tag:blogger.com,1999:blog-1503020625295639100.post7101335759320621000..comments2024-02-19T10:13:58.837+05:30Comments on Guru's World - ಗುರು ಪ್ರಪಂಚ...: ಇಡೀ ಮಾಸ್ಕೊ ಪಟ್ಟಣವನ್ನ ಒಂದು ಪುಟ್ಟ ಮನೆಯೊಳಗೆ ಬಂದಿಸಿಟ್ಟರೆ!!!Guruprasadhttp://www.blogger.com/profile/17073377203823344145noreply@blogger.comBlogger25125tag:blogger.com,1999:blog-1503020625295639100.post-35641773995376826522009-10-02T01:59:42.608+05:302009-10-02T01:59:42.608+05:30ಅದ್ಭುತವಾಗಿದೆ!
ಮಾಸ್ಕೋ ಮುನ್ಸಿಪಾಲ್ಟಿಗೆ, ಅವರ ಕ್ರಿಯೇಟಿವ...ಅದ್ಭುತವಾಗಿದೆ!
ಮಾಸ್ಕೋ ಮುನ್ಸಿಪಾಲ್ಟಿಗೆ, ಅವರ ಕ್ರಿಯೇಟಿವಿಟಿಗೆ ನಮೋ ನಮಃ...!

ಪ್ರತಿ ಬಾರಿ ಹೊಸತನ್ನು ತೋರಿಸುವ ನಿಮಗೆ ಅಭಿನಂದನೆಗಳು:)ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-1503020625295639100.post-73380432136630203132009-09-28T13:07:55.842+05:302009-09-28T13:07:55.842+05:30ಧನ್ಯವಾದಗಳು ದೀಪಸ್ಮಿಥ....ಧನ್ಯವಾದಗಳು ದೀಪಸ್ಮಿಥ....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-38503543962799341772009-09-28T13:07:25.115+05:302009-09-28T13:07:25.115+05:30ಧನ್ಯವಾದಗಳು ಪ್ರಕಾಶ್ ಸರ್.... ಕೊಚ್ಚೆ ಗುಂಡಿ ನಿರ್ಮಿಸೋದು...ಧನ್ಯವಾದಗಳು ಪ್ರಕಾಶ್ ಸರ್.... ಕೊಚ್ಚೆ ಗುಂಡಿ ನಿರ್ಮಿಸೋದು ಅಸ್ಟು ಸುಲಭ ಅಲ್ಲ ಅಲ್ವ ?Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-74084340716849257462009-09-27T22:40:31.780+05:302009-09-27T22:40:31.780+05:30ಪ್ರತಿಯೊಂದು ಕಟ್ಟಡವನ್ನೂ , ರಸ್ತೆಯನ್ನೂ ಅದೇ ರೀತಿ ನಿರ್ಮಿ...ಪ್ರತಿಯೊಂದು ಕಟ್ಟಡವನ್ನೂ , ರಸ್ತೆಯನ್ನೂ ಅದೇ ರೀತಿ ನಿರ್ಮಿಸಬೇಕೆಂದರೆ ಎಷ್ಟು ತಾಳ್ಮೆ ಬೇಕು, ಅಬ್ಬಾ! ಗುರು, ನಿಮ್ಮ ಲೇಖನಗಳು ಯಾವಾಗಲೂ ಮಾಹಿತಿಪೂರ್ಣವಾಗಿರುತ್ತವೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1503020625295639100.post-25469622366502001562009-09-23T07:33:01.188+05:302009-09-23T07:33:01.188+05:30ಗುರು....
ಅದ್ಭುತವಾಗಿದೆ...!
ಅವರ ಕ್ರಿಯೇಟಿವಿಟಿಗೆ ನಮ...ಗುರು....

ಅದ್ಭುತವಾಗಿದೆ...!
ಅವರ ಕ್ರಿಯೇಟಿವಿಟಿಗೆ ನಮೋ ನಮಃ...!

ಬೆಂಗಳೂರನ್ನು ಮಾಡುವದು ಬಲು ಸುಲಭ ಬಿಡಿ...
ಕೊಚ್ಚೆ ರಸ್ತೆಗಳನ್ನು ಮಾಡಿ..
ರಸ್ತೆ ತುಂಬಾ ವಾಹನಗಳನ್ನು ಇಟ್ಟುಬಿಟ್ಟರಾಯಿತು...!

