ನನಗೆ ಒಂದು ತರಹ ಫೋಟೋಸ್ ಹುಚ್ಚು, ನಾನ್ ಒಳ್ಳೆ ಫೋತೊಗ್ರಪರೋ ಅಲ್ವೋ,, ಆದ್ರೆ,, ಒಳ್ಳೆ ಒಳ್ಳೆ ಫೋಟೋಸ್ ನ
collect ಮಾಡ್ಕೊಳೋ ಹುಚ್ಚು ಮಾತ್ರ ಇದೆ..... ಏನಾದ್ರು ಹೊಸ ತರಹದ, ಅಥವಾ ಒಳ್ಳೆ ಕ್ರಿಯೇಟಿವಿಟಿ ಇರುವ ಫೋಟೋಸ್ ಸಿಕ್ಕಿದ್ರೆ ಕಂಡಿತ ಬಿಡೋಲ್ಲ.. ನನ್ನ collections ಗ್ರೂಪ್ ಗೆ ಸೇರ್ಕೊತ ಇರುತ್ತೆ ... ತುಂಬ ಮುಖ್ಯವಾಗಿ,,
NASA ಸೈಟ್ ನಿಂದ, ಅಥವ, National
Geographics ನಿಂದ ಸ್ಪೇಸ್ ಬಗ್ಗೆ , ನಮ್ಮ
galaxy ಬಗ್ಗೆ, ನಮ್ಮ
universe ಬಗ್ಗೆ, ತುಂಬ ಫೋಟೋಸ್ collect ಮಾಡಿದೇನೆ, ಅದನ್ನ ನಿದಾನಕ್ಕೆ
ನಿಮ್ಮ ಜೊತೆ share ಮಾಡ್ಕೊತೆನೆ .
ಇವಾಗ ನಾನು ಹೇಳಕ್ಕೆ ಹೊರಟಿರೋದು... ಕ್ರಿಯೇಟಿವಿಟಿ pictures ಬಗ್ಗೆ . ಮೊನ್ನೆ ಏನನ್ನೋ ಹುಡುಕ್ತಾ ಇರಬೇಕಾದ್ರೆ,, ಯಾವಾಗಲೋ ಸೇವ್ ಮಾಡ್ಕೊಂಡ್ ಇದ್ದ ಇ ಫೋಟೋಸ್ ಸಿಕ್ತು,, ಆದರೆ ಇವುಗಳ ಕಲಾಕಾರರು ಯರು ಅಂತ ಗೊತ್ತಾಗಲಿಲ್ಲ ,
ಆದರೆ ಅವರಿಗೊಂದು ಹ್ಯಾಟ್ಸ್ ಆಫ್ ........ ಇಂಥ ಅದ್ಬುತ ಕ್ರಿಯೇಟಿವಿಟಿ ಫೋಟೋಸ್ ಕೊಟ್ಟಿದಕ್ಕೆ,,
ನೀವು ನೋಡಿ,, ಹೇಗೆ ಇದೆ ಅಂತ,,, ನಿಮಗೆ ಗೊತ್ತಿಲ್ಲದೆ ಇರುವ ತರಕಾರಿ ಇದ್ರೆ .. ಗೊತ್ತು ಮಾಡ್ಕೊಳಕ್ಕೆ ನಿಮ್ಮ manasige ಒಂದು ಒಳ್ಳೆ ಕಸರತ್ತು

ನನ್ ಯಾರು ಅಂತ ಹೇಳ್ತಿರ ಬೆಳ್ಳುಳ್ಳಿ ನ ಅಥವ ಈರುಳ್ಲ್ಲಿನ?

ನಮ್ಮ ಗ್ರೂಪ್ ನಲ್ಲಿ ಇರುವವರ ಹೆಸರು ಗೊತ್ತ ?

ಅಯ್ಯೋ ಮೀನು ಅಲ್ಲರಿ,,, ನಾನು ಎಲೆ ಕೋಸು......

