Thursday, October 22, 2009

ಪೆನ್ಸಿಲ್ ನಿಂದಲೇ ಅರಳುವ ಸುಂದರ ಕಲೆ....

ಅಲ್ಲ, ನಾವು ಪೆನ್ಸಿಲ್ ನ ಚಿತ್ರ ಬರಿಯೋಕೆ ಮಾತ್ರ ಉಪಯೋಗಿಸುತ್ತೇವೆ ಅಲ್ವ... ಇದೆ ಪೆನ್ಸಿಲ್ ನ ಉಪಯೋಗಿಸಿ . ಎಸ್ಟೋ ಜನ ಕಲಾವಿದರು. ಎಂತೆಂಥ ಚಿತ್ರಗಳನ್ನ , ಕಲಾಕ್ರುತಿಗಳನ್ನ ಬರೆದಿದ್ದಾರೆ ತಾನೆ...


ಆದರೆ ಇಲ್ಲಿ ನೋಡಿ...Jennifer maestre ಎಂಬ ಕಲೆಗಾರ್ತಿ(?) ,, ಪೆನ್ಸಿಲ್ ಇರೋದು ಬರಿ ಚಿತ್ರ ಬರೆಯುವುದಕ್ಕೆ ಮಾತ್ರ  ಅಲ್ಲ..ಪೆನ್ಸಿಲ್ ಅನ್ನೇ ಉಪಯೋಗಿಸಿಕೊಂಡು ಈ ಥರ ಕಲೆ ಯನ್ನು ಮಾಡಬಹುದು ಅಂತ ಮಾಡಿ ತೋರಿಸಿ ಕೊಟ್ಟು ಇದ್ದಾರೆ... ಇದೊಂತರ ವಿಚಿತ್ರ ಕಲೆ ಅಲ್ವ....ಹೊಸ ಕ್ರಿಯೇಟಿವಿಟಿ .. ಎಷ್ಟು ಚೆನ್ನಾಗಿ ಇದೆ ನೋಡಿ ಇವರು ಮಾಡಿರುವ ಕಲಾಕೃತಿಗಳು .. ವಾಹ್ ...
ನೂರಾರು ಪೆನ್ಸಿಲ್ ಗಳನ್ನ ಉಪಯೋಗಿಸಿ, ಚಿಕ್ಕ ಚಿಕ್ಕದಾಗಿ sculpture ಮಾಡಿಕೊಂಡು ಅದಕ್ಕೆ ಒಪ್ಪುವ ಹಾಗೆ ಜೋಡಿಸಿ,,, ಒಂದಕಿಂಥ ಒಂದು ಆಕರ್ಷಿಸುವ ರೀತಿನಲ್ಲಿ ಮಾಡಿದ್ದರಲ್ಲ ನಿಜಕ್ಕೂ ಅವಳಿಗೆ ನನ್ನ ದೊಡ್ಡ ನಮನ...

ಇದೊಂತರ ಹೊಸ ಕ್ರಿಯೇಟಿವಿಟಿ ... ಚಿಕ್ಕ ಮಕ್ಕಳಿಗೆ ಇಂಥದನ್ನ ತೋರಿಸಿ ಅವರಲ್ಲೂ ಹೊಸ ಹೊಸ ಬಗೆಯ ಕ್ರಿಯೇಟಿವ್ ಮೈಂಡ್ ನ ಡೆವಲಪ್ ಮಾಡಬೇಕು....

ಮನಸೊಂದಿದ್ದರೆ ಏನೆ ಸಿಕ್ಕರೂ ಅದರಲ್ಲೇ ಒಂದು ಕಲೆಯನ್ನ ತಯಾರಿಸಬಹುದು ಎನ್ನುವುದಕ್ಕೆ ಇಂಥಹ art ಗಳೇ ಉದಾಹರಣೆ.... ಏನಂತಿರ,,,ನಿದಾನಕ್ಕೆ  ನೋಡಿ ನಿಮ್ಮ ಅನಿಸಿಕೆ ತಿಳಿಸಿ....