ನಿಮ್ಮ ಹುಡುಕಾಟಕ್ಕೆ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1503020625295639100.post-55855653242139510622009-09-22T20:42:52.919+05:302009-09-22T20:42:52.919+05:30Thank you ಸವಿಗನಸು ... :-)Thank you ಸವಿಗನಸು ... :-)Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-88432426381007456222009-09-22T20:42:24.872+05:302009-09-22T20:42:24.872+05:30ಉಮೇಶ್,,, ನೀವು ಹೇಳುವುದು ಕರೆಕ್ಟ್....:-)ಉಮೇಶ್,,, ನೀವು ಹೇಳುವುದು ಕರೆಕ್ಟ್....:-)Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-6129771630404765032009-09-22T20:41:44.466+05:302009-09-22T20:41:44.466+05:30ಹೌದು ಶಿವಪ್ರಕಾಶ್,,,
ಪ್ರತಿಕ್ರಿಯೆಗೆ ಧನ್ಯವಾದಗಳುಹೌದು ಶಿವಪ್ರಕಾಶ್,,,
ಪ್ರತಿಕ್ರಿಯೆಗೆ ಧನ್ಯವಾದಗಳುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-26029885166977352312009-09-22T20:41:02.868+05:302009-09-22T20:41:02.868+05:30ಹಾ ಹಾ ಪರಾಂಜಪೆ,,, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,,,...ಹಾ ಹಾ ಪರಾಂಜಪೆ,,, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,,, ಕೆಲವರಿಗೆ ಒಂದೊಂದು ರೀತಿ ಚಟ ಇರುತ್ತೆ ಅಲ್ವ,, ಹಾಗೆ ನನಗೆ ಈ ಇಂಟರ್ನೆಟ್ ನಿಂದ ಮಾಹಿತಿ colect ಮಾಡ್ತಾ , update ಮಾಡ್ಕೋತಾ, ಏನಾದ್ರು ಮಾಡ್ತಾ ಇರೋ ಚಟ ಇದೆ (ಇದು ಬಿಟ್ರೆ ಬೇರೆ ಇನ್ನು ಯಾವ ಚಟ ನು ಇಲ್ಲ ಸ್ವಾಮಿ ).. ಹಾಗೆ ಹುಡುಕುತ್ತ,,, ಇಂಥ ವಿಷಯಗಳು ಸಿಗುತ್ತವೆ,, ಅದನ್ನು ನಿಮ್ಮಗಳ ಜೊತೆ ಹಂಚಿಕೊಳ್ತೇನೆ ಅಸ್ಟೇGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-13711570609546826392009-09-22T20:38:02.599+05:302009-09-22T20:38:02.599+05:30ಶಿವೂ,,
ಹೌದು ಇದನ್ನು ಮಾಡಿ ಮೈನ್ಟೈನ್ ಮಾಡ್ತಾ ಇರುವವರ ಬಗ...ಶಿವೂ,,
ಹೌದು ಇದನ್ನು ಮಾಡಿ ಮೈನ್ಟೈನ್ ಮಾಡ್ತಾ ಇರುವವರ ಬಗ್ಗೆ ನನಗು ಬರೀಬೇಕು ಅಂತ ಇತ್ತು, ಆದರೆ ಇದರ ಬಗ್ಗೆ ಅಸ್ತೊಂದ್ ಮಾಹಿತಿ ಸಿಗಲಿಲ್ಲ,, ಆದರು ನಿಮಗ ಬೇಜಾರು ಮಾಡಬಾರದು ಅಂತ,, ರಷ್ಯ ವೆಬ್ಸೈಟ್ ನೆಲ್ಲ ಜಾಲಾಡಿ ಇಷ್ಟು ಮಾಹಿತಿ ಹುಡುಕಿದ್ದೇನೆ..."ಇದನ್ನು ಯಾರೋ ಒಬ್ಬರು ಮಾಡಿರುವುದಲ್ಲ "This model has been built in ೧೯೮೮ and is being used for Moscow planing "
ಇದನ್ನು ಅಲ್ಲಿನ mascow ಮುನ್ಸಿಪಾಲಿಟಿ ನೆ maintain ಮಾಡ್ತಾ,, mascow ಪ್ಲಾನಿಂಗ್ ಗೆ use ಮಾಡ್ತಾ ಇದ್ದಾರಂತೆ...."
