Saturday, December 13, 2008

Innovative ಫಿಲ್ಮ್ ಸಿಟಿ-- ಬೆಂಗಳೂರು

ಪ್ರಿಯ ಸ್ನೇಹಿತರೇ,
ಫಿಲ್ಮ್ ಸಿಟಿ ನೋಡಲು ಈಗ ನೀವು ಹೈದರಬಾದ್ ಗೆ ಹೋಗಬೇಕಾಗಿಲ್ಲ, ಇಲ್ಲೇ ನಮ್ಮ ಬೆಂಗಳೂರಿನಲ್ಲೇ ಒಂದು ಸುಂದರವಾಗಿ ಇರುವ ಫಿಲ್ಮ್ ಸಿಟಿ ಓಪನ್ ಆಗಿದೆ, ಕಳೆದ ವಾರ ನಾನು ಅಲ್ಲಿಗೆ ಹೋಗಿ ಬಂದೆ, ಬೆಳಗಿನಿಂದ ಸಂಜೆಯ ವರೆಗೆ ಆರಾಮವಾಗಿ ಸುತ್ತಾಡಿಕೊಂಡು ಬರಬಹುದು,
ಬೆಂಗಳೂರಿನಿಂದ ಬರಿ 30 KM ದೂರದಲ್ಲಿ ಮೈಸೂರ್ ಗೆ ಹೋಗುವ ದಾರಿನಲ್ಲಿ ಸಿಗುತ್ತೆ, ಬಿಡದಿ industrial ಏರಿಯ ನಲ್ಲಿ ಹೊಸದಾಗಿ ತಲೆ ಎತ್ತಿ ನಿಂತಿರುವ Innovative ಫಿಲ್ಮ್ ಸಿಟಿ, ಬೆಂಗಳೂರಿನ ಹೊಸದಾದ ಆಕರ್ಷಣೆ.
ಮೊದಲು ನಾನು ಇದನ್ನು ನನ್ನ frind ಒಬ್ಬರಿಂದ ಕೇಳಿ ತಿಳಿದುಕೊಂಡೆ, ಆಮೇಲೆ ಒಂದು ದಿನ ಹೋಗಿಬರೋಣ ಅಂಥ deceide madide,
ನನಗು ಮೊದಲು ಅಂಥ ಕಲ್ಪನೆ ಏನು ಇರಲಿಲ್ಲ, ಏನೋ ಮಾಮೂಲಾಗಿ ಇರುತೆ ಅಂಥ ಅಂದುಕೊಂಡು ಹೊರಟೆ, ಆದರೆ ಒಳಗಿನ ವೈಭವ ನೋಡಿ ವಿಸ್ಮಯ ಗೊಂಡೆ ,,, ತುಂಬ ಚೆನ್ನಾಗಿ maintain ಮಾಡಿದ್ದರೆ .ಒಂದು ದಿನದ ಮಟ್ಟಿಗೆ ಆರಾಮವಾಗಿ ನೋಡಿ ಬರಬಹುದು.
ಆ ತೆಗೆದ ಕೆಲವು ಫೋಟೋಗಳನ್ನು upolad ಮಾಡಿದೇನೆ


ಫಿಲ್ಮ್ ಸಿಟಿ ನಲ್ಲಿ ಇರುವ ಆಕರ್ಷಣೆಗಳ ಜಾಹಿರಾತು

ಒಳಗಿನ ವಿಹಂಗಮ ನೋಟ...
ಹಳೆ ಕಾಲದ ಟೆಂಟ್

horror house

WAX Musieum
water ಪೂಲ್




Night view



2 comments:

  1. ಗುರು,
    ಬೆಂಗಳುರುವಿನ ಫಿಲ್ಮ್ ಸಿಟಿ ಫೋಟೊಗಳು ಚೆನ್ನಾಗಿವೆ. ನಾನು ಹೋಗಲು ಪ್ಲಾನ್ ಮಾಡುತ್ತೇನೆ.

    ಮತ್ತೆ ನನ್ನ ಮತ್ತೊಂದು ಬ್ಲಾಗ್ " ಕ್ಯಾಮೆರಾ ಹಿಂದೆ" ಬ್ಲಾಗಿಗೊಮ್ಮೆ ಬಿಡುವು ಮಾಡಿಕೊಂಡು ಬನ್ನಿ ಅಲ್ಲಿ ಹೊಸ ರೀತಿಯ ಲೇಖನಗಳಿವೆ..

    ReplyDelete
  2. ಪ್ರತಿಕ್ರಿಯಿಸಿದ್ದಕ್ಕೆ ತುಂಬ ಧನ್ಯವಾದಗಳು ಶಿವೂ. ಬಿಡುವು ಸಿಕ್ಕಾಗ ಹೋಗಿ ಬನ್ನಿ, ಫಿಲ್ಮ್ ಸಿಟಿ ತುಂಬ ಚೆನ್ನಾಗಿ ಇದೆ.
    ನಿಮ್ಮ " ಕ್ಯಾಮೆರಾ ಹಿಂದೆ" ಬ್ಲಾಗ್ ಗೆ ಖಂಡಿತವಾಗಳು ಬಂದು ಹೋಗುತ್ತೇನೆ ,,

    ReplyDelete