Monday, February 2, 2009

ಅದ್ಬುತ ಕೈಚಳಕದ ಕಲಾಕೃತಿಗಳು

ಕಲೆ ಎನ್ನುವುದು ಯಾರಿಗೆ ಹೇಗೆ ಒಲಿದಿರುತ್ಹೋ ಗೊತ್ತಿಲ್ಲ , ಆದರೆ ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಕಲೆ ಇರುತ್ತೆ , ಅದನ್ನು ನಾವು ನೋಡಿ ಪ್ರೋಸ್ಥಾಹಿಸಿದರೆ ಇನ್ನು ಒಳ್ಳೆ ಒಳ್ಳೆಯ ಕಲಾ ಪ್ರತಿಭೆಗಳು ಹೊರಬರುತ್ತವೆ .... ಮೊನ್ನೆ ಯಾವುದೊ ಒಂದು ಮೇಲ್ ನಲ್ಲಿ ಬಂದ ಫೋಟೋಗಳು, ಬರಿ ಹಣ್ಣು ಕಾಯಿ ಇಂದ ಎಷ್ಟು ಚೆನ್ನಾಗಿರುವ ಕಲಾಕೃತಿ ಗಳನ್ನ ಮಾಡಿದ್ದರೆ ನೋಡಿ,,
ಕ್ಷಮಿಸಿ ...
ಫೋಟೋ authors ಯಾರು ಅಂತಃ ಗೊತ್ತಿಲ್ಲ, ಕಲೆಗಾರರು ಯಾರು ಅಂತಾನು ಗೊತ್ತಿಲ್ಲ.. ಎಲ್ಲರೂ ನೋಡುವಂತಾಗಲಿ ಅಂಥ upload ಮಾಡಿದೇನೆ,,..















2 comments:

  1. ಗುರು,

    ಇವತ್ತು ಬೆಳಿಗ್ಗೆ ನಿಮ್ಮ ಬ್ಲಾಗಿನ ಹೊಸ ಕಲಾ ಕೃತಿಗಳನ್ನು ನೋಡಿ ಬೆರಗಾಗಿ ಹೋದೆ.....ನಿಜಕ್ಕೂ ಅದ್ಬುತವೇ...ಮತ್ತು ನಾವು ಪ್ರಯತ್ನಿಸುವ ರೀತಿಯಲ್ಲಿ ಕಲಿಕೆಯ ಮಾರ್ಗವೂ ಆಗಿದೆ.....ಇವನ್ನು ಎಲ್ಲಿಂದಲೋ ಹುಡುಕಿ ತಂದ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು...

    ಮತ್ತೊಂದು ವಿಚಾರವೇನೆಂದರೆ ಈ ಕಲಾಕೃತಿಗಳ ಅತ್ಯುತ್ತಮ finishing touch ಮತ್ತು ಪ್ರತಿಯೊಂದರಲ್ಲೂ story ಇರುವುದು.....ಕಲಾವಿದನಿಗೆ ಹ್ಯಾಟ್ಸ್‌ಅಪ್.........

    ಆಹಾಂ! ಮನಃಪೂರ್ವಕವಾಗಿ ನಗಬೇಕೆ! ಹಾಗಾದರೆ ನೋಡಬನ್ನಿ..ನಡೆದಾಡುವ ಭೂಪಟಗಳ...[ಇವುಕೂಡ ಒಂದು ರೀತಿಯ ಕಲಾಕೃತಿಗಳೇ ಅಂತ ನಮ್ಮ ಬ್ಲಾಗಿಗರು ಅಭಿಪ್ರಾಯ ಪಟ್ಟಿದ್ದಾರೆ...ಎಲ್ಲಾ ಬ್ಲಾಗಿಗರು ಬಂದಿದ್ದಾರೆ...ನೀವೊಬ್ಬರು ಬಿಟ್ಟು...ಬೇಗ ಬನ್ನಿ...ಮನಸಾರೆ ನಗಲು.....

    ReplyDelete
  2. ಹಾಯ್ ಶಿವೂ,
    ನೀವು ಹೇಳಿರುವುದು ನೂರಕ್ಕೆ ನೂರು ಸತ್ಯ "ನಾವು ಪ್ರಯತ್ನಿಸುವ ರೀತಿಯಲ್ಲಿ ಕಲಿಕೆಯ ಮಾರ್ಗವು ಆಗಿದೆ".. ನೀವು ಒಬ್ಬ ಅದ್ಬುತ ಕಲೆಗಾರರೆ... ಇರಲಿ,, ಹಾಂ ನಿಮ್ಮ ಹೊಸ ಬ್ಲಾಗ್ ನಡೆದಾಡುವ ಭೂಪಟ ವನ್ನು ನೋಡಿದೆ, ಆದರೆ ಪ್ರತಿಕ್ರಿಯೆ ಹೇಗೆ ಮಾಡಬೇಕು ಅಂತಃ ಯೋಚನೆ ಮಾಡುವುದರಲ್ಲೇ ಸುಮ್ಮನಾಗಿಬಿಟ್ಟೆ, ನಿಜವಾಗ್ಲೂ,ಒಂದು ಅದ್ಬುತ ಕ್ರಿಯೇಟಿವಿಟಿ ನಿಮ್ಮದು, ಮೊದಲು ಟೋಪಿಗಳ ಧರ್ಶನ ಮಾಡಿಸಿದ್ರಿ ಇವಾಗ ಬಕ್ಕ ತಲೆಯೇಲ್ಲೇ ಭೂಪಟ ತೋರಿಸುವುದಕ್ಕೆ ಹೊರಟಿದ್ದಿರ, ಗುಡ್ ಸರ್ ಕೀಪ್ ಇಟ್ ಅಪ್,

    ReplyDelete