ಇನ್ನು ಹೆಚ್ಚಿನ ಮಾಹಿತಿ ಸಿಕ್ಕರೆ ನಿಮ್ಮಗೆ ತಿಳಿಸಿ ಹೇಳುತ್ತೇನೆGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-38293808493109666092009-09-22T20:34:51.287+05:302009-09-22T20:34:51.287+05:30Thank you ಸತ್ಯನಾರಾಯಣ ಸರ್Thank you ಸತ್ಯನಾರಾಯಣ ಸರ್Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-47458317037144166792009-09-22T20:34:14.714+05:302009-09-22T20:34:14.714+05:30ಧನ್ಯವಾದಗಳು ರೂಪ ತಮ್ಮ ಅನಿಸಿಕೆಗೆ...ಧನ್ಯವಾದಗಳು ರೂಪ ತಮ್ಮ ಅನಿಸಿಕೆಗೆ...Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-66572077073292136582009-09-22T20:33:43.931+05:302009-09-22T20:33:43.931+05:30"ಗೊತ್ತು ಗುರಿಯಿಲ್ಲದೇ, ಸಿಕ್ಕ ಸಿಕ್ಕಂತೆ ಬೆಳೆದಿರೊ,..."ಗೊತ್ತು ಗುರಿಯಿಲ್ಲದೇ, ಸಿಕ್ಕ ಸಿಕ್ಕಂತೆ ಬೆಳೆದಿರೊ, ಇನ್ನೂ ಬೆಳೀತಿರೊ " ನಮ್ಮ ಬೆಂಗಳೂರನ್ನ ಕಂಟ್ರೋಲ್ ಮಾಡಿ,, neeat ಆಗಿ ಪ್ಲಾನಿಂಗ್ ಮಾಡಲೇಬೇಕು ಅಂತ ಒಂದು ಗುರಿ ಇದ್ದರೆ(ನಮ್ಮ BBMP ಗೆ) , ಇದು ಅಂತ ಕಷ್ಟ ಅಲ್ಲ ಅಂತ ಅನ್ಕೊತೇನೆ,,Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-48215574399829003372009-09-22T20:31:59.349+05:302009-09-22T20:31:59.349+05:30ಹೌದು ಮನಸು, ಇಂಥಹ ಕಲೆ ನ ನೋಡ್ತಾ ಇರಬೇಕಾದ್ರೆ ಏನ್ ಹೇಳೋಕ...ಹೌದು ಮನಸು, ಇಂಥಹ ಕಲೆ ನ ನೋಡ್ತಾ ಇರಬೇಕಾದ್ರೆ ಏನ್ ಹೇಳೋಕ್ಕು ಮನಸು ಬರೋಲ್ಲ ಅಲ್ವ :-) ಸುಮ್ನೆ ನೋಡಿ ಆನಂದಿಸಬೇಕು ಅಸ್ಟೇ ...Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-51792777485100713222009-09-22T20:30:54.516+05:302009-09-22T20:30:54.516+05:30SSK ರವರೆ ಇದರ ಸೃಷ್ಟಿಕರ್ತ ಯಾರೋ ಒಬ್ಬರಲ್ಲ "This m...SSK ರವರೆ ಇದರ ಸೃಷ್ಟಿಕರ್ತ ಯಾರೋ ಒಬ್ಬರಲ್ಲ "This model has been built in ೧೯೮೮ and is being used for Moscow planing "
ಇದನ್ನು ಅಲ್ಲಿನ mascow ಮುನ್ಸಿಪಾಲಿಟಿ ನೆ maintain ಮಾಡ್ತಾ,, mascow ಪ್ಲಾನಿಂಗ್ ಗೆ use ಮಾಡ್ತಾ ಇದ್ದರಂತೆ....
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು :-)Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-81568731784255164602009-09-22T18:25:36.075+05:302009-09-22T18:25:36.075+05:30ಅದ್ಬುತ ಕಲೆ ...!ಅದ್ಬುತ ಕಲೆ ...!ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1503020625295639100.post-80444049693580282632009-09-22T13:48:56.033+05:302009-09-22T13:48:56.033+05:30ಅದ್ಭುತ ಸ್ವಾಮಿ, ಅದ್ಭುತ, ನಮ್ಮ ಬೆಂಗಳೂರನ್ನ ಆಥರ ಮಾಡಿ ತೋ...ಅದ್ಭುತ ಸ್ವಾಮಿ, ಅದ್ಭುತ, ನಮ್ಮ ಬೆಂಗಳೂರನ್ನ ಆಥರ ಮಾಡಿ ತೋರ್ಸಿದ್ರೆ ಒಂದುಕಡೆ ಹಸಿರು ಮತ್ತೊಂದುಕಡೆ ಕೊಚ್ಚೆ, ಕೊಳೆಗೇರಿ, ಎಲ್ಲ ಸೇರಿದ್ರೆ ಯಾವ ತರಹ ಇರ್ಬೋದು ಯೋಚಿಸ್ಕೊಳ್ಳಿ
ವಂದನಗಳುUMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-1503020625295639100.post-50721730118986657032009-09-22T13:36:39.352+05:302009-09-22T13:36:39.352+05:30Wow... Its great...
