ಮಡಿಕೇರಿಯ ಮಡಿಲಲ್ಲಿ ಒಂದು ದಿನ....
ಮೊನ್ನೆ ಆಫೀಸ್ ನಲ್ಲಿ ಹಾಗೆ ಸುಮ್ನೆ ಕೂತ್ಕೊಂಡ್ ಮಾತಾಡ್ತಾ ಇದ್ವಿ.... ಟಾಪಿಕ್ ಏನು ಇರಲಿಲ್ಲ.. ಹಾಗೆ ಸುಮ್ನೆ ರಜೆ ಇದೆ ಅಲ್ವ, ಈ ವೀಕ್ ಎಂಡ್ ಎಲ್ಲಾದರು ಒಂದು ದಿನ ಟ್ರಿಪ್ ಹೋಗೋಣ ಅಂಥ, ಡಿಸ್ಕಶನ್ ನೆಡಿತಾ ಇತ್ತು... ಅಂತು ಇಂತು ಎಲ್ಲ ಹತ್ತಿರದ placess ಹೆಸರು ಲಿಸ್ಟ್ ಮಾಡ್ಕೊಂಡು... ಫೈನಲ್ ಆಗಿ ಮಡಿಕೇರಿಗೆ ಹೋಗೋಣ ಅಂಥ ಡಿಸೈಡ್ ಆಯಿತು...
ನನ್ನ ಸ್ನೇಹಿತ ರೋಬ್ಬರಿಗೆ ಅಲ್ಲಿ ಮೊದಲೇ ಪರಿಚಯ ಇದ್ದ ಒಬ್ಬರ ಹತ್ತಿರ ಗೆಸ್ಟ್ ಹೌಸ್ (ಎಸ್ಟೇಟ್ ) ಬುಕ್ ಮಾಡಿಸಿಕೊಂಡು ಮಡಿಕೇರಿ, ದುಬಾರೆ ಅರಣ್ಯ ಧಾಮ, ತಲಕಾವೇರಿಗೆ ಹೋಗಿ ಬಂದೆವು,
ಅಲ್ಲಿ ನನ್ನ ಕ್ಯಾಮೆರಾದಲ್ಲಿ ತೆಗೆದ ಕೆಲವು ಫೋಟೋಗಳು ಇಲ್ಲಿವೆ.
ಇಲ್ಲಿ ಇರುವ ಹೂವುಗಳ ಹೆಸರು ಗೊತ್ತಿಲ್ಲ, ಆದರೆ ಫೋಟೋಸ್ ಚೆನ್ನಾಗಿ ಬರುತ್ತೆ ಅಂಥ ತೆಗೆದಿದ್ದೇನೆ,, ಹೂವು ಗಳ ಹೆಸರು ಮಾತ್ರ .. ಕೇಳಬೇಡಿ, ಗೊತಿದ್ದ್ರೆ ಹೇಳಿ..
ನಾವು ಇದ್ದ ಎಸ್ಟೇಟ್ ನ ಪಕ್ಕದ ತೋಟ,
ಬೆಟ್ಟ ಮೇಲಿನಿಂದ ವಿಹಂಗಮ ನೋಟ
ಮೋಡದ ಬಿಸಿಲು ನೆರಳಿನ ಆಟದ ನೋಟ.....
ತಲಕಾವೇರಿ ಉದ್ಭವ ಸ್ಥಾನ ... ಬೆಟ್ಟದ ಮೇಲಿನಿಂದ
ನಾಯಿ ನೆರಳು.........
ಗುರು,
ReplyDeleteಮಡಿಕೇರಿ ಫೋಟೋಗಳು ತುಂಬಾ ಚೆನ್ನಾಗಿವೆ....ತಲಕಾವೇರಿ....ಬೆಟ್ಟ ಗುಡ್ಡಗಳು....ಗದ್ದೆ ಬಯಲು......ಎಲ್ಲಾ ಸುಂದರವಾಗಿವೆ......ನನಗೆ ಇಷ್ಟವಾಯಿತು....
ಆಹಾಂ! ಮನಪೂರ್ವಕವಾಗಿ ನಗಬೇಕೆ ? ನಡೆದಾಡುವ ಭೂಪಟಗಳನ್ನು ನೋಡಬನ್ನಿ.....ಖಂಡಿತ ನಗಲೇಬೇಕು.....