ಸೌತ್ ಅಮೆರಿಕ ದೇಶದಲ್ಲಿ ಇರುವ argentaina , ಗೆ official ಟ್ರಿಪ್ ಇತ್ತು , ಇದಕ್ಕೆ ಲಾಸ್ಟ್ ಡಿಸೆಂಬರ್ ನಲ್ಲೆ ಹೋಗಬೇಕಾಗಿ ಇತ್ತು,,, ವೀಸಾ ಬರೋದು delay ಆದ ಕಾರಣ ಹಾಗು ಕ್ರಿಸ್ಮಸ್ ಟೈಮ್ ನಲ್ಲಿ ಇಲ್ಲಿ ಎಲ್ಲರೂ ರಜೆನಲ್ಲಿ ಇರುವ ಕಾರಣ JAN 3rd ಗೆ postpone ಆಗಿತ್ತು,,, ಅದು ಡೇಟ್ ಸೆಲೆಕ್ಟ್ ಮಾಡೋದ್ರಲ್ಲಿ ನಾನೇ ಎಡವಟ್ಟು ಮಾಡಿಕೊಂಡೆ , ೧ st ನೈಟ್ ಹೋಗ್ಬೇಕು ಅಂತ ಅನ್ಕೊಂಡ್ ಟಿಕೆಟ್ ಬುಕ್ ಮಾಡಿದ್ದೆ... ಆದರೆ, ನನ್ನ ಫ್ಲೈಟ್ ಟಿಕೆಟ್ ಬುಕ್ ಆಗಿದ್ದು ಜನವರಿ ಒಂದನೇ ತಾರೀಕು ಬೆಳಿಗ್ಗೆ 4 :30 ಕ್ಕೆ ಅಂದ್ರೆ ನಾನು 3 hours ಮುಂಚೆನೇ Airport ನಲ್ಲಿ ಇರಬೇಕಾಗಿತ್ತು, ಅದಕ್ಕೆ ಡಿಸೆಂಬರ್ ನೈಟ್ 12 :30 ಗೆ ಮನೆ ಬಿಡಬೇಕಾಗಿ ಇತ್ತು.... ಮದುವೆ ಆದ ಹೊಸದು,,, ನನ್ನ wife ಅಂತು ಫುಲ್ ಕೋಪ ಮಾಡಿಕೊಂಡ ಇದ್ಲು,,, ಫಸ್ಟ್ ಟೈಮ್ ನಿಮ್ ಜೊತೆ ನ್ಯೂ ಇಯರ್ celebrate ಮಾಡೋಕು ಇರೋಲ್ಲ ಅಂತ . ಅಂತು ಭಾರದ ಮನಸಿನಿಂದ ಹೊರಟೆ...
ಸರಿಯಾಗಿ 4 :35 ಕ್ಕೆ quattar Airways ನ flight ಹೊರಡ್ತು,,,, ಅಂತು ಫಸ್ಟ್ ಟೈಮ್ ನನ್ನ ಲೈಫ್ ನಲ್ಲಿ ನ್ಯೂ ಇಯರ್ ನ ಏರ್ ನಲ್ಲಿ ಅಂದ್ರೆ ಫ್ಲೈಟ್ ನಲ್ಲಿ celebrate ಮಾಡಬೇಕಾಗಿ ಬಂತು.... ಹಾಂ ಇದು ಒಂದು ತರ ಹೊಸ ಅನುಭವ , ಯಾರಿಗೆ ಸಿಗುತ್ತೋ ಇಲ್ಲವೋ ಈ ಅನುಭವ.....:-) ಅಲ್ವ
ಇನ್ನೊಂದು ಮಜಾ ಅಂದ್ರೆ ನಾನು ಒಂದು ಕಡೆ ಇಂದ ದೂರದ Argentaina ಗೆ Mr ಸೂರ್ಯನ ಜೋತೆನಲ್ಲೇ ಹೋಗ್ತಾ ಇದ್ದೆ... ೨೪ ಗಂಟೆ ಕಳೆದರು ಕತ್ತಲು ಅಂತ ಆಗಲೇ ಇಲ್ಲ... ಗೊತ್ತ.....
