Sunday, October 11, 2009

ಅದುನಿಕ ಯುಗದ ಬೆಂಕಿ ಕಡ್ಡಿ ಶಿಲ್ಪಿ...Michael Arndt !!!


ಈ ಮೇಲಿನ ಚಿತ್ರ ನೋಡಿ...maclaren f1  ಕಾರು.... ಎಷ್ಟು  ಚೆನ್ನಾಗಿ ಇದೆ ಅಲ್ವ
"ಏನ್ ಇದು ,, ಯಾವುದೊ ಒಂದು ಕಾರ್ ,,ಮರದಲ್ಲಿ neat ಆಗಿ ಕೆತ್ತಿದ್ದಾರೆ ಅಸ್ಟೇ...ಇದನ್ನ ನೋಡಿ ಅಂತ ಹೇಳ್ತಾ ಇದ್ದನಾಲ್ಲ " ಅಂತ ಅನ್ಕೊತಾ ಇದ್ದೀರಾ....ಅಲ್ಲೇ ಇರೋದು ಇದರ ಹಿಂದಿನ ರೋಚಕ ಕತೆ....ನೀವು ಕೇಳಿದ್ರೆ ನಿಜವಾಗ್ಲೂ ಸುಸ್ತು ಅಗಿಬಿಡ್ತಿರ.....ಹೌದು ಇದನ್ನ ಮಾಡಿರುವುದು ಮರದಲ್ಲಿ ಅಲ್ಲ . ಬೆಂಕಿ ಕಡ್ಡಿ ಯಲ್ಲಿ.....!!!!!  ಬೆಂಕಿ ಕಡ್ಡಿನಲ್ಲಿ ಈ ಥರ ಕಾರ್ ಮಾಡೋದ.....? ಅಂತ ನೀವು ಕೂಡ ಅನ್ಕೊತಾ ಇದ್ದೀರಾ ಅಲ್ವ... ಹೌದು ರೀ...
"Michael Arndt" ಎಂಬ ಕಲೆಗಾರ....956,000 matchsticks , (ಬೆಂಕಿ ಕಡ್ಡಿಗಳನ್ನ) ಉಪಯೋಗಿಸಿ. 1686 tubes of glue (ಫೆವಿಕಾಲ್ )  ನ  ಉಪಯೋಗಿಸಿ ಬರೋಬ್ಬರಿ 6 ವರ್ಷ ತಗೊಂಡು ಇದನ್ನ ಮುಗಿಸಿದ್ದಾನಂತೆ.......!!!!!
ನಿಜವಾಗ್ಲೂ ತಾಳ್ಮೆ ಅಂದ್ರೆ ಇದು ಅಲ್ವ....ಏನೋ ಒಂದು ವಸ್ತುವನ್ನ ಕಲೆಯನ್ನ ಮಾಡಬೇಕು ಅಂತ ಮನಸು ಮಾಡಿದರೆ ಅಬ್ಬಬ್ಬ ಅಂದ್ರು ಒಂದು 6 ತಿಂಗಳು ಅಥವಾ ಒಂದು ವರ್ಷ ತಗೊಬೋದು... ಆದರೆ ಈ ಬೆಂಕಿ ಕಡ್ಡಿಯ ಶಿಲ್ಪಿ...maclaren f1 ಕಾರು ಹೇಗೆ ಇದೆಯೋ ಅದೇ ರೀತಿ..matchstick ನಲ್ಲಿ ಮಾಡಲೇ ಬೇಕು ಅಂತ ಪಣತೊಟ್ಟು  6 ವರ್ಷ ಕಷ್ಟ ಪಟ್ಟು ಮಾಡಿಯೇ ತೀರಿಸಿದ್ದಾನೆ ನೋಡಿ... ಛಲ ಅಂದ್ರೆ ಇದು ಅಲ್ವ.... "ನಿಜವಾಗ್ಲೂ Michael Arndt ಛಲ. ತಾಳ್ಮೆ, ಶ್ರದ್ದೆ, ಹಾಗು ಕಲೆಗೆ ,, ನನ್ನ ಅನಂತ ಅನಂತ ನಮನಗಳು......"
ಇವನು McLaren 4/14 F1 car, ಹೇಗೆ ಇದೆಯೋ ಅದೇ ರೀತಿ ಇದನ್ನ ಮಾಡಿದ್ದರಂತೆ, ಇದಕ್ಕೆ ತಗುಲಿರುವ ಕರ್ಚು...6000 Euros ,
ಇದರ ಇನ್ನೊದು ವಿಶೇಷ ಏನು ಅಂದ್ರೆ, ಇದನ್ನು 45  ಪಾರ್ಟ್ಸ್ ಮಾಡಿ ಎಲ್ಲೆಲ್ಲಿ ಬೆಂಕಿಕಡ್ಡಿಯ ಪ್ರದರ್ಶನ ಇರುತ್ತೋ ಅಲ್ಲೆಲ್ಲ ತೆಗೆದುಕೊಂಡು ಹೋಗಿ ಪ್ರದರ್ಶನ ಮಾಡ್ತಾ ಇದ್ದಾರಂತೆ....
ಅಬ್ಬ ಎಂತೆಂಥ ಮಹಾನುಭಾವರಿರುತ್ತಾರೆ ... ಇವನ ಕೆಲಸ ನೋಡ್ತಾ ಇರಬೇಕಾದ್ರೆ ನನಗೆ ನಮ್ಮ ಶಿಲ್ಪಿಗಳ ನೆನಪಾಯಿತು.. ಅವರು ಅಸ್ಟೇ .. ಒಂದು ಕಲ್ಲನ್ನು ಕೆತ್ತಿ ಶಿಲ್ಪ ಮಾಡಬೇಕಾದರೆ ವರ್ಷನು ಗಟ್ಟಲೆ ಕಷ್ಟ ಪಡ್ತಾ ಇದ್ರೂ,,, ಇವನು ಈಗ ಅದುನಿಕಯುಗದ ಬೆಂಕಿ ಕಡ್ಡಿ ಶಿಲ್ಪಿ ಅಂದರೆ ತಪ್ಪೇನು ಇಲ್ಲ ಅಲ್ವ....!!!!
Once again hats of you Mr Michael Arndt .......

