ಆಗುಂಬೆ - ಸುತ್ತ ಮುತ್ತ ತುಂಬ ಒಳ್ಳೆಯ ಜಾಗಗಳಿವೆ .. ಮುಂಗಾರಿನ ಮಳೆಗಾಲದ ಮಜಾ ಅನುಭವಿಸುವವರಿಗೆ ಇದು ಹೀಳಿ ಮಾಡಿಸಿದ ಜಾಗ.. ಮೊನ್ನೆ ಹೋಗಿದ್ದಾಗ ಎರಡು ಬೆಟ್ಟಗಳಿಗೆ ಚಾರಣಕ್ಕೆಹೋಗಿದ್ದೆವು. ಒಂದು ಕವಲೇದುರ್ಗ ಮತ್ತೆ ಅಕ್ಕಿರಾಶಿ ಗುಡ್ಡ... ಹಾಗೆ ಕುಂದಾದ್ರಿ ಬೆಟ್ಟ ಕೂಡ ಹತ್ತಿರವಿದೆ... ತುಂಬ ಅದ್ಬುತವಾದ ಸ್ಥಳಗಳು.... ಕಾಲಿಗೆ ಸಿಗುವ ಸಣ್ಣ ಸಣ್ಣ ಜರಿಗಳು.... ಚಿಕ್ಕ ಜಲಪಾತಗಳು... ಕಡಿದಾದ ಬೆಟ್ಟ ಗುಡ್ಡಗಳ ದಾರಿ. ಅದ್ಬುತ... ಬೆಟ್ಟದ ಮೇಲೆ ಹೋಗಿ ಹಚ್ಚ ಹಸುರಿನ ಕಾಡಿನ ಸೌಂದರ್ಯ ನೋಡುವುದೇ ಒಂದು ಆನಂದ.....
ಕುಂದಾದ್ರಿ ಬೆಟ್ಟ ಮಂಜು ಮುಸುಕಿದ ಸಮಯ
ಅಕ್ಕಿರಾಶಿ ಗುಡ್ಡ ....
ಕವಲೇದುರ್ಗದ ದಾರಿ....
ಪಾಳುಬಿದ್ದ ದೇವಸ್ತಾನ
Awesome guru
ReplyDelete