Sunday, August 22, 2010

ಕ್ಯಾಸೆಟ್ ರೀಲ್ ನಲ್ಲೆ ಅರಳುವ ಕಲೆ........

ನಮಸ್ಕಾರ....
ತುಂಬಾ ದಿನ ಆಯಿತು,,, ನನ್ನ ಬ್ಲಾಗ್ ಲೋಕದ ಕಡೆ ತಲೆ ಹಾಕಿ... ಹೀಗೆ  ಸ್ವಲ್ಪ ಕೆಲಸದ ಒತ್ತಡ ದಿಂದ,,, ಯಾವ ಲೇಖನ ವನ್ನು ಅಪ್ಡೇಟ್  ಮಾಡಲಾಗಿರಲಿಲ್ಲ..... ಹಾಗು ಎಲ್ಲೂ ಹೊರಗಡೆ (ಫೋಟೋ ಗ್ರಫಿ  ) ಕೂಡ ಹೋಗಿರಲಿಲ್ಲ...
ಇಂದು ನಡೆದ ಶಿವೂ ಹಾಗು ಆಜಾದ್ ಸರ್ ಪುಸ್ತಕ ಬಿಡುಗಡೆ ಸಮಾರಂಬದಲ್ಲಿ ಕೆಲವು  ಬ್ಲಾಗ್ ಗೆಳೆಯರು ಕೇಳಿದರು,, ಎಲ್ಲಿ ಗುರು ಇತ್ತೀಚಿಗೆ ನಿಮ್ಮ ಯಾವುದು ಬ್ಲಾಗ್ ಪೋಸ್ಟ್ ಇಲ್ಲ ಅಂತ ....ಅವಾಗ್ಲೇ ಗೊತ್ತಾಗಿದ್ದು,, ಹೌದಲ್ವ ತುಂಬಾ ದಿನದಿಂದ ಎನನ್ನು ಬರೆಯಲಾಗಲೇ ಇಲ್ಲ ಅಂತ,,,,..

ಸರಿ,,, ಇವಾಗ ಒಂದು ಹೊಸ ಆರ್ಟ್ ಮತ್ತೆ ಆರ್ಟಿಸ್ಟ್ ನ ಕಲೆಯನ್ನು  share ಮಾಡಿಕೊಳ್ಳುವ ನೆಪದಲ್ಲಿ ನಿಮ್ಮ ಮುಂದೆ ಬಂದಿದ್ದೇನೆ....