ನನ್ನ ಹಿಂದಿನ post ಗಳಲ್ಲಿ ಬೆಂಕಿ ಕಡ್ಡಿಯ ಬೇರೆ ಬೇರೆ ಕಲೆ ಬಗ್ಗೆ ಉಲ್ಲೇಕಿಸಿದ್ದೇನೆ, ನೋಡಲು ಇಲ್ಲಿ ಕ್ಲಿಕ್ ಮಾಡಿ
















17 comments:

  1. ಗುರು ಅವರೇ,
    ಸೂಪರಾಗಿದೆ!!! ಇದರ ಬಗ್ಗೆ ವಿಮರ್ಶಿಸಲು ಮಾತುಗಳೇ ಹೊರಡುತ್ತಿಲ್ಲ!
    ಒಟ್ಟಿನಲ್ಲಿ ಈತನಿಗೊಂದು ಬಹು ದೊಡ್ಡ ನಮನ ಸಲ್ಲಿಸಲೇಬೇಕು.....!!

    ReplyDelete
  2. ಗುರು....

    ಅಬ್ಭಾ....!
    ಎಂಥಹ ಕಲಾಕಾರ ಈತ...!
    ಅದ್ಭುತ ಕ್ರಿಯೇಟಿವಿಟಿ....!

    ಎಷ್ಟು ತಾಳ್ಮೆ.... ಶ್ರದ್ಧೆ ಇದ್ದಿರ ಬಹುದು ಈತನಿಗೆ...!

    ವಾಹ್...!

    ಗುರು .... ನಿಮಗೂ
    ಈತನಿಗೂ ...
    ಆತನ ಬ್ರೇನಿಗೂ...

    ನಮೋನ್ನಮಃ....!

    ReplyDelete
  3. ತು೦ಬಾ ಚೆನ್ನಾಗಿದೆ. ಆಧುನಿಕ ಯುಗದ ಬೆ೦ಕಿಕಡ್ಡಿಶಿಲ್ಪಿಯ ಬಗ್ಗೆ ಉತ್ತಮ ಸಚಿತ್ರ ಮಾಹಿತಿ ಕೊಟ್ಟಿದ್ದೀರಿ.

