
ಈ ಪುಣ್ಯಥ್ಮನ ಹೆಸರು Julian Beever ಅಂಥ, ಇವರೊಬ್ಬ Artist.... ಆದರೆ, ಅಂತಿಂಥ ಆರ್ಟಿಸ್ಟ್ ಅಲ್ಲ.. ಒಬ್ಬ ಮಹಾನ್ ಕಲೆಗಾರ..... ಇವರು ತಮ್ಮ ಎಲ್ಲ ಚಿತ್ರಗಳನ್ನು, footpaths ಅಂಡ್ pavement ಮೇಲೆ ಮಾತ್ರ ಬರೆಯೋದು... ಈತನ ಚಿತ್ರಗಳು ಒಂದಕಿಂಥ ಒಂದು ಭಿನ್ನ,, ಇವರ ಚಿತ್ರಗಳನ್ನು ಒಂದು angle ನಿಂದ ನಿಂತು ನೋಡಿದರೆ 3D ಅನಿಮೇಶನ್ ಚಿತ್ರಗಳ ಥರ ಕಾಣುತ್ತೆ. ಕಲೆ ಅನ್ನ್ನೋದು ನಿಜವಾಗ್ಲೂ ಎಲ್ಲಿ ಹೇಗೆ ಯಾವ ರೀತಿ ಇರುತ್ತೆ ಅಲ್ವ...
ನಮ್ಮ ಸುತ್ತ ಮುತ್ತ ನು ನೋವು ನೋಡಿರ್ತೇವೆ ರಂಗೊಲಿನಲ್ಲಿ , ಚಾಪೀಸ್ ನಲ್ಲಿ ರೋಡ್ ಮೇಲೆ ನಮ್ಮ ದೇವರುಗಳ ಫೋಟೋ ಬರೆದು ಹೊಟ್ಟೆಪಾಡಿಗಾಗಿ ಒದ್ದಾಡ್ತಿರೋ ದ್ರುಷ್ಯವನ್ನ ಅಲ್ವ. ನನ್ ಚಿಕ್ಕವನಾಗಿದ್ದಾಗ ಎಲ್ಲಾದ್ರು ಜತ್ರೆಗೋ ಅಥವಾ ಸಂತೆಗೋ ಹೋಗಿದ್ದಾಗ ಈ ರೀತಿ ಬರೆಯುವವರನ್ನ ನೋಡ್ತಾ ಇದ್ದೆ, ಆದರೆ ಇವಾಗ ಅಸ್ತೊಂದ್ ಕಾಣ ಸಿಗುತ್ತಿಲ್ಲ , ಅವಾಗ ನಾನು ಅಂದು ಕೊಳ್ಳ್ತಾ ಇದ್ದೆ, ಪಾಪ ಹೊಟ್ಟೆಪಾಡಿಗಾಗಿ ಏನೆಲ್ಲ ಮಾಡ್ತಾರೆ ಅಂಥ,, ಅವಾಗ ನಮ್ಮ ಹತ್ರನು ದುಡ್ಡು ಇರ್ತ ಇರಲಿಲ್ಲ , ಆದ್ರೂ ಅಪ್ಪನ ಹತ್ರನೋ ಅಥವ ಅಮ್ಮ ಹತ್ರನೋ ಇಸ್ಕೊಂಡು ಇಂಥವರಿಗೆ ೫೦ ಪೈಸನೋ ಅಥವ ೧ ರೋಪಯಿನೋ ಕೊಟ್ಟು ಬರ್ತಾ ಇದ್ದೆ .
ಹಾಂ ಬಿಡಿ,, ಬಟ್ ಇವಾಗ ಹೇಳ್ತಾ ಇರೋ ಈ ಕಲೆಗಾರ ಸುಮ್ನೆ ಹವ್ಯಾಸಕ್ಕಾಗಿ ಚಿತ್ರ ಬಿಡಿಸ್ತಾ ಇದ್ದಾನೆ, ಅದು ಅಂತಿಂಥ ಚಿತ್ರಗಳು ಅಲ್ಲ.. ವಾಹ್ ನಿಜವಾಗ್ಲೂ ನೋಡ್ತಾ ಇದ್ದರೆ ಬೆರಗಾಗಿ ಹೋಗಬೇಕು ......
ಎಲ್ಲರೂ ಈತನ ಕಲೆಯನ್ನ ಹಾಗು ಚಿತ್ರವನ್ನ ನೋಡಿ ಆನಂದಿಸಿ ಹೊಗಳಲಿ ಎಂದು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ..
ಹಾಂ ಇವರೊಬ್ಬರೇ ಅಲ್ಲ ಈ ತರಹ ಚಿತ್ರ ಬರೆಯುವ ಹವ್ಯಾಸಿ ತಂಡವೇ ಇದೆಯಂತೆ,, ಅವರ ಕೆಲವೊಂದು ಚಿತ್ರಗಳನ್ನು ಸೇರಿಸಿದ್ದೇನೆ ಆದರೆ ಅವರ ಹೆಸರು ಗೊತ್ತಿಲ್ಲ ....
ಏನೆ ಆದರು ನನ್ನ ದೊಂದು ಬಿಗ್ ಸಲಾಂ ಈ AMEZING painters ಗೆ ....
Source :- ನನಗೆ ಯಾವೋದು ಮೇಲ್ ನಲ್ಲಿ ಬಂದಿದ್ದು ..








ನಿಮಗೆ ಅನ್ಸುತ್ತಾ ಇವರು ಸುಮ್ನೆ ರೋಡ್ ಮಧ್ಯದಲ್ಲಿ ಕುಳಿತುಕೊಂಡಿದ್ದಾರೆ ಅಂಥ !!