sakat talent and patience beku...Wow... Its great...
sakat talent and patience beku idannu maadoke...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1503020625295639100.post-83319059509007970912009-09-22T10:37:50.898+05:302009-09-22T10:37:50.898+05:30ಗುರು, ನಿಮ್ಮ ಬ್ಲಾಗಿನ ಪ್ರತಿ ಮಾಹಿತಿಯೂ ವಿಸ್ಮಯ, ಅದ್ಭುತಗ...ಗುರು, ನಿಮ್ಮ ಬ್ಲಾಗಿನ ಪ್ರತಿ ಮಾಹಿತಿಯೂ ವಿಸ್ಮಯ, ಅದ್ಭುತಗಳ ಆಗರ. ಎಲ್ಲಿಂದ ಹುಡುಕಿ ತರ್ತೀರಿ ಇ೦ತಹ ವಿಷಯ ಗಳನ್ನು.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1503020625295639100.post-54435339218608719962009-09-22T09:51:41.093+05:302009-09-22T09:51:41.093+05:30ಗುರು,
ಎಂಥ ಅದ್ಬುತ ಕಲೆ ಇದು! ಓಹ್! ಹೆಲಿಕಾಪ್ಟರಿನಲ್ಲಿ ಫ...ಗುರು,

ಎಂಥ ಅದ್ಬುತ ಕಲೆ ಇದು! ಓಹ್! ಹೆಲಿಕಾಪ್ಟರಿನಲ್ಲಿ ಫೋಟೋ ತೆಗೆದು ನಂತರ ಒಂದೊಂದೇ ಭಾಗವನ್ನು ಮೂಲ ಕಟ್ಟಡ, ರಸ್ತೆ, ನದಿ, ಇತ್ಯಾದಿಗಳನ್ನು ಪಕ್ಕಾ ಆಳತೆಯಲ್ಲಿ ಮಾಡುವುದೆಂದರೇ....ನಿಜಕ್ಕೂ ಮಹಾನ್ ಸಾಧನೆಯೇ ಸರಿ....ಆ ಕಲಾವಿದಯಾರು? ಅವನ ಹಿನ್ನೆಲೆ-ಮುನ್ನಲೆ ಏನು ? ಇತ್ಯಾದಿಗಳ ವಿಚಾರವನ್ನು ಕೊಟ್ಟಿದ್ದರೇ ಖುಷಿಯಾಗುತ್ತಿತ್ತು. ಈಗಲೂ ಅವನ್ಯಾರೇ ಆಗಿರಲಿ. ಅವನಿಗೊಂದು ದೊಡ್ಡ ನಮನ ನನ್ನ ಕಡೆಯಿಂದ...