    ReplyDelete
  4. ಗುರು,
    ಅದ್ಭುತ ಕಲೆ ಮತ್ತು ತಾಳ್ಮೆ....
    ಅದುನಿಕಯುಗದ ಬೆಂಕಿ ಕಡ್ಡಿ ಶಿಲ್ಪಿಗೆ ನಮೋ ನಮ:
    ತಿಳಿಸಿದ ನಿಮಗೂ ಅಭಿನಂದನೆಗಳು...
    ಮಹೇಶ್!

    ReplyDelete
  5. ಗುರು,

    ಇದು ಬೆಂಕಿಕಡ್ದಿಗಳಿಂದ ಮಾಡಿದ್ದು ಅಂತ ಗೊತ್ತಾಗಲೇ ಇಲ್ಲ. ಕಡ್ಡಿಗಳನ್ನು ಮೊದಲು ಜೋಡಿಸಿ, ಅಂಟಿಸಿ ನಂತರ ಹೀಗೆ ಫಿನಿಷಿಂಗ್ ಟಚ್ ಕೊಡೋದು ಅಂದ್ರೆ ಸಾಮಾನ್ಯ ಆಲ್ಲ. ಆತನ ತಾಳ್ಮೆಗೆ, ತಲೆಗೆ, ಬುದ್ಧಿವಂತಿಕೆಗೆ, ಜೊತೆಗೆ ಬೆಂಕಿಕಡ್ಡಿಗೂ ಸಾವಿರ ಧನ್ಯವಾದಗಳು, ಅಭಿನಂದನೆಗಳು..

    ReplyDelete
  6. ಗುರು,
    ನಿಜಕ್ಕೂ ಇದೊಂದು ಅದ್ಭುತ ಕಲಾಕಾರನ ಕಲ ನೈಪುಣ್ಯತೆಯೇ ಸರಿ
    ಒಳ್ಳೆಯ ಫೋಟೋಗಳೊಂದಿಗೆ ಒಳ್ಳೆಯ ವಿವರಣೆ

    ReplyDelete
  7. ಅಬ್ಬ !!!! ... ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್ ಸುದೇಶ್.

    ReplyDelete
  8. SSK ರವರೆ ಹೌದು ಇವರ ತಾಳ್ಮೆಗೆ, ಇವರ ಕಲೆಗೆ ಒಂದು ದೊಡ್ಡ ನಮನ ಸಲ್ಲಲೇ ಬೇಕು

    ReplyDelete
  9. ಹೌದು ಪ್ರಕಾಶ್,, ನನಗದೆ ಆಶ್ಚರ್ಯ ... ಬರಿ ಬೆಂಕಿಕಡ್ಡಿ ಉಪಯೋಗಿಸಿ ಹೀಗೂ ಮಾಡಬಹುದೇ ಅಂತ.... ಎಷ್ಟು ತಾಳ್ಮೆ ಇರಬೇಕಲ್ವ ಇವರಿಗೆ ...

    ReplyDelete
  10. ಪ್ರತಿಕ್ರಿಯೆಗೆ ಧನ್ಯವಾದಗಳು ಪರಾಂಜಪೆ

    ReplyDelete
  11. ಥ್ಯಾಂಕ್ಸ್ ರೂಪ

    ReplyDelete
  12. ಧನ್ಯವಾದಗಳು ಮಹೇಶ್

    ReplyDelete
  13. ಹೌದು ಶಿವೂ,
    ನೀವು ಹೇಳಿದ ಹಾಗೆ,,ನಾನು ಮೊದಲು ಇದನ್ನ ನಂಬಲಿಲ್ಲ.. ಆಮೇಲೆ ನಿದಾನಕ್ಕೆ ಅವರ ಫೋಟೋ ನ ಅವರ ವರ್ಕ್ ನ ನೋಡಿ... ಆಶ್ಚರ್ಯ ಪಟ್ಟೆ... ಈ ತರ ಫಿನಿಷಿಂಗ್ ಟಚ್ ಕೊಡೋದು ಎಷ್ಟು ಕಷ್ಟ ಅಲ್ವ ...

    ReplyDelete
  14. ಗುರು ಸರ್..
    ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.....ಹೀಗೆ ಬರುತ್ತಿರಿ...

    ReplyDelete