಕೇಸ್ , ಬೊಂಬೆಗಳು... ವಾಸ್ ಗಳು... ಎಲ್ಲಾನು ಗ್ಲಾಸ್ ಎಂಬ ಲೋಹ(brittle) ಅವರಿಸಿಕೊಂಡ್ ಬಿಟ್ಟಿದೆ ಅಲ್ವ....
ಗ್ಲಾಸ್ ...ಅಥವಾ ಗಾಜು,,,, ಬಳಕೆಗೆ ಬಂದಿದ್ದು,,, 1500bc, ನಲ್ಲಿ ಅಂತೆ.. ಆದರೆ ಯಾವಾಗ ಇದರ ಜನನ ಆಯಿತು ಅಂತ ಇನ್ನು ಗೊತ್ತಿಲ್ಲ... ಮೊದಲು,, egypt ಪರಂಪರೆಯಲ್ಲಿ ಬಳಕೆಗೆ ಬಂತಂತೆ .. ಗ್ಲಾಸ್ ನಿಂದ ವಸ್ತು ತಯಾರಿಸೋದು ಶುರು ಮಾಡಿದ್ದು ಬ್ರಿಟನ್ ನಲ್ಲಿ.. ಆಮೇಲೆ ರೋಮ್, ಹಾಗೆ ಯುರೋಪ್ ನಲ್ಲಿ ಹೆಚ್ಚು ಹೆಚ್ಚು ಬಳಕೆಗೆ ಬಂತು ಅಂತ ಹೇಳ್ತಾರೆ...
(ಇದರ history ತಿಳಿಯಲು..ಇಲ್ಲಿ ನೋಡಿ http://www.specialistglass.co.uk/Glass-History.asp )
ಇದು ಹಾಗೆ ಇರಲಿ... ಇದರ ಬಗ್ಗೆ ಹಾಗೆ ಏನನ್ನೋ ಹುಡುಕುತ್ತ ಇರಬೇಕಾದರೆ,, ಕೆಲವು ಆಕರ್ಷಕ ಗ್ಲಾಸ್ಸ್ ಕಲಾಕೃತಿಗಳು ಸಿಕ್ಕವು,,, (http://www.glassartists.org/) ಅದನ್ನು ನಿಮ್ಮ ಜೊತೆ ಹಂಚಿಕೊಳ್ಥ ಇದ್ದೇನೆ ನೋಡಿ....
ಕೆಲವು ವಸ್ತುಗಳು ನಮ್ಮ ಜೊತೆಗೆ,, ನಮ್ಮ ಡೈಲಿ ಡೇ ಟು ಡೇ ಜೀವನ ದಲ್ಲಿ,,, ಒಂದು ಅವಿಬಾಜ್ಯ ಅಂಗವಾಗಿ
ಇರುತ್ತೆ,, ನಮಗೆ ಗೊತ್ತೇ ಆಗೋದಿಲ್ಲ....ಆದರು ಅದರ ಮೇಲೆ ಎಷ್ಟು ಅವಲಂಬಿತ ವಾಗಿ ಇರುತ್ತೇವೆ ಗೊತ್ತ...
ಇದನ್ನ ಯಾರು ಕಂಡು ಹಿಡಿದರೋ ಪುಣ್ಯಾತ್ಮ,,,ಅವನಿಗೊಂದು hats off ...
ಗ್ಲಾಸ್ಸ್ ಅಥವಾ ಗಾಜು ನಮ್ಮ ಜೀವನದಲ್ಲಿ ಇಲ್ಲದೆ ಇದ್ದಿದ್ದರೆ ಏನು ಆಗ್ತಾ ಇತ್ತು ಯೋಚಿಸಿ....
* ಗಾಜಿನ ಕನ್ನಡಿ ಇಲ್ಲದೆ ಹೋಗಿದ್ದರೆ....(ಹೆಣ್ಣು ಮಕ್ಕಳು ರೆಡಿ ಆಗೋಕೆ ಟೈಮ್ ವೇಸ್ಟ್ ಮಾಡ್ತಾ ಇರಲಿಲ್ಲ ಬಿಡಿ :-))
* ಮನೆಯ ಕಿಟಕಿ..ಹಾಗು ಅಲಂಕಾರಕ್ಕೆ ಗಾಜು ಇಲ್ಲದೆ ಇದ್ದಿದ್ದರೆ...? (ಎಲ್ಲ ಕ್ಲೋಸ್,,ಮರದಲ್ಲೇ ಕಿಂಡಿ ಮಾಡಿ ನೋಡಬೇಕಾಗಿತ್ತು..ಅಲ್ವ :-)
* ಹೆಣ್ಣು ಮಕ್ಕಳ ಗಾಜಿನ ಬಳೆಗಳು ಇಲ್ಲದೆ ಇದ್ದಿದ್ದರೆ...? ( ಪ್ಲಾಸ್ಟಿಕ್ ,fiber ಬಳೆ ಇದೆ ಅಂತೀರಾ)
* ಗಾಜಿನ ಬಲ್ಬ್ . ದೀಪ ಇಲ್ಲದೆ ಇದ್ದಿದ್ದರೆ....??