ನಿಮಗೆ ಗೊತ್ತಿರಬೇಕು ಅಲ್ವ,,, ಕೆಲವು ವರುಷದ ಕೆಳಗೆ,,,ಅಂದರೆ ಈ CD DVD , ಬರೋದಿಕ್ಕೆ ಮುಂಚೆ,, ಕ್ಯಾಸೆಟ್ ಅಂತ ಒಂದು ಇತ್ತು ಅಂತ,,,,, ಗೊತ್ತಿಲ್ಲದೇ ಇರುತ್ತಾ.... ಅವಗಿನ,,, ಪ್ರೇಮಲೋಕ , ರಾಮಾಚಾರಿ,,,, ಇಂತಹ ಹಾಡುಗಳನ್ನ ಈ ಕ್ಯಾಸೆಟ್ ಮೂಲಕನೆ ಕೇಳಿ ಕೇಳಿ ಆನಂದಿಸುತ್ತಾ ಇದ್ದಿದು,,,, ಇವಾಗಂತೂ,,,ಈ ಕ್ಯಾಸೆಟ್ ಹೆಸರೇ ಇಲ್ಲ ದಂತೆ,,, CD ಮತ್ತೆ DVD   ಅವರಿಸಿಕೊಂಡ್ ಬಿಟ್ ಇದೆ...
ನನಗೆ ಇನ್ನು ನೆನಪಿದೆ,,, ನಮ್ಮ ಸ್ಕೂಲ್ ಡೇಸ್ ನಲ್ಲಿ ಒಂದು stage ಶೋ ಇತ್ತು , ಅದರಲ್ಲಿ ಡಾನ್ಸ್ ಮಾಡಬೇಕು ಅಂತ,,, ಅದಕ್ಕೆ ಬೇಕಾಗಿರೋ ಹಾಡುಗಳನ್ನ ಈ ಕ್ಯಾಸೆಟ್ ನಲ್ಲಿ ರೆಕಾರ್ಡ್ಸ್ ಮಾಡಿಸಿಕೊಳ್ಳಲು ಪಟ್ಟ ಕಷ್ಟವನ್ನು,,,, ಕೆಲವೊಮ್ಮೆ,, ಈ ಕ್ಯಾಸೆಟ್ ಪ್ಲಯೇರ್ ನಿಂದ,, ಯಾವುದೊ ಹಾಡಿಗೆ ಡಾನ್ಸ್ ಮಾಡಲು ಹೋಗಿ ಇನ್ನ್ಯಾವುದೋ ಹಾಡು ಬಂದು,,, ಗೊಂದಲ ಸೃಷ್ಟಿ ಆಗ್ತಾ ಇತ್ತು...ಅಲ್ವ...
ಹಾಗೆ ಯಾವುದಾದರು ಕ್ಯಾಸೆಟ್ ಹಾಳಾದರೆ ,,, ಅದರಲ್ಲಿ ಇರುವ ರೀಲ್ ಅನ್ನು,,,ಪೂರ್ತ ತೆಗೆದು,,, ಗಾಜಿ ಬಿಜಿ ಮಾಡಿ.... ಸುತ್ತಾಕಿ,,, ಆಟ ಆಡ್ತ ಇದ್ವಿ,, ನೆನಪಿದೆಯ....?
ಅಲ್ಲ ಇದನ್ನೆಲ್ಲಾ ಇವನು ಇವಾಗ ಯಾಕೆ ಹೇಳ್ತಾ ಇದ್ದನಪ್ಪ ಅಂತ ಅನ್ಕೊತ ಇದ್ದೀರಾ... .... ಹಾಂ ಇದೆ ರೀ...
ಇಲ್ಲೊಬ್ಬ ಮಹಾನುಭಾವ....ಹೀಗೆ waste ಆಗಿರೋ ಕ್ಯಾಸೆಟ್ ಅನ್ನು ಬಳಸಿಕೊಂಡು,,,,, ಎಂಥ ಕಲೆಯನ್ನು ಮಾಡಿದ್ದಾನೆ ನೀವೇ ನೋಡಿ..... ಒಂದು ಕ್ಯಾಸೆಟ್ ಹಾಳಾದರೆ,,, ಅದನ್ನು ನಾವುಗಳು ಸುಮ್ಮನೆ ಬಿಸಾಡಿ,,,, ಬಿಡ್ತಾ ಇದ್ವಿ... ಆದರೆ ಇಲ್ಲಿ ನೋಡಿ,,, ಅದರಿಂದನೆ ಏನಾದ್ರು ಮಾಡೋಕೆ ಆಗುತ್ತ ಅಂತ,,, ತಲೆ ಉಪಯೋಗಿಸಿ.... ಹೇಗೆ ಮಾಡಿದಾನೆ ಅಂತ,,,,

 
ಇದನ್ನು ಮಾಡಿರುವುದು,,, Erika Iris Simmons ಅಂತ... ಸ್ವೀಟ್ ಆಗಿ,,,,,   iri5 ಅಂತ ಕರಿತಾರೆ,, ಇವರು ತುಂಬಾ creativity ಇರುವ ಆರ್ಟಿಸ್ಟ್... ಏನಾದ್ರು , ಹಳೇ  ವಸ್ತು ಸಿಕ್ಕರೆ,, ಅದನ್ನು ಉಪಯೋಗಿಸಿ ಕೊಂಡೆ,, ಏನಾದರೂ ಮಾಡಬಹುದ ಅಂತ ಯೋಚಿಸುತ್ತ,,, ಏನಾದರೊಂದು ಮಾಡುತ್ತಲಿರುತ್ತರಂತೆ,,,,   ಎಂತಹ ಕ್ರಿಯೇಟಿವ್ ಮೈಂಡ್,,,, ಅಬ್ಬ... ಇವರ ಒಂದೊಂದು ಆರ್ಟ್ ಅನ್ನು ನೋಡ್ತಾ ಇರಬೇಕಾದ್ರೆ... ಬರಿ ಕ್ಯಾಸೆಟ್ ರೀಲ್ ನಿಂದ ಹೀಗೂ ಮಾಡಬಹುದ,, ಅಂತ ನಾವೇ ಯೋಚಿಸಬೇಕು,,, ಹಾಗೆ ಇದೆ,,, ಇವರ ಕಲೆ,,,
ನೀವು ನೋಡಿ,,  ಆನಂದಿಸಿ,, ನಿಮ್ಮ ಅಭಿಪ್ರಾಯ ತಿಳ್ಸಿ......
hats of you iri5   ಇವರ ಬಗ್ಗೆ ಹೆಚ್ಚು ತಿಳಿದು ಕೊಳ್ಳಲು,,, ಇಲ್ಲಿ ಕ್ಲಿಕ್ ಮಾಡಿ http://www.iri5.com/Home_Page.html