ಮೊದಲು doha (quattar ) international ಏರ್ಪೋರ್ಟ್ ನಲ್ಲಿ ಫ್ಲೈಟ್ ಬಂದು ಲ್ಯಾಂಡ್ ಆಯಿತು,,,, ಇಲ್ಲಿಂದ ಇನ್ನೊಂದು ಫ್ಲೈಟ್ ಚೇಂಜ್ ಮಾಡಬೇಕಾಗಿ ಇತ್ತು Argentaina ಕ್ಯಾಪಿಟಲ್ Buenos Aires ಗೆ ಹೋಗಲು ... ಅಲ್ಲಿ ನನಗೆ ೧ hour ಅಸ್ಟೇ ಟೈಮ್ ಇದ್ದದ್ದು,,,, ಸೊ ಇಲ್ಲಿಗೆ ಬಂದು ಲ್ಯಾಂಡ್ ಅದಾಗ ಲೋಕಲ್ ಟೈಮ್ 6 :45 AM , ಅಂದ್ರೆ ಸೂರ್ಯ ಆಗಲೇ ಉದಯಿಸಿದ್ದ (ಇಂಡಿಯಾ ಟೈಮ್ 9 :30 AM ), ಸೊ ಇಲ್ಲಿಂದ sao polo , (Brazil ) ಗೆ ಫ್ಲೈಟ್, ಇಲ್ಲಿಗೆ 18 hour journy , Brazil ತಲುಪಿದಾಗ ಲೋಕಲ್ ಟೈಮ್ 5 :40 PM, ಸೂರ್ಯ ಇನ್ನು ಪ್ರಕಾಶಮಾನವಾಗಿ ರಾರಾಜಿಸುತ್ತ ಇದ್ದ (ಅವಾಗ ನಮ್ಮ ಇಂಡಿಯಾ ಟೈಮ್ 1 :00 AM 2 nd JAN ) ಇಲ್ಲಿಂದ Buenos Aires 4 :30 ಗಂಟೆಗಳ ಪ್ರಯಾಣ same ಫ್ಲೈಟ್ ನಲ್ಲಿ .
ಅಂತು Buenos Aires ಬಂದು ತಲುಪಿದಾಗ ಲೋಕಲ್ ಟೈಮ್ 8 :55 PM ಜನ 1 st night (ಇಂಡಿಯಾ ಟೈಮ್ 2 nd ಬೆಳಿಗ್ಗೆ 5 :00 AM ಇರಬೇಕು)
ಅಂತು ನಾನು ಸೂರ್ಯನ ಜೋತೆನಲ್ಲಿ ವರ್ಲ್ಡ್ ನ ಒಂದು ಕಡೆ ಇಂದ ಇನ್ನೊಂದು ಕಡೆಗೆ ಸಾಗ್ತಾ ಇದ್ದೆ,,, ಈ ಸಲದ ನ್ಯೂ ಇಯರ್ ಡೇ ನಂಗೆ ಫುಲ್ ಲಾಂಗ್ ಅಂದ್ರೆ 34 hours ಇತ್ತು .... ಅದು ಫ್ಲೈಟ್ ನಲ್ಲೆ ಬೇರೆ ಬೇರೆ ದೇಶಗಳಲ್ಲಿ ನ್ಯೂ ಇಯರ್ ನೋಡಿದ್ದು ಆಯಿತು.... :-)
Buenos Aires ಏರ್ಪೋರ್ಟ್ ನಿಂದ ಹೊರಗಡೆ ಬಂದು ನೋಡ್ತೇನೆ,,, ಈ ಸೂರ್ಯ ಇನ್ನು ಮುಳುಗೋದು ಬೇಡ್ವ,,, ಆಗಲೇ ರಾತ್ರಿ ೮:೩೦ ಆಗಿದೆ ಆದರು ಸೂರ್ಯ ಮಾತ್ರ ಮುಳುಗೆ ಇಲ್ಲ ನಮ್ಮಲ್ಲಿ 5 :30 ಸಂಜೆ ಹೇಗೆ ಇರುತ್ತೋ ಅದೇ ರೀತಿ ಇದೆ . ಯಾಕೋ ಈ ಸೂರ್ಯ ನನ್ನ ಬಿಡೋಲ್ಲ ಅಂತ ಅನಿಸ್ತ ಇತ್ತು,,, ಅಂತು ಏರ್ಪೋರ್ಟ್ ನಿಂದ ನನ್ನ ಅಪಾರ್ಟ್ಮೆಂಟ್ಗೆ ಹೋಗಬೇಕಾದರೆ ದಾರಿನಲ್ಲಿ ಕತ್ತಲು ಆಯಿತು.... ಅದು 9 :00 ರಾತ್ರಿಗೆ .....
ಅಂತು ಈ ಸಲದ ನ್ಯೂ ಇಯರ್ ತುಂಬಾ ವಿಚಿತ್ರವಾಗಿ,,, different ಆಗಿ ಇತ್ತು.....
ನನ್ನ ಅಮ್ಮನ್ನ,,, ನನ್ನ chweet wife ನ ತುಂಬಾನೆ ಮಿಸ್ ಮಾಡ್ಕೋತಾ ಇದೇನೇ,,,:-( ಅವರು ಅಸ್ಟೇ......
ನಾನು ಫ್ಲೈಟ್ ನಲ್ಲಿ ಇರಬೇಕಾದರೆ ತೆಗೆದ ಕೆಲವು ಫೋಟೋಗಳನ್ನು ನೋಡಿ....