ಇಂಥದ್ದನ್ನು ಹುಡುಕಿಕೊಟ್ಟ ನಿಮಗೂ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1503020625295639100.post-87464568492750761952009-09-22T09:45:38.162+05:302009-09-22T09:45:38.162+05:30ವಾವ್ ಇಡೀ ರಷ್ಯಾ ಒಂದಯ ಪುಟ್ಟ ಮನೆಯಲ್ಲಿ ಎಂಬ ಕಲ್ಪನೆಯೇ ವಿ...ವಾವ್ ಇಡೀ ರಷ್ಯಾ ಒಂದಯ ಪುಟ್ಟ ಮನೆಯಲ್ಲಿ ಎಂಬ ಕಲ್ಪನೆಯೇ ವಿನೂತನವಾದುದ್ದು. ನಿಮ್ಮ ಬ್ಲಾಗಿಗೆ ಬಂದರೆ ಏನಾದರೊಂದು ಅಚ್ಚರಿಯ ವಿಷಯ ಕಾದಿರುತ್ತದೆ. ನಿಮ್ಮ ಹುಡುಕಾಟದ ರೀತಿಯೇ ಭಿನ್ನವಾದುದು. ಅದು ಹೀಗೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-1503020625295639100.post-57912453454868036372009-09-22T09:40:51.670+05:302009-09-22T09:40:51.670+05:30ಗುರು ಅವರೆ,
ನಾವು ಏನೂ ಹೇಳಲು ಆಗುವುದಿಲ್ಲ . ಅವರ ಕೆಲಸ ಮಾ...ಗುರು ಅವರೆ,
ನಾವು ಏನೂ ಹೇಳಲು ಆಗುವುದಿಲ್ಲ . ಅವರ ಕೆಲಸ ಮಾತ್ರ ಅದ್ಬತ . ವಿವರಣೆಗೆ ನಿಲುಕದ ವಿಷಯ . ನಮ್ಮೊಂದಿಗೆ ಹಂಚಿಕೊಳ್ಳುವ ನಿಮಗೆ ನನ್ನ ಧನ್ಯವಾದಗಳು.Unknownhttps://www.blogger.com/profile/14371293639167194348noreply@blogger.comtag:blogger.com,1999:blog-1503020625295639100.post-10964693183864041322009-09-22T03:53:45.638+05:302009-09-22T03:53:45.638+05:30Woow.. Guru. this is fantastic...
ಸಕ್ಕತ್ ಇಷ್ಟವಾಯ್...Woow.. Guru. this is fantastic...

ಸಕ್ಕತ್ ಇಷ್ಟವಾಯ್ತು.. ಅದೆಷ್ಟು ಕಷ್ಟ ಪಟ್ಟು ಮಾಡಿದ್ದಾರೆ ಇದನ್ನ ಅಲ್ವಾ..??

ಗೊತ್ತು ಗುರಿಯಿಲ್ಲದೇ, ಸಿಕ್ಕ ಸಿಕ್ಕಂತೆ ಬೆಳೆದಿರೊ, ಇನ್ನೂ ಬೆಳೀತಿರೊ ನಮ್ಮ ಬೆಂಗಳೂರನ್ನ ಈ ತರಹ ಒಂದು ಪುಟ್ಟ ಮನೆಯೊಳಗೆ ಬಂಧಿಸಿಡೋದು ಕಷ್ಟ ಬಿಡಿ...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-1503020625295639100.post-48661539187327138202009-09-22T01:41:03.381+05:302009-09-22T01:41:03.381+05:30ಖಂಡಿತಾ ನಾವು ಏನು ಹೇಳೋಕೆ ಆಗೋಲ್ಲ ಬಿಡಿ, ಅಂತಹ ಅದ್ಭುತ ಕೆ...ಖಂಡಿತಾ ನಾವು ಏನು ಹೇಳೋಕೆ ಆಗೋಲ್ಲ ಬಿಡಿ, ಅಂತಹ ಅದ್ಭುತ ಕೆಲಸಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1503020625295639100.post-54968896682437738702009-09-21T23:56:31.362+05:302009-09-21T23:56:31.362+05:30ಗುರು ಅವರೇ,
ಯಾರು ಈ ಪ್ರತಿಕೃತಿಯ ಸೃಷ್ಟಿಕರ್ತ........? ಒ...ಗುರು ಅವರೇ,
ಯಾರು ಈ ಪ್ರತಿಕೃತಿಯ ಸೃಷ್ಟಿಕರ್ತ........? ಒಂದು ಸಲ ಮಾಡುವುದೇ ಎಷ್ಟು ಕಷ್ಟ! ಅಂತಹುದರಲ್ಲಿ ನಗರದಲ್ಲಿನ ಬದಲಾವಣೆಗೆ ತಕ್ಕಂತೆ ಇಲ್ಲೂ ಬದಲಾವಣೆ ಮತ್ತು ಅದರ ಸ್ವಚ್ಚತೆಯ ಮೇಲ್ವಿಚಾರಣೆ ಕೂಡ, ಅಬ್ಬಾ ಅವರಿಗೆ ನನ್ನದೊಂದು ಅಭಿನಂದನೆ!!
ಇಂತಹ ಅಧ್ಬುತ ಚಿತ್ರ ವಿಚಿತ್ರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ನಿಮಗೆ ನನ್ನ ಧನ್ಯವಾದಗಳು!!!SSKhttps://www.blogger.com/profile/06068001962333256039noreply@blogger.com