 







23 comments:

  1. ಹೊಸ ಹೊಸ ಮಾಹಿತಿ..ಜೊತೆಗೆ ಚಿತ್ರಗಳು ...ತು೦ಬಾ ಚೆನ್ನಾಗಿದೆ.ಇ೦ತಹ ಮಾಹಿತಿಗಳು ಇರ್ಬಹುದು ಅ೦ತ ಹ್ಯಾಗೆ ಗೊತ್ತಾಗತ್ತೆ ನಿಮಗೆ?

    ReplyDelete
  2. Wonderful art. Thanks for sharing.

    ReplyDelete
  3. It's realy wonder..!! awsome :-)

    ReplyDelete
  4. ಥ್ಯಾಂಕ್ಸ್ ದಿವ್ಯ

    ReplyDelete
  5. ಥ್ಯಾಂಕ್ಸ್ ಬಾಲು ಸರ್...

    ReplyDelete
  6. ಹಾ ಹಾ,,, ಹುಡುಕಾಟ.....ಏನ್ ಮಾಡೋದು,, ಸುಮ್ನೆ ಇದ್ದಾಗಲೆಲ್ಲ ಏನನ್ನಾದರೂ ಹುಡುಕ್ತಾ ಇರ್ತೇನೆ,, ಅವಾಗ ಇಂಥ ಎಸ್ಟೋ ವಿಷಯಗಳು ಸಿಗುತ್ತವೆ.... ಇದು ಒಂದು ತರ hobby ,,,,,

    ReplyDelete
  7. ತು೦ಬಾ ಚೆನ್ನಾಗಿದೆ....

    ReplyDelete
  8. ವಾರೆ ವಾಹ್..!! ಸೂಪರ್ ಫೋಟೋಸ್...
    ನಿಮ್ಮವ,
    ರಾಘು.

    ReplyDelete
  9. Wonderful Art. Thanks for Sharing

    ReplyDelete
  10. Very useful information & art is nice! ಹೀಗೂ ಉಂಟೇ ಎನಿಸಿತು!

    ReplyDelete
  11. ಸುನಿಲ್ ಭರದ್ವಾಜ,
    ನನ್ನ ಬ್ಲಾಗಿಗೆ ಸ್ವಾಗತ,,,,, ಮೆಚ್ಚಿದ್ದಕ್ಕೆ ಧನ್ಯವಾದಗಳು....

    ReplyDelete
  12. ಥ್ಯಾಂಕ್ಸ್ ರಾಘು....

    ReplyDelete
  13. ಥ್ಯಾಂಕ್ಸ್ ಗುರು ಸರ್ .... :-)

    ReplyDelete
  14. ಥ್ಯಾಂಕ್ಸ್ ಮೋಹನ್ ಕುಮಾರ್ ಸರ್...

    ReplyDelete
  15. ಥ್ಯಾಂಕ್ಸ್ ಶಿವೂ,,,,

    ReplyDelete
  16. ಹೌದು ಸೀತಾರಾಮ್ ಸರ್,,, ಹೇಗೆ ಕೆಲವೊಂದು ಕಲ್ಪಿಸಿಕೊಳ್ಳಲು ಕಷ್ಟ,,, ಅಂಥದರಲ್ಲಿ....ಇದೆಲ್ಲ gr8 ಅಲ್ವ ...

    ReplyDelete
  17. ಗುರು,

    ಬಿಸಾಡುವ ಕ್ಯಾಸೆಟ್ ರೀಲಿನಲ್ಲಿ ಇಷ್ಟೊಂದು ಅದ್ಬುತ ಕಲೆಯ...ಸೂಪರ್. ಇದನ್ನು ನನ್ನ ಅಕ್ಕನ ಮಕ್ಕಳಿಗೆ ತೋರಿಸಿ ಅವರಿಗೆ ಈ ಬಾರಿಯ ಸ್ಕೂಲ್ ಡೇನಲ್ಲಿ ಮಾಡಲು ಪ್ರಯತ್ನಿಸಿ ಎಂದು ಹೇಳುತ್ತೇನೆ. ಸಾಧ್ಯವಾದರೆ ಸಹಾಯವನ್ನು ಮಾಡುತ್ತೇನೆ.
    ಧನ್ಯವಾದಗಳು.

    ReplyDelete