(ತುಂಬಾ ದಿನ ಆಯಿತು ಬ್ಲಾಗ್ ಲೋಕದ ಕಡೆ ತಲೆ ಹಾಕದೆ.....ಸ್ವಲ್ಪ ಪರ್ಸನಲ್ ಹಾಗು ಆಫೀಸ್ ಕೆಲಸದ ಒತ್ತಡದ ನಡುವೆ ಮುಳುಗಿಹೋಗಿದ್ದೆ......ಎಷ್ಟೋ ಬ್ಲಾಗ್ ಮಿತ್ರರ ಬ್ಲಾಗ್ ಅನ್ನು ಸಹ ನೋಡಲಾಗಲಿಲ್ಲ...... ಇವಾಗ ಸ್ವಲ್ಪ ಫ್ರೀ ಆಗ್ತಾ ಇದೇನೇ,,,ನಿದಾನಕ್ಕೆ ನೋಡಿ ಪ್ರತಿಕ್ರಿಯಿಸುತ್ತೇನೆ....)
ಕೆಲವು ದಿನಗಳ ಹಿಂದೆ... ಒರಿಗಾಮಿನಿ ಕಲೆ ಬಗ್ಗೆ ಹಾಗೆ ಅದನ್ನು dollor ಮನಿ ಇಂದ ಮಾಡಿರುವ ಕಲೆ ಬಗ್ಗೆ ಹೇಳಿದ್ದೆ... ( http://guruprsad.blogspot.com/2010/01/origami.html ) ಇವಾಗ ಅಂತಹುದೇ ಒಂದು ವಿಚಿತ್ರ ಚಿತ್ರಗಳನ್ನ ಹುಡುಕಿ ನಿಮ್ಮ ಮುಂದೆ ತಂದಿದ್ದೇನೆ ನೋಡಿ ...
ದುಡ್ಡು ಯಾರಿಗೆ ಜಾಸ್ತಿ ಇರುತ್ತೋ ಅವರೆಲ್ಲ ಹೀಗೆ ಆಟ ಆಡಬಹುದು...... ಕಲೆ ಅರಳಲು ಯಾವ ಪೇಪರ್ ಆದರೇನು ಅಲ್ವ....Doller ನೋಟ್ ಕೂಡ ಆಗಬಹುದು ಅಥವಾ ಮಾಮೂಲಿ ನೋಟ್ ಕೂಡ ಆಗಬಹುದು.... ಮನಿ ನಲ್ಲಿ ಏನಾದರೂ ಮಾಡಿದರೆ,,,value ಜಾಸ್ತಿ ಅಂತನೇನೋ ಹೀಗೆ ಮಾಡಿ ತಮ್ಮ ಕಲೆಯ value ಹೆಚ್ಚಿಸಿ ಕೊಳ್ಳಲು ಹೊರಟಿದ್ದಾರೆ ನೋಡಿ ... .....ಏನನ್ನಬೇಕು ಇವರಿಗೆ...?
ಮನಿ ಡಾಗ್ :-)
SPATTA ಯಾವುದೊ ಬಾಷೆನಲ್ಲಿ ಬೈತ ಇದಾರೆ ಅಂತ ಕಾಣುತ್ತೆ
ಮನಿ ವಾಸ್ & ಮನಿ ಫ್ಲೋವೆರ್
ಡಿಶುಂ ಡಿಶುಂ !!!
ಮನಿ ಟೋಪಿ.......ಯಾರಿಗೆ ತಾನೆ ಹಾಕಿಸಿಕೊಳ್ಳೋಕೆ ಇಷ್ಟ ಇಲ್ಲ ?
Amezing ಆರ್ಟ್...!!!
ಹಾ ಹಾ,,, ಇದು ಹೇಗೆ? ಮಜಾ ಇದೆ ಅಲ್ವ
ಮನಿ ಹಾರ್ಟ್
ಮನಿ ಡ್ರೆಸ್, ಮನಿ ನೆಕ್ಲೆಸ್, ಮನಿ ಬಿಲ್ಡಿಂಗ್.....
ಕೊನೆಗೆ,,, ಮನಿ ನೈಲ್ ಪೋಲಿಷ್.....
ಎಲ್ಲವೂ ಮನಿ ಮಯ..... ದುಡ್ಡು ದುಡ್ಡು ದುಡ್ಡು,,, ಎಲ್ಲಿ ನೋಡಿದರು ದುಡ್ಡೇ ದುಡ್ಡು.....