ಪೆಂಗ್ವಿನ್ ಅಲ್ಲ ಪ್ಪ ,, ನಾನು ಬದನೆಕಾಯಿ,,, ನೋಡಿ ನನ್ನ ಹೊಟ್ಟೆ ಕಟ್ ಮಾಡಿ ಪೆಂಗ್ವಿನ್ ತರಾನೆ ಮಾಡಿದರೆ......

ನನ್ನ ಗೊತ್ತಗಲಿಲ್ವೇನ್ರಿ.... ಗೋಬಿ ಗೋಬಿ ಮಂಚೂರಿ ಅಂತ,,, ತಿನ್ತಿರ

ನನ್ನ ಹೆಸರು ಹೇಳಿ ನೋಡೋಣ,,,,,,?

ಹಃ ಐಸ್ ಕ್ರೀಮ್ ಅಲ್ಲರಿ,,, ನಾನು ನಿನ್ನ ಕ್ಯಾರೆಟ್ಟು

ನೋಡಿ ನಮ್ಮ ಆಟ ,,,,ಗೊತ್ತ್ ಆಯ್ತಾ ಯಾರು ಅಂತ?

ಸಕ್ಕಪ್ಪ ಈ ಮಕ್ಕಳ ಗಲಾಟೆ

ನೋಡ್ರಿ, ಬೇಡ ಬೇಡ ಅಂದ್ರು,, ಯಾವುದಕ್ಕೆ ಹೋಲಿಕೆ ಮಾಡಿದರೆ.....

ನಾನ್ ಗೊತ್ಥಗಿರಬೇಕಲ್ವ ಯಾರು ಅಂತ?

ಹ ಹಾ ,,, ಗೆಣಸು ಕಂಡ್ರಿ.... ಬೇರೆ ಏನೋ ಅಲ್ಲ....

ಓಹ್ನ ಕಣ್ಣು ಮುಚ್ಕೊಲಿ,, ಕಿಸ್ ಕೊಡ್ತಾ ಇದೇನೇ....

ಹಾಯದ ಈ ಸಂಜೆ,,,,,,

ಏನು,, ಯಾವ ಕಾಯಿ ಅಂತ ಗೊತಯ್ತ?

ಸಪೋತನ, ಅಥವ ?

ನೋಡಿದ್ರ ಎಷ್ಟು ಜನ ಇದಾರೆ ನನ್ನ ಹೊಟ್ಟೆ ನಲ್ಲಿ ಅಂತ?

ಒಕ್ಟೊಪಾಸ್ ......ಅಲ್ಲರಿ,,, ನಾನು ನಿಮ್ಮ ಬಾಲೆ ಹಣ್ಣು..

ಅಸಹ್ಯ ಪತ್ಕೊಬೇದ್ರಿ,,,, ತಿನ್ಬೇಕದ್ರೆ ಚೆನ್ನಾಗಿ ಕಟ್ ಮಾಡಿ ತಿನ್ತಿರ ? ನನ್ ಇರೋದೇ ಹೇಗೆ ?

ಅಮ್ಮ ಇನ್ನು ಬರಲಿಲ್ಲ ಅಂತ ಆಟ ಅಡ್ತ ಇದೇವೆ......

ಹಾ ಹಾ,, ಬೆಂಕಿ ಬೆಂಕಿ.... ಕಾಪಾಡಿ ಕಾಪಾಡಿ.....

ಹೊಸ ನಾಯಿ ಮರಿ ಅಲ್ಲರಿ,,, ನಿಮ್ಮ ಬಾಲೆ ಹಣ್ಣು,, ಹೇಗೆ ಮಾಡಿದರೆ ನೋಡಿ.......

ಅಹಹ, ನಮ್ ಊರ್ನಾಗೆ ನಾನೊಬ್ನೇ ಜಾಣ

ಹೆಂಗೆ? ಸೂಪರ್ ಅಲ್ವ?

ಮುತ್ತು ಕೊಟ್ರೆ ಇಸ್ತೊಂದ್ ನಾಚಿಕೆ ನೋಡಿ?

ನಮ್ಮ ಸಂಸಾರ,,,,, ಆನಂದ ಸಾಗರ.....

ಸದ್ಯಕ್ಕೆ ಉಳ್ಕೊಂದಿರೋನು ನನ್ ಒಬ್ನೇ.......