* ಮದ್ಯ ಪ್ರಿಯರಿಗೆ ,,ಗ್ಲಾಸ್ಸ್ bottle ಇಲ್ಲದೆ ಇದ್ದಿದ್ದರೆ?
* ಬಸ್ಸು ಲಾರಿ,, ಕಾರು,, ಇದಕ್ಕೆ ಗ್ಲಾಸ್ ಇಲ್ಲ ಅಂತ ಇದ್ದಿದ್ದರೆ....?
* .........
ಹಾಗೆ ಯೋಚಿಸಿ ನೋಡಿ,, ಗ್ಲಾಸ್ ಮೇಲೆ ಎಷ್ಟು ಡಿಪೆಂಡ್ ಆಗಿದ್ದೇವೆ ಅಂತ..... ಹಾಗೆ ಯೋಚಿಸುತ್ತ... ಕೆಳಗಿರುವ ಕೆಲವು ಒಳ್ಳೆಯ ಗಾಜಿನ ಕಲಾಕ್ರುತಿಗಳನ್ನ ನೋಡಿ.... ನಿಮ್ಮ ಅನಿಸಿಕೆ ತಿಳಿಸಿ....
nice pictures...........
ReplyDeleteಗಾಜಿಗೆ ನಾವು ತುಂಬಾ depend ಆಗಿದ್ದೇವೆ.........
good information...
awesome pictures sir:) nimma lekhanagalu haagu chitragalu amoghavaagiruttave :) :)
ReplyDeleteಗುರು ಅವರೇ,
ReplyDeleteಅತೀ ಸುಂದರ ಮತ್ತು ಅಧ್ಬುತ ಕಲಾಕೃತಿಗಳು! ಒಂದಕ್ಕಿಂತಾ ಒಂದು ಚೆನ್ನಾಗಿವೆ.
ನೋಡುತ್ತಾ ಹಾಗೆ ಮೈಮರೆತಿದ್ದೆ ಅಷ್ಟು ಸೊಗಸಾಗಿವೆ. ಧನ್ಯವಾದಗಳು ನಿಮಗೆ.
aah adest chendada chitragalu.. nodidastu saladu :)
ReplyDeleteವಾಹ್ !. ಮನಮೋಹಕ ಕಲಾಕೃತಿಗಳು.
ReplyDeleteನೋಡಲು ಓಕೆ.. ಮುಟ್ಟಿ ಒಡೆದು ಹಾಕಬಾರದು - ಜೋಕೆ :-)
ReplyDeleteNice words & pics da.
ReplyDeletegood
nice glass arts!!!
ReplyDeleteGuru sir
ReplyDeletenice one
ಸುಂದರ, ಆಕರ್ಷಕ, ಮನಮೋಹಕ, ಆಹಾ, ವರ್ಣಿಸಲು ಶಬ್ದಗಳು ಸಾಲದು. ಚೆನ್ನಾಗಿದೆ. ಎಲ್ಲಿ೦ದ ಹುಡುಕಿ ತರ್ತೀರಾ ಇದನ್ನೆಲ್ಲಾ !!
ReplyDeleteSo beautiful :)
ReplyDeleteತುಂಬಾ ಚೆನ್ನಾಗಿದೆ......
ReplyDeleteಚನ್ನಾಗಿವೆ ಗಾಜಿನ ಕಲಾಕೃತಿಗಳು
ReplyDeleteVery Good snaps, very nice effort,thanks
ReplyDeletetumbaane chennagive guru...
ReplyDeleteಗುರು,
ReplyDeleteಆಹಾ! ಎಂಥ ಸುಂದರ ಆಕರ್ಷಕ ವಿನ್ಯಾಸಗಳು ನೋಡಲು ಎರಡು ಕಣ್ಣುಗಳು ಸಾಲದು. ಅದ್ಬುತವೆನಿಸುತ್ತೆ.
ವಾಹ್!!! ಎಂತಾ ಕಲೆ, ತುಂಬಾ ಚೆನ್ನಾಗಿದೆ
ReplyDeletewow....awesome..... gr8 photos sir.......
ReplyDeletenanna blog goo omme bheti kodi.....