 














18 comments:

  1. ಗುರು,
    ಬೆರಗಾಗುವಂತಹ ಕ್ರಿಯಾಶೀಲತೆ. ಪೆನ್ಸಿಲಲ್ಲೂ ಇಷ್ಟು ಚೆನ್ನಾಗಿ ಕಲಾಕೃತಿಗಳನ್ನು ಮಾಡಿ ತೊರಿಸಿದ್ದಾರಲ್ಲ ಇವರಿಗೆ ಮತ್ತು ನಿಮಗೆ ತುಂಬ ತುಂಬ ಥ್ಯಾಂಕ್ಸ್.

    ReplyDelete
  2. ಗುರು,

    ಇದು ಪೆನ್ಸಿಲ್‍ನಿಂದ ಮಾಡಿರುವುದು ಅಂತ ಗೊತ್ತಾಗುವುದೇ ಇಲ್ಲ. ಎಷ್ಟು ಚೆನ್ನಾಗಿ ಮಾಡಿದ್ದಾರೆ. ಪೆನ್ಸಿಲ್ಲಿನ ಲೆಡ್, ಬ್ಲೇಡಿನಿಂದ ಷಾರ್ಪ್ ಮಾಡಿರುವ ಜಾಗ, ಹಿಂಭಾಗ ಇತ್ಯಾದಿಗಳನ್ನೆಲ್ಲಾ ಎಲ್ಲೆಲ್ಲಿ ಹೇಗೇಗೆ ಜೋಡಿಸಿದರೆ ಏನು ಆಕಾರ ಬರುತ್ತದೆ ಅಂತ ಎಷ್ಟು ಚೆನ್ನಾಗಿ ಆತನ ಕಲ್ಪನೆ ಸಾಕಾರಗೊಂಡಿದೆಯಲ್ವಾ....

    ಇದು ನಿಜಕ್ಕೂ ಮಾರ್ವಲಸ್.....ಸೂಪರ್...

    ReplyDelete
  3. ಗುರು...

    ಎಂಥಹ ಅದ್ಭುತ ಕ್ರಿಯೇಟಿವಿಟಿ...!!!!
    ನಮ್ಮನೆಯವರೆಲ್ಲ ಮೂಕವಿಸ್ಮಿತರಾದೆವು....!!!

    ಆ ಕಲಾಕಾರರಿಗೂ...
    ನಿಮ್ಮ ಹುಡುಕಾಟಕ್ಕೂ... ನಮೋನ್ನಮಃ....!!!!!!!!!!

    ಇಂಟರ್ ನೆಟ್ ಜಾಲದಲ್ಲಿ ಇದೆಲ್ಲ ಹುಡುಕಿ
    ನಮಗೆ ಉಣ ಬಡಿಸುವ ನಿಮಗೆ ನಮ್ಮೆಲ್ಲರ ಅಭಿನಂದನೆಗಳು...

    ReplyDelete
  4. wah ..super !!.ಆವಳ ಕ್ರಿಯೇಟಿವ್ ಮೈಂಡ್ ಗೆ ನನ್ನ ನಮನ.

    ReplyDelete
  5. ಗುರು ಅವ್ರೆ ನಿಜಕ್ಕೂ ಅದ್ಭುತ, ಊಹೆಗೂ ನಿಲುಕದ್ದು, ಆ ಕಳೆಗಾರ್ತಿಗೆ ಅದಿನ್ನೆಂಥ ಸಂಯಮ ಇರಬಹುದು, ನೀವು ಇಂಥದ್ದನೆಲ್ಲ ಎಲ್ಲಿ ಹುಡುಕ್ತಿರಿ, ಇಂಥ ಚಿತ್ರಗಳನ್ನ ಕೊಟ್ಟಿದ್ದಕ್ಕೆ ಮತ್ತು ಕೊಡುವುದಕ್ಕೆ ವಂದನೆಗಳು,

    ReplyDelete
  6. ಅಬ್ಬ. ಏನೆಲ್ಲಾ ಮಾಡ್ತಾರೆ ಇವರು. ನೇರವಾಗಿ ನೋಡಬೇಕೆನಿಸುತ್ತಿದೆ.
    ಎಷ್ಟು ತಾಳ್ಮೆ ಇದ್ದಿರಬೇಡ ಇದನ್ನು ಮಾಡುವುದಕ್ಕೆ. ಹಾಟ್ಸ್ ಆಫ್ ಟು ಹರ್.