http://picaasaweb.google.com/guru.prasadkr/Argentaina?feat=directlink
(ಮುಂದಿನ ಲೇಖನ ದಲ್ಲಿ ಭಾನುವಾರ ಮತ್ತೆ ಸೋಮವಾರದ ಅನುಭವವನ್ನು ಬರೆಯುತ್ತೇನೆ.... ಇಲ್ಲಿ ನನ್ನ ಆಫೀಸ್ ಹುಡುಕೋದೇ ಒಂದು ವಿಚಿತ್ರ ಅನುಭವ ಆಗಿತ್ತು)
quttar Airways -- in Doha
ದೋಹ view
ಸಮುದ್ರದ ಮಧ್ಯದಲ್ಲಿ ನಮ್ಮ ಫ್ಲೈಟ್
quattar Airbus ಒಳಗಿನ ಚಿತ್ರ
sao paulo brazil
ಅರ್ದ ಭಾಗ ಆಗಲೇ ಕತ್ತಲಾಗಿರುವುದು
Argentaina Buenos Aires ಸಿಟಿ
ಗುರು,
ReplyDeleteಚಿತ್ರಗಳು ತುಂಬಾ ತುಂಬಾ ಚೆನ್ನಾಗಿವೆ. ಅದಕ್ಕಾಗಿ ಅಭಿನಂದನೆಗಳು.
ಇನ್ನು ನೀವು ಹೊಸ ವರ್ಷದ ಆರಂಭವನ್ನು ದೀರ್ಘಕಾಲದವರೆಗೆ ಅನುಭವಿಸಿದಿರಿ. ಒಳ್ಳೆಯದೇ ಆಯಿತು ಬಿಡಿ. ನಿಮ್ಮ ಅನುಭವದ ಮುಂದಿನ ಕಂತುಗಳಗಾಗಿ ಉತ್ಸುಕತೆಯಿಂದ ಕಾಯುತ್ತಿದ್ದೇನೆ.
ಟಿಪ್ಪಣಿ: ಮುಂದಿನ ವರ್ಷವಾದರೂ, ವರ್ಷಾರಂಭದಲ್ಲಿ ಹೆಂಡತಿಯನ್ನು miss ಮಾಡಿಕೊಳ್ಳಬೇಡಿ! ಹೊಸ ವರ್ಷದ ಶುಭಾಶಯಗಳು!
Fantastic experience...
ReplyDeleteSuper Guru... thumba chennaagidhe nimma anubhava haagu photogaLu... mundina bhaagakke kaayuttiddEne...
ಗುರು ಪ್ರಸಾದ್;ಸುಂದರ ಚಿತ್ರಗಳು.ವಿಶಿಷ್ಟ ಅನುಭವ!
ReplyDeleteNice ! haardika shubhaashayagaLu
ReplyDeleteha ha nana bitu newyear celebrate madidu ontara chenagide anta hakidira sooooo bad yestondu ase itkondide nim jote nana 1st newyear celebrate madabeku anta
ReplyDeleteche............
ಗುರೂ...ಮಜಾ ಮಾಡಿದ್ರಾ...ಸೂರ್ಯನಜೊತೆ ಪ್ರಯಾಣ ಮಾಡಿದ ಸಮಯ..ನಿಮ್ಮ ಸಹ ಪ್ರಯಾಣಿಕ ಏನಂದ..?? ಗುಡ್ ಲಕ್ ಮತ್ತೆ ಶುಭ ಪ್ರಯಾಣ, ವಾಸ್ತವ್ಯ ಮತ್ತು ಕ್ಷೇಮ ವಾಪಸಾತಿಗೆ ಹಾರೈಕೆ....ಹಾಂ..ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಮ್ಮಿಬ್ಬರಿಗೆ.
ReplyDeleteಹೊಸ ವರ್ಷಕ್ಕೆ ಒಳ್ಳೆ ಮಜಾ ತಗೊಂಡ್ರಿ ಅನ್ಸುತ್ತೆ ... ಗುರು ಫೋಟೋ ಗಳು ಚೆನ್ನಾಗಿದೆ, ವಂದನೆಗಳು .... ಹಾಗು
ReplyDeleteನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು .....
ಸುನಾಥ್ ಅವರ ಮಾತಿನಂತೆ ನಾನೂ....
ReplyDeleteಇವರೇ.., ನೀವು ನಿಮ್ಮ ಪೋಸ್ಟ್ ಕೆಳಗೆ you might also like.... ಎಂದು ಹಾಕುತ್ತೀರಲ್ಲ ಅದು ಹೇಗೆ... ನಂಗೂ ತಿಳಿಸಿಕೊಡುವಿರಾ/..
ನನ್ನ...: manasinamane@gmail.com
9535838281
Guru
ReplyDeleteHappy new year
olleya baraha
ಗುರು...
ReplyDeleteಚೆನ್ನಾಗಿದೆ ನಿಮ್ಮ ಅನುಭವ...!! ಹೊಸ ವರ್ಷ ವಿಮಾನದಲ್ಲಿ... ಅದೂ ಒಬ್ಬರೇ..:-)... ಫೋಟೋಸ್ ಚೆನ್ನಾಗಿವೆ.
ಶ್ಯಾಮಲ
Have a pleasant stay in Argentina..
ReplyDeleteThank you for flying with Qatar Airways :)
ಪ್ರತಿಕ್ರಿಯಿಸಿರುವ ಎಲ್ಲರಿಗೂ,, ಥ್ಯಾಂಕ್ಸ್. ನನ್ನ ಹೆಂಡತಿಗೂ ಸೇರಿ .:-)
ReplyDelete