    ReplyDelete
  7. ಅಬ್ಬ. ಏನೆಲ್ಲಾ ಮಾಡ್ತಾರೆ ಇವರು. ನೇರವಾಗಿ ನೋಡಬೇಕೆನಿಸುತ್ತಿದೆ.
    ಎಷ್ಟು ತಾಳ್ಮೆ ಇದ್ದಿರಬೇಡ ಇದನ್ನು ಮಾಡುವುದಕ್ಕೆ. ಹಾಟ್ಸ್ ಆಫ್ ಟು ಹರ್.

    ReplyDelete
  8. ವಾಹ್... ಸೂಪರ್! ನೋಡಿ ಖುಷಿಯಾಯ್ತು :)

    ReplyDelete
  9. Dear Guru,
    You get very good stuff's having great creativity...
    Good Work..
    Keep it up... :)

    ReplyDelete
  10. Wow....!!! It's really ammazing!!
    Hatsof to a great artist, and to our friend guru!

    ReplyDelete
  11. ಕಲಾವಿದನ ಕೈಯಲ್ಲಿ ಏನು ಸಿಕ್ಕಿದರೂ ಅದ್ಭುತ ರಚನೆಯಾಗಿ ರೂಪುಗೊಳ್ಳುತ್ತದೆ. ಎಷ್ಟು ತಾಳ್ಮೆ ಬೇಕಾಗಬಹುದು...

    ReplyDelete
  12. ವಾವ್, ಗುರು..ನಿಮ್ಮ ಪ್ರಸಾದಗಳಿಗೆ ಎಣೆಯಿಲ್ಲ..ಎಣ್ನೆಯಿಲ್ಲದೇ ದೀಪ ಉರಿಸ್ತೀರಪ್ಪ ನೀವು...
    ಪರಾಕ್, ಬಹು ಪರಾಕ್...ನಿಜಕ್ಕೂ ಮಾಡಬೇಕೆಂದರೆ ಏನೆಲ್ಲಾ ಇಲ್ಲ ಅಲ್ಲವೇ?

    ReplyDelete
  13. ವಾವ್, ಗುರು..ನಿಮ್ಮ ಪ್ರಸಾದಗಳಿಗೆ ಎಣೆಯಿಲ್ಲ..ಎಣ್ನೆಯಿಲ್ಲದೇ ದೀಪ ಉರಿಸ್ತೀರಪ್ಪ ನೀವು...
    ಪರಾಕ್, ಬಹು ಪರಾಕ್...ನಿಜಕ್ಕೂ ಮಾಡಬೇಕೆಂದರೆ ಏನೆಲ್ಲಾ ಇಲ್ಲ ಅಲ್ಲವೇ?

    ReplyDelete
  14. ಮಲ್ಲಿಕಾರ್ಜುನ್, ಶಿವೂ, ಪ್ರಕಾಶ್, ರೂಪ, ಉಮೇಶ್, ರಾಜೀವ, ದಿವ್ಯ, ಅಖಿಲ ಶಿವಪ್ರಕಾಶ್, SSK, ದೀಪಸ್ಮಿಥ, ಜಲನಯನ
    ಪ್ರತಿಕ್ರಿಯಿಸಿರುವ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.... :-) ...
    ಸಮಯದ ಅಭಾವದಿಂದ ಪ್ರತಿಯೊಬ್ಬರಿಗೂ ನಿದಾನಕ್ಕೆ ಪ್ರತಿಕ್ರಿಯೆ ನೀಡಲಾಗಲಿಲ್ಲ,,

    ReplyDelete
  15. Wonderful art using pencils!!
    Nice photos
    New to me about this hobby
    Thanks for information

    ReplyDelete
  16. Thanks for your feed back seetharam.

    ReplyDelete
  17. super guru ,, really wonderful,

    ReplyDelete